ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ಹೊಸ ಸೂಪರ್ ಕಾರು ಮಾದರಿಯಾದ 911 ಜಿಟಿ3 ಭಾರತದಲ್ಲಿ ಬಿಡುಗಡೆ ಮಾಡಿದ್ದು, ಇದೀಗ ಮಂಗಳೂರು ಮೂಲದ ಉದ್ಯಮಿಯೊಬ್ಬರು ಪೋರ್ಷೆ 911 ಜಿಟಿ3 ಕಾರಿನ ಮೊದಲ ಮಾಲೀಕರಾಗಿದ್ದಾರೆ.

By Praveen

Recommended Video

Tata Nexon Faces Its First Recorded Crash

ಜರ್ಮನ್ ವಾಹನ ತಯಾರಕ ಪೋರ್ಷೆ ಸಂಸ್ಥೆಯು ಕಳೆದ ಅಕ್ಟೋಬರ್‌ನಲ್ಲಿ ತನ್ನ ಹೊಚ್ಚ ಹೊಸ ಸೂಪರ್ ಕಾರು ಮಾದರಿಯಾದ 911 ಜಿಟಿ3 ಭಾರತದಲ್ಲಿ ಬಿಡುಗಡೆ ಮಾಡಿದ್ದು, ಇದೀಗ ಮಂಗಳೂರು ಮೂಲದ ಉದ್ಯಮಿಯೊಬ್ಬರು ಪೋರ್ಷೆ 911 ಜಿಟಿ3 ಕಾರಿನ ಮೊದಲ ಮಾಲೀಕರಾಗಿದ್ದಾರೆ.

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ಈ ಹಿಂದೆ 911 ಜಿಟಿ3 ಬಿಡುಗಡೆಯ ಸಂದರ್ಭದಲ್ಲಿ ಕೇವಲ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವುಳ್ಳ ಕಾರು ಮಾದರಿಯನ್ನು ಪರಿಚಯಿಸಿದ್ದ ಪೋರ್ಷೆ ಸಂಸ್ಥೆಯು ಇದೀಗ ಎರಡನೇ ಮಾದರಿಯಾಗಿ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥಿತ 911 ಜಿಟಿ3 ಬಿಡುಗಡೆ ಮಾಡಲಾಗಿದೆ.

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ಮ್ಯಾನುವಲ್ ಗೇರ್‌ಬಾಕ್ಸ್ ಕಾರು ಮಾದರಿಗಳಿಗೆ ಹೆಚ್ಚುವರಿಯಾಗಿ 911 ಜಿಟಿ3 (991.2) ಎಂದು ಹೆಸರಿಸಲಾಗಿದ್ದು, ಮಂಗಳೂರು ಮೂಲದ ಉದ್ಯಮಿಯೊಬ್ಬರು ಹೊಸ ಕಾರಿನ ಮೊದಲ ಮಾಲೀಕರಾಗುವ ಮೂಲಕ ಸೂಪರ್ ಕಾರು ಪ್ರಿಯರ ಗಮನಸೆಳೆದಿದ್ದಾರೆ.

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ಕಾರು ಖರೀದಿಸಿರುವ ಮಂಗಳೂರು ಉದ್ಯಮಿ ಕುರಿತು ಯಾವುದೇ ಖಚಿತ ಮಾಹಿತಿ ಇಲ್ಲವಾದ್ರೂ ಪೈ ಎಂಬ ಮಾತುಗಳು ಕೇಳಿಬರುತ್ತಿದ್ದು, ನಿನ್ನೆಯಷ್ಟೇ ನಡೆದ ಕಾರು ವಿತರಣಾ ಕಾರ್ಯಕ್ರಮದಲ್ಲಿ ಹೊಸ ಕಾರನ್ನು ಕಾರು ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ.

