ಪೆಟ್ರೋಲ್ ಕೊಳ್ಳಿರಿ, ಮೋಟಾರ್‌ಸೈಕಲ್ ಗೆಲ್ಲಿ.. ಇಂಧನ ಡೀಲರ್‌ಗಳಿಂದ ಭರ್ಜರಿ ಆಫರ್..!

ಗಗನಕ್ಕೇರುತ್ತಿರುವ ಇಂಧನದ ಬೆಲೆಗಳಿಂದ ಕೇವಲ ವಾಹನ ಸವಾರರಿಗಲ್ಲದೇ, ಫ್ಯುಯಲ್ ಡೀಲರ್‍‍ಗಳು ಮತ್ತು ಪೆಟ್ರೋಲ್ ಪಂಪ್‍‍ನ ಮಾಲೀಕರು ಸಹ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಇಂಧನಗಳ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಪಂಪ್‍‍ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಹಕರನ್ನು ಸೆಳೆಯಲು ಭರ್ಜರಿ ಆಫರ್ ನೀಡುತ್ತಿದ್ದಾರೆ.

ಪೆಟ್ರೋಲ್ ಕೊಳ್ಳಿರಿ, ಮೋಟರ್‍‍ಸೈಕಲ್ ಗೆಲ್ಲಿ.. ಇಂಧನ ಡೀಲರ್‍‍ಗಳಿಂದ ಬಾರೀ ಆಫರ್..!

ಈ ನಿಟ್ಟಿನಲ್ಲಿ ಮಧ್ಯಪ್ರದೇಶದ ಕೆಲ ಪೆಟ್ರೋಲ್ ಪಂಪ್ ಮಾಲೀಕರು, ಮಾರಾಟವನ್ನು ಅಧಿಕಗೊಳಿಸಲು ಉಪಾಯವನ್ನು ಮಾಡಿದ್ದಾರೆ. ಅದೇನೆಂದರೆ, ಗ್ರಾಹಕರನ್ನು ಸೆಳೆಯಲು ಪೆಟ್ರೋಲ್ ತುಂಬಿಸಿಕೊಳ್ಳಲು ಬಂದವರು ವಾಷಿಂಗ್ ಮಷೀನ್, ಎರ್ ಕಂಡೀಷನರ್, ಲ್ಯಾಪ್‍‍ಟಾಪ್ ಹಾಗೂ ಮೋಟರ್‍‍ಬೈಕ್ ಅನ್ನು ಗೆಲ್ಲಬಹುದು ಎಂಬ ಆಫರ್ ಅನ್ನು ನೀಡುತ್ತಿದ್ದಾರೆ.

ಪೆಟ್ರೋಲ್ ಕೊಳ್ಳಿರಿ, ಮೋಟರ್‍‍ಸೈಕಲ್ ಗೆಲ್ಲಿ.. ಇಂಧನ ಡೀಲರ್‍‍ಗಳಿಂದ ಬಾರೀ ಆಫರ್..!

ಇದು ಕೇವಲ ಇಂಧನದ ಬೆಲೆಯ ಏರಿಕೆಯ ಕಾರಣಕ್ಕಾಗಿ ಮಾತ್ರವಲ್ಲದೇ, ಮಧ್ಯ ಪ್ರದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‍‍ನ ಮೇಲೆ ಹೆಚ್ಚಾಗಿ ವ್ಯಾಟ್ ಅನ್ನು ಪಡೆದುಕೊಂಡಿದೆ. ಇದರಿಂದ ಅಲ್ಲಿನ ಇಂಧನದ ಬೆಲೆಯು ಕೂಡಾ ಜಾಸ್ತಿ ಇದೆ.

ಪೆಟ್ರೋಲ್ ಕೊಳ್ಳಿರಿ, ಮೋಟರ್‍‍ಸೈಕಲ್ ಗೆಲ್ಲಿ.. ಇಂಧನ ಡೀಲರ್‍‍ಗಳಿಂದ ಬಾರೀ ಆಫರ್..!

