ದಯವಿಟ್ಟು ಗಮನಿಸಿ - ಹೊಸೂರು ರೋಡ್‌ ಎಕ್ಸ್‌ಪ್ರೆಸ್‌ ವೇ ನಲ್ಲಿ ದ್ವಿಚಕ್ರ ವಾಹನಗಳಿಗೆ ನಿಷೇಧ?

ದ್ವಿಚಕ್ರ ವಾಹನ ಸವಾರರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ದೊಡ್ಡ ಶಾಕ್ ನೀಡಿದ್ದಾರೆ. ನೀವೇನಾದ್ರೂ ಹೊಸೂರು ರಸ್ತೆಯ ಎಲಿವೇಟೆಡ್ ಎಕ್ಸ್ ಪ್ರೆಸ್‍ನಲ್ಲಿ ದ್ವಿಚಕ್ರ ವಾಹನಗಳಲ್ಲಿ ಹೋಗಬೇಕು ಅಂತಿದ್ರೆ ನಿಮಗಿದು ಕಹಿ ಸುದ್ದಿ ಎನ್ನಬಹುದು.

By Praveen

ದ್ವಿಚಕ್ರ ವಾಹನ ಸವಾರರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ದೊಡ್ಡ ಶಾಕ್ ನೀಡಿದ್ದಾರೆ. ನೀವೇನಾದ್ರೂ ಹೊಸೂರು ರಸ್ತೆಯ ಎಲಿವೇಟೆಡ್ ಎಕ್ಸ್ ಪ್ರೆಸ್‍ನಲ್ಲಿ ದ್ವಿಚಕ್ರ ವಾಹನಗಳಲ್ಲಿ ಹೋಗಬೇಕು ಅಂತಿದ್ರೆ ನಿಮಗಿದು ಕಹಿ ಸುದ್ದಿ ಎನ್ನಬಹುದು.

ಹೊಸೂರು ರೋಡ್‌ ಎಕ್ಸ್‌ಪ್ರೆಸ್‌ ವೇ ನಲ್ಲಿ ದ್ವಿಚಕ್ರವಾಹನಗಳಿಗೆ ನಿಷೇಧ?

ಕಳೆದ ಕೆಲ ದಿನಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸೂರು ರೋಡ್‌ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲು ಟ್ರಾಫಿಕ್‌ ಪೊಲೀಸರು ಚಿಂತನೆ ನಡೆಸಿದ್ದು, ಸದ್ಯದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.

ಹೊಸೂರು ರೋಡ್‌ ಎಕ್ಸ್‌ಪ್ರೆಸ್‌ ವೇ ನಲ್ಲಿ ದ್ವಿಚಕ್ರವಾಹನಗಳಿಗೆ ನಿಷೇಧ?

ಇದಕ್ಕಾಗಿಯೇ ಕರ್ನಾಟಕ ಸರಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುವ ಮೂಲಕ ದ್ವಿಚಕ್ರ ವಾಹನಗಳಿಗೆ ಅವಕಾಶ ನೀಡಬೇಕೋ ಬೇಡವೋ ಎಂಬುವುದನ್ನು ನಿರ್ಧರಿಸಲಿದ್ದಾರೆ.

Recommended Video

[Kannada] 2017 Mercedes New GLA India Launch - DriveSpark
ಹೊಸೂರು ರೋಡ್‌ ಎಕ್ಸ್‌ಪ್ರೆಸ್‌ ವೇ ನಲ್ಲಿ ದ್ವಿಚಕ್ರವಾಹನಗಳಿಗೆ ನಿಷೇಧ?

ಇದಕ್ಕೆ ಕಾರಣ ಏನೆಂದರೆ ಈ ವರ್ಷದಲ್ಲಿ ಇದೇ ಹೈವೇನಲ್ಲಿ ಮೂರು ಭೀಕರ ಅಪಘಾತಗಳು ಸಂಭವಿಸಿದ್ದು, ಈ ಹಿನ್ನೆಲೆ ಹೈವೇ ವಿನ್ಯಾಸದ ಬಗ್ಗೆ ಅಧ್ಯಯನ ನಡೆಸಲು ಒಪ್ಪಿಗೆ ಸೂಚಿಸಲಾಗಿದೆ.

