ಬಿಡುಗಡೆಗೊಂಡ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಕಾರಿನ ವಿಶೇಷತೆ ಏನು.?

ಪುಣೆ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಸ್ ತಮ್ಮ ಜನಪ್ರಿಯ ಕಾರು ಗೂರ್ಖಾ ಆಫ್ ರೋಡಿಂಗ್ ಕಾರಿನ ಹೊಸ ವೇರಿಯಂಟ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಸುಳಿವನ್ನು ನೀಡುತ್ತು. ಇದೀಗ ಮೂರು ಬಾಗಿಲುವುಳ್ಳ ಎಕ್ಸ್‌ಟ್ರೀಮ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 12.99 ಲಕ್ಷ ಬೆಲೆಯನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಕಾರಿನ ವಿಶೇಷತೆ ಏನು.?

ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಮರ್ಸಿಡಿಸ್-ಬೆಂಝ್ ಒಎಮ್611 ಡೀಸೆಲ್ ಎಂಜಿನ್ ಸಹಾಯದಿಂದ 138ಬಿಹೆಚ್‍‍ಪಿ ಮತ್ತು 321ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಈ ಹಿಂದೆ ಬಳಸಲಾದ 2.2 ಲೀಟರ್ ಡೀಸೆಲ್ ಎಂಜಿನ್‍ ಇಲ್ಲೂ ಕೂಡಾ ಬಳಕೆ ಮಾಡಲಾಗಿದೆ.

ಬಿಡುಗಡೆಗೊಂಡ ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಕಾರಿನ ವಿಶೇಷತೆ ಏನು.?

ಹೊಸ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಮರ್ಸಿಡಿಸ್ ಬೆಂಜ್ ಜಿ32 ಇಂದ ಪಡೆದ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ವಿನ್ಯಾಸದಲ್ಲಿ ಈ ಕಾರು ಮುಂಭಾಗದಲ್ಲಿ ಲೋ ರೇಂಜ್ ಟ್ರಾನ್ಸ್‌ಫರ್ ಕೇಸ್ ಮತ್ತು ಹಿಂಭಾಗದಲ್ಲಿ ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಪರ್ಫಾರ್ಮೆನ್ಸ್ ಅನ್ನು ಉತ್ತಮಗೊಳಿಸಲು ಸಸ್ಷೆಷನ್ ಅನ್ನು ಕೂಡಾ ಅಭಿವೃದ್ಧಿಗೊಳಿಸಲಾಗಿದೆ.

ಬಿಡುಗಡೆಗೊಂಡ ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಕಾರಿನ ವಿಶೇಷತೆ ಏನು.?

ಸ್ಟ್ಯಾಂಡರ್ಡ್ ವೇರಿಯಂಟ್ ಕಾರಿಗೆ ಹೋಲಿಸಿದರೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಕಾರು ಮರುವಿನ್ಯಾಸಗೊಳಿಸಲಾದ ಸಸ್ಪೆಂಷನ್ ಸಹಾಯದಿಂದ ಡಿಪಾರ್ಚುರ್ ಮತ್ತು ರ್‍ಯಾಂಪ್ ಬ್ರೇಕ್ ಓವರ್ ಆಂಗಲ್ ಅನ್ನು ಸುಧಾರಿಸುತ್ತದೆ.

ಬಿಡುಗಡೆಗೊಂಡ ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಕಾರಿನ ವಿಶೇಷತೆ ಏನು.?

ಹೊಸ ಮಾದರಿಯು ಲೋ-ರೇಂಜ್ ವರ್ಗಾವಣೆ ಪ್ರಕರಣವನ್ನು ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಪಡೆದಿದ್ದು, ಆದರೆ ಫ್ಲೈ ಶಿಫ್ಟ್-ಆನ್-ಪರದೆಯನ್ನು ಪಡೆಸುಕೊಂಡಿರುವುದಿಲ್ಲ. ಸ್ಟ್ಯಾಂಡರ್ಡ್ ಗೂರ್ಖಾ ನಂತಹ ಮುಂಭಾಗ ಮತ್ತು ಹಿಂಭಾಗದ ಡಿಫ್-ಲಾಕ್ ಎಂಬ ಉಪಕರಣಗಳನ್ನು ಸಹ ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಕಾರು ಪಡೆಯುತ್ತದೆ.

ಬಿಡುಗಡೆಗೊಂಡ ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಕಾರಿನ ವಿಶೇಷತೆ ಏನು.?

ಗೂರ್ಖಾ ಎಕ್ಟ್ರೀಮ್ ಕಾರಿನ ಒಳಭಾಗದ ಕ್ಯಾಬಿನ್‍ಗೆ ಒಂದು ಹೊಸ ಸೆಂಟರ್ ಕಂಸೋಲ್, ಗೇರ್ ಲಿವರ್ ಮತ್ತು ವರ್ಗಾವಣೆ ಕೇಸ್ ಅನ್ನು ಮತ್ತು ಇನ್ನಿತರ ನವೀಕರಣಗಳನ್ನು ಪಡೆದುಕೊಂಡಿದೆ.

MOST READ: ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಬಿಡುಗಡೆಗೊಂಡ ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಕಾರಿನ ವಿಶೇಷತೆ ಏನು.?

ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಆಫ್ ರೋಡಿಂಗ್ ಕಾರು 205ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, 550ಎಂಎಂ ವಾಟರ್ ವೇಡಿಂಗ್ ಡೆಪ್ತ್ ಅನ್ನು ಪಡೆದುಕೊಂಡಿದೆ. ಜೊತೆಗೆ 2,500ಕೆಜಿ ತೂಕದೊಂದಿಗೆ 63.5 ಲಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿದೆ.

ಬಿಡುಗಡೆಗೊಂಡ ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಕಾರಿನ ವಿಶೇಷತೆ ಏನು.?

ಬಿಡುಗಡೆಗೊಂಡ ಹೊಸ ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಕಾರಿನ ಖರೀದಿಗಾಗಿ ಡೀಲರ್‍‍ಗಳು ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಆಸಕ್ತ ಗ್ರಾಹಕರು ಸಮೀಪದಲ್ಲಿನ ಅಧಿಕೃತ ಫೋರ್ಸ್ ಡೀಲರ್‍‍ಗಳ ಬಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

MOST READ: ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

ಬಿಡುಗಡೆಗೊಂಡ ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಕಾರಿನ ವಿಶೇಷತೆ ಏನು.?

ಹೊಸ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಕಾರು ಎಂಜಿನ್ ಕಾರ್ಯಕ್ಷಮತೆಯನ್ನು ಅಭಿವೃದ್ಧಿಗೊಳಿಸಿದ್ದು, ಬಿಡುಗಡೆಗೊಂಡ ಹೊಸ ಫೋರ್ಸ್ ಗೂರ್ಖ ಎಕ್ಸ್‌ಟ್ರೀಮ್ ಕಾರು ಮಹೀಂದ್ರಾ ಥಾರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿವೆ.

Source: AUTOCARINDIA

Most Read Articles

Kannada
English summary
Force Gurkha Xtreme 2.2 launched. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X