2047ರ ಹೊತ್ತಿಗೆ ಮಾರಾಟವಾಗಲಿರುವ ಎಲ್ಲಾ ಕಾರುಗಳೂ ಎಲೆಕ್ಟ್ರಿಕ್ ಮೋಟಾರ್ ಹೊಂದಲಿವೆ; ಎಸ್ಐಎಎಂ

ಇಂಡಿಯನ್ ಆಟೊಮೊಬೈಲ್ ಉತ್ಪಾದಕ ಸೊಸೈಟಿಯು(SIAM) ಭಾರತದಲ್ಲಿ 2047ರ ಹೊತ್ತಿಗೆ ಬಿಡುಗಡೆಯಾಗುವ ಎಲ್ಲಾ ಹೊಸ ವಾಹನಗಳೂ ಕೂಡ ವಿದ್ಯುತ್ ವಾಹನವಾಗಿರಬೇಕು ಎಂದು ಹೇಳಿಕೆ ನೀಡಿದೆ.

By Girish

ಇಂಡಿಯನ್ ಆಟೊಮೊಬೈಲ್ ಉತ್ಪಾದಕ ಸೊಸೈಟಿಯು(SIAM) ಭಾರತದಲ್ಲಿ 2047ರ ಹೊತ್ತಿಗೆ ಬಿಡುಗಡೆಯಾಗುವ ಎಲ್ಲಾ ಹೊಸ ವಾಹನಗಳೂ ಕೂಡ ವಿದ್ಯುತ್ ವಾಹನವಾಗಿರಬೇಕು ಎಂದು ಹೇಳಿಕೆ ನೀಡಿದೆ.

2047ರಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳೂ ಎಲೆಕ್ಟ್ರಿಕ್ ಮೋಟಾರ್ ಹೊಂದಲಿವೆ; ಎಸ್ಐಎಎಂ

ಭಾರತದಲ್ಲಿರುವ ನಗರದ ಎಲ್ಲಾ ಸಾರ್ವಜನಿಕ ಸಾರಿಗೆಯೂ ಸಹ ಮುಂಬರುವ 2030ರ ಹೊತ್ತಿಗೆ ಎಲೆಕ್ಟ್ರಿಕ್ ಆವೃತಿಯಾಗಿ ಬಿಡುಗಡೆಗೊಳ್ಳಲಿದೆ ಎಂಬ ಮಾಹಿತಿಯನ್ನು ಆಟೊಮೊಬೈಲ್ ಉತ್ಪಾದಕ ಸೊಸೈಟಿಯು ತಿಳಿಸಿದೆ. ಸರ್ಕಾರಕ್ಕೆ ಸಲ್ಲಿಸಿರುವ ಬಿಳಿಯ ಕಾಗದದ ಮೂಲಕ ಈ ಮಾಹಿತಿ ಬಹಿರಂಗಪಡಿಸಲಾಗಿದೆ.

2047ರಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳೂ ಎಲೆಕ್ಟ್ರಿಕ್ ಮೋಟಾರ್ ಹೊಂದಲಿವೆ; ಎಸ್ಐಎಎಂ

2030ರ ಹೊತ್ತಿಗೆ ಭಾರತದಲ್ಲಿ ಮಾರಾಟವಾಗುವ ಹೊಸ ವಾಹನಗಳಲ್ಲಿ ಶೇಕಡಾ 40%ರಷ್ಟು ವಾಹನಗಳು ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಳ್ಳಲಿವೆ ಎಂಬ ಮಾಹಿತಿ ವೈಟ್ ಪೇಪರ್‌ನಿಂದ ತಿಳಿದು ಬಂದಿದೆ.

2047ರಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳೂ ಎಲೆಕ್ಟ್ರಿಕ್ ಮೋಟಾರ್ ಹೊಂದಲಿವೆ; ಎಸ್ಐಎಎಂ

ಸದ್ಯ ಇರುವಂತಹ ಶೇಕಡಾ 40%ರಷ್ಟು ಸಾಧ್ಯತೆಗಳ ಬದಲಾಗಿ ಶೇಕಡಾ 100 ಪ್ರತಿಶತದಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ದೂರದೃಷ್ಟಿಗೆ ಅನುಗುಣವಾಗಿ ಬಿಳಿ ಕಾಗದವನ್ನು ಸಲ್ಲಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

2047ರಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳೂ ಎಲೆಕ್ಟ್ರಿಕ್ ಮೋಟಾರ್ ಹೊಂದಲಿವೆ; ಎಸ್ಐಎಎಂ

ಭಾರತದ ಸ್ವಾತಂತ್ರ್ಯದ ನೂರನೆಯ ವರ್ಷದ ವಾರ್ಷಿಕೋತ್ಸವವಾದ 2047ರ ಹೊತ್ತಿಗೆ ಶೇಕಡಾ 100%ರಷ್ಟು ವಿದ್ಯುತ್ ವಾಹನದ(ಬ್ಯಾಟರಿ ಎಲೆಕ್ಟ್ರಿಕ್ ಅಥವಾ ಇಂಧನ ಕೋಶ) ಮಾರಾಟವನ್ನು ಸಾಧಿಸುವ ಯೋಜನೆ ಹೊಂದಿದ್ದೇವೆ ಎಂದು ಆಟೊಮೊಬೈಲ್ ಉತ್ಪಾದಕ ಸೊಸೈಟಿಯು ತಿಳಿಸಿದೆ.

2047ರಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳೂ ಎಲೆಕ್ಟ್ರಿಕ್ ಮೋಟಾರ್ ಹೊಂದಲಿವೆ; ಎಸ್ಐಎಎಂ

ಎಸ್ಐಎಎಂ ಮಾರ್ಗಸೂಚಿಯ ಪ್ರಕಾರ, ದೇಶದಲ್ಲಿ ಮಾರಾಟವಾಗುವ ಶೇಕಡಾ 60%ರಷ್ಟು ಹೊಸ ವಾಹನಗಳು ಹೈಬ್ರಿಡ್ ಪವರ್‌ಟ್ರೈನ್ ಅಥವಾ ಪರ್ಯಾಯ ಇಂಧನಗಳನ್ನು ಹಸಿರು ತಂತ್ರಜ್ಞಾನಗಳನ್ನು ಹೊಂದಿರಬೇಕು ಎಂದು ಹೇಳಿದೆ.

2047ರಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳೂ ಎಲೆಕ್ಟ್ರಿಕ್ ಮೋಟಾರ್ ಹೊಂದಲಿವೆ; ಎಸ್ಐಎಎಂ

ಆಟೋಮೊಬೈಲ್ ಉದ್ಯಮ, ಸರ್ಕಾರ ಮತ್ತು ಪಾಲುದಾರರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಈ ಗುರಿ ಮುಟ್ಟಲು ಸದ್ಯ ಎನ್ನಬಹುದು. ಪರ್ಯಾಯ ಇಂಧನ ವಾಹನಗಳು ಈಗಾಗಲೇ ಶೇಕಡಾ 100% ರಷ್ಟು ವಿದ್ಯುತ್ ಚಲನಶೀಲತೆಯನ್ನು ಸಾಧಿಸುವ ಕಡೆಗೆ ಹೆಜ್ಜೆ ಹಾಕುತ್ತಿವೆ ಎಂದು ವರದಿ ಹೇಳಿದೆ.

Most Read Articles

Kannada
English summary
All New Vehicles Sold In India To Be Electric By 2047 – SIAM
Story first published: Wednesday, December 20, 2017, 18:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X