ಬೆಲೆಗಳಲ್ಲಿನ ವ್ಯತ್ಯಾಸವು ಹೆಚ್ಚಿನ ಮಟ್ಟದಲ್ಲಿರುವುದರಿಂದ, ಎಂಪಿ ಮೂಲಕ ಹಾದುಹೋಗುವ ಟ್ರಕ್‌ಗಳು ಮತ್ತು ವಾಣಿಜ್ಯ ವಾಹನಗಳು ಗಡಿಭಾಗದಲ್ಲಿರುವ ಪಂಪ್‍ಗಳಿಂದ ಇಂಧನ ತುಂಬಿಸುಕೊಳ್ಳಲು ಆದ್ಯತೆ ನೀಡುತ್ತಿವೆ.

ಪೆಟ್ರೋಲ್ ಕೊಳ್ಳಿರಿ, ಮೋಟರ್‍‍ಸೈಕಲ್ ಗೆಲ್ಲಿ.. ಇಂಧನ ಡೀಲರ್‍‍ಗಳಿಂದ ಬಾರೀ ಆಫರ್..!

ಯಾವುದೇ ತೆರಿಗೆಯನ್ನು ಕಡಿಮೆ ಮಾಡಲು ಸರಕಾರದಿಂದ ಯಾವ ಬದಲಾವಣೆಯು ಇಲ್ಲದಿರುವುದರಿಂದ, ಈ ವಿತರಕರು ಮಾರಾಟ ಮತ್ತು ಲಾಭವನ್ನು ಕಾಪಾಡಿಕೊಳ್ಳಲು ತಾವು ಈ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.

ಪೆಟ್ರೋಲ್ ಕೊಳ್ಳಿರಿ, ಮೋಟರ್‍‍ಸೈಕಲ್ ಗೆಲ್ಲಿ.. ಇಂಧನ ಡೀಲರ್‍‍ಗಳಿಂದ ಬಾರೀ ಆಫರ್..!

100 ಲೀಟರ್ ಡೀಸೆಲ್ ಕೊಂಡ ಟ್ರಕ್ ಡ್ರೈವರ್‍‍ನಿಗೆ ಉಚಿತ ಬ್ರೇಕ್‍‍ ಫಾಸ್ಟ್ ಮತ್ತು ಟೀಯನ್ನು ನೀಡಲಾಗುತ್ತದೆ. 5,000 ಲೀಟರ್‍‍ಗೆ ಉಚಿತ ಮೊಬೈಲ್, ಸೈಕಲ್ ಅಥವಾ ಕೈಗಡಿಯಾರವನ್ನು ನೀಡಲಾಗುತ್ತದೆ. 15,000 ಲೀಟರ್‍‍‍ಗೆ ಖರೀದಿಸಿದವರಿಗೆ ಅಲ್ಮೆರಾ, ಮತ್ತು ಸೋಫಾ ಸೆಟ್ ಅಥವಾ 100 ಗ್ರಾಂ ಸಿಲ್ವರ್ ನಾಣ್ಯ ಅನ್ನು ನೀಡಲಾಗುತ್ತದೆ.

ಪೆಟ್ರೋಲ್ ಕೊಳ್ಳಿರಿ, ಮೋಟರ್‍‍ಸೈಕಲ್ ಗೆಲ್ಲಿ.. ಇಂಧನ ಡೀಲರ್‍‍ಗಳಿಂದ ಬಾರೀ ಆಫರ್..!

25,000 ಲೀಟರ್‍ ಅನ್ನು ಖರೀದಿಸಿದ ಗ್ರಾಹಕರಿಗೆ ಆಟೊಮ್ಯಾಟಿಕ್ ವಾಶಿಂಗ್ ಮಶೀನ್ ಮತ್ತು 50,000 ಲೀಟರ್ ಅನ್ನು ಖರೀದಿಸಿದ ಗ್ರಾಹಕರಿಗೆ ಸ್ಪ್ಲಿಟ್ ಏಸಿ, ಅಥವಾ ಲ್ಯಾಪ್‍‍ಟಾಪ್ ಅನ್ನು ನೀಡುವುದಾಗಿ ಹೇಳಿಕೊಂಡಿದ್ದು, 1 ಲಕ್ಷ ಲೀಟರ್ ಖರೀದಿಸಿದವರಿಗೆ ಉಚಿತವಾಗಿ ಸ್ಕೂಟರ್ ಅನ್ನು ನೀಡಲಾಗುತ್ತದೆ ಎಂದು ಮಧ್ಯಪ್ರದೇಶದ ಒಂದು ಪೆಟ್ರೋಲ್ ಬಂಕ್‍‍ನ ಮಾಲೀಕರಾದ ಅನುಜ್ ಖಂಡೇಲ್‍‍ವಾಲ್ ಹೇಳಿಕೊಂಡಿದ್ದಾರೆ.

