ಗ್ರಾಹಕರ ಜೇಬಿಗೆ ಕತ್ತರಿ- ಜುಲೈನಿಂದ ಪೆಟ್ರೋಲ್ ಬೆಲೆಯಲ್ಲಿ ರೂ.6 ಏರಿಕೆ..!

ನಿಮಗೆಲ್ಲಾ ತಿಳಿದಿರುವ ಹಾಗೆ ಕಳೆದ ಜುಲೈನಿಂದ ಪ್ರತಿ ದಿನ ತೈಲ ಬೆಲೆ ಪರಿಷ್ಕರಣೆ ಕೈಗೊಳ್ಳುತ್ತಿರುವ ತೈಲ ಕಂಪನಿಗಳು ಆಯಾ ದಿನದ ಕಚ್ಚಾ ತೈಲ ಬೆಲೆ ಆಧಾರ ಮೇಲೆ ಪೆಟ್ರೋಲ್, ಡಿಸೇಲ್ ಮಾರಾಟ ಮಾಡುತ್ತಿದ್ದು, ರೂ.6 ಏರಿಕೆ ಕಂಡಿದೆ.

By Praveen

ನಿಮಗೆಲ್ಲಾ ತಿಳಿದಿರುವ ಹಾಗೆ ಕಳೆದ ಜುಲೈನಿಂದ ಪ್ರತಿ ದಿನ ತೈಲ ಬೆಲೆ ಪರಿಷ್ಕರಣೆ ಕೈಗೊಳ್ಳುತ್ತಿರುವ ತೈಲ ಕಂಪನಿಗಳು ಆಯಾ ದಿನದ ಕಚ್ಚಾ ತೈಲ ಬೆಲೆ ಆಧಾರ ಮೇಲೆ ಪೆಟ್ರೋಲ್, ಡಿಸೇಲ್ ಮಾರಾಟ ಮಾಡುತ್ತಿದ್ದು, ಕಳೆದ 2 ತಿಂಗಳಲ್ಲಿ ರೂ.6 ಏರಿಕೆ ಕಂಡಿದೆ.

ಗ್ರಾಹಕರ ಜೇಬಿಗೆ ಕತ್ತರಿ- ಜುಲೈನಿಂದ ಪೆಟ್ರೋಲ್ ಬೆಲೆ ರೂ.6 ಏರಿಕೆ

ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾತೈಲಗಳ ಬೆಲೆಗಳಿಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ದಿನ ಬದಲಾದರೆ ಗ್ರಾಹಕರಿಗೆ ಮತ್ತು ವಿತರಕರಿಗೆ ಲಾಭವಾಗಲಿದೆ ಎಂಬ ಆಶಯದೊಂದಿಗೆ ಆರಂಭಗೊಂಡಿರುವ ಹೊಸ ಯೋಜನೆ ಗ್ರಾಹಕರ ಜೇಬಿಗೆ ಭರ್ಜರಿ ಕತ್ತರಿ ಹಾಕುತ್ತಿದೆ.

ಗ್ರಾಹಕರ ಜೇಬಿಗೆ ಕತ್ತರಿ- ಜುಲೈನಿಂದ ಪೆಟ್ರೋಲ್ ಬೆಲೆ ರೂ.6 ಏರಿಕೆ

ಯಾಕೇಂದ್ರೆ ಕಳೆದ 2 ತಿಂಗಳಲ್ಲಿ ಪೆಟ್ರೋಲ್ ದರದಲ್ಲಿ ರೂ.6 ಮತ್ತು ಡೀಸೆಲ್ ಬೆಲೆಯಲ್ಲಿ ರೂ.3.67 ಏರಿಕೆಯಾಗಿದ್ದು, ತೈಲ ಕಂಪನಿಗಳು ಗ್ರಾಹಕರಿಂದ ಹಗಲು ದರೋಡೆ ನಡೆಸುತ್ತಿವೆ ಎಂದರೇ ತಪ್ಪಾಗಲಾರದು.

