ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ನಿಷೇಧಕ್ಕೆ ಫ್ರಾನ್ಸ್‌ ದಿಟ್ಟ ಹೆಜ್ಜೆ

ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ನಿಷೇಧಗೊಳಿಸಿ ಶೇ.100ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಮಹತ್ವದ ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಈ ನಡುವೆ ಫ್ರಾನ್ಸ್ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

By Praveen

2030ರ ವೇಳೆಗೆ ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ನಿಷೇಧಗೊಳಿಸಿ ಶೇ.100ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಮಹತ್ವದ ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಈ ನಡುವೆ ಫ್ರಾನ್ಸ್ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ನಿಷೇಧಕ್ಕೆ ಫ್ರಾನ್ಸ್‌ದಿಂದ ದಿಟ್ಟ ಹೆಜ್ಜೆ

ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳು ಮತ್ತು ಬೈಕ್‌ಗಳಷ್ಟೇ ಅಲ್ಲದೇ ಡಿಸೇಲ್, ಪೆಟ್ರೋಲ್ ಮತ್ತು ಗ್ಯಾಸ್ ಉತ್ಪಾದನೆಯನ್ನು ಕೂಡಾ ಬ್ಯಾನ್ ಮಾಡುವ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿರುವ ಫ್ರಾನ್ಸ್ ಸರ್ಕಾರವು 2040ರ ವೇಳೆಗೆ ಪರಿಸರಕ್ಕೆ ಮಾರಕವಾಗಿರುವ ತೈಲಗಳ ಉತ್ಪಾದನೆಗೆ ವಿದಾಯ ಹೇಳಲಿದೆ.

ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ನಿಷೇಧಕ್ಕೆ ಫ್ರಾನ್ಸ್‌ದಿಂದ ದಿಟ್ಟ ಹೆಜ್ಜೆ

ಈ ಬಗ್ಗೆ ಫ್ರಾನ್ಸ್ ಸಂಸತ್ತಿನಲ್ಲಿ ಸುಗ್ರಿವಾಜ್ಞೆ ಹೊರಡಿಸಿರುವ ಆಡಳಿತ ರೂಢ ಸರ್ಕಾರವು 2040ರ ವೇಳೆಗೆ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಉತ್ಪಾದನೆಗೆ ವಿದಾಯ ಹೇಳಿದ್ದು, ಪರಿಸರ ರಕ್ಷಣೆಗಾಗಿ ಕಠಿಣ ನಿರ್ಧಾರಗಳ ಅವಶ್ಯಕತೆಯಿದೆ ಎಂದಿದೆ.

ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ನಿಷೇಧಕ್ಕೆ ಫ್ರಾನ್ಸ್‌ದಿಂದ ದಿಟ್ಟ ಹೆಜ್ಜೆ

ಇನ್ನು ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ನಿಷೇಧ ಕುರಿತಂತೆ ಮಹತ್ಪದ ಚರ್ಚೆಗಳು ನಡೆದಿದ್ದು, 2025ಕ್ಕೆ ನೆದರ್ಲ್ಯಾಂಡ್, 2030ಕ್ಕೆ ಜರ್ಮನಿ ಮತ್ತು ಭಾರತದಲ್ಲೂ ಪೆಟ್ರೋಲ್, ಡಿಸೇಲ್ ಕಾರುಗಳು ನಿಷೇಧಗೊಳ್ಳುವುದು ಖಚಿತವಾಗಿದೆ.

ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ನಿಷೇಧಕ್ಕೆ ಫ್ರಾನ್ಸ್‌ದಿಂದ ದಿಟ್ಟ ಹೆಜ್ಜೆ

ಹೀಗಾಗಿ ಫ್ರಾನ್ಸ್ ಸರ್ಕಾರ ಹೊರಡಿಸಿರುವ ಸುಗ್ರಿವಾಜ್ಞೆ ಮಹತ್ವದ ಪಡೆದುಕೊಂಡಿದ್ದು, ಈ ಮೂಲಕ ಪರಿಸರಕ್ಕೆ ಮಾರಾಕವಾಗಿ ತೈಲ ಉತ್ಪನ್ನಗಳಿಗೆ ಸಂಪೂರ್ಣ ವಿದಾಯ ಹೇಳುತ್ತಿರುವುದು ಡೀಸೆಲ್ ಮತ್ತು ಪೆಟ್ರೋಲ್ ಯುಗಾಂತ್ಯಕ್ಕೆ ಮುನ್ನುಡಿ ಎನ್ನಬಹುದು.

ತಪ್ಪದೇ ಓದಿ-ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ನಿಷೇಧಕ್ಕೆ ಫ್ರಾನ್ಸ್‌ದಿಂದ ದಿಟ್ಟ ಹೆಜ್ಜೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಉತ್ಪಾದನೆ ತಗ್ಗಿಸುವ ನಿಟ್ಟಿನಲ್ಲಿ ಫ್ರಾನ್ಸ್ ತೆಗೆದುಕೊಂಡಿರುವ ನಿರ್ಧಾರವು ಅಲ್ಲಿನ ಪ್ರಮುಖ ಆಟೋಮೊಬೈಲ್ ಉದ್ಯಮಗಳ ಮೇಲೂ ಪರಿಣಾಮ ಬಿರಲಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಹೆಚ್ಚುವಾಗುವ ನೀರಿಕ್ಷೆಯಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
France Legislation Passes Bill to End Oil and Gas Production By 2040.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X