ಪೆಟ್ರೋಲ್ ಕೊಳ್ಳಿರಿ, ಮೋಟರ್‍‍ಸೈಕಲ್ ಗೆಲ್ಲಿ.. ಇಂಧನ ಡೀಲರ್‍‍ಗಳಿಂದ ಬಾರೀ ಆಫರ್..!

ಈ ಆಫರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮತ್ತೊಬ್ಬ ಪೆಟ್ರೋಲ್ ಬಂಕ್‍‍ನ ಮಾಲೀಕ ಈ ಆಫರ್ ನೀಡುತ್ತಿರುವ ನಂತರ ಟ್ರಕ್ ಡ್ರೈ‍‍ವರ್‍‍ಗಳು ಉಚಿತ ವಸ್ತುಗಳನ್ನು ಪಡೆಯಲು 100 ಲೀಟರ್‍‍ನ ಇಂಧನವನ್ನು ಖರೀದಿಸುತ್ತಿದ್ದಾರೆ.

ಪೆಟ್ರೋಲ್ ಕೊಳ್ಳಿರಿ, ಮೋಟರ್‍‍ಸೈಕಲ್ ಗೆಲ್ಲಿ.. ಇಂಧನ ಡೀಲರ್‍‍ಗಳಿಂದ ಬಾರೀ ಆಫರ್..!

ಮತ್ತೊಂದು ಸ್ಥಳೀಯ ಪಂಪ್ ಆಪರೇಟರ್ ಮನೋಜ್ ಅರೋರಾ, ಶಿವಪುರಿ ಮತ್ತು ಅಶೋಕ್‍‍‍ನಗರ್ ಮತ್ತು ಮುಂತಾದವು ಗಡಿ ಜಿಲ್ಲೆಗಳಲ್ಲಿರುವ 125 ಕ್ಕೂ ಹೆಚ್ಚಿನ ಪೆಟ್ರೋಲ್ ಪಂಪ್ ಮಾಲೀಕರಿಗೆ ರೂ.5ರ ಬೆಲೆ ವ್ಯತ್ಯಾಸದಿಂದಾಗಿ ಕಷ್ಟಪಡುತ್ತಿದ್ದಾರೆ.

ಪೆಟ್ರೋಲ್ ಕೊಳ್ಳಿರಿ, ಮೋಟರ್‍‍ಸೈಕಲ್ ಗೆಲ್ಲಿ.. ಇಂಧನ ಡೀಲರ್‍‍ಗಳಿಂದ ಬಾರೀ ಆಫರ್..!

ಪ್ರಸ್ತುತ ಮಧ್ಯಪ್ರದೇಶ ಪೆಟ್ರೋಲ್‍‍ಗೆ 22 ಶೇ. ವ್ಯಾಟ್ ಮತ್ತು ಡೀಸೆಲ್ 27 ಶೇ. ಅನ್ನು ಹೊಂದಿದೆ. ಪಂಪ್ ಮಾಲೀಕರು ಈಗ ತಮ್ಮ ನಷ್ಟವನ್ನು ಕಡಿಮೆಗೊಳಿಸಲು ತೆರಿಗೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದಾಗ್ಯೂ ಇವುಗಳಲ್ಲಿ, ಖಚಿತವಾಗಿ ಗ್ರಾಹಕರಿಗೆ ಇಲ್ಲದಿದ್ದರೆ ಪಾಕೆಟ್-ಸುಡುವ ಇಂಧನ ಬೆಲೆಗಳಿಂದ ಸ್ವಲ್ಪ ಲಾಭ ದೊರೆಯುತ್ತದೆ.

Most Read Articles

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಂಡ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ಚಿತ್ರಗಳು ಇಲ್ಲಿವೆ ನೋಡಿ..

Kannada
Read more on off beat petrol diesel
English summary
Buy petrol, get motorcycle FREE: Fuel dealers roll out wild offers!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X