ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ

ಜರ್ಮನಿಯ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ ಬೆಂಜ್ ಸಂಸ್ಥೆಯು 2018ರ ಎಸ್ ಕ್ಲಾಸ್ ಮಾದರಿಯ ತನ್ನ ಹೊಸ ಫೇಸ್‌ಲಿಫ್ಟ್ ಆವೃತಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲು ಸಿದ್ಧವಾಗಿದೆ.

By Girish

ನವೀಕೃತ ಸೆಡಾನ್ ಕಾರು ಭಾರತೀಯ ರಸ್ತೆಗಳ ಮೇಲೆ ಪರೀಕ್ಷೆಯ ವೇಳೆ ಗುರುತಿಸಿಕೊಂಡಿದೆ ಮತ್ತು 2018ರ ಫೆಬ್ರವರಿ ವೇಳೆಗೆ ಈ 2018 ಎಸ್-ಕ್ಲಾಸ್ ಕಾರು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ

2018ರ ಏಪ್ರಿಲ್ ತಿಂಗಳಿನಲ್ಲಿ ನೆಡೆದ ಶಾಂಘೈ ಮೋಟಾರ್ ಶೋನಲ್ಲಿ ಮರ್ಸಿಡಿಸ್ ಬೆಂಜ್ ಕಂಪನಿಯು ತನ್ನ ಪ್ರಮುಖ ಐಷಾರಾಮಿ ಸೆಡಾನ್ ಕಾರಿನ ಪುನರಾವರ್ತನಾ ಮಾಡೆಲ್ ಬಹಿರಂಗಪಡಿಸಿತ್ತು.

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ

ಹೊಸ ಎಸ್ ಕ್ಲಾಸ್ ಕಳೆದ ಜುಲೈನಲ್ಲಿ ಯುರೋಪಿಯನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಮತ್ತು ಈಗ ಸಂಸ್ಥೆಯು ಈ ಹೊಸ ಸೆಡಾನ್ ಫೇಸ್ ಲಿಫ್ಟ್ ಆವೃತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ.

Recommended Video

9 Things You Should Know About Motor Vehicle Act (Amendment) Bill 2017 - DriveSpark
ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ

ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಕಾರಿನ 2018ರ ಅವತಾರದಲ್ಲಿ, ಹೊಸ ವಿನ್ಯಾಸ ಅಂಶಗಳು, ಆಂತರಿಕ ಮತ್ತು ಹಲವಾರು ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ನವೀಕರಿಸಲಾಗಿದೆ. ಯಾಂತ್ರಿಕವಾಗಿ, 2018ರ ಎಸ್-ಕ್ಲಾಸ್ ಕಾರು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ

ಕಾರಿನ ಮುಂಭಾಗದ ವಿನ್ಯಾಸವು, ಸ್ವಲ್ಪಮಟ್ಟಿನ ಟ್ವೀಕ್ಡ್ ಫ್ರಂಟ್ ಗ್ರಿಲ್, ಹೊಸ ಹೆಡ್‌ಲ್ಯಾಂಪ್, ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಹೊಂದಿದೆ.

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ

ಈ ಸೆಡಾನ್ ಕಾರಿನ ಒಟ್ಟಾರೆ ವಿನ್ಯಾಸವು ಕೆಲವು ಸಣ್ಣ ಟ್ವೀಕ್‌ಗಳನ್ನು ಹೊರತುಪಡಿಸಿ 2017 ಮಾದರಿಗೆ ಹೋಲುತ್ತದೆ.

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ

2018ರ ಎಸ್-ಕ್ಲಾಸ್ ಕಾರಿನ ಒಳಭಾಗದಲ್ಲಿ ಹೊಸ ಸ್ಟೇರಿಂಗ್ ವೀಲ್, 12.3 ಇಂಚಿನ ಹೈ ರೆಸಲ್ಯೂಶನ್ ಪರದೆ, ಹೊಸ ಮರದ ಮತ್ತು ಚರ್ಮದ ಟ್ರಿಮ್ ಆಯ್ಕೆಗಳನ್ನು ಪಡೆಯುತ್ತದೆ.

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಕಾರು, ಪ್ರಸ್ತುತ ಲಭ್ಯವಿರುವ 3 ಲೀಟರ್ ವಿ6 ಎಂಜಿನ್ ಬದಲಾಗಿ, ಹೊಸ 3-ಲೀಟರ್ ಇನ್ಲೈನ್ ಆರು-ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುವ ನಿರೀಕ್ಷೆಯಿದೆ.

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ

ಹೊಸ ಎಸ್-ಕ್ಲಾಸ್ ಕಾರಿನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಕಾರು ಆಕ್ಟಿವ್ ಎಮರ್ಜೆನ್ಸಿ ಸ್ಟಾಪ್ ಸಹಾಯ, ಆಕ್ಟಿವ್ ಸ್ಟಿಯರಿಂಗ್ ಮತ್ತು ಡಿಸ್ಟೆನ್ಸ್ ಸಹಾಯ ಮತ್ತು ಆಕ್ಟಿವ್ ಲೇನ್ ಚೇಂಜ್ ಸಹಾಯ ಪಡೆದುಕೊಂಡಿದೆ.

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ

ಬಾಹ್ಯ, ಆಂತರಿಕ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಕಾರನ್ನು ಭಾರತದಲ್ಲಿ ಪರಿಚಯಿಸುತ್ತಿದ್ದು, ಸಾಕಷ್ಟು ಐಷಾರಾಮಿ ಸೆಡಾನ್ ಪ್ರಿಯರಿಗೆ ಖುಷಿ ತರಿಸಿದೆ.

Most Read Articles

Kannada
English summary
2018 Mercedes-Benz S-Class Facelift India Launch Details Revealed.
Story first published: Tuesday, December 26, 2017, 14:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X