ನವೆಂಬರ್‍‍ನಲ್ಲಿ ಮಾರಾಟವಾದ ಇಸುಝು ಸಂಖ್ಯೆ ಎಷ್ಟು ಗೊತ್ತ?

ಇಸುಝು ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರುಗಳು ಕಳೆದ ನವೆಂಬರ್ ತಿಂಗಳಲ್ಲಿ ಉತ್ತಮವಾಗಿ ಮಾರಾಟವಾಗಿದೆ. ಇಸುಝು ಕಂಪನಿಯ ಎರಡು ಪ್ರಮು ಎಸ್‍ಯುವಿಗಳ ಒಟ್ಟು 100 ಯುನಿ‍‍‍ಟ್‍ಗಳು ಮಾರಾಟವಾಗಿವೆ.

ನವೆಂಬರ್‍‍ನಲ್ಲಿ ಮಾರಾಟವಾದ ಇಸುಝು ಸಂಖ್ಯೆ ಎಷ್ಟು ಗೊತ್ತ?

ಇಸುಝು ಎಂಯು -ಎಕ್ಸ್ ಎಸ್‍‍ಯುವಿಯ 52 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಈ ಎಸ್‍‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಮತ್ತು ಮಹೀಂದ್ರಾ ಅಲ್ತುರಾಸ್ ಜಿ 4 ಎಸ್‍‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನೂ ಕಳೆದ ನವೆಂಬರ್ ತಿಂಗಳಲ್ಲಿ ವಿ-ಕ್ರಾಸ್ ಪಿಕಪ್ ಟ್ರಕ್‍ನ 48 ಯುನಿ‍‍‍ಟ್‍ಗಳು ಮಾರಟವಾಗಿವೆ.

ನವೆಂಬರ್‍‍ನಲ್ಲಿ ಮಾರಾಟವಾದ ಇಸುಝು ಸಂಖ್ಯೆ ಎಷ್ಟು ಗೊತ್ತ?

ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾರಾಟದಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಹೊಸ ಆವೃತ್ತಿಯ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ. ಮಾಹಿತಿಗಳ ಪ್ರಕಾರ, ಪಿಕ್ ಅಪ್ ಟ್ರಕ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 2.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 1.9-ಲೀಟರ್ ಡೀಸೆಲ್ ಎಂಜಿನ್ ಇತ್ತೀಚಿಗೆ ಅಭಿವೃದ್ಧಿಗೊಳಿಸಿದೆ.

ನವೆಂಬರ್‍‍ನಲ್ಲಿ ಮಾರಾಟವಾದ ಇಸುಝು ಸಂಖ್ಯೆ ಎಷ್ಟು ಗೊತ್ತ?

ಡಿ-ಮ್ಯಾಕ್ಸ್ ವಿ-ಕ್ರಾಸ್ 2.5-ಲೀಟರ್ ಡೀಸೆಲ್ ವರ್ಷನ್‌ನಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದ ಇಸುಝು ಸಂಸ್ಥೆಯು ಇದೀಗ 1.9-ಲೀಟರ್ ಡೀಸೆಲ್ ಎಂಜಿನ್ ಮೂಲಕ ಮತ್ತಷ್ಟು ಆಫ್-ರೋಡ್ ಪ್ರಿಯರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

ನವೆಂಬರ್‍‍ನಲ್ಲಿ ಮಾರಾಟವಾದ ಇಸುಝು ಸಂಖ್ಯೆ ಎಷ್ಟು ಗೊತ್ತ?

ಹಾಗೆಯೇ 2.5-ಲೀಟರ್ ಡಿ-ಮ್ಯಾಕ್ಸ್ ವಿ-ಕ್ರಾಸ್ ಹೈ ಎಂಡ್ ಮಾದರಿಯಲ್ಲಿ ಈ ಬಾರಿ 4X4 ಡ್ರೈವ್ ಸೌಲಭ್ಯವನ್ನು ಪರಿಚಯಿಸಲಾಗುತ್ತಿದ್ದು, ನವೀಕರಿಸಲಾದ ಬ್ಲ್ಯಾಕ್ ಡ್ಯುಯಲ್ ಟೋನ್ ಇಂಟಿರಿಯರ್, ಸೆಂಟರ್ ಕನ್ಸೊಲ್, ಡ್ಯಾಶ್‌ಬೋರ್ಡ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಮರುವಿನ್ಯಾಸಗೊಳಿಸಲಾದ ಫ್ರಂಟ್ ಗ್ರಿಲ್, ಸ್ಪೋರ್ಟಿ ಮಾದರಿಯ ರಿಯರ್ ಬಂಪರ್ ಮತ್ತು ಟೈಲ್ ಲೈಟ್ ಪಡೆದುಕೊಳ್ಳಲಿದೆ.

