Get the Best Drivespark Stories
Get the Best Drivespark Stories
Unblock Now
notifications_off
For Daily Email Alerts
Just In
- 31 min ago ದಿನನಿತ್ಯದ ಬಳಕೆಗೆ ಉತ್ತಮ ಕಾರುಗಳಿವು.. ಕೈಗೆಟುಕುವ ದರ, ಬೈಕ್ನ್ನು ಮೀರಿಸುವ ಮೈಲೇಜ್
- 1 hr ago ಅಜ್ಜಿ-ಮೊಮ್ಮಗಳಿಗಷ್ಟೇ ಉಚಿತ ಪ್ರಯಾಣ, ಪಕ್ಷಿಗಳಿಗಲ್ಲ: KSRTC ಬಸ್ನಲ್ಲಿ ಬರ್ಡ್ಸ್ಗಳಿಗೆ ಟಿಕೆಟ್ ಎಷ್ಟು?
- 1 hr ago Tripti Dimri: ಅನಿಮಲ್ ನಟಿಯ ರೇಂಜ್ ಬದಲಾಯ್ತು, ಬಹುಕೋಟಿ ಕಾರು ಖರೀದಿ!
- 2 hrs ago ಈ ರಾಜಕುಮಾರನ ಬಳಿಯಿರುವ ಕಾರುಗಳು ಯಾವುದು?: ಟ್ರಾವಂಕೂರ್ ಆದಿತ್ಯ ವರ್ಮರ ಜೊತೆ ಮಾತು-ಕಥೆ!
Don't Miss!
- News Lok Sabha Elections 2024: ಕರ್ನಾಟಕದಲ್ಲಿ ಕಾಂಗ್ರೆಸ್ ಎರಡಂಕಿ ದಾಟುವುದು ಗ್ಯಾರಂಟಿ?
- Lifestyle ಬೆಳಗ್ಗೆಯ ತಿಂಡಿಗೆ ಸಖತ್ ರುಚಿಯ ಮೆಂತ್ಯೆ ಪಲಾವ್..! ಮಾಡುವ ವಿಧಾನವಿದು..!
- Technology online scam: ಹಾಳಾದ ಹಾಲಿನಿಂದಾಗಿ ಆನ್ಲೈನ್ ಮೂಲಕ 77,000 ರೂ.ಕಳೆದುಕೊಂಡ ಬೆಂಗಳೂರು ಮಹಿಳೆ! ಹೇಗೆ ಗೊತ್ತಾ?
- Finance ಆನ್ಲೈನ್ನಲ್ಲಿ ಕೆಟ್ಟುಹೋದ ಹಾಲನ್ನು ಹಿಂದಿರುಗಿಸಲು ಹೋಗಿ 77,000 ರೂ. ಕಳೆದುಕೊಂಡ ಮಹಿಳೆ!
- Sports Mayank Agarwal: ಮಯಾಂಕ್ ಅಗರ್ವಾಲ್ಗೆ ಫ್ಲೈಯಿಂಗ್ ಕಿಸ್ ನೀಡಿ ಕಾಲೆಳೆದ ಹಿಟ್ಮ್ಯಾನ್
- Movies ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುರಕ್ಷಾ ವಿಚಾರಕ್ಕೆ ಇಎಸ್ 350 ಕಾರುಗಳ ಮಾರಾಟ ಹಿಂಪಡೆದ ಲೆಕ್ಸಸ್
Four Wheelers
oi-Praveen
ಸುರಕ್ಷಾ ತಂತ್ರಜ್ಞಾನ ಅಳವಡಿಕೆಯಲ್ಲಿ ಆದ ದೋಷ ಹಿನ್ನೆಲೆ ಅಮೆರಿಕದಲ್ಲಿ ಇಎಸ್ 350 ಕಾರುಗಳ ಮಾರಾಟವನ್ನು ಲೆಕ್ಸಸ್ ಹಿಂಪಡೆದಿದೆ.
By Praveen
ಸುರಕ್ಷಾ ತಂತ್ರಜ್ಞಾನ ಅಳವಡಿಕೆಯಲ್ಲಿ ಆದ ದೋಷ ಹಿನ್ನೆಲೆ ಅಮೆರಿಕದಲ್ಲಿ ಇಎಸ್ 350 ಕಾರುಗಳ ಮಾರಾಟವನ್ನು ಲೆಕ್ಸಸ್ ಹಿಂಪಡೆದಿದೆ.
ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಟೊಯೊಟಾದ ಲೆಕ್ಸಸ್ ತನ್ನ ಪ್ರಮುಖ ಕಾರು ಮಾದರಿ ಇಎಸ್ 350 ಅನ್ನು ಮಾರಾಟದಿಂದ ಹಿಂಪಡೆದಿದ್ದು, ತಾಂತ್ರಿಕ ದೋಷವನ್ನು ಸರಿ ಮಾಡುವ ಭರವಸೆ ನೀಡಿದೆ.
ಕಳೆದ ಕೆಲ ದಿನಗಳ ಹಿಂದೆ ಅಮೆರಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಇಎಸ್ 350 ಲೆಕ್ಸಸ್, ಸುರಕ್ಷಾ ತಂತ್ರಜ್ಞಾನ ಅಳವಡಿಕೆಯಲ್ಲಿ ಕೆಲವು ದೋಷಗಳನ್ನು ಹೊಂದಿದೆ.
ಈ ಹಿನ್ನೆಲೆ ಇಎಸ್ 350 ಮಾರಾಟವನ್ನು ಹಿಂಪಡೆದಿರುವ ಲೆಕ್ಸಸ್, ಈಗಾಗಲೇ ಮಾರಾಟಗೊಂಡಿರುವ 1,650 ಕಾರುಗಳನ್ನು ಹಿಂಪಡೆದು ತಾಂತ್ರಿಕ ದೋಷವನ್ನು ಸರಿಪಡಿಸಲಿದೆ.
ಇನ್ನು ಲೆಕ್ಸಸ್ ಹೊಸ ಮಾದರಿ ಸ್ಟೇರಿಂಗ್ ವಿಭಾಗದಲ್ಲೇ ತಾಂತ್ರಿಕ ದೋಷ ಇದೆ ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ಮರುಜೋಡಣೆಗೊಂಡ ಹೊಸ ಕಾರು ಮಾದರಿಗಳು ಖರೀದಿಗೆ ಲಭ್ಯವಿರಲಿವೆ ಎನ್ನಲಾಗಿದೆ.
Most
Read
Articles
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ
Allow Notifications
You have already subscribed
English summary
Read in Kannada Lexus Issues Partial Recall For 2017 ES 350.
Story first published: Monday, July 3, 2017, 18:15 [IST]
Other articles published on Jul 3, 2017