ಅಬ್ಬಾ! ಇದು ದೇಶದ ಅತಿದೊಡ್ಡ ಜಾಹೀರಾತು ಫಲಕವಂತೆ..!!

ಜೀಪ್ ಸಂಸ್ಥೆಯು ಮೆಡ್ ಇನ್ ಇಂಡಿಯಾ ಖ್ಯಾತಿಯ ಮಧ್ಯಮ ಗಾತ್ರದ ಕಂಪಾಸ್ ಎಸ್‌‌ಯುವಿ ಕಾರುಗಳನ್ನು ಬಿಡುಗಡೆಗೊಳಿಸಿದ ನಂತರ ಕಾರು ಮಾರಾಟದಲ್ಲಿ ದಾಖಲೆ ನಿರ್ಮಿಸುತ್ತಿದ್ದು, ಇದೀಗ ಕಂಪಾಸ್ ಕಾರುಗಳ ಕುರಿತಾದ ಜಾಹೀರಾತು ವಿಚಾರಕ್ಕೆ ಸುದ್ದಿಯಾಗಿದೆ.

ಕಂಪಾಸ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ದಾಖಲೆಯ ಏರಿಕೆ ಕಂಡುಬರುತ್ತಿದ್ದು, ಈ ಹಿನ್ನೆಲೆ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಜಾಹೀರಾತು ವಿಭಾಗದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇ ಬದಿಯಲ್ಲಿ ತಲೆಎತ್ತಿರುವ ದೇಶದ ಅತಿದೊಡ್ಡ ಜಾಹೀರಾತು ಫಲಕ.

ಅಬ್ಬಾ! ಇದು ದೇಶದ ಅತಿದೊಡ್ಡ ಜಾಹೀರಾತು ಫಲಕವಂತೆ..!!

ಹೌದು, ಜೀಪ್ ಇಂಡಿಯಾ ಸಂಸ್ಥೆಯು ಕಂಪಾಸ್ ಕಾರುಗಳ ಜಾಹೀರಾತಿಗಾಗಿ ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇ ಬದಿಯಲ್ಲಿ ದೇಶದ ಅತಿದೊಡ್ಡ ಜಾಹೀರಾತು ಫಲಕವನ್ನು ನಿರ್ಮಾಣ ಮಾಡಿದ್ದು, 78 ಮೀಟರ್ ಅಗಲ ಮತ್ತು 19.9 ಮೀಟರ್ ಎತ್ತರ ಹೊಂದಿದೆ.

ಅಬ್ಬಾ! ಇದು ದೇಶದ ಅತಿದೊಡ್ಡ ಜಾಹೀರಾತು ಫಲಕವಂತೆ..!!

ಇದರಲ್ಲಿ ಜೀಪ್ ಬ್ರಾಂಡ್ ಲೊಗೊ ಮಾದರಿಯೇ ಬರೋಬ್ಬರಿ 50.17 ಮೀಟರ್‌ನಷ್ಟು ಅಗಲ ಹೊಂದಿದ್ದು, ಲೊಗೊ ಜೊತೆ ಜೊತೆಗೆ ಕಂಪಾಸ್ ಎಸ್‌ಯುವಿ ಕಾರಿನ ಚಿತ್ರವು ಗಮನಸೆಳೆಯುವಂತಿದ್ದು, ಈ ಜಾಹೀರಾತು ಫಲಕವು ಬರೋಬ್ಬರಿ 80 ಟನ್ ತೂಕ ಹೊಂದಿದೆಯೆಂತೆ.

ಅಬ್ಬಾ! ಇದು ದೇಶದ ಅತಿದೊಡ್ಡ ಜಾಹೀರಾತು ಫಲಕವಂತೆ..!!

ಈ ಜಾಹೀರಾತು ಫಲಕವನ್ನು ಸಿದ್ದಗೊಳಿಸಲು 70 ಕಾರ್ಮಿಕರು ಬರೋಬ್ಬರಿ 45 ದಿನಗಳ ಕಾಲ ಈ ಬೋರ್ಡ್ ನಿರ್ಮಾಣ ಮಾಡಿದ್ದು, ಕಂಪಾಸ್ ಜಾಹೀರಾತಿಗಾಗಿ ಬಂದಿದ್ದ 50ಕ್ಕೂ ಹೆಚ್ಚು ವಿನ್ಯಾಸಗಳಲ್ಲಿ ಜೀಪ್ ಇಂಡಿಯಾ ಸಂಸ್ಥೆಯು ಈ ವಿನೂತನ ಪರಿಕಲ್ಪನೆಯನ್ನು ಆಯ್ಕೆ ಮಾಡುವ ಗ್ರಾಹಕ ಸೆಳೆಯುವ ತವಕದಲ್ಲಿದೆ.

