ಸಂಶೋಧನೆಗಳನ್ನು ಉತ್ತೇಜಿಸಲು ಅಶೋಕ್ ಲೈಲ್ಯಾಂಡ್-ಐಐಟಿ ಮದ್ರಾಸ್‌ ನಡುವೆ ಹೊಸ ಒಡಂಬಡಿಕೆ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌‌ನಲ್ಲಿರುವ ಸೆಂಟರ್ ಆಫ್ ಬ್ಯಾಟರಿ ಎಂಜನಿಯರಿಂಗ್ ವಿಭಾಗವನ್ನು ಪ್ರೋತ್ಸಾಹಿಸಲು ಮುಂದಾಗಿರುವ ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆ ಅಶೋಕ್ ಲೈಲ್ಯಾಂಡ್ ಹೊಸ ಒಡಂಬಡಿಕೆಗೆ ಸಹಿ ಹಾಕಿದೆ.

By Praveen

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌‌ನಲ್ಲಿರುವ ಸೆಂಟರ್ ಆಫ್ ಬ್ಯಾಟರಿ ಎಂಜನಿಯರಿಂಗ್ ವಿಭಾಗವನ್ನು ಪ್ರೋತ್ಸಾಹಿಸಲು ಮುಂದಾಗಿರುವ ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆ ಅಶೋಕ್ ಲೈಲ್ಯಾಂಡ್ ಹೊಸ ಒಡಂಬಡಿಕೆಗೆ ಸಹಿ ಹಾಕಿದೆ.

ಅಶೋಕ್ ಲೈಲ್ಯಾಂಡ್ ಮತ್ತು ಐಐಟಿ ಮದ್ರಾಸ್‌ ನಡುವೆ ಹೊಸ ಒಡಂಬಡಿಕೆ

ಉದ್ಯಮ ವಲಯ ಮತ್ತು ಸಂಶೋಧಕರ ನಡುವೆ ಸಹಕಾರವನ್ನು ಒದಗಿಸುವ ಮೂಲಕ ನಡೆಯುತ್ತಿರುವ ಸಂಶೋಧನೆಗಳಿಗೆ ಸಹಾಯ ಮಾಡಬಹುದಾದ ಮೆಮೊರಾಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್(ತಿಳುವಳಿಕೆಯ ಸ್ಮರಣಿಕೆ)ಗೆ ಪರಸ್ಪರ ಸಹಿ ಹಾಕಿರುವ ಅಶೋಕ್ ಲೈಲ್ಯಾಂಡ್ ಮತ್ತು ಐಐಟಿ ಮದ್ರಾಸ್ ಹೊಸ ಯೋಜನೆಗೆ ಮುಂದಾಗಿವೆ.

ಅಶೋಕ್ ಲೈಲ್ಯಾಂಡ್ ಮತ್ತು ಐಐಟಿ ಮದ್ರಾಸ್‌ ನಡುವೆ ಹೊಸ ಒಡಂಬಡಿಕೆ

ಈಗಾಗಲೇ ದೇಶಿಯವಾಗಿ ಅತ್ಯುತ್ತಮ ಬ್ಯಾಟರಿ ಎಂಜನಿಯರಿಂಗ್ ವಿಭಾಗದಲ್ಲಿ ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ಮಹತ್ವದ ಸಾಧನೆ ಮಾಡಿರುವ ಐಐಟಿ ಮದ್ರಾಸ್ ಸಂಸ್ಥೆಯು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ.

ಅಶೋಕ್ ಲೈಲ್ಯಾಂಡ್ ಮತ್ತು ಐಐಟಿ ಮದ್ರಾಸ್‌ ನಡುವೆ ಹೊಸ ಒಡಂಬಡಿಕೆ

ಈ ಹಿನ್ನೆಲೆ ಅಶೋಕ್ ಲೈಲ್ಯಾಂಡ್ ಕೂಡಾ ಅತ್ಯುತ್ತಮ ಬ್ಯಾಟರಿ ಸಲಕರಣೆಗಳ ಮೂಲಕ ಹೆಚ್ಚಿನ ಮಟ್ಟದ ಎಲೆಕ್ಟ್ರಿಕ್ ಬಸ್‌ಗಳ ಉತ್ಪಾದನೆಗೆ ಮುಂದಾಗಿದ್ದು, ಇದಕ್ಕಾಗಿಯೇ ಮದ್ರಾಸ್ ಐಐಟಿ ಸೆಂಟರ್ ಆಫ್ ಬ್ಯಾಟರಿ ಎಂಜನಿಯರಿಂಗ್ ವಿಭಾಗವನ್ನು ಪ್ರೋತ್ಸಾಹಿಸುವ ಸಹಕಾರ ಪಡೆಯಲಿದೆ.

ಅಶೋಕ್ ಲೈಲ್ಯಾಂಡ್ ಮತ್ತು ಐಐಟಿ ಮದ್ರಾಸ್‌ ನಡುವೆ ಹೊಸ ಒಡಂಬಡಿಕೆ

ಇದಲ್ಲದೇ 2030ರ ವೇಳೆಗೆ ದೇಶದಲ್ಲಿ ಶೇ.90 ರಷ್ಟು ವಾಹನಗಳು ಎಲೆಕ್ಟ್ರಿಕ್ ಎಂಜಿನ್ ಮಯವಾಗಲಿದ್ದು, ಭವಿಷ್ಯದ ಯೋಜನೆಗಳನ್ನು ಸಹಕಾರಗೊಳಿಸಲು ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಅಶೋಕ್ ಲೈಲ್ಯಾಂಡ್-ಐಐಟಿ ಮದ್ರಾಸ್‌ ನಡುವಿನ ಹೊಸ ಒಡಂಬಡಿಕೆ ಮಹತ್ವ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಅಶೋಕ್ ಲೈಲ್ಯಾಂಡ್ ಮತ್ತು ಐಐಟಿ ಮದ್ರಾಸ್‌ ನಡುವೆ ಹೊಸ ಒಡಂಬಡಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ದಿನಗಳಲ್ಲಿ ಉದ್ಯಮ ಮತ್ತು ಸಂಶೋಧನಾ ವಲಯಗಳು ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಐಐಟಿ ಮದ್ರಾಸ್ ಮತ್ತು ಅಶೋಕ್ ಲೈಲ್ಯಾಂಡ್ ಮಹತ್ವದ ಯೋಜನೆಗೆ ಮುಂದಾಗಿರುವುದು ಗಮನಾರ್ಹ ಸಂಗತಿ.

Most Read Articles

Kannada
English summary
Read in Kannada about Ashok Leyland and IIT Madras Signs MOU For Sponsoring ‘Centre of Battery Engineering’.
Story first published: Wednesday, August 23, 2017, 12:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X