ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರ‍್ಯಾಂಗ್ಲರ್ ಕಾರು..

ಅಮೇರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಜೀಪ್ ತಮ್ಮ ನಾಲ್ಕನೆಯ ತಲೆಮಾರಿನ 2018ರ ಜೀಪ್ ರ‍್ಯಾಂಗ್ಲರ್ ಕಾರನ್ನು ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಈಗಾಗಲೆ ಕಾಣಿಸಿಕೊಂಡಿದೆ.

By Rahul Ts

ಅಮೇರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಜೀಪ್ ತಮ್ಮ ನಾಲ್ಕನೆಯ ತಲೆಮಾರಿನ 2018ರ ಜೀಪ್ ರ‍್ಯಾಂಗ್ಲರ್ ಕಾರನ್ನು ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಈಗಾಗಲೆ ಕಾಣಿಸಿಕೊಂಡಿದ್ದು, ಇದೀಗ ಹೊಸದಾಗಿ ಕಾರಿನ ಜೆಎಲ್ 2 ಡೋರ್ ಮಾದರಿಯನ್ನು ಎಂಜಿನ್ ಕಾರ್ಯಕ್ಷಮತೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರ‍್ಯಾಂಗ್ಲರ್ ಕಾರು..

ದೇಶಿಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುವುದರಿಂದ ಸಂಸ್ಥೆಯು ತಮ್ಮ ಜೀಪ್ ರ‍್ಯಾಂಗ್ಲರ್ ಕಾರನ್ನು ಶೀಘ್ರದಲ್ಲೆ ಮಾರುಕಟ್ಟೆಗೆ ಪರಿಚಯಿಸಲಿದೆ ಎಂಬ ಸುಳಿವನ್ನು ನೀಡಿದ್ದು, ಪ್ರಸ್ಥುತ ಭರತೀಯ ರಸ್ಥೆಗಳಲ್ಲಿ ಜೀಪ್ ರ‍್ಯಾಂಗ್ಲರ್ ಕಾರಿನ ಹಾರ್ಡ್‍‍ಟಾಪ್ ಮತ್ತು ರುಬಿಕಾನ್ ಮಾಡಲ್ ಕಾರುಗಳನ್ನು ಪರೀಕ್ಷಿಸಲಾಗುತ್ತಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರ‍್ಯಾಂಗ್ಲರ್ ಕಾರು..

ಓವರ್‍‍ಲ್ಯಾಂಡ್ ಬ್ಯಾಡ್‍ಜಿಂಗ್‍ನಲ್ಲಿ ಗುರುತಿಸಲಾದ ಮಾದರಿ ಕ್ರೀಡೆಗಳು ಮತ್ತು ರಫ್ತು-ವಿಶೇಷ ಓವರ್‍‍ಲ್ಯಾಂಡ್ ಪ್ಯಾಕ್‍‍ನೊಂದಿಗೆ ಸಹಾರಾ ಟ್ರಿಮ್ ೀನ್ನಲಾಗಿದ್ದು, ಓವರ್‍‍ಲ್ಯಾಂಡ್ ಪ್ಯಾಕ್ ರ‍್ಯಾಂಗ್ಲರ್ ಸೌಂದರ್ಯವನ್ನು ಸುಧಾರಿಸುತ್ತದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರ‍್ಯಾಂಗ್ಲರ್ ಕಾರು..

ಓವರ್‍‍‍‍ಲ್ಯಾಂಡ್ ಬ್ಯಾಡ್ಜಿಂಗ್ ಹೊಂದಿರುವ ಜೀಪ್ ರ‍್ಯಾಂಗ್ಲರ್ ಕಾರು ದೇಹ ಬಣ್ಣದ ಗ್ರಿಲ್, ಹೆಡ್‍‍ಲ್ಯಂಪ್ ಬೆಜೆಲ್ಸ್, ವಿಶೇಷವಾದ 18 ಇಂಚಿನ ಅಲಾಯ್ ಚಕ್ರಗಳು, ದೇಹ ಬಣ್ಣದ ಸ್ಪೇರ್ ಟೈರ್ ಕವರ್ ಮತ್ತು ಓವರ್‍‍‍‍ಲ್ಯಾಂಡ್ ಬ್ಯಾಡ್ಜಿಂಗ್ ಅನ್ನು ಪದೆದುಕೊಂಡಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರ‍್ಯಾಂಗ್ಲರ್ ಕಾರು..

ಮತ್ತು ಹಿಂಭಾಗದಲ್ಲಿ ಈ ಎಸ್‍‍ಯುವಿ ಕಾರು ಸಂಪೂರ್ಣ ಕಪ್ಪು ಬಣ್ಣದಿಂಡ ಸಜ್ಜುಗೊಳಿಸಲಾದ ಸೀಟ್ ಮತ್ತು ಡ್ಯಾಶ್‍‍ಭೋರ್ಡ್ ಅನ್ನು ಪಡೆದಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಈ ಕಾರು ಆಟೋಮ್ಯಾಟಿಕ್ ವೇರಿಯಂಟ್ ಎನ್ನಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರ‍್ಯಾಂಗ್ಲರ್ ಕಾರು..

