ಐ3 ಸರಣಿಗೆ 'ಸ್ಪೋರ್ಟ್' ಮಾದರಿಯ ಕಾರನ್ನು ಸೇರಿಸಲು ಮುಂದಾದ ಬಿಎಂಡಬ್ಲ್ಯೂ

ಜರ್ಮನಿಯ ಕಾರು ತಯಾರಕ ಕಂಪೆನಿಯಾದ ಬಿಎಂಡಬ್ಲ್ಯೂ ತನ್ನ ವಿದ್ಯುತ್ ಐ3 ಶ್ರೇಣಿಗೆ ಐ3ಎಸ್ ಹೆಸರಿನ ಸ್ಪೋರ್ಟ್ ಮಾದರಿಯನ್ನು ಸೇರಿಸಲು ಮುಂದಾಗಿದೆ.

By Girish

ಜರ್ಮನಿಯ ಕಾರು ತಯಾರಕ ಕಂಪೆನಿಯಾದ ಬಿಎಂಡಬ್ಲ್ಯೂ ತನ್ನ ವಿದ್ಯುತ್ ಐ3 ಶ್ರೇಣಿಗೆ ಐ3ಎಸ್ ಹೆಸರಿನ ಸ್ಪೋರ್ಟ್ ಮಾದರಿಯನ್ನು ಸೇರಿಸಲು ಮುಂದಾಗಿದೆ.

ಐ3 ಸರಣಿಗೆ 'ಸ್ಪೋರ್ಟ್' ಮಾದರಿಯ ಕಾರನ್ನು ಸೇರಿಸಲು ಮುಂದಾದ ಬಿಎಂಡಬ್ಲ್ಯೂ

ಕ್ರೀಡಾ ಆವೃತಿಯ ಈ ಸುಧಾರಿತ ಬಿಎಂಡಬ್ಲ್ಯೂ ಐ3ಎಸ್ ಕಾರು ಈ ವರ್ಷಾಂತ್ಯಕ್ಕೆ ಅಮೇರಿಕಾದಲ್ಲಿ ಮಾರಾಟ ಮಾಡಲಿದೆ. ಈ ಹೊಸ ಬಿಎಂಡಬ್ಲ್ಯೂ ಐ3ಎಸ್ ಕಾರು ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚು ಕಾಸ್ಮೆಟಿಕ್ ಮತ್ತು ಯಾಂತ್ರಿಕ ಬದಲಾವಣೆಗಳನ್ನು ಕಾಣಲಿದೆ.

ಐ3 ಸರಣಿಗೆ 'ಸ್ಪೋರ್ಟ್' ಮಾದರಿಯ ಕಾರನ್ನು ಸೇರಿಸಲು ಮುಂದಾದ ಬಿಎಂಡಬ್ಲ್ಯೂ

ಮುಂಭಾಗದ ಮತ್ತು ಹಿಂಭಾಗದ ಅಪ್ರಾನ್‌ಗಳ ಅಪ್ಡೇಟ್‌ಗಳನ್ನು ಹೊಂದಿದ್ದು, 20 ಇಂಚಿನ ಚಕ್ರಗಳು, ಮತ್ತು ಸ್ವಲ್ಪ ಕಡಿಮೆ ಮಟ್ಟದಲ್ಲಿ(0.4 ಇಂಚಿನ)ಇರಿಸಿರುವ ಸಸ್ಪೆನ್‌ಷನ್ ನೋಡಬಹುದಾಗಿದೆ.

ಐ3 ಸರಣಿಗೆ 'ಸ್ಪೋರ್ಟ್' ಮಾದರಿಯ ಕಾರನ್ನು ಸೇರಿಸಲು ಮುಂದಾದ ಬಿಎಂಡಬ್ಲ್ಯೂ

ಯಾಂತ್ರಿಕ ವಿಭಾಗದ ಬಗ್ಗೆ ಹೇಳುವುದಾದರೆ, ಐ3 ವಿದ್ಯುತ್ ಮೋಟಾರ್ ಕಾರು 270 ಎನ್ಎಂ ತಿರುಗುಬಾದಲ್ಲಿ 184 ಬಿಎಚ್‌ಪಿ ಶಕ್ತಿಯ ಟಾರ್ಕ್ ಉತ್ಪಾದನೆ ಮಾಡಲಿದೆ.

ಐ3 ಸರಣಿಗೆ 'ಸ್ಪೋರ್ಟ್' ಮಾದರಿಯ ಕಾರನ್ನು ಸೇರಿಸಲು ಮುಂದಾದ ಬಿಎಂಡಬ್ಲ್ಯೂ

ಮತ್ತೊಂದೆಡೆ ಮೂಲ ಮಾದರಿಯ ಕಾರು 250 ಎನ್ಎಂ ತಿರುಗುಬಲದಲ್ಲಿ 170 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ. 2018 ಬಿಎಂಡಬ್ಲ್ಯೂ ಐ3 ಶ್ರೇಣಿಯ ಕಾರು ಹೆಚ್ಚು ವಿಸ್ತರಿಸಲ್ಪಟ್ಟಿದೆ(ಆಂತರಿಕ ದಹನಕಾರಿ ಎಂಜಿನ್).

ಐ3 ಸರಣಿಗೆ 'ಸ್ಪೋರ್ಟ್' ಮಾದರಿಯ ಕಾರನ್ನು ಸೇರಿಸಲು ಮುಂದಾದ ಬಿಎಂಡಬ್ಲ್ಯೂ

2018 ಬಿಎಂಡಬ್ಲ್ಯೂ ಐ3 ಶ್ರೇಣಿಯ ಕಾರು ಈ ವರ್ಷದ ನಂತರ ಫ್ರಾಂಕ್‌ಫ಼ರ್ಟ್ ಮೋಟಾರು ಪ್ರದರ್ಶನದಲ್ಲಿ ಅನಾವರಣಗೊಳಿಸಬಹುದು ಹಾಗು ಈ ಕಾರು ಮಾರಾಟಗೊಳ್ಳುವ ಮುಂಚೆ, ಈ ವರ್ಷಾಂತ್ಯದಲ್ಲಿ ಬೆಲೆಗಳನ್ನು ಘೋಷಿಸಬಹುದು ಎಂಬ ವಿಚಾರ ಹೊರಬಂದಿದೆ.

ಐ3 ಸರಣಿಗೆ 'ಸ್ಪೋರ್ಟ್' ಮಾದರಿಯ ಕಾರನ್ನು ಸೇರಿಸಲು ಮುಂದಾದ ಬಿಎಂಡಬ್ಲ್ಯೂ

ಜರ್ಮನಿ ಹಾಗು ಇತರ ದೇಶಗಳಲ್ಲಿ ಡೀಸೆಲ್ ಎಂಜಿನ್‌ಗಳನ್ನು ಈಗಾಗಲೇ ನಿಷೇಧಿಸುವ ಬಗ್ಗೆ ಚಿಂತನೆ ನೆಡೆಸಿದ್ದು, ಈ ಮೂಲಕ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ವಾಹನ ತಯಾರಕ ಕಂಪನಿಗಳು ಹೆಚ್ಚು ಗಮನಹರಿಸಲು ದಾರಿ ಮಾಡಿಕೊಟ್ಟಂತಾಗಿದೆ.

Most Read Articles

Kannada
English summary
German carmaker BMW is adding a Sport model to its electric i3 range, called the i3s. The sportier BMW i3s will go on sale in the US by this year end, along with the facelifted BMW i3.
Story first published: Tuesday, August 29, 2017, 16:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X