ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಟ್ರನ್ ಸಿ5 ಏರ್‍‍‍ಕ್ರಾಸ್

ಮುಂದಿನ ದಿನಗಳಲ್ಲಿ ಸಿಟ್ರನ್, ಸಿ5 ಏರ್‍‍‍ಕ್ರಾಸ್ ಎಸ್‍‍ಯುವಿಯನ್ನು ಭಾರತದ ಪ್ರಮುಖ 10 ನಗರಗಳಲ್ಲಿ ಬಿಡುಗಡೆಗೊಳಿಸಲಿದೆ. ಯಾವ ಯಾವ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಟ್ರೊಯೆನ್ ಸಿ5 ಏರ್‍‍‍ಕ್ರಾಸ್

ಆದರೆ ಬೆಂಗಳೂರು, ಪುಣೆ, ಮುಂಬೈ, ದೆಹಲಿ, ಕೋಲ್ಕತ್ತಾ, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಫ್ರೆಂಚ್ ತಯಾರಕ ಕಂಪನಿಯಾದ ಸಿಟ್ರನ್ ಸಿ5 ಏರ್‍‍ಕ್ರಾಸ್ ಉತ್ಪಾದನೆಯನ್ನು ಸ್ಥಳೀಯವಾಗಿ ಮಾಡಲಾಗುತ್ತಿದೆ. ದೇಶಿಯ ಮಾರುಕಟ್ಟೆಗಾಗಿ ಇತರ ಮಾದರಿಗಳನ್ನು ತಯಾರಿಸಲಿದ್ದಾರೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಟ್ರೊಯೆನ್ ಸಿ5 ಏರ್‍‍‍ಕ್ರಾಸ್

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಸಿಟ್ರನ್ ಸಿ5 ಏರ್‍‍ಕ್ರಾಸ್ ಎರಡು ಝೋನ್ ಕ್ಲೈಮೆಂಟ್ ಕಂಟ್ರೂಲ್, ಪನೊರಾಮಿಕ್ ಸನ್‍‍ರೂಫ್, ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್‍‍ಗಳು ಮತ್ತು ಹ್ಯಾಂಡ್ಸ್ ಫ್ರೀ ಪಾರ್ಕಿಂಗ್ ಫೀಚರ್ಸ್‍‍ಗಳನ್ನು ಒಳಗೊಂಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಟ್ರೊಯೆನ್ ಸಿ5 ಏರ್‍‍‍ಕ್ರಾಸ್

ಈ ಎಸ್‍‍ಯುವಿ 8 ಇಂಚಿನ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇದರೊಂದಿಗೆ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡಾಯ್ಡ್ ಆಟೋ ಹೊಂದಿರಲಿದೆ. 12.3 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ಫೀಚರ್ಸ್‍‍ಗಳನ್ನು ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಟ್ರೊಯೆನ್ ಸಿ5 ಏರ್‍‍‍ಕ್ರಾಸ್

ಸಿಟ್ರನ್ ಸಿ5 ಏರ್‍‍ಕ್ರಾಸ್‍‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮಲ್ಟಿಪಲ್ ಏರ್‍‍ಬ್ಯಾಗ್‍‍ಗಳು, 360 ಡಿಗ್ರಿ ಕ್ಯಾಮೆರಾ, ಎಬಿಎಸ್ ಜೊತೆ ಇಬಿಡಿ ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಐಸ್ಟ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಕ್ರೂಸ್ ಕಂಟ್ರೋಲ್‍‍ಗಳಿರಲಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಟ್ರೊಯೆನ್ ಸಿ5 ಏರ್‍‍‍ಕ್ರಾಸ್

ಅಂತರರಾಷ್ಟ್ರೀಯ ಆವೃತ್ತಿ ಸಿಟ್ರನ್ ಸಿ5 ಏರ್‍‍ಕ್ರಾಸ್ ಎರಡು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ 1.0 ಲೀಟರ್ ಮತ್ತು 1.6 ಲೀಟರ್ ಎಂಜಿನ್‍‍ಗಳಿವೆ. 1.6 ಪೆಟ್ರೋಲ್ ಎಂಜಿನ್‍ 178 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಟ್ರೊಯೆನ್ ಸಿ5 ಏರ್‍‍‍ಕ್ರಾಸ್

ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ 1.5 ಲೀಟರ್ ಮತ್ತು 2.0 ಲೀಟರ್ ಎಂಜಿನ್‍ಗಳಿರಲಿವೆ. ಇದರಲ್ಲಿರುವ 2.0 ಲೀಟರಿನ ಎಂಜಿನ್ 175 ಬಿ‍ಹೆಚ್‍‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಮತ್ತು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಟ್ರೊಯೆನ್ ಸಿ5 ಏರ್‍‍‍ಕ್ರಾಸ್

ಸಿಟ್ರೊಯೆನ್ ಸಿ5 ಏರ್‍‍ಕ್ರಾಸ್ ಅನ್ನು ಆರಂಭದಲ್ಲಿ (ಸಿಕೆಡಿ) ಕಂಪ್ಲೀಟಿ ನಾಕ್ ಡೌನ್ ಮಾರ್ಗದ ಮೂಲಕ ಭಾರತದಲ್ಲಿ ವಿತರಿಸಬಹುದು. ಈ ಕಾರಿನ ಬೆಲೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೂ ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15ಲಕ್ಷಗಳಿರಬಹುದು ಎಂದು ನಿರೀಕ್ಷಿಸಲಾಗಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಟ್ರೊಯೆನ್ ಸಿ5 ಏರ್‍‍‍ಕ್ರಾಸ್

ಸಿಟ್ರನ್ ಭಾರತದಲ್ಲಿ ಹೊಸ ಸಿಟ್ರನ್ ಲೀಸ್ ಕಾರ್ ಅನ್ನು ಉತ್ಪಾದಿಸಲು ಎಎ‍‍ಡಿ ಆಟೋಮೊಟಿವ್ ಜೊತೆ ಸಹಬಾಗಿತ್ವವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸಿಟ್ರೊಯೆನ್ ಇತರ ಕಾರುಗಳನ್ನು ಬಿಡುಗಡೆಗೊಳಿಸಲಿದೆ.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಟ್ರೊಯೆನ್ ಸಿ5 ಏರ್‍‍‍ಕ್ರಾಸ್

ಸಿಟ್ರನ್ ಸಿ5 ಏರ್‍‍‍ಕ್ರಾಸ್ ಎಸ್‍‍ಯುವಿಯನ್ನು ಭಾರತದಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಭಾರತದಲ್ಲಿ ಸಿಟ್ರನ್ ಸಿ5 ಏರ್‍‍ಕ್ರಾಸ್ ಬಿಡುಗಡೆಯಾದ ಬಳಿಕ ಹೋಂಡಾ ಸಿಆರ್-ವಿ, ಎಂಜಿ ಹೆಕ್ಟರ್, ಹ್ಯುಂಡೈ ಟಕ್ಸನ್ ಮತ್ತು ಜೀಪ್ ಕಂಪಾಸ್‌ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Citroen C5 Aircross To Be Launched At 10 Cities In India - Read in Kannada
Story first published: Tuesday, December 24, 2019, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X