ಸೆಡಾನ್ ಕಾರು ವಿಭಾಗದಲ್ಲಿ ಎರಡನೆಯ ಸ್ಥಾನವನ್ನು ಪಡೆದ ಹೋಂಡಾ ಅಮೇಜ್. ಹಾಗದರೆ ಮೊದಲೆಯ ಸ್ಥಾನ.?

ಸ್ವಂತ ಬಳಕೆಗೆ ಮತ್ತು ಟ್ಯಾಕ್ಸಿ ಚಾಲಕರಿಗೆ ಉಪಯುಕ್ತವಾದ ಸೆಡಾನ್ ಕಾರುಗಳ ಸಂಖ್ಯೆಯು ಮಾಸದಿಂದ ಮತ್ತೊಂದು ಮಾಸಕ್ಕೆ ಏರಿಕೆಯಾಗುತ್ತಲೇ ಇದೆ. ಆದರೆ ಇವುಗಳಲ್ಲಿ ಪ್ರಸ್ಥುತ ಮಾರುತಿ ಸುಜುಕಿ ಸಂಸ್ಥೆಯ ಡಿಜೈರ್ ಮತ್ತು ಹೋಂಡಾ ಕಾರ್ಸ್ ಸಂಸ್ಥೆಯ ಅಮೇಜ್ ಕಾರುಗಳು ಪೈಪೋಟಿ ಮಾಡುತ್ತಿದೆ.

ಸೆಡಾನ್ ಕಾರು ವಿಭಾಗದಲ್ಲಿ ಎರಡನೆಯ ಸ್ಥಾನವನ್ನು ಪಡೆದ ಹೋಂಡಾ ಅಮೇಜ್. ಹಾಗಾದರೆ ಮೊದಲೆಯ ಸ್ಥಾನ.?

ಹೋಂಡಾ ಸಂಸ್ಥೆಯು ಇದೇ ವರ್ಷದಲ್ಲಿ ಮಾರುತಿ ಸುಜುಕಿ ಡಿಜೈರ್ ಕಾರುಗಳಿಗೆ ಪೈಪೋಟಿ ನೀಡಲು ಅಮೇಜ್ ಫೇಸ್‍‍ಲಿಫ್ಟ್ ಕಾರನ್ನು ಬಿಡುಗಡೆ ಮಾಡಿದ್ದು, ಮತ್ತು ಟಾಟಾ ಮೋಟಾರ್ಸ್ ಕೂಡಾ ಹೊಸ ಆಸ್ಫೈರ್ ಫೇಸ್‍ಲಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ. ಆದರೂ ಸಹ ಗ್ರಾಹಕರು ಇನ್ನೂ ಡಿಜೈರ್ ಕಾರನ್ನು ಕೊಳ್ಳಲು ಬಯಸುತ್ತಿದ್ದಾರೆ ಎಂದರೆ ನಂಬಲೇಬೇಕು.

ಸೆಡಾನ್ ಕಾರು ವಿಭಾಗದಲ್ಲಿ ಎರಡನೆಯ ಸ್ಥಾನವನ್ನು ಪಡೆದ ಹೋಂಡಾ ಅಮೇಜ್. ಹಾಗಾದರೆ ಮೊದಲೆಯ ಸ್ಥಾನ.?

ಏಕೆಂದರೆ ಅಕ್ಟೋಬರ್ 2018ರಲ್ಲಿ ಸುಮಾರು 5,542 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, 2,500 ಟಾಟಾ ಆಸ್ಫೈರ್ ಸೆಡಾನ್ ಕಾರುಗಳು ಮಾರಾಟವಾಗಿದೆ. ಆದರೆ ಹಬ್ಬದ ಋತುವಿನಲ್ಲಿ ಹೊಸ ಕಾರು ಖರೀದಸಲು ಯೋಜನೆ ಇದ್ದವರು ಮಾರುತಿ ಸುಜುಕಿ ಡಿಜೈರ್ ಕಾರನ್ನೆ ಖರೀದಿ ಮಾಡಿದ್ದಾರೆ. ಏಕೆಂದರೆ ಕಳೆದ ತಿಂಗಳು ಬರೊಬ್ಬರಿ 20,610 ಡಿಜರ್ ಕಾರುಗಳು ಮಾಟವಾಗುದ್ದು, ಅದರಲ್ಲಿ 17,404 ಕಾರುಗಳ್ನ್ನು ಡಿಸ್ಪ್ಯಾಚ್ ಮಾಡಲಾಗಿದೆ.

ಸೆಡಾನ್ ಕಾರು ವಿಭಾಗದಲ್ಲಿ ಎರಡನೆಯ ಸ್ಥಾನವನ್ನು ಪಡೆದ ಹೋಂಡಾ ಅಮೇಜ್. ಹಾಗಾದರೆ ಮೊದಲೆಯ ಸ್ಥಾನ.?

