ಆಂಧ್ರಪ್ರದೇಶದಲ್ಲಿ ಹೊಸ ಸೇವೆ ಆರಂಭಿಸಿದ ಇಸುಝು

ಇಸುಝು ಮೋಟಾರ್ಸ್ ಇಂಡಿಯಾ ತನ್ನ ಹೊಸ 3 ಎಸ್(ಸೇಲ್ಸ್. ಸರ್ವಿಸ್, ಸ್ಪೇರ್ಸ್) ಡೀಲರ್‍‍ಶಿಪ್ ಮಹಾವೀರ್ ಇಸುಝು ಅನ್ನು ಭೀಮಾವರಂ ಆಂಧ್ರಪ್ರದೇಶದಲ್ಲಿ ಬಿಡುಗಡೆ ಮಾಡಿರುವುದಾಗಿ ಪ್ರಕಟಿಸಿದೆ. ಹೊಸ ಡೀಲರ್‍‍ಗಳ ಮೂಲಕ ಕಂಪನಿಯ ಗ್ರಾಮೀಣ ನೇಟವರ್ಕ್ ವಿಸ್ತರಣೆಯ ಕಾರ್ಯತಂತ್ರದ ಭಾಗವಾಗಿದೆ.

ಆಂಧ್ರಪ್ರದೇಶದಲ್ಲಿ ಹೊಸ ಸೇವೆ ಆರಂಭಿಸಿದ ಇಸುಝು

ಇದೀಗ ಆರಂಭಿಸಿದ ಡೀಲರ್‍‍ಶಿಪ್ ರಾಜ್ಯದ ಮೂರು ಅಧಿಕೃತ ಡೀಲರ್‍‍ಶಿಪ್ ಅನ್ನು ಸೇರಿಸಲಾಗಿದೆ. ಇದರಲ್ಲಿ ವಿಶಾಖಪಟ್ಟಣಂ, ರಾಜಮಂಡ್ರಿ ಮತ್ತು ವಿಜಯವಾಡದಲ್ಲಿ ಆರಂಭಿಸಿದ್ದಾರೆ. ಇದೀಗ ತೆರೆದಿರುವ ಮಹಾವೀರ್ ಇದುಝು ಡೀಲರ್‍‍ಶೀಪ್ 7,500 ಚದರ ಅಡಿ ವಿಸ್ತೀರ್ಣದಲ್ಲಿದೆ ಮತ್ತು ಇದು ಭೀಮವರಂನ ಉಂಡಿ ರಸ್ತೆಯಲ್ಲಿದೆ.

ಆಂಧ್ರಪ್ರದೇಶದಲ್ಲಿ ಹೊಸ ಸೇವೆ ಆರಂಭಿಸಿದ ಇಸುಝು

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಇಸುಝು ಮೋಟಾರ್ಸ್ ಇಂಡಿಯಾದ ಮಾರಾಟ ಮತ್ತು ಮಾರ್ಕೆಟಿಂಗ್ ಉಪಾಧ್ಯಕ್ಷ ತಕೇಶಿ ಹಿರಾನೊ, ಕಂಪನಿಯು ದೇಶಾದ್ಯಂತ ತನ್ನ ಡೀಲರ್ ಮತ್ತು ಸರ್ವಿಸ್ ಹೆಚ್ಚಿಸುವುದಾಗಿ ಹೇಳಿದರು.

ಆಂಧ್ರಪ್ರದೇಶದಲ್ಲಿ ಹೊಸ ಸೇವೆ ಆರಂಭಿಸಿದ ಇಸುಝು

ಆಂಧ್ರಪ್ರದೇಶವು ಭಾರತದ ಇಸುಝು ವಾಹನಗಳಿಗೆ ನೆಲೆಯಾಗಿದೆ, ಇದು ಕಂಪನಿಯ ಪ್ರಮುಖ ಬೆಳವಣಿಗೆಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಯಾವುದೇ ಡೀಲರ್‍‍ಗಾರರಲ್ಲಿ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುವ ಗುರಿಯನ್ನು ಹೊಂದಿರುವ ವಿವಿಧ ಹಂತದ ತರಬೇತಿ ಕಾರ್ಯಕ್ರಮಗಳಿಂದ ಇಸುಝು ಮಾರಾಟ ಮತ್ತು ಸರ್ವಿಸ್‍‍ಗೆ ಸಹಕಾರಿಯಾಗಲಿದೆ.

