ಬಿಡುಗಡೆಯಾಗಲಿರುವ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ಬೆಲೆ ಎಷ್ಟು ಗೊತ್ತಾ?

ದೇಶಿಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಜನಪ್ರಿಯತೆ ಗಳಿಸಿರುವ ಮಾರುತಿ ಸಂಸ್ಥೆಯು ತನ್ನ ಹೊಸ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾಂಪ್ಯಾಕ್ಟ್ ಸೆಡಾನ್ ಬಿಡುಗಡೆಗೆ ಸಜ್ಜುಗೊಳಿಸಿದೆ.

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಜನಪ್ರಿಯತೆ ಗಳಿಸಿರುವ ಮಾರುತಿ ಸಂಸ್ಥೆಯು ತನ್ನ ಹೊಸ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾಂಪ್ಯಾಕ್ಟ್ ಸೆಡಾನ್ ಬಿಡುಗಡೆಗೆ ಸಜ್ಜುಗೊಳಿಸಿದ್ದು, ಈ ಮಧ್ಯೆ ಹೊಸ ಕಾರಿನ ಬೆಲೆ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿವೆ.

ಬಿಡುಗಡೆಯಾಗಲಿರುವ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ಬೆಲೆ ಎಷ್ಟು ಗೊತ್ತಾ?

ಮಾರುತಿ ಡಿಜೈರ್ ಟೂರ್ ಎಸ್ ಎರಡನೇ ತಲೆಮಾರಿನ ಟ್ಯಾಕ್ಸಿ ಆವೃತ್ತಿ ಇದಾಗಿದ್ದು, ಪ್ರೊಡಕ್ಷನ್ ಕಾರ್ಯವು ಈಗಾಗಲೇ ಶುರುವಾಗಿದೆ ಎನ್ನಲಾಗಿದೆ. ಇನ್ನು ಈ ಕಾರು ಇದೇ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಬಗ್ಗೆ ಸುಳಿವು ಸಿಕ್ಕಿದೆ.

ಬಿಡುಗಡೆಯಾಗಲಿರುವ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ಬೆಲೆ ಎಷ್ಟು ಗೊತ್ತಾ?

ಡಿಜೈರ್ ಆವೃತ್ತಿಯು ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಿರಲಿದ್ದು, ಪರ್ಲ್ ಮೆಟಾಲಿಕ್ ಆರ್ಕಾಟಿಕ್ ವೈಟ್, ಮೆಟಾಲಿಕ್ ಸಿಲ್ಕಿ ಸಿಲ್ವರ್ ಮತ್ತು ಮಿಡ್‍ನೈಟ್ ಬ್ಲಾಕ್ ಎಂಬ ಮೂರು ಬಣ್ಣಗಳಲ್ಲಿ ಬಿಡುಗಡೆಗೊಳ್ಳಲಿದೆ.

ಬಿಡುಗಡೆಯಾಗಲಿರುವ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ಬೆಲೆ ಎಷ್ಟು ಗೊತ್ತಾ?

ಮೊದಲಿಗೆ ಈ ಕಾರು NCR ಪ್ರಾಂತ್ಯದ ನಗರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ನಂತರ ಇನ್ನಿತರೆ ನಗರಗಳಲ್ಲಿ ಬೇಡಿಕೆಗಳ ಆಧಾರದ ಮೇಲೆ ಬಿಡುಗಡೆಗೊಳಿಸುವುದಾಗಿ ಮಾರುತಿ ಸುಜುಕಿ ಹೇಳಿಕೊಂಡಿದೆ.

ಬಿಡುಗಡೆಯಾಗಲಿರುವ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ಬೆಲೆ ಎಷ್ಟು ಗೊತ್ತಾ?

ಎಂಜಿನ್ ಸಾಮರ್ಥ್ಯ

ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರು 1.2 ಲೀಟರ್ ಫ್ಲೆಕ್ಸ್-ಫ್ಯುಯಲ್ ಎಂಜಿನ್ ಹೊಂದಿದ್ದು ಪೆಟ್ರೋಲ್ ಮತ್ತು ಸಿಎನ್‍ಜಿ ಗಳಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಎಂಜಿನ್ ಪೆಟ್ರೋಲ್ ಮಾದರಿಯಲ್ಲಿ 83ಬಿಹೆಚ್‍ಪಿ ಮತ್ತು ಸಿಎನ್‍ಜಿ ಆವೃತ್ತಿಯಲ್ಲಿ 70.4 ಬಿಹೆಚ್‍ಪಿ ಸಾಮರ್ಥ್ಯವನ್ನು ಪಡಿದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಯಾಗಲಿರುವ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ಬೆಲೆ ಎಷ್ಟು ಗೊತ್ತಾ?

ಇದರ ಜೊತೆಗೆ ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್ ಕಾರು 1.3 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, 74-ಬಿಹೆಚ್‍ಪಿ ಮತ್ತು 190-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಯಾಗಲಿರುವ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ಬೆಲೆ ಎಷ್ಟು ಗೊತ್ತಾ?

ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ನಿರ್ವಹಣಾ ವೆಚ್ಚವು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಿಂತ ಕಡಿಮೆಯಾಗಿದ್ದು, ಮಾಲಿನ್ಯವನ್ನು ಕಡೆಮೆಮಾಡುತ್ತದೆ. ಇದಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗೆ ಹೋಲಿಸಿದರೆ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ಫ್ಯುಯಲ್ ಟ್ಯಾಂಕ್‍ನ ಗಾತ್ರ ಸಣ್ಣಾದಾಗಿದೆ.

ಬಿಡುಗಡೆಯಾಗಲಿರುವ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ಬೆಲೆ ಎಷ್ಟು ಗೊತ್ತಾ?

ಟ್ಯಾಕ್ಸಿ ಚಾಲಕರಿಗೆ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರು ಅತ್ಯುತ್ತಮ ಆಯ್ಕೆಯಾಗಿದ್ದು, ಇದರ ಬೆಲೆಯನ್ನು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 5.97 ಲಕ್ಷಕ್ಕೆ ದೊರೆಯಲಿದೆ ಎನ್ನಲಾಗಿದೆ.

Most Read Articles

Kannada
Read more on dzire taxi
English summary
Maruti Dzire Tour S CNG Compact Sedan Price Revealed.
Story first published: Tuesday, March 20, 2018, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X