ಮೊದಲ ಬಾರಿಗೆ ಸ್ಪಾಟ್ ಟೆಸ್ಟೀಂಗ್ ವೇಳೆ ಕಾಣಿಸಿಕೊಂಡ ಎಮ್‍‍ಜಿ ಆರ್‍‍ಎಕ್ಸ್5 ಕಾರು..

ಚೀನಾದ ಕಂಪನಿ ಎಸ್ಎಐಸಿ-ಸ್ವಾಮ್ಯದ ಬ್ರಿಟಿಷ್ ವಾಹನ ತಯಾರಕ ಸಂಸ್ಥೆಯಾದ ಎಂ.ಜಿ ಮೋಟಾರ್ಸ್ 2019 ರಲ್ಲಿ ಭಾರತೀಯ ಮಾರುಕಟ್ಟೆಗೆ ತಮ್ಮ ಪ್ರಥಮ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಪುಣೆಯ ರಸ್ಥೆಗಳಲ್ಲಿ ಮೊದಲ ಬಾರಿಗೆ ಎಂಜಿನ್ ಕ

By Rahul Ts

ಚೀನಾದ ಕಂಪನಿ ಎಸ್ಎಐಸಿ-ಸ್ವಾಮ್ಯದ ಬ್ರಿಟಿಷ್ ವಾಹನ ತಯಾರಕ ಸಂಸ್ಥೆಯಾದ ಎಂ.ಜಿ ಮೋಟಾರ್ಸ್ 2019 ರಲ್ಲಿ ಭಾರತೀಯ ಮಾರುಕಟ್ಟೆಗೆ ತಮ್ಮ ಪ್ರಥಮ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಪುಣೆಯ ರಸ್ಥೆಗಳಲ್ಲಿ ಮೊದಲ ಬಾರಿಗೆ ಎಂಜಿನ್ ಕಾರ್ಯಕ್ಷಮೆತೆಯನ್ನು ಪರೀಶೀಲುಸುವ ಸಮಯದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟೀಂಗ್ ವೇಳೆ ಕಾಣಿಸಿಕೊಂಡ ಎಮ್‍‍ಜಿ ಆರ್‍‍ಎಕ್ಸ್5 ಕಾರು..

ಹೊಸ ಆರ್‍ಎಕ್ಸ್5 ಎಸ್‍‍ಯುವಿ ಕಾರು ಮಿಡಲ್ ಈಸ್ಟ್ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಎಮ್‍‍ಜಿ ಮೋಟಾರ್ಸ್‍ ಬ್ರ್ಯಾಂಡ್‍‍ನ ಆಡಿಯಲ್ಲಿ ಮಾರಾಟಗೊಳ್ಳಲಿದ್ದು, ಚೀನಾದ ಮಾರುಕಟ್ಟೆಯಲ್ಲಿ ರೋವೆ ಬ್ರ್ಯಾಂಡ್‍‍ನ ಆಡಿಯಲ್ಲಿ ಮಾರಾಟಗೊಳ್ಳಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟೀಂಗ್ ವೇಳೆ ಕಾಣಿಸಿಕೊಂಡ ಎಮ್‍‍ಜಿ ಆರ್‍‍ಎಕ್ಸ್5 ಕಾರು..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಆರ್‍ಎಕ್ಸ್5 ಎಸ್‍‍ಯುವಿ ಕಾರು ಎಡಭಾಗದಲ್ಲಿ ಸ್ಟೀರಿಂಗ್ ವ್ಹೀಲ್ ಅನ್ನು ಪಡೆದಿದ್ದು, ಅಭಿವೃದ್ಧಿ ಮತ್ತು ಸಂಶೋಧನೆ ಉದ್ದೇಶಕಾಗಿ ವಿದೇಶದಿಂದ ಅಮಾದು ಮಾಡಿಕೊಂಡು ಭಾರತೀಯ ರಸ್ಥೆಗಳಲ್ಲಿ ಪರಿಶೀಲನೆ ಮಾಡುತ್ತಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟೀಂಗ್ ವೇಳೆ ಕಾಣಿಸಿಕೊಂಡ ಎಮ್‍‍ಜಿ ಆರ್‍‍ಎಕ್ಸ್5 ಕಾರು..

ಚಿತ್ರಗಳನ್ನು ಗಮನಿಸಿದ್ದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಈ ಕಾರು 2018ರ ಎಮ್‍‍ಜಿ ಆರ್‍ಎಕ್ಸ್5 ಕಾರನ್ನು ಹೋಲಲಿದ್ದು, ನವೀಕರಿಸಲಾದ ಮಾಡಲ್ ಕಾರು ವಿ ಆಕರದಲ್ಲಿನ ಗ್ರಿಲ್, ಸ್ಲೀಕ್ ಹೆಡ್‍‍ಲ್ಯಾಂಪ್ಸ್ ಮತ್ತು ಸಿ ಆಕಾರದ ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್‍‍ಗಳನ್ನು ಪಡೆದುಕೊಂಡಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟೀಂಗ್ ವೇಳೆ ಕಾಣಿಸಿಕೊಂಡ ಎಮ್‍‍ಜಿ ಆರ್‍‍ಎಕ್ಸ್5 ಕಾರು..

