ಹೊಸ ಸುಜುಕಿ ಜಿಮ್ನಿ ಸ್ಮಾಲ್ ಎಸ್‍‍ಯುವಿ ಕಾರು ಹೇಗಿದೆ ಗೊತ್ತಾ..??

ಜಪಾನ್ ಮೂಲದ ಜನಪ್ರಿಯ ವಾಹನ ತಯಾರಿಕ ಸಂಸ್ಥೆಯಾದ ಸುಜುಕಿ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಕಾರು ಮಾದರಿಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇದೀಗ ಮತ್ತೊಂದು ವಿಶೇಷ ವಿನ್ಯಾಸದ ಜಿಮ್ನಿ ಕಾರನ್ನು ಬಿಡುಗಡೆ ಮಾಡುವ ತವಕದಲ್ಲಿದೆ.

By Rahul Ts

4x4 ಡ್ರೈವ್ ಟೆಕ್ನಾಲಜಿ ಅಳವಡಿಕೆ ಹೊಂದಿರುವ ಜಿಮ್ನಿ ಕಾರುಗಳು ಪ್ರಮುಖವಾಗಿ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯವಾಗಲಿದ್ದು, ಒಂದು ಸ್ಟ್ಯಾಂಡರ್ಡ್ ವರ್ಷನ್ ಮತ್ತು ಟಾಪ್ ಎಂಡ್ ಮಾದರಿಯಾಗಿ ಸಿಯೈರಾ ಎನ್ನುವ ಕಾರು ಮಾದರಿಯು ಸಿದ್ದಗೊಂಡಿದೆ.

ಹೊಸ ಸುಜುಕಿ ಜಿಮ್ನಿ ಸ್ಮಾಲ್ ಎಸ್‍‍ಯುವಿ ಕಾರು ಹೇಗಿದೆ ಗೊತ್ತಾ..??

2019ರ ಸುಜುಕಿ ಜಿಮ್ನಿ ಈಗಾಗೆ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಬಿಡುಗಡೆಗು ಮುನ್ನವೆ ಇದೇ ಮೊದಲ ಬಾರಿಗೆ ಯಾವುದೆ ಮುಸುಕಿಲ್ಲದೆ ಕಾಣಿಸಿಕೊಂಡಿದೆ.

ಹೊಸ ಸುಜುಕಿ ಜಿಮ್ನಿ ಸ್ಮಾಲ್ ಎಸ್‍‍ಯುವಿ ಕಾರು ಹೇಗಿದೆ ಗೊತ್ತಾ..??

ಮೇಟ್ ಬ್ಲಾಕ್, ರೌಂಡೆಡ್ ಹೆಡ್‍‍ಲ್ಯಾಂಪ್‍‍ಗಳು, ಟರ್ನ್ ಇಂಡಿಕೇಟರ್ಸ್, ವಿಶಾಲ ಏರ್ ಡ್ಯಾಮ್ ಮತ್ತು ರೌಂಡ್ ಫಾಗ್ ಲೈಟ್‍‍‍‍ಗಳು ಹಾಗು 5 ಸ್ಲಾಟ್ ಗ್ರಿಲ್ ಒಳಗೊಂಡಂತೆ ಹಲವಾರು ಬಾಹ್ಯ ಮತ್ತು ಒಳಾಂಗಣ ಶೈಲಿಯು ಸ್ಪಷ್ಟವಾಗಿ ಕಂಡುಬಂದಿದೆ.

ಹೊಸ ಸುಜುಕಿ ಜಿಮ್ನಿ ಸ್ಮಾಲ್ ಎಸ್‍‍ಯುವಿ ಕಾರು ಹೇಗಿದೆ ಗೊತ್ತಾ..??

ಎಂಜಿನ್ ಸಾಮರ್ಥ್ಯ

ಸುಜುಕಿ ಜಿಮ್ನಿ ಎಸ್‍‍ಯುವಿ ಕಾರು 0.66 ಲೀಟರ್ 600ಸಿಸಿ ಟರ್ಬೋಚರ್ಜ್ಡ್, 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ನ್ಯಾಚುರಲ್ಲಿ ಆಸ್ಫೈರ್ಡ್ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದ್ದು, ಎರಡು ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಅಥವ 4 ಸ್ಪೀಡ್ ಆಟೊಮ್ಯಾಟಿಮ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಸುಜುಕಿ ಜಿಮ್ನಿ ಸ್ಮಾಲ್ ಎಸ್‍‍ಯುವಿ ಕಾರು ಹೇಗಿದೆ ಗೊತ್ತಾ..??

