ಎನ್ಎಕ್ಸ್ 300ಎಚ್ ಕಾರನ್ನು ಭಾರತದಲ್ಲಿ ಅನಾವರಣಗೊಳಿಸಲು ಸಿದ್ಧತೆ ನೆಡೆಸಿದ ಲೆಕ್ಸಸ್

ಜಪಾನ್ ಐಷಾರಾಮಿ ಕಾರು ತಯಾರಕ ಲೆಕ್ಸಸ್ ಸಂಸ್ಥೆಯು ಮುಂದಿನ ವರ್ಷ ಭಾರತದಲ್ಲಿ ತನ್ನ ಎನ್ಎಕ್ಸ್ 300 ಎಚ್ ಎಂಬ ಹೆಸರಿನ ಎಸ್‌ಯುವಿಯನ್ನು ಅನಾವರಣಗೊಳಿಸಲಿದೆ ಎಂಬ ವಿಚಾರ ತಿಳಿದು ಬಂದಿದೆ.

By Girish

ಎನ್ಎಕ್ಸ್ 300 ಎಚ್ ಎಂಬುದು ಲೆಕ್ಸಸ್ ಶ್ರೇಣಿಯಲ್ಲಿರುವ ಚಿಕ್ಕ ಎಸ್‌ಯುವಿಗಳ ಹೈಬ್ರಿಡ್ ರೂಪಾಂತರವಾಗಿದೆ ಹಾಗು ದಿ ಎನ್ಎಕ್ಸ್ ವಾಹನವು ಈ ವರ್ಷದ ಆರಂಭದಲ್ಲಿ ನೆಡೆದ 2017ರ ಶಾಂಘೈ ಮೋಟಾರ್ ಶೋನಲ್ಲಿ ಬಹಿರಂಗವಾಗಿದೆ. ಲೆಕ್ಸಸ್ ಎನ್ಎಕ್ಸ್ 300 ಎಚ್ ವಾಹನವು ರೂ.60 ಲಕ್ಷ ಎಕ್ಸ್ ಶೋರೂಂ(ಇಂಡಿಯಾ) ಬೆಲೆಯಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

ಎನ್ಎಕ್ಸ್ 300ಎಚ್ ಕಾರನ್ನು ಭಾರತದಲ್ಲಿ ಅನಾವರಣಗೊಳಿಸಲು ಸಿದ್ಧತೆ ನೆಡೆಸಿದ ಲೆಕ್ಸಸ್

ಲೆಕ್ಸಸ್ ಎನ್ಎಕ್ಸ್ 300 ಎಚ್ ವಾಹನವು ಎಲೆಕ್ಟ್ರಿಕ್ ಎಂಜಿನ್ ಜೊತೆ 2.5-ಲೀಟರ್ 4-ಸಿಲಿಂಡರ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳಲಿದ್ದು, ಈ ಎರಡೂ ಎಂಜಿನ್ ಒಟ್ಟುಗೂಡಿಸಿ ಎಂಜಿನ್ 210 ಎನ್ಎಂ ತಿರುಗುಬಲದಲ್ಲಿ 194 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ಎನ್ಎಕ್ಸ್ 300ಎಚ್ ಕಾರನ್ನು ಭಾರತದಲ್ಲಿ ಅನಾವರಣಗೊಳಿಸಲು ಸಿದ್ಧತೆ ನೆಡೆಸಿದ ಲೆಕ್ಸಸ್

ಸ್ವಯಂಚಾಲಿತ ಆಯ್ಕೆ ಪಡೆದುಕೊಂಡಿರುವ ಈ ಮಾದರಿಯು ಕೇವಲ 9.2 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವಷ್ಟು ಬಲಿಷ್ಠವಾಗಿದೆ ಮತ್ತು ಗಂಟೆಗೆ ಗರಿಷ್ಠ 180 ಕಿ.ಮೀ ವೇಗ ಮಿತಿ ಹೊಂದಿದೆ.

