ಡಸಾಲ್ಟ್ ಸಿಸ್ಟಂ ಬಳಸಲಿರುವ ಮಹೀಂದ್ರಾ ಎಲೆಕ್ಟ್ರಿಕ್

ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಅಭಿವೃದ್ದಿಯನ್ನು ಪಡಿಸಲು ಡಸಾಲ್ಟ್ ಸಿಸ್ಟಂ ಜೊತೆ ಕೈ ಜೋಡಿಸಿದೆ. ಮಹೀಂದ್ರ್ ಎಲೆಕ್ಟ್ರಿಕ್ ಡಸಾಲ್ಟ್ ನ 'ಸಿಮುಲಿಯಾ' ಸಾಫ್ಟ್‌ವೇರ್ ಅನ್ನು ಬಳಸುತ್ತಿದೆ, ವರ್ಚುವಲ್ ವಾತಾವರಣದಲ್ಲಿ ರಿಯಲ್‍‍ಸ್ಟಿಕ್ ಸಿಮ್ಯುಲೇಶನ್‍‍ಗಾಗ್ 3ಡಿ ಎಕ್ಸ್‌ಪೀರಿಯನ್ಸ್ ಪ್ಲಾಟ್‍‍ಫಾರ್ಮ್ ನಿಂದ ಕೂಡಿದೆ.

ಡಸಾಲ್ಟ್ ಸಿಸ್ಟಂ ಬಳಸಲಿರುವ ಮಹೀಂದ್ರಾ ಎಲೆಕ್ಟ್ರಿಕ್

ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯ ಅಸ್ವಿತ್ವದಲ್ಲಿರುವ ಎಲ್ಲಾ ಎಲೆಕ್ಟ್ರಿಕ್ ವಾಹನಗಳಿಗೆ ಡಿಜಿಟಿಲ್ ಸಿಮ್ಯುಲೇಶನ್‍‍ಗಳನ್ನು ಬಳಸುವ ಮೂಲಕ ದಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಫ್ರೆಂಚ್ ಸಾಫ್ಟ್‌ವೇರ್ ಧೈತ, ಡಸಾಲ್ಟ್ ಸಿಸ್ಟಮ್ಸ್ ಮಹೀಂದ್ರಾ ಎಲೆಕ್ಟ್ರಿಕ್ ಗ್ರೂಪ್ ಸಿಮುಲಿಯಾ ಸಾಫ್ಟ್‌ವೇರ್ ನಿಯೋಜನೆಯಿಂದ 3ಡಿ ಎಕ್ಸ್‌ಪೀರಿಯನ್ಸ್ ಫೋರಂ ಘೋಷಿಸಿದೆ.

ಡಸಾಲ್ಟ್ ಸಿಸ್ಟಂ ಬಳಸಲಿರುವ ಮಹೀಂದ್ರಾ ಎಲೆಕ್ಟ್ರಿಕ್

ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ ಎಲೆಕ್ಟ್ರಿಕ್ ಮೊಬಲಿಟಿ ವಿಭಾಗವು ಸಂಪೂರ್ಣ ಥರ್ಮಲ್,ವ್ಯವಸ್ಥಿತವಾದ ಎಲೆಕ್ಟ್ರೋಮ್ಯಾಗ್‍‍ನೆಟಿಕ್ ಬ್ಯಾಟರಿ ಆವರಣಗಳಂತಹ ನಿರ್ಣಾಯಕ ಭಾಗಗಳ ಎಲೆಕ್ಟ್ರೋಮ್ಯಾಗೆಟಿಕ್ ಸಿಮುಲಿಯಾ ಸಾಫ್ಟ್‌ವೇರ್ ಮೂಲಕ ನಿರ್ವಹಣಾ ವ್ಯವಸ್ಥೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಡಸಾಲ್ಟ್ ಸಿಸ್ಟಂ ಬಳಸಲಿರುವ ಮಹೀಂದ್ರಾ ಎಲೆಕ್ಟ್ರಿಕ್

