Just In
- 29 min ago ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- 55 min ago ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- 56 min ago ಪ್ರೇರಣಾತ್ಮಕ ಕಥೆ: ಮನೆ ಕೆಲಸದಾಕೆಗೆ 'ಸೈಕಲ್' ಖರೀದಿಸಲು ಸಹಾಯ ಮಾಡಿದ ಮಾಲೀಕ.. ವಿಡಿಯೋ ವೈರಲ್
- 2 hrs ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
Don't Miss!
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರುಗಳಲ್ಲಿರುವ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ನಡುವಿನ ವ್ಯತ್ಯಾಸಗಳೇನು?
ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಪ್ರತಿಯೊಂದು ಕಾರು ಮಾದರಿಗಳಲ್ಲೂ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸೌಲಭ್ಯಗಳು ಒದಗಿಸಲಾಗುತ್ತಿದ್ದು, ಇವುಗಳ ನಡುವಿನ ವ್ಯತ್ಯಾಸಗಳೇನು ಎಂಬುವುದರ ಇಂಟ್ರಸ್ಟಿಂಗ್ ಮಾಹಿತಿ ಇಲ್ಲದೆ.
ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಪ್ರತಿಯೊಂದು ಕಾರು ಮಾದರಿಗಳಲ್ಲೂ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸೌಲಭ್ಯಗಳು ಒದಗಿಸಲಾಗುತ್ತಿದ್ದು, ಇವುಗಳ ನಡುವಿನ ವ್ಯತ್ಯಾಸಗಳೇನು ಎಂಬುವುದರ ಇಂಟ್ರಸ್ಟಿಂಗ್ ಮಾಹಿತಿ ಇಲ್ಲದೆ.
ಆಟೋ ಉದ್ಯಮದಲ್ಲಿ ದಿನದಿಂದ ದಿನಕ್ಕೆ ಹೊಸ ಬದಲಾವಣೆಗಳಾಗುತ್ತಿದ್ದು, ಕಾರಿನ ವಿನ್ಯಾಸದಲ್ಲೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಯಾಕೇಂದ್ರೆ ಇತ್ತೀಚಿಗೆ ಹೊಸ ಕಾರುಗಳಲ್ಲಿ ಏರ್ ಕಂಡೀಷನರ್ ಬದಲಾಗಿ ಕ್ಲೈಮೆಟ್ ಕಂಟ್ರೋಲರ್ ಸೌಲಭ್ಯವನ್ನು ಕಾಣಬಹುದಾಗಿದೆ.
ಕಾರುಗಳಲ್ಲಿರುವ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸೌಲಭ್ಯಗಳ ನಡುವಿನ ಕೆಲವು ವ್ಯತ್ಯಾಸಗಳಿದ್ದು, ಹೊಸ ವೈಶಿಷ್ಟ್ಯಗಳ ಬಗ್ಗೆ ಚರ್ಚಿಸೋಣ.
ಏರ್ ಕಂಡೀಷನರ್
ಸರ್ವೇಸಾಮನ್ಯವಾಗಿ ಇತ್ತೀಚೆಗೆ ಬಿಡುಗಡೆಯಾದ ಪ್ರತಿಯೊಂದು ಕಾರಿನಲ್ಲೂ ಎಸಿ ಸೌಲಭ್ಯವನ್ನು ಕಾಣಬಹುದಾಗಿದ್ದು, ಕಾರಿನ ಆದ್ರತೆಯನ್ನು ತಂಪುಗೊಳಿಸಿ ಕಾರಿನ ಒಳಭಾಗವನ್ನು ತಣ್ಣಗಾಗಿಸುತ್ತೆ. ಜೊತೆಗೆ ಹೊರಗಿನ ಭಾಗದ ಗಾಳಿಯನ್ನು ಫಿಲ್ಟರ್ ಸೌಲಭ್ಯದೊಂದಿಗೆ ಕಲುಷಿತ ಗಾಳಿಯನ್ನು ಶುದ್ಧಗೊಳಿಸುತ್ತದೆ.
ಕ್ಲೈಮೆಟ್ ಕಂಟ್ರೋಲರ್
ಎಸಿ ಸೌಲಭ್ಯಕ್ಕೂ ಕ್ಲೈಮೆಟ್ ಕಂಟ್ರೋಲರ್ಗೂ ತುಂಬಾ ವ್ಯತ್ಯಾಸಗಳೇನು ಇಲ್ಲಾ. ಕಡಿಮೆ ಶ್ರೇಣಿಯ ಕಾರುಗಳಲ್ಲಿ ಎಸಿ ಎಂದು ಕರೆಯಲಾದ್ರೆ ಐಷಾರಾಮಿ ಕಾರುಗಳಲ್ಲಿ ಅದೇ ಸೌಲಭ್ಯವನ್ನು ಕ್ಲೈಮೆಟ್ ಕಂಟ್ರೋಲರ್ ಎಂದು ಕರೆಯಲಾಗುತ್ತದೆ.
ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸೌಲಭ್ಯಗಳಿಗೆ ತುಂಬಾ ವ್ಯತ್ಯಾಸ ಇಲ್ಲದಿದ್ದರು ಕ್ಲೈಮೆಟ್ ಕಂಟ್ರೋರಲ್ಗಳು ಕೆಲವು ಉತ್ತಮ ಶ್ರೇಣಿಯ ವೈಶಿಷ್ಟ್ಯತೆಗಳನ್ನು ಹೊಂದಿವೆ. ಅದರ ಹೊರತಾಗಿ ಎರಡು ಸೌಲಭ್ಯಗಳು ಒಂದೇ ಎಂದ್ರೆ ತಪ್ಪಾಗಲಾರದು.