ಮಿನಿ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರಿನ ಬಿಡುಗಡೆಗೆ ಮುಹೂರ್ತ ಫಿಕ್ಸ್..

ಬ್ರಿಟಿಶ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮಿನಿ ತಮ್ಮ ಎರಡನೆ ತಲೆಮಾರಿನ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರ್ ಅನ್ನು ಮೇ 3 ರಂದು ಬಿಡುಗಡೆಗೊಳಿಸಲಿದೆ.

By Rahul Ts

ಬ್ರಿಟಿಶ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮಿನಿ ತಮ್ಮ ಎರಡನೆ ತಲೆಮಾರಿನ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರ್ ಅನ್ನು ಮೇ 3 ರಂದು ಬಿಡುಗಡೆಗೊಳಿಸಲಿದ್ದು, ಮರ್ಸಿಡಿಸ್ ಬೆಂಝ್ ಗಿಎಲ್ಎ, ಆಡಿ ಕ್ಯೂ3, ಬಿಎಂಡಬ್ಲ್ಯೂ ಎಕ್ಸ್1 ಮತ್ತು ವೋಲ್ವೊ ಎಕ್ಸ್ ಸಿ40 ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಮಿನಿ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರಿನ ಬಿಡುಗಡೆಗೆ ಮುಹೂರ್ತ ಫಿಕ್ಸ್..

ಬಿಡುಗಡೆಗೊಳ್ಳಲಿರುವ ಎರಡನೆ ತಲೆಮಾರಿನ ಮಿನಿ ಕಂಟ್ರಿಮ್ಯಾನ್ ಕಾರು ತನ್ನ ಹಳೆಯ ತಲೆಮಾರಿನ ಕಾರುಗಳಿಗಿಂತ 200ಎಂಎಂ ಉದ್ದ, 30ಎಂಎಂ ಅಗಲವನ್ನು ಪಡಿದಿದ್ದು, ಹೊಸ ವಿನ್ಯಾಸ ಹಾಗು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಮಿನಿ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರಿನ ಬಿಡುಗಡೆಗೆ ಮುಹೂರ್ತ ಫಿಕ್ಸ್..

ಮಿನಿ ಕಂಟ್ರಿಮ್ಯಾನ್ ಎರಡನೆಯ ತಲೆಮಾರಿನ ಕಾರುಗಳ ಬಿಡಿಭಾಗಗಳನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ಒಟ್ಟುಗೂಡಿಸಲಾಗಿದ್ದು, ಕಂಟ್ರಿಮ್ಯಾನ್ ಕಾರುಗಳನ್ನು ತಮ್ಮ ಮೂಲ ಕಂಪನಿಯಾದ ಬಿಎಂಡಬ್ಲ್ಯೂವಿನ ಚೆನ್ನೈ ಘಟಕದಲ್ಲಿ ತಯಾರಿಸಲಾಗುತ್ತದೆ. ಇನ್ನು ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 38 ರಿಂದ 40 ಲಕ್ಷದ ವರೆಗು ಇರಲಿದೆ ಎಂದು ಅಂದಾಜಿಸಲಾಗಿದೆ.

ಮಿನಿ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರಿನ ಬಿಡುಗಡೆಗೆ ಮುಹೂರ್ತ ಫಿಕ್ಸ್..

ಹೊಸ ಮಿನಿ ಕಂಟ್ರಿಮ್ಯಾನ್ ಕಾರುಗಳು 2669ಎಂಎಂ ವೀಲ್‍‍ಬೇಸ್ ಅನ್ನು ಪಡೆದುಕೊಂಡಿದ್ದು, 75ಎಂಎಂ ಬೂಟ್ ಸ್ಪೇಸ್ ಮತ್ತು ಹಳೆಯ ಮಾದರಿಗಿಂತ ವಿಶಾಲವಾದ ಸ್ಥಳವನ್ನು ಪಡೆದುಕೊಂಡಿದೆ.

ಮಿನಿ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರಿನ ಬಿಡುಗಡೆಗೆ ಮುಹೂರ್ತ ಫಿಕ್ಸ್..

