ಬೆಂಗಳೂರು ಪ್ರವೇಶಿಸಿದ ರೆನೊ ಡಸ್ಟರ್ ಎಎಂಟಿ; ಬೆಲೆ ಮತ್ತು ಸಮಗ್ರ ಮಾಹಿತಿ

By Nagaraja

ಫ್ರಾನ್ಸ್ ಮೂಲದ ದೈತ್ಯ ವಾಹನ ಸಂಸ್ಥೆ ರೆನೊ ಇಂಡಿಯಾ, ಇತ್ತೀಚೆಗಷ್ಟೇ ಡಸ್ಟರ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈಗ ಸ್ಥಳೀಯ ಬಿಡುಗಡೆ ಭಾಗವಾಗಿ ಡಸ್ಟರ್ ಎಎಂಟಿ ಬೆಂಗಳೂರು ನಗರವನ್ನು ಪ್ರವೇಶಿಸಿದೆ.

ಬೆಲೆ ಮಾಹಿತಿ: 8.64 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಸಾಗಿದ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿರುವ ರೆನೊ ಡಸ್ಟರ್ ಎಎಂಟಿ, ಹೊರಮೈ ಮತ್ತು ಒಳಮೈಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿತ್ತು.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್ 4x2 (ಮ್ಯಾನುವಲ್)

  • ಆರ್‌ಎಕ್ಸ್‌ಇ: 8,63,999 ರು.
  • ಆರ್‌ಎಕ್ಸ್‌ಎಲ್: 9,43,999 ರು.
  • ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

    ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

    ಡೀಸೆಲ್ 4x2 (ಮ್ಯಾನುವಲ್) 85 ಅಶ್ವಶಕ್ತಿ

    • ಸ್ಟ್ಯಾಂಡರ್ಡ್: 9,43,999 ರು.
    • ಆರ್‌ಎಕ್ಸ್‌ಇ: 9,63,999 ರು.
    • ಆರ್‌ಎಕ್ಸ್‌ಎಲ್: 10,43,999 ರು.
    • ಆರ್‌ಎಕ್ಸ್‌ಎಸ್: 10,93,999 ರು.
    • ಆರ್‌ಎಕ್ಸ್‌ಝಡ್: 11,63,999 ರು.
    • ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

      ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

      ಡೀಸೆಲ್ 4x4 (ಮ್ಯಾನುವಲ್) 85 ಅಶ್ವಶಕ್ತಿ

      • ಆರ್‌ಎಕ್ಸ್‌ಎಲ್: 11,23,999 ರು.
      • ಆರ್‌ಎಕ್ಸ್‌ಝಡ್: 12,43,999 ರು.
      • ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

        ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

        ಡೀಸೆಲ್ 4x2 (ಎಎಂಟಿ) 110 ಅಶ್ವಶಕ್ತಿ

        • ಆರ್‌ಎಕ್ಸ್‌ಎಲ್: 11,83,999 ರು.
        • ಆರ್‌ಎಕ್ಸ್‌ಝಡ್: Rs. 13,03,999 ರು.
        • ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

          ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

          ಡೀಸೆಲ್ 4x4 (ಎಎಂಟಿ) 110 ಅಶ್ವಶಕ್ತಿ

          • ಆರ್‌ಎಕ್ಸ್‌ಝಡ್: 13,73,999 ರು.
          • ಬೆಂಗಳೂರು ಪ್ರವೇಶಿಸಿದ ರೆನೊ ಡಸ್ಟರ್ ಎಎಂಟಿ

            ನೂತನ ಡಸ್ಟರ್ ಕಾರಿನಲ್ಲಿ 6 ಸ್ಪೀಡ್ ಈಸಿ - ಆರ್ ಎಎಂಟಿ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ.

            ಬೆಂಗಳೂರು ಪ್ರವೇಶಿಸಿದ ರೆನೊ ಡಸ್ಟರ್ ಎಎಂಟಿ

            ನೂತನ ಡಸ್ಟರ್ ಡೀಸೆಲ್ ಆವೃತ್ತಿಯು ಕೆ9ಕೆ 1.5 ಲೀಟರ್ ಡಿಸಿಐ (ಕಾಮನ್ ರೈಲ್ ಡೈರಕ್ಟ್ ಇಂಜೆಕ್ಷನ್) ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದರ ಆಲ್ ವೀಲ್ ಡ್ರೈವ್ ಡೀಸೆಲ್ ವೆರಿಯಂಟ್ 245 ಎನ್ ಎಂ ತಿರುಗುಬಲದಲ್ಲಿ (1750 ಆರ್‌ಪಿಎಂ) ಗರಿಷ್ಠ 110 ಅಶ್ವಶಕ್ತಿಯನ್ನು (4000 ಆರ್‌ಪಿಎಂ) ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದ್ದು, ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಪ್ರಕಾರ ಪ್ರತಿ ಲೀಟರ್ ಗೆ 19.72 ಕೀ.ಮೀ. ಮೈಲೇಜ್ ನೀಡಲಿದೆ.

