ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ.?

ಭಾಗ್ಯಗಳ ಸರದಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಅವರ ಐಷಾರಾಮಿ ಜೀವನಕ್ಕೂ ಕೊಂಚ ಬ್ರೇಕ್ ಬಿದ್ದದಂತೆ ಕಾಣುತ್ತಿದೆ. ಹೀಗಾಗಿಯೇ ಈ ಹಿಂದೆ ಫಾರ್ಚೂನರ್, ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ ಬಳಸುತ್ತಿದ್ದ ಸಿದ್ದರಾಮಯ್ಯನವರು ಇದೀಗ ಇನೋವಾ ಕಾರಿನಲ್ಲೇ ಓಡಾಡಿಡುತ್ತಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ.?

ಹೀಗಾಗಿಯೇ ಸಧ್ಯ ರಾಜ್ಯದಲ್ಲಿ ಹಾಟ್ ಟಾಪ್ ಆಗುತ್ತಿರುವ ಆಪರೇಷನ ಕಮಲವನ್ನು ಫ್ಲಾಪ್ ಮಾಡಿದ ಸಿದ್ದರಾಮಯ್ಯನವರಿಗೆ ಶಾಸಕ ಬೈರತಿ ಸುರೇಶ್‍‍ರವರು ಉಡುಗೊರೆಯಾಗಿ ಒಂದು ಐಷಾರಾಮಿ ಕಾರನ್ನು ನೀಡಿದ್ದಾರೆ. ಹಾಗಾರದರೆ ಬೈರತಿ ಸುರೇಷ್‍‍ರವರು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ನೀಡಿರುವ ಐಷಾರಾಮಿ ಕಾರು ಯಾವುದು. ಅದರ ಬೆಲೆ ಮತ್ತು ವೈಶಿಷ್ಟ್ಯತಗಳನ್ನು ತಿಳಿಯಲು ಮುಂದಕ್ಕೆ ಓದಿರಿ...

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ.?

ಇಲ್ಲಿಯವರೆಗು ರಾಜಕಾರಣದಲ್ಲಾಗಲಿ, ಕಾಸ್ಟ್ಲಿ ವಾಚ್, ಜಾರ್ಜ್ ನೀಡಿದ ಮತ್ತೊಂದು ಉಡುಗೊರಯ ವಿಚಾರಗಳು ಭಾರೀ ಚರ್ಚೆಗೆ ಒಳಗಾಗಿದ್ದು, ಇದೀದ ಬೈರತಿ ಸುರೇಶ್‍‍ರವರು ಉಡುಗೊರೆಯಾಗಿ ನೀಡಿದ ಮರ್ಸಿಡೀಸ್ ಬೆಂಝ್ ಜಿಎಲ್ಎಸ್ 350 ಕಾರಿನ ಬಗ್ಗೆ ಕೂಡ ಹಲವಾರು ಚರರ್ಚೆಗೆ ಕಾರಣವಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ.?

ಮರ್ಸಿಡೀಸ್ ಬೆಂಝ್ ಜಿಎಲ್ಎಸ್ 350 ಐಷಾರಾಮಿ ಕಾರು ಆಕರ್ಷಕಾವಾದ ವಿನ್ಯಾಸವನ್ನು ಪಡೆದುಕೊಂಡಿದ್ದು, ಈ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 98.9 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಆನ್ ರೋಡ್ ಬೆಲೆ ಹೇಳುವುದಾದರೆ ಈ ಕಾರು ಸುಮರು 1.50 ಕೋಟಿಯ ಬೆಲೆಯನ್ನು ಹೋಲುತ್ತದೆ.

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ.?

ಮರ್ಸಿಡೀಸ್ ಬೆಂಝ್ ಜಿಎಲ್ಎಸ್ 350 ಕಾರು ಹೊರಭಾಗದಲ್ಲಿ, 20-ಇಂಚಿನ, 10-ಸ್ಪೀಕರ್ ಲೈಟ್-ಅಲಾಯ್ ಗುಣಮಟ್ಟದ ಚಕ್ರಗಳ ಪಡೆದುಕೊಂಡಿದ್ದು, ಹೈ-ಶೀನ್ ಲೇಪನದೊಂದಿಗೆ ಕಪ್ಪು ಬಣ್ಣವನ್ನು ಹೊಂದಿದ್ದು, ಕಾರಿಗೆ ಹೆಚ್ಚು ಮೆರುಗು ತಂದು ಕೊಡಲಿದೆ.

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ.?

