ಮಾರುತಿ ವಿಟಾರಾ ಬ್ರೆಝಾಗೆ ಪೋಟಿಯಾಗಿ ಹೋಂಡಾದಿಂದ ಹೊಸ ಎಸ್‍‍ಯುವಿ ಕಾರು..

ಹೋಂಡಾ ಕಾರ್‍ಸ್ ಇಂಡಿಯನ್ ಲಿಮಿಟೆಡ್ ದೇಶಿಯ ಮಾರುಕಟ್ಟೆಗೆ ಹೊಸ ಸಬ್-ಫೋರ್-ಮೀಟರ್ ಕಾಂಪ್ಯಾಕ್ಟ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

By Rahul Ts

ಹೋಂಡಾ ಕಾರ್‍ಸ್ ಇಂಡಿಯನ್ ಲಿಮಿಟೆಡ್ ದೇಶಿಯ ಮಾರುಕಟ್ಟೆಗೆ ಹೊಸ ಸಬ್-ಫೋರ್-ಮೀಟರ್ ಕಾಂಪ್ಯಾಕ್ಟ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಹೊಸ ಮಾಹಿತಿಯ ಪ್ರಕಾರ, ಹೋಂಡಾ ಮೋಟರ್ಸ್ ಭಾರತದೇಶದ ಧೀರ್ಘಕಾಲದ ಯೋಜನೆಯನ್ನು ನಡೆಸುತ್ತಿದೆ. ಅದರಲ್ಲಿ ಭಾಗವಾಗಿಯೆ ಅಮೇಜ್ ಸೆಡಾನ್ ಕಾರಿನ ಆಧಾರವಾಗಿ ರೂಪಿಸಲಾಗುವ ಎಸ್‍‍ಯುವಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಮಾರುತಿ ವಿಟಾರಾ ಬ್ರೆಝಾಗೆ ಪೋಟಿಯಾಗಿ ಹೋಂಡಾದಿಂದ ಹೊಸ ಎಸ್‍‍ಯುವಿ ಕಾರು..

ಸಂಸ್ಥೆಯ ಧೀರ್ಘಕಾಲದ ಯೋಜನೆಯ ಭಾಗವಾಗಿ ಹೋಂಡಾ ಅಮೇಜ್ ಕಾರಿನ ಆಧಾರವಾಗಿ ಒಟ್ಟು 5 ಹೊಸ ಕಾರುಗಳನ್ನು ಉತ್ಪನ್ನಗಳನ್ನು ಪರಿಚಯಿಸಲಿದೆ ಎನ್ನಲಾಗಿದ್ದು, ಇದರಲ್ಲಿ ಎರಡು ಕಾರುಗಳು ಎಸ್‍‍ಯುವಿ ಎಂದು ಹೇಳಲಾಗುತ್ತಿದೆ.

ಮಾರುತಿ ವಿಟಾರಾ ಬ್ರೆಝಾಗೆ ಪೋಟಿಯಾಗಿ ಹೋಂಡಾದಿಂದ ಹೊಸ ಎಸ್‍‍ಯುವಿ ಕಾರು..

ಹೋಂಡಾ ಅಮೇಜ್ ಕಾರನ್ನು ಕಂಪೆನಿಯ ಜಿಎಸ್‍ಪಿ ಫ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ನಿರ್ಮಿಸಲಾಗಿದ್ದು, ಇದೇ ಫ್ಲಾಟ್‍‍ಫಾರ್ಮ್‍ನ ಮೇಲೆ ಹೊಸ ಕಾರುಗಳನ್ನು ರೂಪಿಸಲಾಗುತ್ತಿದೆ, ಈ ಫ್ಲಾಟ್‍‍ಫಾರ್ಮ್‍‍ನ ಅಡಿಯಲ್ಲಿ ತಯಾರಾಗಿ ಪ್ರಸ್ಥುತ ಇಂಡಿಯನ್ ಮಾರುಕಟ್ಟೆಯಲ್ಲಿನ ಅಮೇಜ್, ಬ್ರೆಝಾ, ಡಬ್ಲ್ಯೂಆರ್-ವಿ ಮತ್ತು ಮೊಬಿಲಿಯಾ ಮಾಡಲ್‍‍ಗಳಿವೆ.