ಇನ್ನು ಕಾರಿನ ಹಿಂಭಾಗವು ಚಾಚಿಕೊಂಡಿರುವ ವಿಂಡ್‍‍ಶೀಲ್ಡ್, ರಿಯರ್ ವೈಪರ್, ಅಡ್ಡವಾಗಿ ಜೋಡಿಸಲಾದ ಎಲ್ಇಡಿ ಟೈಲ್ ಲ್ಯಾಂಪ್, ರೂಫ್ ರೈಲ್ಸ್, ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಡ್ಯುಯಲ್ ಟೋನ್ ಅಲಾಯ್ ವ್ಹೀಲ್‍‍ಗಳನ್ನು ಪಡೆದುಕೊಂಡಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟೀಂಗ್ ವೇಳೆ ಕಾಣಿಸಿಕೊಂಡ ಎಮ್‍‍ಜಿ ಆರ್‍‍ಎಕ್ಸ್5 ಕಾರು..

ಈ ಹಿಂದೆ ಹೇಳಿರುವ ಹಾಗೆ ಎಮ್‍‍ಜಿ ಮೋಟಾರ್ಸ್ ಭಾರತೀಯ ಮಾರುಕಟ್ಟೆಗೆ ತಮ್ಮ ಮೊದಲ ಎಸ್‍‍ಯುವಿ ಕಾರನ್ನು ಪರಿಚಯಿಸುವ ಸುಳಿವನ್ನು ನೀಡಿದ್ದು, ಈ ಸಂಸ್ಥೆ ಬಿಡುಗಡೆಗೊಳಿಸಲಿರುವ ಮೊದಲ ಕಾರು ಎಮ್‍‍ಜಿ ಆರ್‍ಎಕ್ಸ್5 ಇರಬಹುದೆಂದು ಊಹಿಸಲಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟೀಂಗ್ ವೇಳೆ ಕಾಣಿಸಿಕೊಂಡ ಎಮ್‍‍ಜಿ ಆರ್‍‍ಎಕ್ಸ್5 ಕಾರು..

ಜಾಗಾತಿಕ ಮಾರುಕಟ್ಟೆಯಲ್ಲಿ ಎಮ್‍‍ಜಿ ಆರ್‍ಎಕ್ಸ್5 ಕಾರು 1.5 ಲೀಟರ್ 4 ಸಿಲೆಂಡರ್ ಮತ್ತು 2 ಲೀಟರ್ 4 ಸಿಲೆಂಡರ್ ಎಂಬ ಎರಡು ಮಾದರಿಗಳಲ್ಲಿ ಮಾರಾಟಗೊಳ್ಳಲ್ಲಿದ್ದು, 1.5 ಲೀಟರ್ ಎಂಜಿನ್ 166 ಬಿಹೆಚ್‍‍ಪಿ ಮತ್ತು 250ಎನ್ಎಮ್ ಟಾರ್ಕ್ ಉತ್ಪಾದಿಸಿದಲ್ಲಿ, ಇನ್ನು 2 ಲೀಟರ್ ಎಂಜಿನ್ 217ಬಿಹೆಚ್‍‍ಪಿ ಮತ್ತು 350ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟೀಂಗ್ ವೇಳೆ ಕಾಣಿಸಿಕೊಂಡ ಎಮ್‍‍ಜಿ ಆರ್‍‍ಎಕ್ಸ್5 ಕಾರು..

ಟ್ರಾನ್ಸ್ ಮಿಷನ್ ವಿಷಯಕ್ಕೆ ಬಂದಲ್ಲಿ 7 ಸ್ಪೀಡ್ ಅಥವ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಹೊಂದಿರಲಿದ್ದು, ಟಾಪ್ ಸ್ಪೆಕ್ ಮಾಡಲ್ ಆಲ್ ವ್ಹೀಲ್ ಡವ್ ಸಿಸ್ಟಮ್ ಅನ್ನು ಪಡೆದುಕೊಳ್ಳಲಿದೆ. ಈ ಕಾರು ಒಮ್ಮೆ ಭಾರತದಲ್ಲಿ ಬಿಡುಗಡೆಗೊಂಡಲ್ಲಿ ಇದನ್ನು ಗುಜರಾತ್‍‍ನಲ್ಲಿನ ಜಿ‍ಎಮ್ ಸಂಸ್ಥೆಯ ಹಲಾಲ್ ಪ್ಲಾಂಟ್‍‍ನಲ್ಲಿ ಉತ್ಪಾದಿಸಲಾಗುತ್ತದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟೀಂಗ್ ವೇಳೆ ಕಾಣಿಸಿಕೊಂಡ ಎಮ್‍‍ಜಿ ಆರ್‍‍ಎಕ್ಸ್5 ಕಾರು..

ಇನ್ನು ಕಾರಿನ ಬೆಲಯ ಬಗ್ಗೆ ಯಾವುದೆ ನಿಖರವಾದ ಮಾಹಿತಿ ದೊರೆತಿಲ್ಲವಾದರೂ, ಮಾರುಕಟ್ಟೆಗೆ ಒಮ್ಮೆ ಈ ಕಾರು ಲಗ್ಗೆಯಿಟ್ಟಲ್ಲಿ ಜೀಪ್ ಕಂಪಾಸ್, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್ಯುವಿ 500 ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on mg motor suv
English summary
MG RX5 SUV Spotted Testing In India.
Story first published: Tuesday, June 26, 2018, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X