2020ರ ದೆಹಲಿ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡಗಡೆಯಾಗಲಿದೆ ಹೊಸ ಹೋಂಡಾ ಜಾಝ್ ಹೈಬ್ರಿಡ್.?

ಹೋಂಡಾ ಕಾರ್ಸ್ ಸಂಸ್ಥೆಯು ಮಾರುಕಟ್ಟೆಯಲ್ಲಿ ತಾವು ಡೀಸೆಲ್ ಮತ್ತು ಪೆಟ್ರೋಲ್ ಮಾದರಿಯ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳನ್ನಾಗಿ ಪರಿವರ್ತನ ಮಾಡುವ ಬದಲಿಗೆ ಹೈಬ್ರಿಡ್ ಕಾರುಗಳನ್ನು ಬಿಡಗಡೆ ಮಾಡುವ ಯೋಜನೆಯಲಿದೆ. ಏಕೆಂದರೇ ಭಾರತದಲ್ಲಿ ಇನ್ನು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ನಗಳ ಕೊರತೆ ಇರುವ ಕಾರಣ ಮೊದಲಿಗೆ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಲಿದೆ.

2020ರ ದೆಹಲಿ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡಗಡೆಯಾಗಲಿದೆ ಹೊಸ ಹೋಂಡಾ ಜಾಝ್ ಹೈಬ್ರಿಡ್.?

ಹೀಗಾಗಿ ಹೋಂಡಾ ಸಂಸ್ಥೆಯಲ್ಲಿರುವ ಜನಪ್ರೀಯ ಜಾಝ್ ಕಾರು ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಪವರ್‍‍ಟ್ರೈನ್ ಅನ್ನು ಹೊತ್ತು ಬಿಡುಗಡೆಯಾಗಲಿದ್ದು, ನಂತರ ಅದೇ ಪವರ್‍‍ಟ್ರೈನ್ ಅನ್ನು 5ನೇ ತಲೆಮಾರಿನ ಸಿಟಿ ಸಿ-ಸೆಗ್ಮೆಂಟ್ ಕಾರಿನಲ್ಲಿಯೂ ಸಹ ನಿಡಿ ಬಿಡಿಗಡೆ ಮಾಡುವ ಯೋಜೆನೆಯಲ್ಲಿದೆ ಹೋಂಡಾ. ಮೊದಲಿಗೆ ಹೋಂಡಾ ಜಾಝ್ ಕಾರುಗಳು ಟೋಕ್ಯೊನಲ್ಲಿ ನಡೆಯಲಿರುವ ಟೋಕ್ಯೊ ಮೋಟಾರ್ ಶೋನಲ್ಲಿ ಬಹಿರಂಗಗೊಳ್ಳಲಿದ್ದು, 2020ರ ದೆಹಲಿ ಆಟೋ ಎಕ್ಸ್‌ಪೋಯಲ್ಲಿ ಬಿಡುಗಡೆಯಾಗಲಿವೆ.

2020ರ ದೆಹಲಿ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡಗಡೆಯಾಗಲಿದೆ ಹೊಸ ಹೋಂಡಾ ಜಾಝ್ ಹೈಬ್ರಿಡ್.?

ಹೋಂಡಾ ಸಂಸ್ಥೆಯು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಆವೃತ್ತಿಯನ್ನು ಈಗಾಗಲೇ ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ ಬಿಡುಗಡೆಗೊಳಿಸುವ ಉದ್ದೇಶದಿಂದ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಇದರ ಜೊತೆಯಲ್ಲೇ ಹೈಬ್ರಿಡ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡುವ ಸುಳಿವು ನೀಡಿದೆ. ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಫೇಮ್ 2 ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿರುವ ಹೋಂಡಾ ಸಂಸ್ಥೆಯು ಜಾಝ್ ಜೊತೆ ಇನ್ನು ಕೆಲವು ಕಾರು ಮಾದರಿಗಳನ್ನು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಆವೃತ್ತಿಯಲ್ಲಿ ಪರಿಚಯಿಸುವ ಇರಾದೆಯಲ್ಲಿದೆ.

2020ರ ದೆಹಲಿ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡಗಡೆಯಾಗಲಿದೆ ಹೊಸ ಹೋಂಡಾ ಜಾಝ್ ಹೈಬ್ರಿಡ್.?

