ರಾಪಿಡ್ ಮೊಂಟೆ ಕಾರ್ಲೊ ಆವೃತ್ತಿಯ ಮಾರಾಟ ನಿಲ್ಲಿಸಿದ ಸ್ಕೋಡಾ... ಕಾರಣ ತಿಳ್ಕೊಳಿ

ಸ್ಕೋಡಾ ಆಟೊ ಇಂಡಿಯಾ ಸಂಸ್ಥೆಯು ಆಗಸ್ಟ್ 2017ರಲ್ಲಿ ರಾಪಿಡ್ ಮಾಂಟೆ ಕಾರ್ಲೊ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು ಮತ್ತು ಆದ್ರೆ, "ಮೊಂಟೆ ಕಾರ್ಲೊ" ಹೆಸರನ್ನು ಭಾರತದಲ್ಲಿ ಬಳಸದಂತೆ ಝೆಕ್ ಕಾರ್ಮಿಕರ ನ್ಯಾಯಾಲಯವು ನಿರ್ಬಂಧಿಸಿದೆ.

By Girish

ಇಟಿ ಆಟೊ ಪ್ರಕಾರ, ಟ್ರೇಡ್‌ಮಾರ್ಕ್ ನಿಯಮಗಳನ್ನು ಸ್ಕೋಡಾ ಸಂಸ್ಥೆಯು ಉಲ್ಲಂಘನೆ ಮಾಡಿದೆ ಎಂದು ಲುಧಿಯಾನಾ ಮೂಲದ ಉಡುಪು ಕಂಪನಿಯಾದ ಮಾಂಟೆ ಕಾರ್ಲೊ ಫ್ಯಾಷನ್ಸ್ ನ್ಯಾಯಾಲಯದಿಂದ ತಡೆಯಾಜ್ಞೆ ಆದೇಶವನ್ನು ತಂದಿದ್ದು, ಮುಂಬರುವ ದಿನಗಳಲ್ಲಿ ಈ ಹೆಸರನ್ನು ಬಳಸಲು ಸ್ಕೋಡಾ ಬಳಸುವಂತಿಲ್ಲ.

ರಾಪಿಡ್ ಮೊಂಟೆ ಕಾರ್ಲೊ ಆವೃತ್ತಿಯ ಮಾರಾಟ ನಿಲ್ಲಿಸಿದ ಸ್ಕೋಡಾ... ಕಾರಣ ತಿಳ್ಕೊಳಿ

ಹೆಚ್ಚುವರಿ ಜಿಲ್ಲೆಯ ನ್ಯಾಯಾಧೀಶ ಮುಕೇಶ್ ಕುಮಾರ್ ಪ್ರಕಾರ, ಈ ಪ್ರಕರಣವು "ಸ್ಫಟಿಕ ಸ್ಪಷ್ಟವಾಗಿದೆ" ಮತ್ತು ಮೊಂಟೆ ಕಾರ್ಲೊ ಮಾನಿಕರ್ ಅಡಿಯಲ್ಲಿ ವಾಹನ ಉತ್ಪನ್ನವನ್ನು ಉಡಾವಣೆ ಮಾಡುವ ಮೂಲಕ ಮೋಟಾರ್ ವಾಹನ ಕಂಪೆನಿಯಾದ ಸ್ಕೋಡಾ ಉಡುಪುಗಳ ಟ್ರೇಡ್‌ಮಾರ್ಕ್ ಉಲ್ಲಂಘಿಸಿದೆ ಎಂದು ಹೇಳಿದರು.

ರಾಪಿಡ್ ಮೊಂಟೆ ಕಾರ್ಲೊ ಆವೃತ್ತಿಯ ಮಾರಾಟ ನಿಲ್ಲಿಸಿದ ಸ್ಕೋಡಾ... ಕಾರಣ ತಿಳ್ಕೊಳಿ

"ಅರ್ಹತೆಯ ಆದರದ ಮೇಲೆ ಸಮತೋಲನದಲ್ಲಿ ಫಿರ್ಯಾದುದಾರನು ಪ್ರಾಥಮಿಕ ಪ್ರಕರಣವನ್ನು ಹೊಂದಿದ್ದು, ಈ ತಡೆಯಾಜ್ಞೆ ನೀಡದಿದ್ದರೆ ಅರ್ಜಿದಾರನು ಸರಿಪಡಿಸಲಾಗದ ನಷ್ಟವನ್ನು ಅನುಭವಿಸುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ" ಎಂದು ತಾತ್ಕಾಲಿಕ ತಡೆಯಾಜ್ಞೆ ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಹೇಳಿಕೆ ನೀಡಿದೆ.

ರಾಪಿಡ್ ಮೊಂಟೆ ಕಾರ್ಲೊ ಆವೃತ್ತಿಯ ಮಾರಾಟ ನಿಲ್ಲಿಸಿದ ಸ್ಕೋಡಾ... ಕಾರಣ ತಿಳ್ಕೊಳಿ

ನ್ಯಾಯಾಲಯದ ಈ ಆದೇಶದ ಪರಿಣಾಮವಾಗಿ, ಸ್ಕೋಡಾ ಇಂಡಿಯಾ ಮತ್ತು ಅದರ ಎಲ್ಲಾ ಮಾರಾಟದ ಚಾನಲ್‌ಗಳಾದ ಜಾಹೀರಾತು, ಉತ್ಪಾದನೆ, ಮಾರಾಟ ಮಾಡುವಿಕೆ ಅಥವಾ ಇತರರಿಗೆ ಮಾರಾಟ ಮಾಡಲು ಅಥವಾ ಮಾರಾಟ ಮಾಡಲು ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಮೊಂಟೆ ಕಾರ್ಲೊ ಹೆಸರು ಬಳಸುವಿಕೆಗೆ ಫುಲ್ ಸ್ಟಾಪ್ ಬಿದ್ದಿದೆ ಎನ್ನಬಹದು.

ರಾಪಿಡ್ ಮೊಂಟೆ ಕಾರ್ಲೊ ಆವೃತ್ತಿಯ ಮಾರಾಟ ನಿಲ್ಲಿಸಿದ ಸ್ಕೋಡಾ... ಕಾರಣ ತಿಳ್ಕೊಳಿ

ಇದರ ಜೊತೆಯಲ್ಲಿ, ಬ್ರಾಂಡ್ ನಿಯಮ ಉಲ್ಲಂಘನೆಯನ್ನು ಮಾಡುವ ಮೂಲಕ ಬಟ್ಟೆ ಕಂಪೆನಿಗೆ ಮೋಸಗೊಳಿಸುವಂತ ಕೆಲಸವಾಗಿದೆ ಎಂಬ ಕಾರಣ ನೀಡಿ, ಸ್ಕೋಡಾ ಯಾವುದೇ ಟ್ರೇಡ್‌ಮಾರ್ಕ್ ಬಳಸುವುದನ್ನು ತಡೆಹಿಡಿಯಲಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Auto India launched the Rapid Monte Carlo Edition in August 2017, and within a couple of months, a court has restrained the Czech carmaker from using the "Monte Carlo" name in India.
Story first published: Saturday, October 14, 2017, 17:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X