ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಬೆಲೆ, ಎಂಜಿನ್ ಮತ್ತು ಗ್ರಾಹಕರ ಬೇಡಿಕೆಯಲ್ಲಿ ಸಮನಾದ ಅಂತರದಲ್ಲಿರುವ ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ500, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಕ್ರೇಟಾ ತ್ರೀವ ಪ್ರತಿಸ್ಪರ್ಧೆ ಸೃಷ್ಠಿಯಾಗಿದೆ.

By Praveen Sannamani

ಸದ್ಯ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ತ್ರಿಕೋನ ಸ್ಪರ್ಧೆ ಶುರುವಾಗಿದೆ. ಬೆಲೆ, ಎಂಜಿನ್ ಮತ್ತು ಗ್ರಾಹಕರ ಬೇಡಿಕೆಯಲ್ಲಿ ಸಮನಾದ ಅಂತರದಲ್ಲಿರುವ ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ500, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಕ್ರೇಟಾ ತ್ರೀವ ಪ್ರತಿಸ್ಪರ್ಧೆ ಸೃಷ್ಠಿಯಾಗಿದೆ. ಈ ಹಿನ್ನೆಲೆ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಈ ಮೂರು ಕಾರುಗಳು ಯಾವುದು ಬೆಸ್ಟ್ ಎನ್ನುವ ಬಗ್ಗೆ ಚರ್ಚಿಸುತ್ತಿದೆ.

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಕಳೆದ 2 ದಿನಗಳ ಹಿಂದಷ್ಟೇ ಹೊಸ ತಂತ್ರಜ್ಞಾನ ಪ್ರೇರಿತ ಎಕ್ಸ್‌ಯುವಿ500 ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಎಸ್‌ಯುವಿ ಪ್ರಿಯರನ್ನು ತನ್ನತ್ತ ಸೆಳೆಯುವ ತಂತ್ರ ರೂಪಿಸುತ್ತಿದೆ. ಆದರೆ ಅದು ಅಷ್ಟು ಸುಲಭವಲ್ಲ. ಯಾಕೇಂದ್ರೆ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್ ಮತ್ತು ಹ್ಯುಂಡೈ ಕ್ರೇಟಾ ಕೂಡಾ ಅದರಷ್ಟೇ ಬೆಲೆ ಮತ್ತು ಎಂಜಿನ್ ಸಾಮರ್ಥ್ಯವನ್ನು ಹೊಂದಿವೆ. ಆದರೂ ಕಂಪಾಸ್ ಮತ್ತು ಕ್ರೇಟಾಗಿಂತ ಹೊಸ ಎಕ್ಸ್‌ಯುವಿ500 ಹೇಗೆ ಭಿನ್ನವಾಗಿದೆ ಎನ್ನುವುದೇ ಇಂಟ್ರಸ್ಟಿಂಗ್ ವಿಚಾರ..

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಡಿಸೈನ್ ವಿಭಾಗ

ಚೀತಾ ಪ್ರೇರಿತ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೊಸ ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳು ಹಳೆಯ ಕಾರುಗಳಿಂತ ಸಾಕಷ್ಟು ಭಿನ್ನವಾಗಿದೆ. ಕ್ರೊಮ್ ರಚನೆಯ ಫ್ರಂಟ್ ಗ್ರೀಲ್, ಬದಲಾದ ರಿಯರ್ ,ಬಂಪರ್, ರೀ ಡಿಸೈನ್ ಟೈಲ್‌ಗೆಟ್ ಪಡೆದುಕೊಂಡಿದೆ.

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಜೊತೆಗೆ ಹೊಸ ನಮೂನೆಯ ಅಲಾಯ್ ವೀಲ್ಹ್‌ಗಳು, ಸ್ಕೀಡ್ ಪ್ಲೇಟ್‌ಗಳು, ಸುಧಾರಿತ ಇಂಟಿರಿಯರ್ ಡಿಸೈನ್ ಸಹ ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ ಎನ್ನಬಹುದು. ಇದರಿಂದ ಮಧ್ಯಮ ಗಾತ್ರದ ಎಸ್‌ಯುವಿ ಆಯ್ಕೆ ಬಯಸುವ ಗ್ರಾಹಕರಿಗೆ ಉತ್ತಮ ಎನಿಸಲಾರದು.