ಸಿಮುಲಿಯಾ ಸಾಫ್ಟ್‌ವೇರ್ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬಿಡಿಭಾಗಳನ್ನು ಸರಿಯಾದ ಸಮಯದಲ್ಲಿ ವರ್ಚುವಲ್ ವತಾವರಣದಲ್ಲಿ ವಿಶಿಷ್ಟವಾದ 3ಡಿ ಎಕ್ಸ್‌ಪೀರಿಯನ್ಸ್ ಪ್ಲಾಟ್‍ಫಾರ್ಮ್‍‍ನೊಂದಿಗೆ ಟೆಸ್ಟ್ ಮಾಡಲು ಸಿದ್ದಪಡಿಸುತ್ತದೆ. ಭೌತಿಕ ಮೂಲಮಾದರಿಯೊಂದಿಗೆ ಉತ್ಪಾದಿಸುವ ಮೊದಲು ಕಂಪನಿಗಳು ಹೆಚ್ಚಿನ ಡೇಟಾವನ್ನು ಸಂಗ್ರಹಿಸಲು ಇದು ಅನುವು ಮಾಡಿಕೊಡುತ್ತದೆ.

ಡಸಾಲ್ಟ್ ಸಿಸ್ಟಂ ಬಳಸಲಿರುವ ಮಹೀಂದ್ರಾ ಎಲೆಕ್ಟ್ರಿಕ್

ಮಹೀಂದ್ರಾ ಎಲೆಕ್ಟ್ರಿಕ್ ಮೊಬಲಿಟಿ ಸಿಇಒ, ಮಹೇಶ್ ಬಾಬು ಮತನಾಡಿ, ಎಲೆಕ್ಟ್ರಿಕ್ ವಾಹನಗಳು ಈಗ ಮುಖ್ಯವಾಹಿನಿಯಾಗಿದೆ. ದ್ವಿಚಕ್ರ ವಾಹನಗಳು, ಆಟೋಗಳು, ಕಾರುಗಳು ವಾಣಿಜ್ಯ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದೆ, ಈ ಹೆಚ್ಚೆ ಪ್ರಗತಿ ಪಡೆದುಕೊಂಡಿದೆ ಮತ್ತು ಆಟೋಮೊಬೈಲ್ ಕ್ಷೇತ್ರವು ದೊಡ್ಡ ಬೆಳವಣಿಗೆಗೆ ಸಜ್ಜಾಗಿದೆ ಎಂದು ಹೇಳಿದರು. ವಿನ್ಯಾಸ, ಸಿಮ್ಯುಲೇಶನ್, ಉತ್ಪಾದನೆ ಮತ್ತು ಒಟ್ಟಾರೆ ವಾಹನ ಚಕ್ರವನ್ನುಅಭಿವೃದ್ದಿಪಡಿಸುವುದು ಸೇರಿದಂತೆ ಎಲೆಕ್ಟ್ರಿಕ್ ವಾಹನಗಳು ಪರಿಸರ ಮಾಲಿನ್ಯ ರಹಿತ ಅಭಿವೃದ್ದಿಪಡಿಸುವಲ್ಲಿ ತಂತ್ರತಂತ್ರಜ್ಞಾನವು ನಿರ್ಣಾಯಕ ಪಾತ್ರ ವಹಿಸುತ್ತದೆ. ಮಹೀಂದ್ರಾ ಎಲೆಕ್ಟ್ರಿಕ್ ವಾಹನಗಳಲ್ಲಿ ಚಾಲನೆಯನ್ನು ಮಾಡಲು ಸಹಕಾರಿಯಾಗಲೂ ಡಿಜಿಟಲ್ ಮತ್ತು ಸಿಮ್ಯುಲೇಶನ್ ಟೋಲ್ಸ್ ಅನ್ನು ಅಳವಡಿಸಿದ್ದಾರೆ.

ಡಸಾಲ್ಟ್ ಸಿಸ್ಟಂ ಬಳಸಲಿರುವ ಮಹೀಂದ್ರಾ ಎಲೆಕ್ಟ್ರಿಕ್

ವರ್ಚುವಲ್ ವತಾವರಣದಲ್ಲಿ ಪರಿಸ್ಥಿತಿಗಳಲ್ಲಿ ಟೆಸ್ಟ್ ಮಾಡಲು ಸಾಫ್ಟ್‌ವೇರ್ ಅನ್ನು ಬಳಸುವುದು ಸುಲಭ ಮತ್ತು ಅಪಾಯ ಮುಕ್ತವಾಗಿರುತ್ತದೆ. ಕೈಗಾರಿಕಾ ನಿಯಮಗಳಿಗೆ ಅನುಸಾರವಾಗಿ ಆಟೋಮೋಬೈಲ್ ಕ್ಷೇತ್ರದಲ್ಲಿ ಇಂತಹ ಟೆಸ್ಟ್ ಗಳ ಅಗತ್ಯವಿದೆ ಎಂದು ಕೈಗಾರಿಕೆಗಳು ನಂಬುತ್ತವೆ.