ಮಾರುತಿ ವಿಟಾರಾ ಬ್ರೆಝಾಗೆ ಪೋಟಿಯಾಗಿ ಹೋಂಡಾದಿಂದ ಹೊಸ ಎಸ್‍‍ಯುವಿ ಕಾರು..

ಭಾರತದಲ್ಲಿ ಮತ್ತು ಆಗೇಯ ಏಶಿಯಾದ ಮಾರುಕಟ್ಟೆಗಳಲ್ಲಿ ಜಿಎಸ್‍ಪಿ ಕಂಪೆನಿಯ ಲಾಭದಾಯಕವಾದ ಫ್ಲಾಟ್‍‍ಫಾರ್ಮ್ ಆಗಿ ಇದು ಪರಿಗಣಿಸಲಾಗಿದೆ. ಇದರಿಂದ ಜಪಾನ್ ದಿಗ್ಗಜ ಹೋಂಡಾ, ಈ ಫ್ಲಾಟ್‍‍ಫಾರ್ಮ್ ಆಧಾರವಾಗಿ ಏಶಿಯನ್ ಮಾರುಕಟ್ಟೆಗಗಿ ಹಲವು ಉತ್ಪನ್ನಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಸಂಸ್ಥೆಯು ಭಾವಿಸುತ್ತಿದೆ.

ಮಾರುತಿ ವಿಟಾರಾ ಬ್ರೆಝಾಗೆ ಪೋಟಿಯಾಗಿ ಹೋಂಡಾದಿಂದ ಹೊಸ ಎಸ್‍‍ಯುವಿ ಕಾರು..

ಹೋಂಡಾ ಭವಿಷ್ಯದ ಯೋಜನೆಯ ಮೆರೆಗೆ ಸಂಸ್ಥೆಯು ಮೊದಲು ಹ್ಯಾಚ್‍‍ಬ್ಯಾಕ್, ಸಬ್-ಫೋರ್-ಮೀಟರ್ ಕಾಂಪ್ಯಾಕ್ಟ್ ಎಸ್‍‍ಯುವಿ ಮತ್ತು ಫುಲ್-ಸೈಜ್ ಎಸ್‍‍ಯುವಿ ಕಾರುಗಳನ್ನು ಪರಿಚಯಿಸಲಿವೆ ಎನ್ನಲಾಗಿದೆ. ಸಬ್-ಫೋರ್-ಮೀಟರ್ ಎಸ್‍‍ಯುವಿ ಮಾರುಕಟ್ಟೆಯಲ್ಲಿರುವ ಮಾರುತಿ ವಿಟಾತಾ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೊಸ್ಪೋರ್ಟ್ ಎಸ್‍‍ಯುವಿ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಮಾರುತಿ ವಿಟಾರಾ ಬ್ರೆಝಾಗೆ ಪೋಟಿಯಾಗಿ ಹೋಂಡಾದಿಂದ ಹೊಸ ಎಸ್‍‍ಯುವಿ ಕಾರು..

ಹೋಂಡಾ ಮಾರಾಟಗೊಳಿಸುತ್ತಿರುವ ಮಾಡಲ್‍‍ಗಳಲ್ಲಿ ಕೆಲವು ಸೆಗ್ಮೆಂಟ್‍‍ನ ಪರವಾಗಿ ಹ್ಯುಂಡೈ ಇಂಡಿಯಾನ್ ಮಾರುಕಟ್ಟೆಯಲ್ಲಿ ಭಾಗವನ್ನು ಹೊಂಡಿದೆ. ಅಷ್ಟೆ ಅಲ್ಲದೇ, ಇರಡು ಸಂಸ್ಥೆಗಳ ಮಧ್ಯೆ ಸರಾಸರಿ ಪೋಟಿಯನ್ನು ಸೃಷ್ಟಿಸಲು ಹಲವು ಮಾಡಲ್ ಕಾರುಗಳನ್ನು ಪರಿಚಯಿಸಿ ಎರಡರ ಮಧ್ಯೆಯಿರುವ ದೂರವನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ.

ಮಾರುತಿ ವಿಟಾರಾ ಬ್ರೆಝಾಗೆ ಪೋಟಿಯಾಗಿ ಹೋಂಡಾದಿಂದ ಹೊಸ ಎಸ್‍‍ಯುವಿ ಕಾರು..