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಜೀಪ್ ಕಂಪಾಸ್ ಎಸ್‌ಯುವಿ ಕೂಡಾ ಡಿಸೈನ್ ವಿಭಾಗದಲ್ಲಿ ಇತರೆ ಎಸ್‌ಯುವಿಗಳಿಂತ ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ಸೆವೆನ್ ಸ್ಲಾಟ್ ಫ್ರಂಟ್ ಗ್ರಿಲ್ ಹೊಂದಿರುವ ಜೀಪ್ ಕಂಪಾಸ್ ಬ್ಲ್ಯಾಕ್ ಕ್ಲ್ಯಾಡಿಂಗ್ ಸಹ ಹೊಂದಿದೆ. ಇದು ಕಾರಿನ ಅಂದ ಹೆಚ್ಚಿಸಿದ್ದು, ಎಲ್ಇಡಿ ಹೆಡ್‌ಲ್ಯಾಂಪ್, ಪ್ರಿಮಿಯಂ ಒಳವಿನ್ಯಾಸಗಳು ಜೀಪ್ ಕಂಪಾಸ್ ಆಯ್ಕೆಗೆ ಪ್ಲಸ್ ಪಾಯಿಂಟ್.

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಇನ್ನು ಹ್ಯುಂಡೈ ಸಂಸ್ಥೆಯ ಕ್ರೇಟಾ ಡಿಸೈನ್ ಕೂಡಾ ಎಸ್‌ಯುವಿ ಪ್ರಿಯರ ಹಾಟ್ ಫೇವರಿಟ್ ಎನಿಸಿದೆ. ಕ್ರೇಟಾ ನಿರ್ಮಾಣ ಮಾಡಲು ಫ್ಯೂಡಿಕ್ 2.0 ಡಿಸೈನ್ ತಂತ್ರಜ್ಞಾನ ಬಳಕೆ ಮಾಡುವ ಹ್ಯುಂಡೈ ವಿನೂತನ ಫ್ರಂಟ್ ಕ್ರೋಮ್ ಗ್ರಿಲ್, ಸ್ಪೋರ್ಟಿ ಗ್ರಿಲ್, ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್ ಮತ್ತು ಪ್ರಿಮಿಯಂ ಮಾದರಿಯ ಒಳವಿನ್ಯಾಸಗಳು ಕಾರಿನ ಅಂದವನ್ನು ಹೆಚ್ಚಿಸಿವೆ.

ಡಿಸೈನ್ ರೇಟಿಂಗ್

ಮಹೀಂದ್ರಾ ಹೊಸ ಎಕ್ಸ್‌ಯುವಿ500- 8/10

ಜೀಪ್ ಕಂಪಾಸ್- 8.5/10

ಹ್ಯುಂಡೈ ಕ್ರೇಟಾ- 8/10

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಕಾರಿನ ವೈಶಿಷ್ಟ್ಯತೆಗಳು

ಸಂಪೂರ್ಣ ಹೊಸತನದೊಂದಿಗೆ ಮಾರುಕಟ್ಟೆಗೆ ಬಂದಿರುವ ಮಹೀಂದ್ರಾ ಹೊಸ ಎಕ್ಸ್‌ಯುವಿ500 ಕಾರುಗಳು ಸ್ಪೋರ್ಟಿ ಲುಕ್‌ನೊಂದಿಗೆ ಪ್ರಿಮಿಯಂ ಅಂಶಗಳನ್ನು ಪಡೆದುಕೊಂಡಿದೆ. 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸನ್‌ರೂಫ್, ಕೀ ಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಲೊಗೊ ಪ್ರೋಜೆಕ್ಷನ್ ಲ್ಯಾಂಪ್ ಮತ್ತು ಸ್ಮಾರ್ಟ್ ಕನೆಕ್ಟಿವಿಟಿ ಹೊಂದಿದೆ.