ಜಿಮ್ನಿ ಕಾರುಗಳು ಮಾರ್ಡನ್ ಲುಕ್‌ನೊಂದಿಗೆ ಸ್ಮಾರ್ಟ್ ಕನೆಕ್ಟಿವಿಗಳ ಸೌಲಭ್ಯವಿದ್ದು, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್, ಪುಶ್ ಬಟನ್ ಸ್ಮಾರ್ಟ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಕ್ರೂಸ್ ಕಂಟ್ರೋಲರ್ ಮತ್ತು ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್ ಅಳವಡಿಸಲಾಗಿದೆ.

ಹೊಸ ಸುಜುಕಿ ಜಿಮ್ನಿ ಸ್ಮಾಲ್ ಎಸ್‍‍ಯುವಿ ಕಾರು ಹೇಗಿದೆ ಗೊತ್ತಾ..??

ಒಟ್ಟು ಎಂಟು ಬಣ್ಣಗಳಲ್ಲಿ ಲಭ್ಯವಿರುವ ಜಿಮ್ನಿ ಕಾರುಗಳು ಐದು ಸಿಂಗಲ್ ಟೊನ್ ಬಣ್ಣವನ್ನು ಪಡೆದಿದ್ದರೆ ಇನ್ನುಳಿದ ಮೂರರಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

ಹೊಸ ಸುಜುಕಿ ಜಿಮ್ನಿ ಸ್ಮಾಲ್ ಎಸ್‍‍ಯುವಿ ಕಾರು ಹೇಗಿದೆ ಗೊತ್ತಾ..??

ಸಿಂಗಲ್ ಟೋನ್‌ನಲ್ಲಿ ಜಂಗಲ್ ಗ್ರೀನ್, ಬ್ಲೂರಿಷ್ ಬ್ಲ್ಯಾಕ್ ಪರ್ಲ್ 3, ಮಿಡಿಯಮ್ ಗ್ರೇ, ಸಿಲ್ಕಿ ಸಿಲ್ವರ್ ಮೆಟಾಲಿಕ್ ಮತ್ತು ಸೂಪಿರಿಯರ್ ವೈಟ್ ಬಣ್ಣಗಳಲ್ಲಿ ಲಭ್ಯವಿದ್ದರೆ ಡ್ಯುಯಲ್ ಟೋನ್ ವಿಭಾಗದಲ್ಲಿ ಕೆನೆಟಿಕ್ ಯೆಲ್ಲೋ , ಬ್ರಿಕ್ಸ್ ಬ್ಲ್ಯೂ ಮೆಟಾಲಿಕ್ ಮತ್ತು ಚಿಫಾನ್ ಐವರಿ ಮೆಟಾಲಿಕ್ ಬಣ್ಣಗಳನ್ನು ಹೊಂದಿದೆ.

ಹೊಸ ಸುಜುಕಿ ಜಿಮ್ನಿ ಸ್ಮಾಲ್ ಎಸ್‍‍ಯುವಿ ಕಾರು ಹೇಗಿದೆ ಗೊತ್ತಾ..??

ಉದ್ದಳತೆಯಲ್ಲಿ ಜಿಪ್ಸಿಗಿಂತಲೂ ಸಣ್ಣದಾಗಿರುವ ಜಿಮ್ನಿ ಕಾರುಗಳು 6 ಲಕ್ಷದಿಂದ 8.50 ಲಕ್ಷದ ತನಕ ಬೆಲೆ ನಿಗದಿಯಾಗುವ ಸಾಧ್ಯತೆಗಳಿದ್ದು, ಇವು ತ್ರಿ ಡೋರ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ.

Most Read Articles

Kannada
Read more on suzuki jimny suv
English summary
New Suzuki Jimny small SUV spied inside plant.
Story first published: Saturday, June 23, 2018, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X