ಅಬ್ಬಾ! ಇದು ದೇಶದ ಅತಿದೊಡ್ಡ ಜಾಹೀರಾತು ಫಲಕವಂತೆ..!!

ಇನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಮೆಡ್ ಇನ್ ಇಂಡಿಯಾ ಯೋಜನೆ ಅಡಿ ಸಿದ್ದವಾಗಿದ್ದ ಕಂಪಾಸ್ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸಿರುವ ಜೀಪ್ ಸಂಸ್ಥೆಯು ಇದುವರೆಗೆ 25 ಸಾವಿರ ಕಾರುಗಳನ್ನು ಮಾಡಿರುವುದಲ್ಲದೇ 2017-18ರ ಅತ್ಯುತ್ತಮ ಎಸ್‌ಯುವಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಅಬ್ಬಾ! ಇದು ದೇಶದ ಅತಿದೊಡ್ಡ ಜಾಹೀರಾತು ಫಲಕವಂತೆ..!!

ಸದ್ಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್ ಕಾರುಗಳು ಆರಂಭಿಕವಾಗಿ ರೂ. 19.21 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಜೀಪ್ ಕಂಪಾಸ್‌ಗಳು ಕಾರುಗಳು ರೂ.21.18 ಲಕ್ಷ ಬೆಲೆ ಪಡೆದಿವೆ. ಇವುಗಳಲ್ಲಿ ಟಾಪ್ ಎಂಡ್ ಕಾರುಗಳಲ್ಲಿ ಮಾತ್ರ 4x4 ಡ್ರೈವ್ ಟೆಕ್ನಾಲಜಿ ಒದಗಿಸಲಾಗುತ್ತಿದೆ.

ಅಬ್ಬಾ! ಇದು ದೇಶದ ಅತಿದೊಡ್ಡ ಜಾಹೀರಾತು ಫಲಕವಂತೆ..!!

ಇನ್ನುಳಿದಂತೆ ಆರಂಭಿಕ ಜೀಪ್ ಕಂಪಾಸ್ ಕಾರುಗಳಲ್ಲಿ 4x2 ಡ್ರೈವ್ ಟೆಕ್ನಾಲಜಿ ಸೌಲಭ್ಯ ನೀಡಲಾಗುತ್ತಿದ್ದು, ಒಂದು ವೇಳೆ ರೂ.19.21 ಲಕ್ಷ ಪಾವತಿಸಿ ಆರಂಭಿಕ ಆವೃತ್ತಿ ಖರೀದಿಸುವ ಗ್ರಾಹಕರು ಹೆಚ್ಚುವರಿಯಾಗಿ ರೂ.50 ಸಾವಿರ ಪಾವತಿಸಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ 4x4 ಆವೃತ್ತಿಯನ್ನೇ ಖರೀದಿಸಬಹುದಾಗಿದೆ.

ಅಬ್ಬಾ! ಇದು ದೇಶದ ಅತಿದೊಡ್ಡ ಜಾಹೀರಾತು ಫಲಕವಂತೆ..!!

ಇದಲ್ಲದೇ ದಿನಬಳಕೆಗೆ ಮತ್ತು ಆಪ್‌ ರೋಡಿಂಗ್‌ಗೂ ಸಹಾಯವಾಗುವಂತೆ ಜೀಪ್ ಕಂಪಾಸ್ ವಿನ್ಯಾಸಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು, ಅತ್ಯುತ್ತಮ ಕಾರ್ಯನಿರ್ವಹಣಾ ಸಾಮರ್ಥ್ಯ ಇತರೆ ಎಸ್‌ಯುವಿ ಮಾದರಿಗಳಿಂತ ಉತ್ತಮವಾಗಿದೆ.

ಅಬ್ಬಾ! ಇದು ದೇಶದ ಅತಿದೊಡ್ಡ ಜಾಹೀರಾತು ಫಲಕವಂತೆ..!!

ಎಂಜಿನ್ ಸಾಮರ್ಥ್ಯ

ಆರಂಭಿಕ ಆವೃತ್ತಿಗಳಲ್ಲಿ ಮಾತ್ರ 1.4-ಲೀಟರ್ ಪೆಟ್ರೋಲ್ ಎಂಜಿನ್ ಲಭ್ಯವಿದ್ದು, 4x4 ಡ್ರೈವ್ ಟೆಕ್ನಾಲಜಿ ಹೊಂದಿರುವ ಟಾಪ್ ಎಂಡ್ ಕಾರುಗಳಲ್ಲಿ 2-ಲೀಟರ್ ಟರ್ಬೋ ಚಾಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿವೆ. ಈ ಮೂಲಕ 171ಬಿಎಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

Most Read Articles

Kannada
Read more on jeep auto facts
English summary
Jeep Compass Ad On Mumbai-Pune Expressway Becomes The Largest Billboard In India.
Story first published: Wednesday, July 4, 2018, 18:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X