ಎಲೆಕ್ಟ್ರಿಕ್ ಸೆಮಿ ಟ್ರಕ್‌ಗಳನ್ನು ಅನಾವರಣಗೊಳಿಸಲಿದೆ ಟೆಸ್ಲಾ

ಎಲೆಕ್ಟ್ರಿಕ್ ಎಂಜಿನ್ ವಾಹನಗಳ ಉತ್ಪಾದನಾ ಸಂಸ್ಥೆಯಾದ ಟೆಸ್ಲಾ ಈ ಬಾರಿ ಸೆಮಿ ಟ್ರಕ್ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಈ ಹಿನ್ನೆಲೆ ಹೊಸ ವಾಹನ ಕುರಿತಾದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

By Praveen

ಅಮೆರಿಕ ಪ್ರಸಿದ್ಧ ಎಲೆಕ್ಟ್ರಿಕ್ ಎಂಜಿನ್ ವಾಹನಗಳ ಉತ್ಪಾದನಾ ಸಂಸ್ಥೆಯಾದ ಟೆಸ್ಲಾ ಈ ಬಾರಿ ಸೆಮಿ ಟ್ರಕ್ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಈ ಹಿನ್ನೆಲೆ ಹೊಸ ವಾಹನ ಕುರಿತಾದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಎಲೆಕ್ಟ್ರಿಕ್ ಸೆಮಿ ಟ್ರಕ್‌ಗಳನ್ನು ಅನಾವರಣಗೊಳಿಸಲಿದೆ ಟೆಸ್ಲಾ

ಅಮೆರಿಕ ಪ್ರಸಿದ್ಧ ಎಲೆಕ್ಟ್ರಿಕ್ ಎಂಜಿನ್ ವಾಹನಗಳ ಉತ್ಪಾದನಾ ಸಂಸ್ಥೆಯಾದ ಟೆಸ್ಲಾ ಈ ಬಾರಿ ಸೆಮಿ ಟ್ರಕ್ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಈ ಹಿನ್ನೆಲೆ ಹೊಸ ವಾಹನ ಕುರಿತಾದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಎಲೆಕ್ಟ್ರಿಕ್ ಸೆಮಿ ಟ್ರಕ್‌ಗಳನ್ನು ಅನಾವರಣಗೊಳಿಸಲಿದೆ ಟೆಸ್ಲಾ

ವಾಣಿಜ್ಯ ಚಟುವಟಿಕೆಗಳಿಗಾಗಿ ಸೆಮಿ ಟ್ರಕ್ ಮಾದರಿಗಳನ್ನು ಅಭಿವೃದ್ಧಿಗೊಳಿಸುತ್ತಿರುವ ಟೆಸ್ಲಾ ಸಂಸ್ಥೆಯು ಮೊದಲ ಬಾರಿಗೆ ಬೃಹತ್ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ತೊಡಗಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ವಾಹನವು ಕಾಣಿಸಿಕೊಂಡಿದೆ.

ಎಲೆಕ್ಟ್ರಿಕ್ ಸೆಮಿ ಟ್ರಕ್‌ಗಳನ್ನು ಅನಾವರಣಗೊಳಿಸಲಿದೆ ಟೆಸ್ಲಾ

ಟೆಸ್ಲಾ ಅಭಿವೃದ್ಧಿ ಮಾಡಿರುವ ಸೆಮಿ ಟ್ರಕ್ ಮಾದರಿಯು ಸುಧಾರಿತ ಎಲೆಕ್ಟ್ರಿಕ್ ಎಂಜಿನ್ ಹೊಂದಿದ್ದು, ಒಂದು ಬಾರಿ ಚಾರ್ಜಿಂಗ್ ಮಾಡಿದಲ್ಲಿ 450 ಕಿ.ಮಿ ಗಿಂತಲೂ ಹೆಚ್ಚಿನ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿವೆ ಎನ್ನಲಾಗಿದೆ.

ಎಲೆಕ್ಟ್ರಿಕ್ ಸೆಮಿ ಟ್ರಕ್‌ಗಳನ್ನು ಅನಾವರಣಗೊಳಿಸಲಿದೆ ಟೆಸ್ಲಾ

ಈ ಬಗ್ಗೆ ಟೆಸ್ಲಾ ಮುಖ್ಯಸ್ಥ ಇಯಾನ್ ಮಾಸ್ಕ್ ಕೂಡಾ ಟ್ವಿಟ್ ಮಾಡಿದ್ದು, ವಾಣಿಜ್ಯ ಉದ್ದೇಶಗಳಿಗಾಗಿ ಸದ್ಯದಲ್ಲೇ ಹೊಸ ಮಾದರಿಯ ಸೆಮಿ ಟ್ರಕ್ ಮಾದರಿಯೊಂದನ್ನು ಪರಿಚಯಿಸಲಾಗುತ್ತಿದ್ದು, ಹಿಂದೆಂದಿಗಿಂತಲೂ ಉತ್ತಮ ಮಾದರಿಯೊಂದನ್ನು ಪರಿಚಯಿಸಲಾಗುತ್ತಿದೆ" ಎಂದಿದ್ದಾರೆ.

ಎಲೆಕ್ಟ್ರಿಕ್ ಸೆಮಿ ಟ್ರಕ್‌ಗಳನ್ನು ಅನಾವರಣಗೊಳಿಸಲಿದೆ ಟೆಸ್ಲಾ

ಇದಲ್ಲದೇ ಏರೋಡೈನಾಮಿಕ್ ವಿನ್ಯಾಸಗಳನ್ನು ಹೊಂದಿರುವ ಟೆಸ್ಲಾ ಸೆಮಿ ಟ್ರಕ್‌ಗಳು, ಪ್ರಸ್ತುತ ಟ್ರಕ್ ಮಾದರಿಗಳಿಂತ ಕಡಿಮೆ ದರಗಳಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಎಲೆಕ್ಟ್ರಿಕ್ ಸೆಮಿ ಟ್ರಕ್‌ಗಳನ್ನು ಅನಾವರಣಗೊಳಿಸಲಿದೆ ಟೆಸ್ಲಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಥಮ ಬಾರಿಗೆ ಟೆಸ್ಲಾ ಸಂಸ್ಥೆಯು ಸೆಮಿ ಟ್ರಕ್ ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದ್ದು, ಮುಂಬರುವ ಜನವರಿ ಅಂತ್ಯಕ್ಕೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಾಗುವ ನೀರಿಕ್ಷೆಯಿದೆ.

Most Read Articles

Kannada
English summary
Read in Kannada about Tesla Semi-Truck Spotted Ahead Of Reveal.
Story first published: Wednesday, October 4, 2017, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X