ಗ್ರಾಹಕರ ಜೇಬಿಗೆ ಕತ್ತರಿ- ಜುಲೈನಿಂದ ಪೆಟ್ರೋಲ್ ಬೆಲೆ ರೂ.6 ಏರಿಕೆ

ಈ ಹಿಂದೆ 15 ದಿನಗಳಿಗೆ ಒಮ್ಮೆ ಮಾತ್ರ ದರ ಬದಲಾವಣೆ ಆಗದ ಸಾಮಾನ್ಯವಾಗಿ 1 ರಿಂದ 2 ರೂಪಾಯಿ ಏರಿಕೆ ಅಥವಾ ಇಳಿಕೆ ಆಗುತ್ತಿತ್ತು. ಆದ್ರೆ ಪ್ರತಿ ದಿನ ದರ ಬದಲಾವಣೆಯಿಂದ ಇದುವರೆಗೆ ಗರಿಷ್ಠ ಪ್ರಮಾಣದಲ್ಲಿ ತೈಲ ಬೆಲೆಗಳು ಏರಿಕೆಯಾಗಿವೆ.

Recommended Video

TVS Jupiter Classic Launched In India | In Kannada - DriveSpark ಕನ್ನಡ
ಗ್ರಾಹಕರ ಜೇಬಿಗೆ ಕತ್ತರಿ- ಜುಲೈನಿಂದ ಪೆಟ್ರೋಲ್ ಬೆಲೆ ರೂ.6 ಏರಿಕೆ

ಬೆಂಗಳೂರಿನಲ್ಲಿ ಇಂದಿನ ಬೆಲೆಗಳ ಪ್ರಕಾರ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ.70.16 ಪೈಸೆ ಇದ್ದು, ಇದು ಪ್ರತಿ ಲೀಟರ್ ಡೀಸೆಲ್‌ಗೆ ರೂ.57.10 ಪೈಸೆಗಳಿಷ್ಟಿದೆ. ಇದು ಕಳೆದ ಜುಲೈಗೆ ಹೋಲಿಕೆ ಮಾಡಿದಲ್ಲಿ ಪೆಟ್ರೋಲ್ ದರದಲ್ಲಿ ರೂ.6 ಮತ್ತು ಡಿಸೇಲ್ ದರದಲ್ಲಿ ರೂ.3.67 ಏರಿಕೆ ಕಂಡಿದೆ.

ಗ್ರಾಹಕರ ಜೇಬಿಗೆ ಕತ್ತರಿ- ಜುಲೈನಿಂದ ಪೆಟ್ರೋಲ್ ಬೆಲೆ ರೂ.6 ಏರಿಕೆ

ಗ್ರಾಹಕರ ಜೇಬಿಗೆ ಕತ್ತರಿ

ಹೌದು, ಇದು ನಿಜವಾಗಿಯೂ ಗ್ರಾಹಕರ ಹಿತರಕ್ಷಣೆಗೆ ವಿರುದ್ಧವಾಗಿ ಬೆಲೆ ಏರಿಕೆ ಕೈಗೊಳ್ಳಲಾಗುತ್ತಿದ್ದು, ಕೇವಲ 2 ತಿಂಗಳ ಅವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಪೆಟ್ರೋಲ್ ದರ ಏರಿಕೆ ಮಾಡಿರುವುದು ಸೂಕ್ತ ಕ್ರಮ ಅಲ್ಲ ಎನ್ನಬಹುದು. ಆದರೂ ಇದನ್ನು ಯಾರು ಪ್ರಶ್ನಿಸುತ್ತಿಲ್ಲ.

ಗ್ರಾಹಕರ ಜೇಬಿಗೆ ಕತ್ತರಿ- ಜುಲೈನಿಂದ ಪೆಟ್ರೋಲ್ ಬೆಲೆ ರೂ.6 ಏರಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇಷ್ಟು ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ 1 ಅಥವಾ 2 ರೂಪಾಯಿ ಏರಿಕೆಯಾದರು ಚಿಂತೆಗಿಡಾಗುತ್ತಿದ್ದು ಗ್ರಾಹಕರು ಇದೀಗ ಗೊತ್ತಿಲ್ಲದಂತೆ ರೂ.6 ಹೆಚ್ಚುವರಿಯಾಗಿ ಪಾವತಿಸುತ್ತಿರುವುದು ಗಮನಿಸಬೇಕಾದ ವಿಚಾರವಾಗಿದೆ.

Most Read Articles

Kannada
English summary
Read in Kannada about Petrol Prices Up By Rs 6 Per Litre Since July And Diesel By Rs 3.67.
Story first published: Monday, August 28, 2017, 11:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X