ಫೋರ್ಡ್ ಇಕೊಸ್ಪೋರ್ಟ್ಸ್ ಕಾರುಗಳ ಬೆಲೆ ಏರಿಕೆ ಪಟ್ಟಿ ಬಿಡುಗಡೆ..

ಫೋರ್ಡ್ 2017ರ ನವೆಂಬರ್‍‍ನಲ್ಲಿ ತನ್ನ ಇಕೊ ಸ್ಪೋರ್ಟ್ಸ್ ಫೇಸ್‍‍ಲಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆಗೊಂಡ ಐದು ತಿಂಗಳ ನಂತರ ಮತ್ತಷ್ಟು ಹೊಸ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಮೂಲಕ ಬೆಲೆಯಲ್ಲೂ ಬದಲಾವಣೆ ತಂದಿದೆ.

By Rahul Ts

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ 2017ರ ನವೆಂಬರ್‍‍ನಲ್ಲಿ ತನ್ನ ಇಕೊ ಸ್ಪೋರ್ಟ್ಸ್ ಫೇಸ್‍‍ಲಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆಗೊಂಡ ಐದು ತಿಂಗಳ ನಂತರ ಮತ್ತಷ್ಟು ಹೊಸ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಮೂಲಕ ಬೆಲೆಯಲ್ಲೂ ಬದಲಾವಣೆ ತಂದಿದೆ.

ಫೋರ್ಡ್ ಇಕೊಸ್ಪೋರ್ಟ್ಸ್ ಕಾರುಗಳ ಬೆಲೆ ಏರಿಕೆ ಪಟ್ಟಿ ಬಿಡುಗಡೆ..

ಫೋರ್ಡ್ ಸಂಸ್ಥೆಯು ಇಕೊಸ್ಪೋರ್ಟ್ಸ್ ಕಾರುಗಳು ಹೊಸ ವೈಶಿಷ್ಟ್ಯತೆಗಳನ್ನು ಪಡೆದಿಕೊಂಡಿರುವುದಲ್ಲದೇ ಕಾರುಗಳ ಬೆಲೆಯಲ್ಲಿಯು ಕೂಡ ಏರಿಕೆಯನ್ನು ಕಂಡಿದ್ದು ಹೊಸ ಇಕೊಸ್ಪೋರ್ಟ್ಸ್ ಕಾರುಗಳ ಬೆಲೆಗಳನ್ನು ಕಾರು ಮಾದದಿರಗಳಿಗೆ ಅನುಗುಣವಾಗಿ ರೂ.5 ರಿಂದ 10 ಸಾವಿರದ ವರೆಗೆ ಬೆಲೆ ಏರಿಕೆ ಮಾಡಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ಸ್ ಕಾರುಗಳ ಬೆಲೆ ಏರಿಕೆ ಪಟ್ಟಿ ಬಿಡುಗಡೆ..

ಹೊಸ ವೈಶಿಷ್ಟ್ಯತೆಗಳು

ಫೋರ್ಡ್ ಇಕೊಸ್ಪೋರ್ಟ್ಸ್ ಕಾರುಗಳು ಹೊಸದಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಪ್ಯಾಸೆಂಜರ್ ಸೀಟ್‍‍ಬೆಲ್ಟ್ ರಿಮೈಂಡರ್ ಅನ್ನು ಎಲ್ಲಾ ಕಾರು ವೇರಿಯಂಟ್‍‍ಗಳಲ್ಲೂ ಅಳವಡಿಸಲಾಗಿದ್ದು, ಇಕೊಸ್ಪೋರ್ಟ್ಸ್ ಟ್ರೆಂಡ್ ವೇರಿಯಂಟ್ ಕಾರುಗಳು ರಿಯರ್ ವ್ಯೂ ಕ್ಯಾಮೆರಾ ಸೌಲಭ್ಯವನ್ನು ಹೆಚ್ಚುವರಿಯಾಗಿ ಪಡೆದಿದೆ.

ಫೋರ್ಡ್ ಇಕೊಸ್ಪೋರ್ಟ್ಸ್ ಕಾರುಗಳ ಬೆಲೆ ಏರಿಕೆ ಪಟ್ಟಿ ಬಿಡುಗಡೆ..

ಫೋರ್ಡ್ ಬಿಡುಗಡೆ ಮಾಡಿರುವ ಕಾರುಗಳ ಹೊಸ ಬೆಲೆ ಪಟ್ಟಿ ಹೀಗಿದೆ..