ಇದಲ್ಲದೆ ಭಾರತಕ್ಕೆ ಬರಲಿರುವ ಮಿನಿ ಕಂಟ್ರಿಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳು ಪ್ಯಾನೊರಾಮಿಕ್ ಸನ್‍‍ರೂಫ್, ಎಲ್ಇಡಿ ಹೆಡ್‍ಲೈಟ್, ಎಲ್ಇಡಿ ಟೈಲ್‍‍ಲೈಟ್, ಆಟೋಮ್ಯಾಟಿಕ್ ಟೈಲ್‍‍ಗೇಟ್, ಡ್ಯುಯಲ್ ಜೋನ್ ವಾತಾವರಾಣ ನಿಯಂತಕ, 6.5 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಹರ್ಮಾನ್ ಸೌಡ್ ಸಿಸ್ಟಂ‍ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಮಿನಿ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರಿನ ಬಿಡುಗಡೆಗೆ ಮುಹೂರ್ತ ಫಿಕ್ಸ್..

ಹೊಸ ಮಿನಿ ಕಂಟ್ರಿಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆವೃತ್ತಿಯಲ್ಲಿ ಲಭ್ಯವಿರಲಿದ್ದು, ಎಸ್, ಎಸ್‍‍ಡಿ (ಡೀಸೆಲ್) ಮತ್ತು ಎಸ್ ಜೆಸಿಡಬ್ಲ್ಯೂ ಎಂಬ ಮೂರು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಎನ್ನಲಾಗಿದೆ.

ಮಿನಿ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರಿನ ಬಿಡುಗಡೆಗೆ ಮುಹೂರ್ತ ಫಿಕ್ಸ್..

ಎಂಜಿನ್ ಸಾಮರ್ಥ್ಯ

ಮಿನಿ ಕಂಟ್ರಿಮ್ಯಾನ್ ಕಾರಿನ ಡೀಸೆಲ್ ಆವೃತ್ತಿಯ ಕಾರುಗಳು 2.0 ಲೀಟರ್, 4 ಸಿಲೆಂಡರ್ ಡೀಸೆಲ್ ಎಂಜಿನ್ ಸಹಾಯದಿಂದ 190 ಬಿಹೆಚ್‍ಪಿ ಮತ್ತು 400ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ.

ಮಿನಿ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರಿನ ಬಿಡುಗಡೆಗೆ ಮುಹೂರ್ತ ಫಿಕ್ಸ್..

ಇನ್ನು ಮಿನಿ ಕಂಟ್ರಿಮ್ಯಾನ್ ಪೆಟ್ರೋಲ್ ಆವೃತ್ತಿಯ ಕಾರುಗಳು 2.0 ಲೀಟರ್, 4 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 192 ಬಿಹೆಚ್‍‍ಪಿ ಮತ್ತು 280 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 8 ಸ್ಪೀಡ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ.

ಮಿನಿ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರಿನ ಬಿಡುಗಡೆಗೆ ಮುಹೂರ್ತ ಫಿಕ್ಸ್..

ಜೊತೆಗೆ ಡೀಸೆಲ್ ಆವೃತ್ತಿಯ ಕಾರುಗಳು ಪ್ರತೀ ಲೀಟರ್‍‍ಗೆ 14.41 ಕಿಲೋಮೀಟರ್ ಮೈಲೇಜ್ ನೀಡಲಿದ್ದು, ಡೀಸೆಲ್ ಆವೃತ್ತಿಯ ಕಾರುಗಳು ಪ್ರತೀ ಲೀಟರ್‍‍ಗೆ 19.19 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿವೆ.

ಮಿನಿ ಕಂಟ್ರಿಮ್ಯಾನ್ ಕಾಂಪಾಕ್ಟ್ ಎಸ್‍ಯುವಿ ಕಾರಿನ ಬಿಡುಗಡೆಗೆ ಮುಹೂರ್ತ ಫಿಕ್ಸ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

ಅತಿ ಹೆಚ್ಚು ಮೈಲೇಜ್ ನೀಡುವ ಟಿವಿಎಸ್ ಸ್ಪೋರ್ಟ್ ಸಿಲ್ವರ್ ಅಲಾಯ್ ಎಡಿಷನ್ ಬಿಡುಗಡೆ

ಸಲ್ಮಾನ್ ಖಾನ್ ಜೊತೆ ಜಾಲಿ ರೈಡ್‌ಗೆ ಹೋಗಿದ್ದ ನಟಿ ಜಾಕ್ವೆಲಿನ್ ಹೀಗೆ ಮಾಡಿದ್ದು ಸರಿನಾ?

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

Most Read Articles

Kannada
Read more on mini suv
English summary
New Mini Countryman Compact SUV To Launch On May 3.
Story first published: Friday, April 27, 2018, 18:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X