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಜೀಪ್ ಕಂಪಾಸ್ ಕೂಡಾ 7-ಇಂಚಿನ ಯು ಕನೆಕ್ಟ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಮತ್ತು ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ ಪ್ಲೇ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲರ್, ಲೆದರ್ ಹೊದಿಕೆಯ ಸ್ಟಿರಿಂಗ್ ವೀಲ್ಹ್‌ಗಳನ್ನು ಪಡೆದಿದೆ.

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಹ್ಯುಂಡೈ ಕ್ರೇಟಾ ಕೂಡಾ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಮತ್ತು ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಡೇ/ನೈಟ್ ಐಆರ್‌ವಿಎ ತಂತ್ರಜ್ಞಾನ ಪಡೆದಿದೆ.

ಕಾರಿನ ವೈಶಿಷ್ಟ್ಯತೆಯ ರೇಟಿಂಗ್

ಮಹೀಂದ್ರಾ ಹೊಸ ಎಕ್ಸ್‌ಯುವಿ500- 8.5/10

ಜೀಪ್ ಕಂಪಾಸ್- 8.5/10

ಹ್ಯುಂಡೈ ಕ್ರೇಟಾ- 8/10

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಸುರಕ್ಷಾ ಸಾಧನಗಳು

ಮಹೀಂದ್ರಾ ಸಂಸ್ಥೆಯು ತನ್ನ ಹೊಸ ಎಕ್ಸ್‌ಯುವಿ500 ಕಾರಿನ ವಿನ್ಯಾಸದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿದ್ದು, ವಾಹನ ಸವಾರಿಗಾಗಿ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಇದಕ್ಕಾಗಿ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಮತ್ತು ಇಬಿಡಿ ಸೇರಿದಂತೆ ಕರ್ಟೈನ್ ಮತ್ತು ಸೈಡ್ ಏರ್‌ಬ್ಯಾಗ್ ಸಹ ಹೊಂದಿದೆ.

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಜೀಪ್ ಕಂಪಾಸ್ ಕಾರಿನಲ್ಲೂ ಸಹ ಸುರಕ್ಷಾ ಸಾಧನಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಒಟ್ಟು 6 ಏರ್‌ಬ್ಯಾಗ್ ಒದಗಿಸಲಾಗಿದೆ. ಜೊತೆಗೆ ಫಾಗ್ ಲ್ಯಾಂಪ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲರ್ ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಅಳವಡಿಸಲಾಗಿದೆ.

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಹ್ಯುಂಡೈ ಕ್ರೇಟಾ ಎಕ್ಸ್‌ಯುವಿ500 ಮತ್ತು ಜೀಪ್ ಕಂಪಾಸ್ ಮಾದರಿಯಲ್ಲೇ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿದ್ದು, ಎಬಿಎಸ್, ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೊಲ್ ಸೇರಿದಂತೆ ಹಲವು ಸುರಕ್ಷಾ ಅಂಶ ಹೊಂದಿದೆ.

ಸುರಕ್ಷಾ ಮಾದರಿಯ ರೇಟಿಂಗ್

ಮಹೀಂದ್ರಾ ಹೊಸ ಎಕ್ಸ್‌ಯುವಿ500- 8/10

ಜೀಪ್ ಕಂಪಾಸ್- 8.5/10

ಹ್ಯುಂಡೈ ಕ್ರೇಟಾ- 8/10

ಎಂಜಿನ್ ಸಾಮರ್ಥ್ಯ ನ್ಯೂ ಜನರೇಷನ್ ಪ್ರೇರಿತ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಹಾಗೂ 2.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳು, ಡಿಸೇಲ್ ಮಾದರಿಯಲ್ಲಿ 155 ಬಿಹೆಚ್‍ಪಿ, 360ಎನ್ಎಂ ಟಾರ್ಕ್ ಮತ್ತು ಪೆಟ್ರೋಲ್ ಮಾದರಿಯು 140 ಬಿಹೆಚ್‍ಪಿ, 320 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಪಡೆದುಕೊಂಡಿವೆ.