ಹೊಸೂರು ರೋಡ್‌ ಎಕ್ಸ್‌ಪ್ರೆಸ್‌ ವೇ ನಲ್ಲಿ ದ್ವಿಚಕ್ರವಾಹನಗಳಿಗೆ ನಿಷೇಧ?

ಇನ್ನು ಹೊಸೂರು ಎಕ್ಸ್‌ಪ್ರೆಸ್ ರಸ್ತೆಯು ಒಟ್ಟು 9.98 ಕಿ.ಮೀ ಉದ್ದವಿದ್ದು, ಈ ಎಕ್ಸ್‌ಪ್ರೆಸ್‌ ವೇ ವಿನ್ಯಾಸದಲ್ಲಿ ಲೋಪ ಇರುವ ಬಗ್ಗೆ ಹಲವು ದೂರುಗಳಿರುವುದು ಮತ್ತಷ್ಟು ಅನಾಹುತ ಎಡೆಮಾಡಿಕೊಡುತ್ತಿದೆ.

ಹೊಸೂರು ರೋಡ್‌ ಎಕ್ಸ್‌ಪ್ರೆಸ್‌ ವೇ ನಲ್ಲಿ ದ್ವಿಚಕ್ರವಾಹನಗಳಿಗೆ ನಿಷೇಧ?

ಹೀಗಾಗಿ ಅಧ್ಯಯನ ಮುಗಿದ ಬಳಿಕ ತೊಂದರೆಯಿಲ್ಲ ಎಂದಾದರೆ ಮಾತ್ರ ದ್ವಿಚಕ್ರ ವಾಃನಗಳ ಸಂಚಾರಕ್ಕೆ ಅವಕಾಶ ಸಿಗಲಿದೆ ಎಂದು ಪೊಲೀಸ್‌ ಉಪ ಆಯುಕ್ತ ಅಭಿಷೇಕ್‌ ಗೋಯಲ್‌ ಹೇಳಿದ್ದಾರೆ.

ಹೊಸೂರು ರೋಡ್‌ ಎಕ್ಸ್‌ಪ್ರೆಸ್‌ ವೇ ನಲ್ಲಿ ದ್ವಿಚಕ್ರವಾಹನಗಳಿಗೆ ನಿಷೇಧ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬೆಂಗಳೂರು ಟು ತಮಿಳುನಾಡು ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಹೊಸೂರು ಎಕ್ಸ್‌ಪ್ರೆಸ್ ಮಾರ್ಗವು ದಿನನಿತ್ಯ ಲಕ್ಷಾಂತರ ವಾಹನಗಳ ಓಡಾಡದ ಪ್ರಮುಖ ಮಾರ್ಗವಾಗಿದ್ದು, ಇತ್ತೀಚೆಗೆ ಪ್ರಮುಖ ಮೂರು ಅಪಘಾತಗಳು ರಸ್ತೆ ವಿನ್ಯಾಸದ ಬಗ್ಗೆ ಅನುಮಾನಕ್ಕೆ ಕಾರಣವಾಗಿವೆ. ಈ ಹಿನ್ನೆಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮಹತ್ವದ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎನ್ನಬಹುದು.

Trending kannada drivespark stories:

1 ಕೋಟಿ ಬೆಲೆ ಬಾಳುವ ಬಸ್ ಖರೀದಿ ಮಾಡಿದ್ದೇಕೆ ಎಚ್.ಡಿ.ಕೆ !?

Most Read Articles

Kannada
English summary
Read in Kannada about two wheelers may be banned on hosur road expressway.
Story first published: Thursday, October 26, 2017, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X