ಇಂಗ್ಲೆಂಡಿನ ಪ್ರಿನ್ಸ್ ಹ್ಯಾರಿ ಬಳಸಿದ ಕಾರನ್ನು ಬಳಸಿದ ಕಾರನ್ನು ಮಾರಾಟ ಮಾಡಲು ಮುಂದಾದ ಜಾಗ್ವಾರ್..

ಜಾಗ್ವಾರ್ ಸಂಸ್ಥೆಯು ಇಂಗ್ಲೆಂಡಿನ ಯುವರಾಜ ತಮ್ಮ ಮದುವೆ ಸಮಾರಂಭಕ್ಕೆ ಬಳಸಿದ ಸುಂದರವಾದ ಇ-ಟೈಪ್ ಜಿರೊ ಕಾಂಸೆಪ್ಟ್ ಕಾರನ್ನು ಉತ್ಪಾದಿಸಲು ಮುಂದಾಗಿದೆ. ಜಿರೊ ಎಮಿಷನ್ ಅನ್ನು ಹೊತ್ತು 2020ರ ವೇಳೆಗೆ ಸುಮಾರು ರೂ.2.84 ಕೋಟಿಯ ವೆಚ್ಚದಲ್ಲಿ ಈ ಕಾ

By Rahul Ts

ಜಾಗ್ವಾರ್ ಸಂಸ್ಥೆಯು ಇಂಗ್ಲೆಂಡಿನ ಯುವರಾಜ ತಮ್ಮ ಮದುವೆಯ ಸಮಾರಂಭಕ್ಕೆ ಬಳಸಿದ ಸುಂದರವಾದ ಇ-ಟೈಪ್ ಜಿರೊ ಕಾಂಸೆಪ್ಟ್ ಕಾರನ್ನು ಉತ್ಪಾದಿಸಲು ಮುಂದಾಗಿದೆ. ಜಿರೊ ಎಮಿಷನ್ ಅನ್ನು ಹೊತ್ತು 2020ರ ವೇಳೆಗೆ ಸುಮಾರು ರೂ.2.84 ಕೋಟಿಯ ವೆಚ್ಚದಲ್ಲಿ ಈ ಕಾರು ಮಾರುಕಟ್ಟೆಗೆ ಕಾಲಿಡಲಿದೆ ಎನ್ನಲಾಗಿದೆ.

ಇಂಗ್ಲೆಂಡಿನ ಪ್ರಿನ್ಸ್ ಹ್ಯಾರಿ ಬಳಸಿದ ಕಾರನ್ನು ಬಳಸಿದ ಕಾರನ್ನು ಉತ್ಪಾದಿಸಲು ಮುಂದಾದ ಜಾಗ್ವಾರ್..

ಇಂಗ್ಲೆಂಡಿನ ಪ್ರಿನ್ಸ್ ಹ್ಯಾರಿ, ಡ್ಯೂಕ್ ಆಫ್ ಸಸೆಕ್ಸ್ ಕಳೆದ ಮೇ ತಿಂಗಳಿನಲ್ಲಿ ಹಾಲಿವುಡ್ ನಟಿಯಾದ ಮೇಘನ್ ಮಾರ್ಕ್ಲೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ರಾಯಲ್ ವೆಡ್ಡಿಂಗ್‍‍ನ ವೇಳೆ ಬಳಸಿದ ಜಗತ್ತಿನಲ್ಲೆ ಸುಂದರವಾದ ಕಾರು ಇ-ಟೈಪ್ ಕಾನ್ಸೆಪ್ಟ್ ಜೀರೊ ವಾಹನವನ್ನು ಜಾಗ್ವಾರ್ ಸಂಸ್ಥೆಯು ಉತ್ಪಾದಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ.

ಇಂಗ್ಲೆಂಡಿನ ಪ್ರಿನ್ಸ್ ಹ್ಯಾರಿ ಬಳಸಿದ ಕಾರನ್ನು ಬಳಸಿದ ಕಾರನ್ನು ಉತ್ಪಾದಿಸಲು ಮುಂದಾದ ಜಾಗ್ವಾರ್..

ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯು ಈ ಕಾರಿನ ಉತ್ಪಾದನೆಯ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡೆಸಿದ್ದು, ಈ ಕಾರನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನವಾಗಿ ಉತ್ಪಾದಿಸ್ಲ್ಪಡುತ್ತದೆ.

ಇಂಗ್ಲೆಂಡಿನ ಪ್ರಿನ್ಸ್ ಹ್ಯಾರಿ ಬಳಸಿದ ಕಾರನ್ನು ಬಳಸಿದ ಕಾರನ್ನು ಉತ್ಪಾದಿಸಲು ಮುಂದಾದ ಜಾಗ್ವಾರ್..

1968ರಲ್ಲಿ ಈ ಕಾರನ್ನು ಇಂಧನದ ಆಧಾರದಿಂದ ಪ್ರಯಾಣಿಸುವ ಕಾರಾಗಿ ತಯಾರಿಸಲ್ಪಟ್ಟಿದ್ದು, ಜಾಗ್ವಾರ್ ಸಂಸ್ಥೆಯು ಪ್ರಸ್ಥುತ ಈ ಕಾರನ್ನು ವಿದ್ಯುತ್ ಅಧಾರಿತ ವಾಹವನ್ನಾಗಿ ತಯಾರಿಸಲಿದೆ. ಕಾರಿನ ಎಂಜಿನ್ ಅನ್ನು ಮಾತ್ರ ಬದಲಾಯಿಸುವುದಾಗಿ ಹೇಳಿಕೊಂಡ ಸಂಸ್ಥೆಯು ಕಾರಿನ ವಿನ್ಯಾಸದಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡುವುದಿಲ್ಲ ಎಂದಿದೆ.

ಇಂಗ್ಲೆಂಡಿನ ಪ್ರಿನ್ಸ್ ಹ್ಯಾರಿ ಬಳಸಿದ ಕಾರನ್ನು ಬಳಸಿದ ಕಾರನ್ನು ಉತ್ಪಾದಿಸಲು ಮುಂದಾದ ಜಾಗ್ವಾರ್..

ಜಾಗ್ವಾರ್ ಸಂಸ್ಥೆಯು ಈ ಕಾರಿನಲ್ಲಿ ಎಕ್ಸ್ ಕೆ-330-4 ಎಲೆಕ್ಟ್ರಿಕ್ ಎಂಜಿನ್ ಅನ್ನು ಬಳಸಲಾಗುತ್ತಿದೆ. ಈ ಕಾರಿನಲ್ಲಿ ಬಳಸಲಾಗುತ್ತಿರುವ ಬ್ಯಾಟರಿಯ ಪೂರ್ತಿ ಚಾರ್ಗ್ ಆಗಲು ಸುಮಾರು 6 ರಿಂದ 7 ಗಂಟೆಗಳ ಕಾಲ ಬೇಕಾಗಿದ್ದು, ಒಂದು ಬಾರಿ ಪೂರ್ತಿ ಚಾರ್ಜ್ ಆದಲ್ಲಿ 273 ಕಿಲೋಮೀಟರ್ ಸರಾಸರಿಯಾಗಿ ಚಲಿಸಬಲ್ಲದು.

ಇಂಗ್ಲೆಂಡಿನ ಪ್ರಿನ್ಸ್ ಹ್ಯಾರಿ ಬಳಸಿದ ಕಾರನ್ನು ಬಳಸಿದ ಕಾರನ್ನು ಉತ್ಪಾದಿಸಲು ಮುಂದಾದ ಜಾಗ್ವಾರ್..