ಜಿಎಸ್‍ಪಿ ಫ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ತಯಾರಾಗುತ್ತಿರುವ ಉತ್ಪನ್ನಗಳಿಗಾಗಿ ಸುಮಾರು ದೇಶಿಯವಾಗಿ ತಯಾರಿಸಿದ ಬಿಡಿಭಾಗಗಳನ್ನು ಬಳಸುತ್ತಿದ್ದಾರೆ, ಆದ್ದರಿಂದ ನೂತನ ಉತ್ಪನ್ನಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಎನ್ನಲಾಗಿದೆ. ಉತ್ತರ ಪ್ರದೇಷದಲ್ಲಿನ ಮತ್ತು ರಾಜಸ್ಥಾನ್‍‍ನಲ್ಲಿನ ಪ್ರೊಡಕ್ಷನ್ ಪ್ಲ್ಯಾಂಟ್‍‍ನಲ್ಲಿ ಕಾರುಗಳನ್ನು ತಯಾರಿಸಲ್ಪಡುತ್ತದೆ.

ಮಾರುತಿ ವಿಟಾರಾ ಬ್ರೆಝಾಗೆ ಪೋಟಿಯಾಗಿ ಹೋಂಡಾದಿಂದ ಹೊಸ ಎಸ್‍‍ಯುವಿ ಕಾರು..

ಹೋಂಡಾ ತಮ್ಮ ನೂತನ ಉತ್ಪನ್ನಗಳ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲ. ಅದಾಗ್ಯೂ, ಮಾಹಿತಿಗಳ ಪ್ರಕಾರ ದೊರೆಯುತ್ತಿರುವ ಸಮಾಚಾರಗಳ ಮೆರೆಗೆ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಹೊಸ ಕಾಂಪ್ಯಾಕ್ಟ್ ಎಸ್‍‍ಯುವಿ ಕಾರು ಮಾತ್ರ ಖಚಿತವೆಂದು ತಿಳಿದುಬರುತ್ತಿದೆ. ಇದಕ್ಕೆ ಸುಮಾರಾಗಿ ರೂ.7 ಲಕ್ಷದಿಂದ 10 ಲಕ್ಷದ ಬೆಲೆಯ ಶ್ರೇಣಿಯಲ್ಲಿ ಬಿಡುಗಡೆಗೊಳಿಸುವ ಅವಕಾಶಗಳಿವೆ.

ಮಾರುತಿ ವಿಟಾರಾ ಬ್ರೆಝಾಗೆ ಪೋಟಿಯಾಗಿ ಹೋಂಡಾದಿಂದ ಹೊಸ ಎಸ್‍‍ಯುವಿ ಕಾರು..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಮೋಟರ್ಸ್ ಜಿಎಸ್‍‍ಪಿ ಫ್ಲಾಟ್‍‍ಫಾರ್ಮ್‍‍ನ ಅಡಿಯಲ್ಲಿ ಪರಿಚಯಿಸಲಿರುವ ಹೊಸ ಉತ್ಪನ್ನಗಳು ಒಳ್ಳೆಯ ಫಲಿತವನ್ನು ನೀಡಲಿದೆ. ಈ ಮಧ್ಯೆ ಕಾಲದಲ್ಲಿ ಬಿಡುಗಡೆಗೊಳಿಸಿದ ಹೋಂಡಾ ಅಮೇಜ್ ಅತ್ಯಧಿಕ ಸೇಲ್ಸ್ ಗಳಿಸುತ್ತಿದೆ. ಅದಾಗ್ಯೂ, ಹೋಂಡಾ ಭವಿಷ್ಯದಲ್ಲಿ ಯೋಜನೆಯನ್ನು ಗಮನಿಸಿದ್ದಲ್ಲಿ, ಮಾರುಕಟ್ಟೆಯಲ್ಲಿರುವ ಮಾರುತಿ ವಿಟಾರಾ ಬ್ರೆಝಾ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on amaze new car suv
English summary
Honda Amaze-Based New Sub-Four-Metre SUV In The Works.
Story first published: Tuesday, August 21, 2018, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X