ಡಸಾಲ್ಟ್ ಸಿಸ್ಟಂ ಬಳಸಲಿರುವ ಮಹೀಂದ್ರಾ ಎಲೆಕ್ಟ್ರಿಕ್

ದೇಶಿಯ ಆಟೋಮೊಬೈಲ್ ಕ್ಷೇತ್ರವು ವೇಗದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಕಡೆಗೆ ಸಾಗುತ್ತಿದೆ. ಸಿಮುಲಿಯಾಂತಹ ಸಾಫ್ಟ್‌ವೇರ್ ಬಳಕೆಯಿಂದ ಆವಿಷ್ಕಾರ, ಮತ್ತು ಉತ್ಪನ್ನಗಳ ಅಭಿವೃದ್ದಿ ಮತ್ತು ಅದರ ವೈಶಿಷ್ಟ್ಯಗಳು ಸುಲಭವಾಗುತ್ತದೆ. ಇದು ಚಾರ್ಜಿಂಗ್ ಸಮಯಗಳು ಮತ್ತು ಬ್ಯಾಟರಿಯ ಜೀವಿತಾವಧಿಯನ್ನು ಒಳಗೊಂಡಿರುತ್ತದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಡಸಾಲ್ಟ್ ಸಿಸ್ಟಂ ಬಳಸಲಿರುವ ಮಹೀಂದ್ರಾ ಎಲೆಕ್ಟ್ರಿಕ್

ಡಸಾಲ್ಟ್ ಸಿಸ್ಟಮ್‍ನ, ಭಾರತದ ವ್ಯವಸ್ಥಾಪಕ ನಿರ್ದೇಶಕ ಸ್ಯಾಮ್ಸನ್ ಖೌವ್, ಮಾತನಾಡಿ, ನಾವು ಸುಸ್ಥಿರ ಮತ್ತು ಗ್ರೀನ್ ಮೊಬಿಲಿಟಿ ದೇಶದ ಧ್ಯೇಯದೊಂದಿಗೆ ಹೊಂದಾಣಿಕೆ ಹೊಂದಿದ್ದೇವೆ. ಎಲೆಕ್ಟ್ರಿಕ್ ವಾಹನಗಳು ಮುಂದಿನ ಮಾರ್ಗವಾಗಿದೆ ಮತ್ತು ನಮ್ಮ ಕೈಗಾರಿಕಾ ಬಂಡವಾಳದೊಂದಿಗೆ ಎಲೆಕ್ಟ್ರಿಕ್ ವಾಹನಗಳ ಅವಶ್ಯಕತೆಗಳೊಂದಿಗೆ ಪರಿಹರಿಸಲು ನಾವು ಸಜ್ಜಾಗಿದ್ದೇವೆ ಎಂದು ಹೇಳಿದರು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಡಸಾಲ್ಟ್ ಸಿಸ್ಟಂ ಬಳಸಲಿರುವ ಮಹೀಂದ್ರಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನದ ಅಭಿವೃದ್ಧಿಯು ಹೊಸ ತಂತ್ರಜ್ಞಾನ ಅಳವಡಿಸಿರುವುದರಿಂದ ಗಂಟೆಗಳ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಡಸಾಲ್ಟ್ ಸಿಸ್ಟಮ್‍‍ನ ಸಿಮುಲಿಯಾ ಸಾಫ್ಟ್‌ವೇರ್ ಸಹಾಯದಿಂದ ಮಹೀಂದ್ರಾ ಶೀಘ್ರದಲ್ಲೇ ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಮೂಂಚೂಣಿ ಸಾಧಿಸಬಹುದು.

Most Read Articles

Kannada
English summary
Mahindra Electric Receives EV Development Support From Dassault Systemes- Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X