ಜಾಗ್ವಾರ್ ಸಂಸ್ಥೆಯು ಈ ಕಾರಿನಲ್ಲಿ ಆಧುನಿಕ ವೈಶಿಷ್ಟ್ಯತೆಗಳನ್ನು ಅಳವಡಿಸಲು ಮುಂದಾಗಿದ್ದು, ಈ ಕಾರು ಅಡ್ವಾನ್ಸ್ಡ್ ಪವರ್‍‍ಟ್ರೈನ್, ಎಲ್ಇಡಿ ಹೆಡ್‍‍ಲೈಟ್ಸ್ ಮತ್ತು ಮಾಡಿಫೈಡ್ ಜೆಎಲ್‍‍ಆರ್‍‍ನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಆಯ್ಕೆಯಾಗಿ ಪಡೆದುಕೊಳ್ಳಲಿದೆ.

ಇಂಗ್ಲೆಂಡಿನ ಪ್ರಿನ್ಸ್ ಹ್ಯಾರಿ ಬಳಸಿದ ಕಾರನ್ನು ಬಳಸಿದ ಕಾರನ್ನು ಉತ್ಪಾದಿಸಲು ಮುಂದಾದ ಜಾಗ್ವಾರ್..

ಜಾಗ್ವಾರ್ ಇ-ಟೈಪ್ ಜಿರೊ ಕಾರಿನಲ್ಲಿ 40 ಕಿಲೋವ್ಯಾಟ್ಸ್ ಲೀಥಿಯಮ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಈ ಕಾರು ಸಂಪೂರ್ಣವಾಗಿ ವಿದ್ಯುತ್ ಸಹಾಯದಿಂದ ಚಲಿಸಲ್ಪಡುತ್ತದೆ. ಕಾರಿನ ಎಂಜಿನ್ ಅನ್ನು ಎಲೆಕ್ಟ್ರಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಪ್ರೂಫ್‍‍ಶಾಫ್ಟ್ ಉಪಕರಣದಿಂದ ಪವರ್ ಅನ್ನು ಚಕ್ರಗಳಿಗೆ ರವಾನಿಸುತ್ತದೆ.

ಇಂಗ್ಲೆಂಡಿನ ಪ್ರಿನ್ಸ್ ಹ್ಯಾರಿ ಬಳಸಿದ ಕಾರನ್ನು ಬಳಸಿದ ಕಾರನ್ನು ಉತ್ಪಾದಿಸಲು ಮುಂದಾದ ಜಾಗ್ವಾರ್..

ಜಾಗ್ವಾರ್ ಸಂಸ್ಥೆಯು ತಾವು ತಯಾರಿಸಲಿರುವ ಇ-ಟೈಪ್ ಜೀರೊ ಕಾಂಸೆಪ್ಟ್ ಐಷಾರಾಮಿ ಕಾರಿನ ಬಗ್ಗೆ ಯಾವುದೆ ಇನ್ನಿತರೆ ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲವಾರೂ, ಈ ಕಾರು ಭಾರತದಲ್ಲಿ ಬಿಡುಗಡೆಗೊಂಡರೆ ಸುಮಾರು 2.84 ಕೋಟಿಯ ಬೆಲೆಯನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ.

ಇಂಗ್ಲೆಂಡಿನ ಪ್ರಿನ್ಸ್ ಹ್ಯಾರಿ ಬಳಸಿದ ಕಾರನ್ನು ಬಳಸಿದ ಕಾರನ್ನು ಉತ್ಪಾದಿಸಲು ಮುಂದಾದ ಜಾಗ್ವಾರ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಎಲೆಕ್ಟ್ರಿಕ್ ವಾಹನಗಳಿಗೆ 2ನೇ ಹಂತದ ಸಬ್ಸಿಡಿ ಘೋಷಿಸಿದ ಕೇಂದ್ರ ಸರ್ಕಾರ..

ಒಂದು ಬಾರಿಯ ಚಾರ್ಜ್‍ಗೆ 500ಕಿಮೀ ಪ್ರಯಾಣಿಸುವ ಟಾಟಾ ನಿಯೊ ಎಲೆಕ್ಟ್ರಿಕ್ ಎಸ್‍‍ಯುವಿ..

Most Read Articles

Kannada
English summary
Worlds most beatiful car used by price harry hitting roads soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X