ಆಂಧ್ರಪ್ರದೇಶದಲ್ಲಿ ಹೊಸ ಸೇವೆ ಆರಂಭಿಸಿದ ಇಸುಝು

ಮಹಾವೀರ್ ಗ್ರೂಪ್‍‍ನೊಂದಿಗಿನ ಇಸುಝು ಅವರ ಸಂಬಂಧವು 2012ರಿಂದಲೇ ಇದೆ. ಕಂಪನಿಯು ಮಹಾವೀರ್ ಅವರನ್ನು ತಮ್ಮ ಕಡೆ ಸೇರಿವುದಕ್ಕೆ ಮತ್ತು ವರ್ಷಗಳಿಂದ ಅವರು ಮಾರಾಟ ಮತ್ತು ಸರ್ವಿಸ್ ಅದ್ಬುತ ಕೆಲಸ ಮಾಡುತ್ತಿದ್ದಾರೆ ಎಂದು ಕಂಪನಿ ಹೇಳಿದೆ.

ಆಂಧ್ರಪ್ರದೇಶದಲ್ಲಿ ಹೊಸ ಸೇವೆ ಆರಂಭಿಸಿದ ಇಸುಝು

ಇಸುಝು ಭಾರತದಲ್ಲಿ ಡಿ-ಮಾಕ್ಸ್ ವಿ ಕ್ರಾಸ್ ಮತ್ತು ಎಂ‍ಯು-ಎಕ್ಸ್ ಮಾದರಿಗಳ ಕೊಡುಗೆ ನೀಡಿದ್ದಾರೆ. ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಗಳು 1898 ಸಿಸಿ ಮತ್ತು 2499 ಸಿಸಿ ನಡುವಿನ ಎಂಜಿನ್ ಸ್ಪೆಕ್ಸ್ ಅನ್ನು ಹೊಂದಿವೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ವಾಹನಕ್ಕೆ ಭಾರತದ ಎಕ್ಸ್ ಶೋರೂಂ ಪ್ರಕಾರ ಬೆಲೆಯು ರೂ.16.5 ಲಕ್ಷದಿಂದ ರೂ.19.99 ಲಕ್ಷಗಳಾಗಿದೆ.

ಆಂಧ್ರಪ್ರದೇಶದಲ್ಲಿ ಹೊಸ ಸೇವೆ ಆರಂಭಿಸಿದ ಇಸುಝು

ಭಾರತದಲ್ಲಿ ಲಭ್ಯವಿರುವ ಎಂಯು-ಎಕ್ಸ್ ಮಾದರಿಗಳು 3.0 ಲೀಟರ್ ಎಂಜಿನ್ ಹೊಂದಿದೆ. ಈ ಎಂಜಿನ್ 175 ಬಿಎಚ್‍ಪಿ ಪವರ್ ಮತ್ತು 380 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ವಾಹನವು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಿರಲಿದೆ. ಎಂಯು-ಎಕ್ಸ್ ವಾಹನಕ್ಕೆ ಭಾರತದ ಎಕ್ಸ್ ಶೋರೂಂ ಪ್ರಕಾರ ಈ ವಾಹನದ ಬೆಲೆಯು ರೂ.27.35 ಲಕ್ಷದಿಂದ ರೂ.29.32 ಲಕ್ಷಗಳಾಗಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆಂಧ್ರಪ್ರದೇಶದಲ್ಲಿ ಹೊಸ ಸೇವೆ ಆರಂಭಿಸಿದ ಇಸುಝು

ಇದರೊಂದಿಗೆ ಆಂಧ್ರಪ್ರದೇಶದ ಯಾವುದೇ ಅಧಿಕೃತ ಮಳಿಗೆಗಳಿಂದ ಖರೀದಿಸಿದ ಇಸುಝು ವಾಹನಗಳಿಗೆ ಮುಂದಿನ ವರ್ಷದ ಮಾರ್ಚ್ ವರೆಗೆ ಮೋಟಾರ್ ವಾಹನ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಆಂಧ್ರಪ್ರದೇಶದಲ್ಲಿ ಹೊಸ ಸೇವೆ ಆರಂಭಿಸಿದ ಇಸುಝು

ಇಸುಝು ಭಾರತದಲ್ಲಿ ಡೀಲರ್‍‍ಗಳನ್ನು ಹೆಚ್ಚು ವಿಸ್ತರಿಸುತ್ತೀವೆ. ಎಸುಝು ಅದ್ಭುತ ಎಸ್‍‍ಯು‍ವಿಗಳನ್ನು ಹೊಂದಿದೆ. ಆದರೆ ದೇಶದ ಅಗ್ರ ಗಣ್ಯ ವಾಹನ ತಯಾರಕರ ಪಟ್ಟಿಯಲ್ಲಿ ಸ್ಥಾನವನ್ನು ಹೊಂದಿಲ್ಲ. ಇದರಿಂದ ಇದೀಗ ಡೀಲರ್‍‍ಗಳನ್ನು ಹೆಚ್ಚಿಸುವ ಮೂಲಕ ಹೊಸ ತಂತ್ರವನ್ನು ಅನುಸರಿಸುತ್ತಿದ್ದಾರೆ.

Most Read Articles

Kannada
English summary
Isuzu Opens Sales-Serives-Spares Dealership In Andhra Pradesh - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X