ಹೊಸ ದಟ್ಸನ್ ಗೊ ಮತ್ತು ಗೋ+ ಫೇಸ್‍‍ಲಿಫ್ಟ್ ಕಾರುಗಳ ಬಿಡುಗಡೆಯ ಅವಧಿ ಫಿಕ್ಸ್..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ದಟ್ಸನ್ ತಮ್ಮ ಜನಪ್ರಿಯ ದಟ್ಸನ್ ಗೊ ಮತ್ತು ಡಟ್ಸನ್ ಗೋ+ ಕಾರುಗಳ ಫೇಸ್‍‍ಲಿಫ್ಟ್ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ದಟ್ಸನ್ ತಮ್ಮ ಜನಪ್ರಿಯ ದಟ್ಸನ್ ಗೊ ಮತ್ತು ಡಟ್ಸನ್ ಗೋ+ ಕಾರುಗಳ ಫೇಸ್‍‍ಲಿಫ್ಟ್ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಮಾಹಿತಿಗಳ ಪ್ರಕಾರ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಲಗ್ಗೆಯಿಡಲಿದೆ ಎನ್ನಲಾಗಿದೆ.

ಹೊಸ ದಟ್ಸನ್ ಗೊ ಮತ್ತು ಗೋ+ ಫೇಸ್‍‍ಲಿಫ್ಟ್ ಕಾರುಗಳ ಬಿಡುಗಡೆಯ ಅವಧಿ ಫಿಕ್ಸ್..

ದಟ್ಸನ್ ಗೊ ಮತ್ತು ಗೊ+ ಫೇಸ್‍‍ಲಿಫ್ಟ್ ಕಾರುಗಳು ಮೊದಲಿಗೆ ಇಂಡೋನೇಶಿಯಾದಲ್ಲಿ ಬಿಡುಗಡೆಗೊಂಡು ಯಶಸ್ವಿಯಾಗಿ ಮಾರಾಟಗೊಳ್ಲುತ್ತಿದೆ. ದಟ್ಸನ್ ಗೊ ಮತ್ತು ಗೊ+ ಫೇಸ್‍‍ಲಿಫ್ಟ್ ಕಾರುಗಳು ಹೊಸ ವಿನ್ಯಾಸವನ್ನು ಪಡೆದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಯಾವ ರೂಪವನ್ನು ಹೊತ್ತು ಬರಲಿದೆ ಎಂಬ ಮಾಹಿತಿಯು ಇನ್ನು ಲಭ್ಯವಾಗಲಿಲ್ಲ.

ಹೊಸ ದಟ್ಸನ್ ಗೊ ಮತ್ತು ಗೋ+ ಫೇಸ್‍‍ಲಿಫ್ಟ್ ಕಾರುಗಳ ಬಿಡುಗಡೆಯ ಅವಧಿ ಫಿಕ್ಸ್..

ದಟ್ಸನ್ ಗೊ ಮತ್ತು ಗೊ+ ಫೇಸ್‍‍ಲಿಫ್ಟ್ ಕಾರುಗಳು ಹೊರಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್‍‍ನೊಂದಿಗೆ ಬಂಪರ್ಸ್, ಹೊಸ ಮೆಶ್ ವಿನ್ಯಾಸದೊಂದಿಗೆ ಮುಂಭಾಗದಲ್ಲಿ ಹೆಕ್ಸಾಗನಲ್ ಗ್ರಿಲ್ ಮತ್ತು ಈ ಕಾರುಗಳ ಹೈ ಎಂಡ್ ಮಾದರಿಯು 14 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿದೆ.

ಹೊಸ ದಟ್ಸನ್ ಗೊ ಮತ್ತು ಗೋ+ ಫೇಸ್‍‍ಲಿಫ್ಟ್ ಕಾರುಗಳ ಬಿಡುಗಡೆಯ ಅವಧಿ ಫಿಕ್ಸ್..

ಇನ್ನು ಈ ಕಾರುಗಳ ಒಳಭಾಗದಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಡ್ಯಾಶ್‍‍ಬೋರ್ಡ್, ಏಸಿ ವೆಂಟ್ಸ್ ಮತ್ತು 6.5 ಇಂಚಿನ ಟಚ್‍‍ಸ್ಕ್ರೀನ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

ಹೊಸ ದಟ್ಸನ್ ಗೊ ಮತ್ತು ಗೋ+ ಫೇಸ್‍‍ಲಿಫ್ಟ್ ಕಾರುಗಳ ಬಿಡುಗಡೆಯ ಅವಧಿ ಫಿಕ್ಸ್..

