2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.7 ಕೋಟಿ

2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಐಷಾರಾಮಿ 2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಕಾರು ರೂ.2.7 ಕೋಟಿ ಬೆಲೆ ಪಡೆದುಕೊಂಡಿದೆ.

2018ರ ವರ್ಷದ ಈ ನಾಲ್ಕು-ಬಾಗಿಲಿನ ಸ್ಪೋರ್ಟ್ಸ್ ಸೆಡಾನ್ ಮಾದರಿಯು ಹೊಸ ಶೈಲಿಯ ನವೀಕರಣ ಮತ್ತು ವೈಶಿಷ್ಟ್ಯಗಳೊಂದಿಗೆ ನವೀಕರಣಗೊಂಡಿದೆ. 2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಕಾರು ಗ್ರಾನ್‌ಲ್ಯೂಸ್ಸೋ ಮತ್ತು ಗ್ರಾನ್‌ಸ್ಪೋರ್ಟ್ ಎಂಬ ಎರಡು ರೂಪಾಂತರಗಳಲ್ಲಿ ಅನಾವರಣಗೊಳಿಸಲಾಗಿದೆ.

Recommended Video

Three Women Wearing Sarees Ride A Yamaha R15 In Hyderabad; Video Goes Viral
2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.7 ಕೋಟಿ

ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಕಾರು ಪರಿಷ್ಕೃತ ಮುಂಭಾಗ ಮತ್ತು ಪರಿಷ್ಕೃತ ಹಿಂಭಾಗದ ಬಂಪರ್ ವಿನ್ಯಾಸವನ್ನು ಹೊಂದಿದ್ದು, ಹೊಂದಾಣಿಕೆ ಮಾಡಲಾದ ಎಲ್ಇಡಿ ಹೆಡ್ ಲೈಟ್‌ಗಳು ಗ್ಲೇರ್-ಫ್ರೀ ಹೈ ಬೀಮ್ ಸಹಾಯ ಪಡೆದಿದೆ.

2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.7 ಕೋಟಿ

ಕ್ವಾಟ್ರೋಪೋರ್ಟ್ ಜಿಟಿಎಸ್ ಗ್ರಾನ್‌ಲ್ಯೂಸ್ಸೋ ರೂಪಾಂತರವು ಮುಂಭಾಗದ ಸ್ಪಾಯ್ಲರ್, ಕ್ರೋಮ್ ಬಂಪರ್ ಇನ್ಸರ್ಟ್‌ಗಳು ಮತ್ತು ದೇಹದ ಬಣ್ಣವನ್ನು ಪಡೆದ ಸೈಡ್ ಸ್ಕರ್ಟ್‌ಗಳಂತಹ ಹೆಚ್ಚುವರಿ ಸ್ಪರ್ಶ ಪಡೆದು ನವೀನ ಲುಕ್ ನೀಡಿದೆ.

2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.7 ಕೋಟಿ

ಹೆಚ್ಚುವರಿಯಾಗಿ, ಟ್ರಿಮ್ ರೆಕ್ಕೆಗಳ ಮೇಲೆ ಗ್ರಾನ್‌ಲ್ಯೂಸ್ಸೋ ಬ್ಯಾಡ್ಜ್‌ಗಳನ್ನು ಪಡೆಯುತ್ತದೆ ಮತ್ತು ಕಪ್ಪು ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಹೊಸ 20-ಇಂಚಿನ ಮೆರ್ಕ್ಯುರಿಯೊ ಮಿಶ್ರಲೋಹದ ಚಕ್ರಗಳನ್ನು ಪಡೆಯುತ್ತದೆ.

2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.7 ಕೋಟಿ

ಕ್ವಾಟ್ರೋಪೋರ್ಟ್ ಜಿಟಿಎಸ್ ಗ್ರಾನ್‌ಸ್ಪೋರ್ಟ್ ವೇರಿಯಂಟ್, ಕೇಂದ್ರ ಮುಂಭಾಗದಲ್ಲಿ ಸ್ಪೋರ್ಟಿ ಟ್ರಿಮ್ ಮತ್ತು ಸೈಡ್ ಇಂಟಕ್, ಸೆಂಟರ್ ಸ್ಪಾಯ್ಲರ್ ಮತ್ತು ಪಿಯಾನೋ ಕಪ್ಪು ಬಣ್ಣದ ಒಳಭಾಗ ಪಡೆದುಕೊಂಡಿದೆ.

2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.7 ಕೋಟಿ

ಯಾಂತ್ರಿಕವಾಗಿ, 2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಕಾರು 3.8 ಲೀಟರ್ ಟ್ವಿನ್-ಟರ್ಬೊ ವಿ8 ಇಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ. ಈ ಎಂಜಿನ್, 522 ಬಿಎಚ್‌ಪಿ ಮತ್ತು 710 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.7 ಕೋಟಿ

ಹಿಂಭಾಗದ ಚಕ್ರಗಳಿಗೆ ವಿದ್ಯುತ್ ಕಳುಹಿಸುವ 8-ಸ್ಪೀಡ್ ಝೆಡ್‌ಎಫ್ ಸ್ವಯಂಚಾಲಿತ ಗೇರ್ ಬಾಕ್ಸ್ ಸಂಯೋಜಿತವಾಗಿದೆ. ಈ ಮಾದರಿಯು ಕೇವಲ 4.7 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವಷ್ಟು ಬಲಿಷ್ಠವಾಗಿದೆ ಮತ್ತು ಗಂಟೆಗೆ ಗರಿಷ್ಠ 310 ಕಿ.ಮೀ ವೇಗ ಮಿತಿ ಹೊಂದಿದೆ.

2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.7 ಕೋಟಿ

ಸದ್ಯ, 2018ರ ಮಸೆರೆಟಿ ಕ್ವಾಟ್ರೋಪೋರ್ಟ್ ಜಿಟಿಎಸ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಈ ಕಾರು ಸರ್ವೋತ್ಕೃಷ್ಟ ಐಷಾರಾಮಿ ಕ್ರೀಡಾ ಸೆಡನ್ ಆಗಿದೆ ಮತ್ತು ಜಿಟಿಎಸ್ ಸೆಡಾನ್ ಸ್ವಲ್ಪ ಹೆಚ್ಚಿನ ಸಾಮರ್ಥ್ಯ ಮತ್ತು ಸ್ಪೋರ್ಟಿ ನೋಟವನ್ನು ಸೇರಿಸುತ್ತದೆ.

Most Read Articles

Kannada
English summary
Read in Kannada about 2018 Maserati Quattroporte GTS Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X