Variant New Price Old Price Difference
Ambiente MT (P) 7,82,200

7,77,300

4,900

Trend MT (P) 8,56,200

8,46,300

9,900

Trend+ AT (P) 9,75,800

9,65,900

9,900

Titanium MT (P) 9,55,400

9,50,500

4,900

Titanium+ MT (P) 10,52,300

10,47,400

4,900

Titanium+ AT (P) 11,35,600

11,30,700

4,900

Ambiente MT (D) 8,41,700

8,37,300

4,400

Trend MT(D) 9,15,700

9,06,300

9,400

Trend+ MT(D) 9,55,700

9,46,300

9,400

Titanium MT(D) 11,04,300

10,09,900

4,400

Titanium+ MT(D) 11,04,300

10,99,900

4,400

ಫೋರ್ಡ್ ಇಕೊಸ್ಪೋರ್ಟ್ಸ್ ಕಾರುಗಳ ಬೆಲೆ ಏರಿಕೆ ಪಟ್ಟಿ ಬಿಡುಗಡೆ..

ಇವುಗಳಲ್ಲದೇ ಸಂಸ್ಥೆಯು ತನ್ನ ಇಕೊಸ್ಪೋರ್ಟ್ಸ್ ಫೇಸ್‍‍ಲಿಫ್ಟ್ ಕಾರುಗಳಲ್ಲಿ SYNC3 ಹಾಗೂ ನ್ಯಾವಿಗೆಷನ್ ಅನ್ನು ಒಳಗೊಂಡಂತಹ 9 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಎಲ್ಲಾ ವೇರಿಯಂಟ್ ಕಾರುಗಳಲ್ಲೂ ಅಳವಡಿಸಲಾಗಿದ್ದು, ಏಂಬಿಯೆಂಟ್ ಟ್ರಿಮ್ ಬೇಸ್ ಟ್ರಿಮ್ ಕಾರುಗಳು ಮಾತ್ರ ಪಡೆದಿರುವುದಿಲ್ಲ.

ಫೋರ್ಡ್ ಇಕೊಸ್ಪೋರ್ಟ್ಸ್ ಕಾರುಗಳ ಬೆಲೆ ಏರಿಕೆ ಪಟ್ಟಿ ಬಿಡುಗಡೆ..

ಏಂಬಿಯಂಟ್ ಟ್ರಿಮ್ ಮತ್ತು ಮೈ ಕೀ ವೈಶಿಷ್ಟ್ಯತೆಯನ್ನು ಕೂಡಾ ಪಡೆದಿದ್ದು, ಟೈಟಾನಿಯಂ ಪ್ಲಸ್ ವೇರಿಯಂಟ್ ಕಾರುಗಳು ಮಾತ್ರ ಈ ಎರಡು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿವೆ.

ಫೋರ್ಡ್ ಇಕೊಸ್ಪೋರ್ಟ್ಸ್ ಕಾರುಗಳ ಬೆಲೆ ಏರಿಕೆ ಪಟ್ಟಿ ಬಿಡುಗಡೆ..

ಎಂಜಿನ್ ಸಾಮರ್ಥ್ಯ

ಫೋರ್ಡ್ ಇಕೊಸ್ಪೋರ್ಟ್ಸ್ ಫೇಸ್‍ಲಿಫ್ಟ್ ಕಾರುಗಳು 1.5 ಲೀಟರ್ ಮೂರು ಸಿಲಿಂಡರ್ ಡ್ರ್ಯಾಗನ್ ಪೆಟ್ರೋಲ್ ಎಂಜಿನ್ ಸಹಾಯದಿಂದ 122ಬಿಹೆಚ್‍ಪಿ ಹಾಗು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ಸ್ ಕಾರುಗಳ ಬೆಲೆ ಏರಿಕೆ ಪಟ್ಟಿ ಬಿಡುಗಡೆ..

ಇನ್ನು ಕಾರಿನ ಡೀಸೆಲ್ ಆವೃತ್ತಿಗಳು 1.5 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಸಹಾಯದಿಂದ 98.6 ಬಿಹೆಚ್‍ಪಿ ಹಾಗು 205ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಇಲ್ಲಿ ಇದ್ದವರಿಗೆ ಒಂದು ಕಾನೂನು.. ಇಲ್ಲದವರಿಗೆ ಇನ್ನೊಂದು ಕಾನೂನು..

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು...

Most Read Articles

Kannada
Read more on ford ecosport
English summary
Ford EcoSport Gets New Features.
Story first published: Friday, April 13, 2018, 12:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X