            ಬೆಂಗಳೂರು ಪ್ರವೇಶಿಸಿದ ರೆನೊ ಡಸ್ಟರ್ ಎಎಂಟಿ

            ರೆನೊ ಡಸ್ಟರ್ ಆರು ಸ್ಪೀಡ್ ಆಸಿ ಆರ್ ಎಎಂಟಿ ಆವೃತ್ತಿಯು ಕೆ9ಕೆ 1.5 ಲೀಟ್ ಡಿಸಿಐ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, 245 ಎನ್ ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಪ್ರತಿ ಲೀಟರ್ ಗೆ 19.6 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

            ಬೆಂಗಳೂರು ಪ್ರವೇಶಿಸಿದ ರೆನೊ ಡಸ್ಟರ್ ಎಎಂಟಿ

            ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲೂ ಭರ್ಜರಿ ಪ್ರದರ್ಶನ ಕಂಡಿರುವ ನೂತನ ರೆನೊ ಡಸ್ಟರ್ ಕಾರಿನಲ್ಲಿ 32ಕ್ಕೂ ಹೆಚ್ಚು ಬದಲಾವಣೆಗಳನ್ನು ತರಲಾಗಿದೆ.

            ಬೆಂಗಳೂರು ಪ್ರವೇಶಿಸಿದ ರೆನೊ ಡಸ್ಟರ್ ಎಎಂಟಿ

            ನೂತನ ಡಸ್ಟರ್ ಮುಂಭಾಗದಲ್ಲಿ ಟ್ವಿನ್ ಸ್ಲೇಟ್ ಕ್ರೋಮ್ ಗ್ರಿಲ್, ಹಾಕ್ ಐ ಕ್ಲಸ್ಟರ್ ಹೆಡ್ ಲ್ಯಾಂಪ್, ಪರಿಷ್ಕೃತ ಫಾಗ್ ಲ್ಯಾಂಪ್, 16 ಇಂಚುಗಳ ಅಲಾಯ್ ವೀಲ್, ಎಲ್ ಇಡಿ ಟೈಲ್ ಲ್ಯಾಂಪ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್ ಜೊತೆ ಟರ್ನ್ ಇಂಡಿಕೇಟರ್, ರೂಫ್ ರೈಲ್ ಮತ್ತು ಹೊಸತಾದ ಕೆಯಾನ್ ಆರಂಜ್ ಬಣ್ಣದ ಆಯ್ಕೆಯಲ್ಲೂ ಲಭ್ಯವಿರುತ್ತದೆ.

            ಹೊರಮೈ

            ಹೊರಮೈ

            • ಮುಂಭಾಗ ಮತ್ತು ಹಿಂಭಾಗದಲ್ಲಿ ಪರಿಷ್ಕೃತ ನೋಟ,
            • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್ ಜೊತೆ ಟರ್ನ್ ಇಂಡಿಕೇಟರ್,
            • ವಾಟರ್ ಫಾಲ್ ಎಲ್ ಇಡಿ ಟೈಲ್ ಲ್ಯಾಂಪ್,
            • ಹಾಕ್ ಐ ಹೆಡ್ ಲ್ಯಾಂಪ್,
            • ಫೈರ್ ಫ್ಲೈ ಫಾಗ್ ಲ್ಯಾಂಪ್ಸ್,
            • 16 ಇಂಚುಗಳ ಗನ್ ಮೆಟಲ್ ಫಿನಿಶ್ ಅಲಾಯ್ ವೀಲ್,
            • ಕಾಯಕ್ ರೂಫ್ ರೈಲ್,
            • ನೂತನ ಕೆಯನ್ ಆರೆಂಜ್ ಬಣ್ಣ
            • ಒಳಮೈ

              ಒಳಮೈ

              • ಕ್ರಿಮ್ಸನ್ ಬ್ಲ್ಯಾಕ್ ಇಂಟಿರಿಯರ್ ಥೀಮ್,
              • ಸ್ಪೋರ್ಟಿ ಸ್ಪೇಸರ್ ಫ್ಯಾಬ್ರಿಕ್ (ಆಲ್ ವೀಲ್ ಡ್ರೈವ್)
              • ಕೆಡರ್ ವುಟ್ ಬ್ಲ್ಯಾಕ್ ಇಂಟಿರಿಯರ್ ಥೀಮ್,
              • ಪ್ರೀಮಿಯಂ ಫ್ಯಾಬ್ರಿಕ್,
              • ಡ್ಯುಯಲ್ ಟೋನ್ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್.
              • ತಂತ್ರಜ್ಞಾನ

                ತಂತ್ರಜ್ಞಾನ

                • ರಿಯರ್ ವ್ಯೂ ಮಿರರ್,
                • ಆಟೋಮ್ಯಾಟಿಕ್ ಎಸಿ,
                • ಆಟೋ ಅಪ್/ಡೌನ್ ವಿಂಡೋ ಜೊತೆ ಆ್ಯಂಟಿ ಪಿಂಚ್,
                • ನ್ಯೂ ಮೀಡಿಯಾ ನೇವ್,
                • ಸೆಂಟರ್ ಫಾಸಿಯಾ.
                • ಸುರಕ್ಷತೆ

                  ಸುರಕ್ಷತೆ

                  • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,
                  • ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್,
                  • ಬ್ರೇಕ್ ಅಸಿಸ್ಟ್,
                  • ಡ್ಯುಯಲ್ ಏರ್ ಬ್ಯಾಗ್,
                  • ಇಎಸ್ ಪಿ,
                  • ಹಿಲ್ ಸ್ಟ್ಯಾರ್ಟ್ ಅಸಿಸ್ಟ್

Most Read Articles

Kannada
English summary
Renault Duster Launched In Bangalore, Prices Start at Rs. 8.64 Lakhs
Story first published: Wednesday, April 13, 2016, 14:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X