ದಟ್ಸನ್ ಗೊ ಮತ್ತು ಗೊ+ ಫೇಸ್‍‍ಲಿಫ್ಟ್ ಕಾರುಗಳಲ್ಲಿನ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಈ ಭಾರಿ ಟಾಚೊಮೀಟರ್ ಅನ್ನು ಕೂಡ ಪಡೆದಿದ್ದು, ಮುಂಭಾಗದಲ್ಲಿ ವಿಭಜಿತ ಸೀಟ್‍‍ಗಳು ಮತ್ತು ಗ್ಲೋವ್‍‍ಬಾಕ್ಸ್ ಅನ್ನು ಪಡೆದುಕೊಂಡಿದೆ.

ಹೊಸ ದಟ್ಸನ್ ಗೊ ಮತ್ತು ಗೋ+ ಫೇಸ್‍‍ಲಿಫ್ಟ್ ಕಾರುಗಳ ಬಿಡುಗಡೆಯ ಅವಧಿ ಫಿಕ್ಸ್..

ಇದಲ್ಲದೆ ಈ ಕಾರುಗಳಲ್ಲಿ ವಿದ್ಯುತ್‍‍ನಿಂದ ಅಡ್ಜಸ್ಟ್ ಮಾಡಬಹುದಾದ ಮಿರರ್, ರಿರರ್ ಪಾರ್ಕಿಂಗ್ ಸೆನ್ಸಾರ್ಸ್, ಪವರ್ ವಿಂಡೋ, ರಿಯರ್ ವೈಪರ್ಸ್ ವೈಶಿಷ್ಟ್ಯತೆಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು ಏರ್‍‍ಬ್ಯಾಗ್‍‍ಗಳನ್ನು ಅಳವಡಿಸಲಾಗಿದೆ.

ಹೊಸ ದಟ್ಸನ್ ಗೊ ಮತ್ತು ಗೋ+ ಫೇಸ್‍‍ಲಿಫ್ಟ್ ಕಾರುಗಳ ಬಿಡುಗಡೆಯ ಅವಧಿ ಫಿಕ್ಸ್..

ದಟ್ಸನ್ ಗೊ ಮತ್ತು ಗೋ+ ಹ್ಯಾಚ್‍‍ಬ್ಯಾಕ್ ಹಾಗು ಎಮ್‍‍ಪಿವಿ ಕಾರುಗಳು 1.2 ಲೀಟರ್, 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, 68 ಬಿಹೆಚ್‍‍ಪಿ ಮತ್ತು 104 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಹಾಗು ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ದಟ್ಸನ್ ಗೊ ಮತ್ತು ಗೋ+ ಫೇಸ್‍‍ಲಿಫ್ಟ್ ಕಾರುಗಳ ಬಿಡುಗಡೆಯ ಅವಧಿ ಫಿಕ್ಸ್..

ಇಂಡೋನೇಶಿಯಾದಲ್ಲಿ ಮಾರಾಟಗೊಳ್ಳುತ್ತಿರುವ ಈ ಕಾರುಗಳು ಸಿವಿಟಿ ಗೇರ್‍‍ಬಾಕ್ಸ್ ಅನ್ನು ಪಡೆದಿದ್ದು, ಭಾರತಕ್ಕೆ ಬರಲಿರುವ ದಟ್ಸನ್ ಗೊ ಮತ್ತು ಗೊ+ ಕಾರುಗಳು ಕೇವಲ ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದೆ ಎನ್ನಲಾಗಿದೆ.

ಹೊಸ ದಟ್ಸನ್ ಗೊ ಮತ್ತು ಗೋ+ ಫೇಸ್‍‍ಲಿಫ್ಟ್ ಕಾರುಗಳ ಬಿಡುಗಡೆಯ ಅವಧಿ ಫಿಕ್ಸ್..

ಹೊಸದಾಗಿ ಬಿಡುಗಡೆಗೊಳ್ಳಲಿರುವ ದಟ್ಸನ್ ಗೊ ಮತ್ತು ಗೊ+ ಕಾರುಗಳು ಪ್ರೀಮಿಯಮ್ ಕಾರುಗಳ ಬೆಲೆಯನ್ನು ಹೊಂದಿರಲಿದೆ ಎನ್ನಲಾಗಿದ್ದು, ಪ್ರಸ್ಥುತ ದೊರೆಯುತ್ತಿರುವ ಸಾಧಾರಣ ಡಟ್ಸನ್ ಗೊ ಮತ್ತು ಗೊ+ ಕಾರುಗಳಿಗಿಂತ ರೂ. 25,000 ರಿಂದ 30,000 ಸಾವಿರೆ ಹೆಚ್ಚಿರಲಿದೆ.

Most Read Articles

Kannada
Read more on datsun new car
English summary
New Datsun Go, Go+ Facelift India Launch Details Revealed.
Story first published: Monday, June 18, 2018, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X