ಎಂಜಿನ್ ಸಾಮರ್ಥ್ಯ

ನ್ಯೂ ಜನರೇಷನ್ ಪ್ರೇರಿತ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಹಾಗೂ 2.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳು, ಡಿಸೇಲ್ ಮಾದರಿಯಲ್ಲಿ 155 ಬಿಹೆಚ್‍ಪಿ, 360ಎನ್ಎಂ ಟಾರ್ಕ್ ಮತ್ತು ಪೆಟ್ರೋಲ್ ಮಾದರಿಯು 140 ಬಿಹೆಚ್‍ಪಿ, 320 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಪಡೆದುಕೊಂಡಿವೆ.

ಎಂಜಿನ್ ಸಾಮರ್ಥ್ಯ ನ್ಯೂ ಜನರೇಷನ್ ಪ್ರೇರಿತ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಹಾಗೂ 2.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳು, ಡಿಸೇಲ್ ಮಾದರಿಯಲ್ಲಿ 155 ಬಿಹೆಚ್‍ಪಿ, 360ಎನ್ಎಂ ಟಾರ್ಕ್ ಮತ್ತು ಪೆಟ್ರೋಲ್ ಮಾದರಿಯು 140 ಬಿಹೆಚ್‍ಪಿ, 320 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಪಡೆದುಕೊಂಡಿವೆ.

ಜೀಪ್ ಕಂಪಾಸ್ ಕಾರುಗಳು ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲಿ ಲಭ್ಯವಿದ್ದು, ಡೀಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಟರ್ಬೋ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ ನ್ಯೂ ಜನರೇಷನ್ ಪ್ರೇರಿತ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಹಾಗೂ 2.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳು, ಡಿಸೇಲ್ ಮಾದರಿಯಲ್ಲಿ 155 ಬಿಹೆಚ್‍ಪಿ, 360ಎನ್ಎಂ ಟಾರ್ಕ್ ಮತ್ತು ಪೆಟ್ರೋಲ್ ಮಾದರಿಯು 140 ಬಿಹೆಚ್‍ಪಿ, 320 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಪಡೆದುಕೊಂಡಿವೆ.

ಅದೇ ರೀತಿಯಾಗಿ ಹ್ಯುಂಡೈ ಕ್ರೇಟಾ ಕೂಡಾ ಡಿಸೇಲ್ ಮತ್ತು ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಲಭ್ಯವಿದ್ದು, ಡೀಸೆಲ್ ಮಾದರಿಯಲ್ಲಿ 1.4-ಲೀಟರ್ ಮತ್ತು1. 6-ಲೀಟರ್ ಎಂಜಿನ್ ಹೊಂದಿವೆ. ಹಾಗಿಯೇ ಪೆಟ್ರೋಲ್ ಆವೃತ್ತಿಯು 1.4-ಲೀಟರ್ ಮತ್ತು 1.6-ಲೀಟರ್ ಎಂಜಿನ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ಎಂಜಿನ್ ರೇಡಿಂಗ್

ಮಹೀಂದ್ರಾ ಹೊಸ ಎಕ್ಸ್‌ಯುವಿ500- 8/10

ಜೀಪ್ ಕಂಪಾಸ್- 8.5/10

ಹ್ಯುಂಡೈ ಕ್ರೇಟಾ- 8/10

ಎಂಜಿನ್ ಸಾಮರ್ಥ್ಯ ನ್ಯೂ ಜನರೇಷನ್ ಪ್ರೇರಿತ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಹಾಗೂ 2.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳು, ಡಿಸೇಲ್ ಮಾದರಿಯಲ್ಲಿ 155 ಬಿಹೆಚ್‍ಪಿ, 360ಎನ್ಎಂ ಟಾರ್ಕ್ ಮತ್ತು ಪೆಟ್ರೋಲ್ ಮಾದರಿಯು 140 ಬಿಹೆಚ್‍ಪಿ, 320 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಪಡೆದುಕೊಂಡಿವೆ.