ಎನ್ಎಕ್ಸ್ 300ಎಚ್ ಕಾರನ್ನು ಭಾರತದಲ್ಲಿ ಅನಾವರಣಗೊಳಿಸಲು ಸಿದ್ಧತೆ ನೆಡೆಸಿದ ಲೆಕ್ಸಸ್

ಹೊಸ ಲೆಕ್ಸಸ್ ಎನ್ಎಕ್ಸ್ 300 ಎಚ್ ಎಸ್‌ಯುವಿ ವಾಹನವು, ಮುಂಭಾಗದ ಕೊನೆಯಲ್ಲಿ ಕಂಪನಿಯ ಟ್ರೇಡ್ಮಾರ್ಕ್ 'ಸ್ಪಿಂಡಲ್' ಗ್ರಿಲ್ ಪ್ರಾಬಲ್ಯ ಹೊಂದಿದೆ. ಗ್ರಿಲ್ಲಿನ ಎರಡೂ ಕಡೆಗಳಲ್ಲಿ ಸುತ್ತುವರೆದಿರುವ ಪ್ರೊಜಕ್ಟರ್ ಹೆಡ್ ಲ್ಯಾಂಪ್‌ಗಳು ಮತ್ತು ಹಗಲಿನ ಹೊತ್ತು ಬೆಳಗುವ ಎಲ್ಇಡಿ ದೀಪಗಳನ್ನು ಪಡೆಯುತ್ತದೆ.

ಎನ್ಎಕ್ಸ್ 300ಎಚ್ ಕಾರನ್ನು ಭಾರತದಲ್ಲಿ ಅನಾವರಣಗೊಳಿಸಲು ಸಿದ್ಧತೆ ನೆಡೆಸಿದ ಲೆಕ್ಸಸ್

ಬದಿಗಳಲ್ಲಿ, ಚಕ್ರದ ಕಮಾನುಗಳನ್ನು ಎತ್ತರಿಸಿದ್ದು, 17 ಅಥವಾ 18 ಇಂಚಿನ ಮಿಶ್ರಲೋಹದ ಚಕ್ರಗಳನ್ನು ನೀಡಲಾಗಿದೆ ಹಾಗು ಬದಿಗಳಲ್ಲಿರುವ ಅಕ್ಷರಗಳ ರೇಖೆಗಳು ಅವುಗಳಿಗೆ ಶಿಲ್ಪರೂಪದ ನೋಟವನ್ನು ನೀಡುತ್ತದೆ.

ಎನ್ಎಕ್ಸ್ 300ಎಚ್ ಕಾರನ್ನು ಭಾರತದಲ್ಲಿ ಅನಾವರಣಗೊಳಿಸಲು ಸಿದ್ಧತೆ ನೆಡೆಸಿದ ಲೆಕ್ಸಸ್

ಲೆಕ್ಸಸ್ ಎನ್ಎಕ್ಸ್ 300 ಎಚ್ ಕಾರು ದೊಡ್ಡದಾದ 10.3-ಇಂಚಿನ ಇನ್ಫೋಟೈನ್ಮೆಂಟ್ ಪರದೆ, ಚರ್ಮದ ಆಸನಗಳು, ಸುತ್ತುವರಿದ ದೀಪಗಳು ಮತ್ತು ಪಾನರೊಮಿಕ್ ಸನ್ರೂಫ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಈ ವಾಹನ ಭಾರತಕ್ಕೆ ಪ್ರವೇಶಿಸಲಿದೆ.

ಎನ್ಎಕ್ಸ್ 300ಎಚ್ ಕಾರನ್ನು ಭಾರತದಲ್ಲಿ ಅನಾವರಣಗೊಳಿಸಲು ಸಿದ್ಧತೆ ನೆಡೆಸಿದ ಲೆಕ್ಸಸ್

ಹೊಸ ಲೆಕ್ಸಸ್ ಎನ್ಎಕ್ಸ್ 300 ಎಚ್ ಕಾರು ಮುಂದಿನ ವರ್ಷದ ಪ್ರಾರಂಭದಲ್ಲಿ ಭಾರತಕ್ಕೆ ಬರಲಿದ್ದು, ಅತ್ಯಂತ ಅಗ್ಗದ ಲೆಕ್ಸಸ್ ವಾಹನ ಎಂಬ ಖ್ಯಾತಿಯನ್ನು ಪಡೆದುಕೊಳ್ಳುವ ನಿರೀಕ್ಷೆ ಇದೆ. ಬೆಲೆಗಳು ರೂ.60 ಲಕ್ಷದಿಂದ ಆರಂಭವಾಗಲಿದೆ ಎನ್ನಲಾಗಿದೆ.

Most Read Articles

Kannada
English summary
Japanese luxury carmaker Lexus has unveiled the NX 300h in India ahead of the SUV's launch early next year.
Story first published: Friday, November 17, 2017, 16:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X