ನವೆಂಬರ್‍‍ನಲ್ಲಿ ಮಾರಾಟವಾದ ಇಸುಝು ಸಂಖ್ಯೆ ಎಷ್ಟು ಗೊತ್ತ?

ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 6 ಏರ್‌ಬ್ಯಾಗ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳನ್ನು ಒಳಗೊಂಡಿದೆ.

ನವೆಂಬರ್‍‍ನಲ್ಲಿ ಮಾರಾಟವಾದ ಇಸುಝು ಸಂಖ್ಯೆ ಎಷ್ಟು ಗೊತ್ತ?

2020ರ ಡಿ ಮ್ಯಾಕ್ಸ್ ವಾಹನದ ಹೊರಭಾಗವು ಇಸುಝು ಕಂಪನಿಯ ಇನ್‍ಫೈನೇಟ್ ಪೊಟೆಂಶಿಯಲ್ ಥೀಮ್ ಅನ್ನು ಹೊಂದಿದೆ. ಹೊಸ ವಾಹನದ ಹೊರಭಾಗವು ಮಸ್ಕ್ಯುಲರ್ ಹಾಗೂ ಅಗ್ರೇಸಿವ್ ಲುಕ್ ಜೊತೆಗೆ ಪ್ರೀಮಿಯಂ ಅಂಶಗಳನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ನವೆಂಬರ್‍‍ನಲ್ಲಿ ಮಾರಾಟವಾದ ಇಸುಝು ಸಂಖ್ಯೆ ಎಷ್ಟು ಗೊತ್ತ?

ಮುಂಭಾಗದಲ್ಲಿ ಟ್ವಿನ್ ಕ್ರೋಮ್ ಸ್ಲಾಟ್ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೊಂದಿರುವ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಹಾಗೂ ಡಿ‍ಆರ್‍ಎಲ್‍‍ಗಳಿವೆ. ಇದರ ಜೊತೆಗೆ ವರ್ಟಿಕಲ್ ಸ್ಟಾಕ್‍‍ನ ಡ್ಯುಯಲ್ ಫಾಗ್ ಲ್ಯಾಂಪ್ ಹೊಂದಿರುವ ಹೊಸ ಬಂಪರ್ ಹಾಗೂ ಹೊಸ ಸ್ಕಿಡ್ ಪ್ಲೇಟ್‍‍ಗಳಿದ್ದು, ಡಿ ಮ್ಯಾಕ್ಸ್ ವಾಹನಕ್ಕೆ ಮೊದಲಿಗಿಂತ ಹೆಚ್ಚಿನ ರಗಡ್ ಲುಕ್ ನೀಡುತ್ತವೆ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ನವೆಂಬರ್‍‍ನಲ್ಲಿ ಮಾರಾಟವಾದ ಇಸುಝು ಸಂಖ್ಯೆ ಎಷ್ಟು ಗೊತ್ತ?

2020ರ ಡಿ ಮ್ಯಾಕ್ಸ್ ಕ್ಯಾಬಿನ್‍‍ನಲ್ಲಿ ಹೊಸ ಡ್ಯಾಶ್‍‍ಬೋರ್ಡ್ ವಿನ್ಯಾಸದ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 9 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಟ್ರೈಗ್ಯುಲರ್ ಎಸಿ ವೆಂಟ್ಸ್ ಗಳನ್ನು ಅಳವಡಿಸಲಾಗಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ನವೆಂಬರ್‍‍ನಲ್ಲಿ ಮಾರಾಟವಾದ ಇಸುಝು ಸಂಖ್ಯೆ ಎಷ್ಟು ಗೊತ್ತ?

ಇಸುಝು ಎಸ್‍‍ಯುವಿಗಳು ಜನಪ್ರಿಯ ಕಂಪನಿಗಳ ಎಸ್‍‍ಯುವಿಗಳಿಗೆ ಉತ್ತಮ ಪೈಪೋಟಿಯನ್ನು ನೀಡುತ್ತಿದೆ. ಇದರಿಂದಾಗಿ ಕಳೆದ ನವೆಂಬರ್ ತಿಂಗಳಲ್ಲಿ ಇಸುಝು ಎಸ್‍‍ಯುವಿಗಳು ಉತ್ತಮವಾಗಿ ಮಾರಾಟವಾಗಿವೆ.

Most Read Articles

Kannada
Read more on ಇಸುಝು isuzu
English summary
Isuzu Sold 100 Cars In Nov 2019 In India - Read in Kannada
Story first published: Tuesday, December 24, 2019, 19:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X