ಸದ್ಯ ಮಾರುಕಟ್ಟೆಯಲ್ಲಿರುವ ಜಾಝ್ ಕಾರು ಆವೃತ್ತಿಯು ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಆವೃತ್ತಿಗಳಲ್ಲಿ ಬಿಡುಗಡೆ ಮಾಡುವುದರಿಂದ ಮತ್ತಷ್ಟು ಬೇಡಿಕೆ ಪಡೆದುಕೊಳ್ಳಲಿದೆ ಎಂಬುವುದು ಹೋಂಡಾ ಲೆಕ್ಕಾಚಾರ.

2020ರ ದೆಹಲಿ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡಗಡೆಯಾಗಲಿದೆ ಹೊಸ ಹೋಂಡಾ ಜಾಝ್ ಹೈಬ್ರಿಡ್.?

ಯಾಕೆಂದ್ರೆ ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಂತ ಹೈಬ್ರಿಡ್ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಹೈ ಎಂಡ್ ಕಾರು ಮಾದರಿಗಳಲ್ಲಿ ಮಾತ್ರಲೇ ಇಂತಹ ಆಯ್ಕೆಯನ್ನು ನೀಡಲಾಗುತ್ತಿದೆ. ಹೀಗಾಗಿ ಹೋಂಡಾ ಜಾಝ್ ಹೈಬ್ರಿಡ್ ಯೋಜನೆಯು ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

2020ರ ದೆಹಲಿ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡಗಡೆಯಾಗಲಿದೆ ಹೊಸ ಹೋಂಡಾ ಜಾಝ್ ಹೈಬ್ರಿಡ್.?

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಹೋಂಡಾ ಜಾಝ್ ಕಾರು ಪೆಟ್ರೋಲ್ ಹಾಗು ಡೀಸೆಲ್ ಮಾದರಿಯಲ್ಲಿ ಮಾರಾಟವಾಗುತ್ತಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಸಿವಿಟಿ ಗೇರ್‍‍ಬಾಕ್ಸ್ ಆಯ್ಕೆ ಹೊಂದಿರುವ ಪೆಟ್ರೋಲ್ ಆವೃತ್ತಿಯು 1.2-ಲೀಟರ್ ಎಂಜಿನ್ ಸಹಾಯದಿಂದ 88-ಬಿಹೆಚ್‍‍ಪಿ, 110-ಎಂಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2020ರ ದೆಹಲಿ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡಗಡೆಯಾಗಲಿದೆ ಹೊಸ ಹೋಂಡಾ ಜಾಝ್ ಹೈಬ್ರಿಡ್.?

ಹಾಗೆಯೇ ಜಾಝ್ ಡೀಸೆಲ್ ಮಾದರಿಯು 1.5-ಲೀಟರ್ ಎಂಜಿನ್ ಸಹಾಯದೊಂದಿಗೆ 38-ಬಿಹೆಚ್‍‍ಪಿ ಮತ್ತು 200-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

2020ರ ದೆಹಲಿ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡಗಡೆಯಾಗಲಿದೆ ಹೊಸ ಹೋಂಡಾ ಜಾಝ್ ಹೈಬ್ರಿಡ್.?

ಗ್ರಾಹಕರ ಬೇಡಿಕೆಯೆಂತೆ ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಜಾಝ್ ಕಾರುಗಳು ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 7.35 ಲಕ್ಷದಿಂದ ಹೈ ಎಂಡ್ ಮಾದರಿಗೆ ರೂ.8.99 ಲಕ್ಷ ಬೆಲೆ ಪಡೆದುಕೊಂಡಿವೆ.

2020ರ ದೆಹಲಿ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡಗಡೆಯಾಗಲಿದೆ ಹೊಸ ಹೋಂಡಾ ಜಾಝ್ ಹೈಬ್ರಿಡ್.?

ಇದರಿಂದ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಮಾದರಿಗಳು ಸಾಮಾನ್ಯ ಕಾರುಗಳಿಂತ ತುಸು ದುಬಾರಿ ಎನ್ನಿಸಲಿದ್ದು, ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿರುವ ಹ್ಯುಂಡೈ ಕೊನಾ ಮತ್ತು ಎಕ್ಸ್‌ಯುವಿ 300 ಎಲೆಕ್ಟ್ರಿಕ್ ಮಾದರಿಯಲ್ಲಿ ಪ್ರತಿ ಚಾರ್ಜ್‌ಗೆ 300ರಿಂದ 350 ಕಿ.ಮಿ ಮೈಲೇಜ್ ನೀಡುವ ನಿರೀಕ್ಷೆಯಿದೆ.

Most Read Articles

Kannada
English summary
2020 Honda Jazz Hybrid Likely To Be Launched In 2020 Auto Expo. Read In Kannada
Story first published: Wednesday, July 24, 2019, 15:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X