ಕಾರಿನ ಬೆಲೆಗಳು

2018ರ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳು ಮುಂಬೈ ಎಕ್ಸ್ ಶೋರಂ ಪ್ರಕಾರ ಆರಂಭಿಕವಾಗಿ ರೂ. 12.32 ಲಕ್ಷ ಮತ್ತು ಹೈ ಎಂಡ್ ಮಾದರಿಯು ರೂ.17.88 ಲಕ್ಷ ಬೆಲೆಯನ್ನು ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ ನ್ಯೂ ಜನರೇಷನ್ ಪ್ರೇರಿತ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಹಾಗೂ 2.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳು, ಡಿಸೇಲ್ ಮಾದರಿಯಲ್ಲಿ 155 ಬಿಹೆಚ್‍ಪಿ, 360ಎನ್ಎಂ ಟಾರ್ಕ್ ಮತ್ತು ಪೆಟ್ರೋಲ್ ಮಾದರಿಯು 140 ಬಿಹೆಚ್‍ಪಿ, 320 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಪಡೆದುಕೊಂಡಿವೆ.

ಜೀಪ್ ಸಂಸ್ಥೆಯ ಕಂಪಾಸ್ ಎಸ್‌ಯುವಿ ಬೆಲೆಗಳನ್ನು ಎಕ್ಸ್‌ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯ ಬೆಲೆಯನ್ನು ರೂ.15.16 ಲಕ್ಷಕ್ಕೆ ಮತ್ತು ಉನ್ನತ ಶ್ರೇಣಿಯ ಕಾರಿನ ಬೆಲೆ ರೂ.21.91 ಲಕ್ಷಕ್ಕೆ ಮಾರಾಟ ಮಾಡುತ್ತಿದೆ. ಇನ್ನು ಹ್ಯುಂಡೈ ಕ್ರೇಟಾ ಕೂಡಾ ಎಕ್ಸ್‌ಶೋರಂ ಪ್ರಕಾರ ರೂ.9.29 ಲಕ್ಷದಿಂದ ರೂ. 14.59ಲಕ್ಷ ಬೆಲೆ ಹೊಂದಿದೆ.

ಎಂಜಿನ್ ಸಾಮರ್ಥ್ಯ ನ್ಯೂ ಜನರೇಷನ್ ಪ್ರೇರಿತ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಹಾಗೂ 2.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳು, ಡಿಸೇಲ್ ಮಾದರಿಯಲ್ಲಿ 155 ಬಿಹೆಚ್‍ಪಿ, 360ಎನ್ಎಂ ಟಾರ್ಕ್ ಮತ್ತು ಪೆಟ್ರೋಲ್ ಮಾದರಿಯು 140 ಬಿಹೆಚ್‍ಪಿ, 320 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಪಡೆದುಕೊಂಡಿವೆ.

ಒಟ್ಟಿನಲ್ಲಿ ಮೂರು ಕಾರುಗಳನ್ನು ಒಂದಕ್ಕೊಂದು ಹೋಲಿಕೆ ಮಾಡಿದಾಗ ಅತ್ಯುತ್ತಮ ಬಜೆಟ್‌ನಲ್ಲಿ ಖರೀದಿಸಲು ಮಹೀಂದ್ರಾ ಎಕ್ಸ್‌ಯುವಿ500 ಉತ್ತಮ ಎನ್ನಬಹುದು. ಇನ್ನು ಜೀಪ್ ಕಂಪಾಸ್ ಕೂಡಾ ಕೊಂಚ ದುಬಾರಿ ಎನಿಸಿದರೂ ಹೈ ಎಂಡ್ ಕಾರು ಪ್ರಿಯರಿಗೆ ಉತ್ತಮ ಆಯ್ಕೆಯಾಗಿದ್ದು, ಕಡಿಮೆ ಬಜೆಟ್‌ನಲ್ಲಿ ಉತ್ತಮ ಮಾದರಿಯ ಎಸ್‌ಯುವಿ ಖರೀದಿಸುವ ಗ್ರಾಹಕರಿಗೆ ಹ್ಯುಂಡೈ ಕ್ರೇಟಾ ಕೂಡಾ ಅತ್ಯತ್ತಮ ಆಯ್ಕೆ ಅಂದ್ರೆ ತಪ್ಪಾಗುವುದಿಲ್ಲ.

Most Read Articles

Kannada
English summary
New Mahindra XUV500 Vs Jeep Compass Vs Hyundai Creta.
Story first published: Saturday, April 21, 2018, 20:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X