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

2016ರ ಜಿನೆವಾ ಆಟೋ ಮೇಳದಲ್ಲಿ 911 ಜಿಟಿ3 ಕಾರು ಮಾದರಿಯನ್ನು ಪ್ರದರ್ಶನಗೊಳಿಸಿದ್ದ ಪೋರ್ಷೆ ಸಂಸ್ಥೆಯು ಇದೀಗ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ವಿಶೇಷ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಳಿಸಿದೆ.

Trending On DriveSpark Kannada:

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ಹೀಗಾಗಿಯೇ ಹಿಂದಿನ ಮಾದರಿಗಳಿಂತ ಹೊಸ ಆವೃತ್ತಿಯ ಎಂಜಿನ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಜೊತೆಗೆ ಸುರಕ್ಷಾ ತಂತ್ರಜ್ಞಾನಗಳಿಗೆ ಹೆಚ್ಚಿನ ಗಮನಹರಿಸಿರುವುದು 911 ಜಿಟಿ3 ಆಯ್ಕೆಯೂ ಸೂಕ್ತವೆನಿಸಿದೆ.

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ಎಂಜಿನ್ ಸಾಮರ್ಥ್ಯ

4.0-ಲೀಟರ್ ಫ್ಲ್ಯಾಟ್ ಸಿಕ್ಸ್ ಪೆಟ್ರೋಲ್ ಎಂಜಿನ್ ಒದಗಿಸಲಾಗಿದ್ದು, 493-ಬಿಎಚ್‌ಪಿ ಮತ್ತು 460 ಎನ್ಎಂ ಉತ್ಪಾದನೆಯೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ಇದರೊಂದಿಗೆ ಈ ಹಿಂದಿನ ಮಾದರಿಗಳಿಂತ 15 ಕೆ.ಜಿ ತೂಕವನ್ನು ಕಡಿತ ಮಾಡಲಾಗಿದ್ದು, ಕೇವಲ 3.9 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿಮಿ ವೇಗದಲ್ಲಿ ಚಾಲನೆ ಮಾಡಬಹುದಾದ ಸಾಮರ್ಥ್ಯದೊಂದಿಗೆ ಗರಿಷ್ಠ ಮಟ್ಟದ 320 ಕಿಮಿ ಪ್ರತಿ ಗಂಟೆಗೆ ಚಲಿಸಬಲ್ಲವು.

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ಈ ಹಿನ್ನೆಲೆ ವೇಗದ ಕಾರು ಪ್ರಯಾಣವನ್ನು ಅತ್ಯಂತ ಸೂಕ್ಷ್ಮವಾಗಿ ನಿಯಂತ್ರಣ ಮಾಡಬಲ್ಲ ಡ್ಯಾಂಪರ್ ಮತ್ತು ಡೈನಾಮಿಕ್ ಎಂಜಿನ್ ಮೌಂಟ್ ಅನ್ನು ಅಳವಡಿಸಲಾಗಿದ್ದು, ಇವು ವೇಗದ ಚಾಲನೆಯಲ್ಲೂ ತ್ವರಿತಗತಿಯಲ್ಲಿ ಎಂಜಿನ್ ನಿಯಂತ್ರಣ ಸಾಧಿಸಬಹುದಾಗಿದೆ.

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ಹಲವು ವಿಶೇಷತೆಗಳಿಂದ ಕೂಡಿರುವ ಪೋರ್ಷೆ 911 ಜಿಟಿ3 ಸೂಪರ್ ಕಾರು ಆಯ್ಕೆದಾರರಿಗೆ ಅತ್ಯುತ್ತಮ ಮಾದರಿಯಾಗಿದ್ದು, ಬೆಂಗಳೂರಿನಲ್ಲಿ 911 ಜಿಟಿ3 ಕಾರುಗಳು 2.77 ಕೋಟಿ ಎಕ್ಸ್‌ಶೋರಂ ಬೆಲೆಗಳನ್ನು ಹೊಂದಿವೆ.

Trending On DriveSpark Kannada:

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
This Is India's First Porsche 911 GT3 (991.2) With A Manual Gearbox.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X