ಡಿಜೈರ್ ಕಾರುಗಳು ಸ್ವಂತ ಬಳಕೆಗೆ ಮಾತ್ರವಲ್ಲದೆ ಕ್ಯಾಬ್ ಆಪರೇಟರ್‍‍ಗಳು ಕೂಡಾ ಹೆಚ್ಚು ಬಳಸುವ ಕಾರಾಗಿದ್ದು, ಓಲಾ ಮತ್ತು ಊಬರ್ ಕ್ಯಾಬ್ ಸರ್ವಿಸ್‍‍ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕೆಲ ದಿನಗಳ ನಂತರ ಎರಡನೆಯ ತಲೆಮಾರಿನ ಡಿಜೈರ್ ಟೂರ್ ಕಾರನ್ನು ಬಿಡುಗಡೆಗೊಳಿಸಿ ಕೇವಲ ಕ್ಯಾಬ್ ಚಾಲಕರಿಗೆ ಸಹಾಯವಾಗುವಂತೆ ತಯಾರು ಮಾಡಲಾಗಿದೆ.

ಸೆಡಾನ್ ಕಾರು ವಿಭಾಗದಲ್ಲಿ ಎರಡನೆಯ ಸ್ಥಾನವನ್ನು ಪಡೆದ ಹೋಂಡಾ ಅಮೇಜ್. ಹಾಗಾದರೆ ಮೊದಲೆಯ ಸ್ಥಾನ.?

ಇದಲ್ಲದೆ ಸಂಸ್ಥೆಯು ಮೂರನೆಯ ತಲೆಮಾರಿನ ಡಿಜೈರ್ ಕಾರುಗಳನ್ನು ಕೂಡ ಬಿಡುಗಡೆಗೊಳಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿದೆ. ಮೂರನೆಯ ತಲೆಮಾರಿನ ಡಿಜೈರ್ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 5.56 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಸೆಡಾನ್ ಕಾರು ವಿಭಾಗದಲ್ಲಿ ಎರಡನೆಯ ಸ್ಥಾನವನ್ನು ಪಡೆದ ಹೋಂಡಾ ಅಮೇಜ್. ಹಾಗಾದರೆ ಮೊದಲೆಯ ಸ್ಥಾನ.?

ಎಂಜಿನ್ ಸಾಮರ್ಥ್ಯ

ಮೂರನೆಯ ತಲೆಮಾರಿನ ಡಿಸೈರ್ ಕಾರುಗಳು 1.2 ಲೀಟರ್ ಕೇ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82 ಬಿಹೆಚ್‍ಪಿ ಮತ್ತು 113ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸೆಡಾನ್ ಕಾರು ವಿಭಾಗದಲ್ಲಿ ಎರಡನೆಯ ಸ್ಥಾನವನ್ನು ಪಡೆದ ಹೋಂಡಾ ಅಮೇಜ್. ಹಾಗಾದರೆ ಮೊದಲೆಯ ಸ್ಥಾನ.?

ಇನ್ನು ಡೀಸೆಲ್ ಮಾದರಿಯ ಡಿಜೈರ್ ಕಾರುಗಳು 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಎಂಜಿನ್ ಸಹಾಯದಿಂದ 74ಬಿಹೆಚ್‍ಪಿ ಮತ್ತು 190ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಮಾದರಿಗಳಂತೆಯೆ 5 ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‍ಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸೆಡಾನ್ ಕಾರು ವಿಭಾಗದಲ್ಲಿ ಎರಡನೆಯ ಸ್ಥಾನವನ್ನು ಪಡೆದ ಹೋಂಡಾ ಅಮೇಜ್. ಹಾಗಾದರೆ ಮೊದಲೆಯ ಸ್ಥಾನ.?

ಡಿಜೈರ್ ಕಾರಿನ ಎಲ್ಲಾ ವೇರಿಯಂಟ್‍‍ಗಳಲ್ಲಿಯು ಟ್ವಿನ್ ಏರ್‍‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಅಳವಡಿಸಲಾಗಿದ್ದು, ಟಾಪ್ ಎಂಡ್ ವೇರಿಯಂಟ್ ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಸ್ಮಾರ್ಟ್‍ ಫೋನ್ ಕನೆಕ್ಟಿವಿಯನ್ನು ಹೊಂದಿರುವ ಸ್ಮಾರ್ಟ್‍‍‍‍ಪ್ಲೇ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದುಕೊಂಡಿರಲಿದೆ.

Most Read Articles

Kannada
English summary
Maruti Dzire still best selling sedan despite sales drop: Honda Amaze in 2nd place.
Story first published: Saturday, November 10, 2018, 18:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X