2018ರ ಹೊಸ ಜೀಪ್ ರ‍್ಯಾಂಗ್ಲರ್ ಜಿಎಲ್ ಕಾರು 2.2 ಲೀಟರ್ 4 ಸಿಲೆಂಡರ್ ಡೀಸೆಲ್ ಎಂಜಿನ್ ಸಹಾಯದಿಂದ 197ಬಿಹೆಚ್‍‍ಪಿ ಮತ್ತು 450ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರ‍್ಯಾಂಗ್ಲರ್ ಕಾರು..

ರ‍್ಯಾಂಗ್ಲರ್ ಜಿಎಲ್ ಸಹಾರಾ ಕಾರು ಕೂಡ ಕಮಾಂಡ್-ಟ್ರ್ಯಾಕ್ 4x4 ಸಿಸ್ಟಮ್ ಅನ್ನು ಪಡೆದಿದ್ದು, 2 ಸ್ಪೀಡ್ ವರ್ಗಾವಣೆಯ ಪ್ರಕರಣವು ಕಡಿಮೆ ಶ್ರೇಣಿಯ ಗೇರ್ ಅನುಪಾತವನ್ನು ಹೊಂದಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರ‍್ಯಾಂಗ್ಲರ್ ಕಾರು..

ಇನ್ನು 2018ರ ಜೀಪ್ ರ‍್ಯಾಂಗ್ಲರ್ ಕಾರು ಕೂಡಾ 3.6 ನ್ಯಾಚುರಲ್ಲಿ ಆಸ್ಪ್ರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 2 ಲೀಟರ್ 4 ಸಿಲೆಂಡರ್, ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರ‍್ಯಾಂಗ್ಲರ್ ಕಾರು..

3.6 ಲೀಟರ್ ಎಂಜಿನ್ ಹೊಂದಿರುವ ಕಾರುಗಳು280ಬಿಹೆಚ್‍‍ಪಿ ಮತ್ತು 347ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 2 ಲೀಟರ್ ಎಂಜಿನ್ ಕಾರುಗಳು 268ಬಿಹೆಚ್‍‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಎಂಜಿನ್‍‍ಗಳು 6 ಸ್ಪೀಡ್ ಮ್ಯಾನುವಲ್ ಅಥವ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರ‍್ಯಾಂಗ್ಲರ್ ಕಾರು..

ಮಾಹಿತಿಗಳ ಪ್ರಕಾರ ರ‍್ಯಾಂಗ್ಲರ್ ಕಾರಿನ ರುಬಿಕಾನ್ ಕಾರನ್ನು ಕೂಡಾ ಪರೀಕ್ಷಿಸಲಾಗುತ್ತಿದ್ದು, ರುಬಿಕಾನ್ ವೇರಿಂಯಂಟ್ 2 ಸ್ಪೀಡ್ ಟ್ರ್ಯಾನ್ಸ್ಫರ್ ಕೇಸ್ ಮತ್ತು 4x4 ಸಿಸ್ಟಮ್ ಸಹಾಯದಿಂದ ಆಫ್ ರೋಡಿಂಗ್ ಕೌಶಲ್ಯವನ್ನು ಪಡೆದುಕೊಂಡಿದೆ. ಜೊತೆಗೆ ಇದು ಹೆವಿ-ಡ್ಯೂಟಿ ಡಾನಾ 44 ಮುಂಭಾಗ ಮತ್ತು ಹಿಂಭಾಗದ ಅಚ್ಚುಗಳು ಮತ್ತು ಟ್ರೂ-ಲೋಕ್ ವಿದ್ಯುತ್ ಮುಂಭಾಗ- ಮತ್ತು ಹಿಂಭಾಗದ ಆಕ್ಸಲ್ ಲಾಕರ್ಸ್‍‍ಗಳನ್ನು ಸಹ ಪಡೆಯುತ್ತದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರ‍್ಯಾಂಗ್ಲರ್ ಕಾರು..

2018ರ ಜೀಪ್ ರ‍್ಯಾಂಗ್ಲರ್ ಜೆಎಲ್ ಕಾರಿನ ಒಳಭಾಗದಲ್ಲಿ ನ್ಯಾವಿಗೇಷನ್ ಒಳಗೊಂಡ 8.4 ಇಂಚಿನ ಟಚ್‍‍ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಮ್ ಮತು 8 ಇಂಚಿನ ಎಲ್ಇಡಿ ಇನ್ಫರ್ಮೇಷನ್ ಡಿಸ್ಪ್ಲೆ ಹಾಗು ಲೆಧರ್‍‍ನಿಂದ ಸಜ್ಜುಗೊಳಿಸಲಾದ ಸೀಟ್‍‍ಗಳನ್ನು ಹೊಂದಿದೆ.

Most Read Articles

Kannada
Read more on jeep new car
English summary
2018 Jeep Wrangler Spotted Testing In India.
Story first published: Saturday, July 7, 2018, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X