ಮರ್ಸಿಡೀಸ್ ಬೆಂಝ್ ಜಿಎಲ್ಎಸ್ 350ಡಿ ಕಾರಿನ ಮುಂಭಾಗದ ಚಕ್ರ ಕಮಾನುಗಳು ಜಿಎಲ್ಎಸ್ ಹೆಸರಿನ ಬ್ಯಾಡ್ಜ್ ಹೊಂದಿದ್ದು, ಈ ವಿಶೇಷ ಆವೃತ್ತಿಯು ತನ್ನ ವಿನ್ಯಾಸದಿಂದಾಗಿ ತನ್ನ ಸಹೋದರ ಕಾರುಗಳಿಂದ ಹೆಚ್ಚು ಪ್ರತ್ಯೇಕವಾಗಿರಲು ಸಹಾಯ ಮಾಡುತ್ತವೆ.

MOST READ: ಪಾರ್ಟಿ ಮಾಡಕ್ಕೆ ಗೋವಾನಲ್ಲಿ ಹಣ ಸಾಕಾಗಿಲ್ಲಾಂದ್ರೆ ಹೀಗೆ ಮಾಡಿ ಹಣ ಸಂಪಾದಿಸಿ...

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ.?

ಎಂಜಿನ್ ಸಾಮರ್ಥ್ಯ

ಮರ್ಸಿಡೀಸ್ ಬೆಂಝ್ ಜಿಎಲ್ಎಸ್ 350ಡಿ ಕಾರು 2987ಸಿಸಿ ಡೀಸೆಲ್ ಎಂಜಿನ್ ಸಹಾಯದಿಂದ 255ಬಿಹೆಚ್‍ಪಿ ಮತ್ತು 620ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 9 ಗೇರ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ.?

ಮರ್ಸಿಡೀಸ್ ಬೆಂಝ್ ಜಿಎಲ್ಎಸ್ 350ಡಿ ಕಾರಿನಲ್ಲಿ ಆಟೋಮ್ಯಾಟಿಕ್ 3 ಜೋನ್ ಕ್ಲೈಮೇಟ್ ಕಂಟ್ರೋಲರ್, ಆಲ್ ವ್ಹೀಲ್ ಡ್ರೈವ್, ಎರಡೂ ಕಡೆ ಪವರ್ ವಿಂಡೋಸ್, ಸೆಂಟ್ರಲ್ ಲಾಕಿಂಗ್ ರಿಮೋಟ್, ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್, 9 ಏರ್‍‍ಬ್ಯಾಗ್‍‍ಗಳನ್ನು ನೀಡಲಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ.?

ಒಟ್ಟು 7 ಮಂದಿ ಕೂರಬಹುದಾದ ಮರ್ಸಿಡೀಸ್ ಬೆಂಝ್ ಜಿಎಲ್ಎಸ್ 350ಡಿ ಕಾರಿನಲ್ಲಿ, ಮಲ್ಟಿ ಫಂಕ್ಷನಿಂಗ್ ಸ್ಟೀರಿಂಗ್ ವ್ಹೀಲ್, ಟಚ್‍‍ಸ್ಕೀರ್ನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಸೇರಿದಂತೆ ಹಿಂಭಾಗದಲ್ಲಿ 680 ಲೀಟರ್‍‍ನ ಬೂಟ್ ಸ್ಪೇಸ್ ಅನ್ನು ಸಹ ಒದಗಿಸಲಾಗಿದೆ.

MOST READ: ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ.?

ಇವುಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್, ಪಾರ್ಕಿಂಗ್ ಸೆನ್ಸಾರ್ಸ್, ಇಬಿಡಿ, ಸೇಂಟ್ರಲ್ ಲಾಕಿಂಗ್, ಬ್ರೇಕ್ ಅಸಿಸ್ಟ್, ಪವರ್ ಡೋರ್ ಲಾಕ್ಸ್, ಸೀಟ್ ಬೆಲ್ಟ್ ವಾರ್ನಿಂಗ್, ಕೀಲೆಸ್ ಎಂಟ್ರಿ, ಟ್ರಾಕ್ಷನ್ ಕಂಟ್ರೋಲ್, ಚೈಲ್ಡ್ ಸೇಫ್ಟಿ ಲಾಕ್ಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಹಾಗು ಇನ್ನು ಹಲವು ವೈಶಿಷ್ಟ್ಯತೆಗಳನ್ನು ಸಹ ನೀಡಲಾಗಿದೆ.

Source: Public TV

Kannada
English summary
New Luxury Car Arrives To Ex CM Siddaramaiyas Home
Story first published: Saturday, January 19, 2019, 18:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X