ರೆನಾಲ್ಟ್ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿ

ರೆನಾಲ್ಟ್ ಇಂಡಿಯಾ ತನ್ನ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ರೆನಾಲ್ಟ್ ಡಸ್ಟರ್ ಡೀಸೆಲ್ ಆವೃತ್ತಿಗೆ ಬರೊಬ್ಬರಿ ರೂ.1.5 ಲಕ್ಷ ರಿಯಾಯಿತಿಯನ್ನು ಘೋಷಿಸಿದೆ. ರೆನಾಲ್ಟ್ ಡಸ್ಟರ್ ಭಾರತದಲ್ಲಿ ಜನಪ್ರಿಯ ಎಸ್‍‍ಯುವಿಗಳಲ್ಲಿ ಒಂದಾಗಿದೆ.

ರೆನಾಲ್ಟ್ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿ

ರೆನಾಲ್ಟ್ ಡಸ್ಟರ್‍‍ನಲ್ಲಿರುವ 1.5 ಲೀಟರ್ ಕೆ9 ಡೀಸೆಲ್ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುದಿಲ್ಲ. ಡೀಸೆಲ್ ಎಂಜಿನ್ ವಾಹನಳು ಪೆಟೋಲ್ ಎಂಜಿನ್ ವಾಹನಗಳಿಗೆ ಹೋಲಿಸಿದರೆ ಮಾರಾಟದ ಸಂಖ್ಖೆಯು ಕಡಿಮೆಯಾಗಿದೆ. ಡೀಸೆಲ್ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲು ದುಬಾರಿ ವೆಚ್ಚವಾಗುತ್ತದೆ.

ರೆನಾಲ್ಟ್ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿ

ಒಂದು ವೇಳೆ ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ನವೀಕರಿಸಿದರೆ ಕಾರಿನ ಬೆಲೆಗಳು ಕನಿಷ್ಠ ರೂ. 1.50 ರಿಂದ ರೂ.2 ಲಕ್ಷದವರೆಗೆ ದುಬಾರಿಯಾಗಿರಲಿದೆ.

ರೆನಾಲ್ಟ್ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿ

ಡಸ್ಟರ್ ಎಸ್‍‍ಯುವಿನಲ್ಲಿ ತ್ರಿ ಸ್ಲಾಟ್ ಕ್ರೋಮ್ ಗ್ರಿಲ್ ಡಿಸೈನ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಡ್ಯುಯಲ್ ಟೋನ್ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ಸ್ ಮತ್ತು ಕ್ರೋಮ್ ಸ್ಟ್ರಿಪ್, ಏರ್ ಡ್ಯಾಮ್ ಮತ್ತು ಸ್ಕೀಡ್ ಪ್ಲೇಟ್ ಅನ್ನು ಹೊಂದಿದೆ.

ರೆನಾಲ್ಟ್ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿ

ಡಸ್ಟರ್ ಎಸ್‍‍ಯುವಿನಲ್ಲಿ ಟೈಲ್‌ಗೇಟ್ ಮೇಲೆ ಪ್ಲಾಸ್ಟಿಕ್ ಕ್ಲ್ಯಾಡಿಂಗ್, ಡ್ಯಯುಲ್ ಟೋನ್ ರೇರ್ ಬಂಪರ್, ರೂಫ್ ರೈಲ್ಸ್ ಮತ್ತು ಹೊಸ ಮಾದರಿಯ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಡಸ್ಟರ್ ಎಸ್‍ಯುವಿನಲ್ಲಿ ಇನ್ಪೋಟೈನ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಎಸಿ ವೆಂಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಟ್ರಿಮ್, ಸೆಂಟ್ರಲ್ ಕನ್ಸೊಲ್‌ಗಳನ್ನು ಹೊಂದಿದೆ.

ರೆನಾಲ್ಟ್ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿ

ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‌‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್ ಮತ್ತು ಟಾಪ್ ಎಂಡ್ ಮಾದರಿಯಲ್ಲಿ ಇಸಿಎಸ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.

ರೆನಾಲ್ಟ್ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿ

ರೆನಾಲ್ಟ್ ಇಂಡಿಯಾ ತನ್ನ ಬಿಎಸ್-6 ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ರೆನಾಲ್ಟ್ ಕಂಪನಿಯ ಸರಣಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಾರುಗಳಾದ ಕ್ವಿಡ್, ಕ್ಯಾಪ್ಟೂರ್, ಟ್ರೈಬರ್ ಮತ್ತು ಲಾಡ್ಜಿ ಕಾರುಗಳನ್ನು ನವೀಕರಿಸಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ರೆನಾಲ್ಟ್ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿ

ರೆನಾಲ್ಟ್ ಕ್ವಿಡ್ ಮತ್ತು ಟ್ರೈಬರ್ ಕಾರುಗಳನ್ನು ಬಿಎಸ್-6 ಮಾಲಿನ್ಯ ನಿಯಮದ ಗಡುವು ಅಂತ್ಯವಾಗುವಷ್ಟರಲ್ಲಿ ನವೀಕರಿಸಲಿದೆ. ರೆನಾಲ್ಟ್ ಕಂಪನಿಯು ಈ ಎರಡು ಕಾರುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುದು ಎಂದು ಖಚಿತಪಡಿಸಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ರೆನಾಲ್ಟ್ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿ

2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಹೊಸ ನಿಯಮ ಜಾರಿ ನಂತರ ಬಿಎಸ್-4 ಕಾರುಗಳ ಮಾರಾಟವು ಸಂಪೂರ್ಣ ನಿಷೇಧಗೊಳ್ಳಲಿದೆ. ಈ ಹಿನ್ನಲೆಯಲ್ಲಿ ನಿಗದಿತ ಅವಧಿಯೊಳಗೆ ಬಿಎಸ್-4 ಕಾರುಗಳ ಸ್ಟಾಕ್ ಪ್ರಮಾಣವನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಆಟೋ ಉತ್ಪಾದನಾ ಸಂಸ್ಥೆಗಳು ಡೀಸೆಲ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡುತ್ತಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ರೆನಾಲ್ಟ್ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿ

ಇದೆ ಸಾಲಿನಲ್ಲಿ ರೆನಾಲ್ಟ್ ಇಂಡಿಯಾ ತನ್ನ ಜನಪ್ರಿಯ ಡಸ್ಟರ್ ಡೀಸೆಲ್ ಆವೃತ್ತಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ರೆನಾಲ್ಟ್ ಸಂಸ್ಥೆಯು ಸ್ಟಾಕ್‍‍ನಲ್ಲಿರುವ ಬಿಎಸ್-4 ಡಸ್ಟರ್ ಎಸ್‍‍ಯುವಿಗಳ ಮಾರಾಟವನ್ನು ಇದೆ ತಂತ್ರವನ್ನು ಪ್ರಯೋಗಿಸಿದೆ.

Most Read Articles

Kannada
English summary
Up to Rs 1.5 lakh off on Renault Duster diesel - Read in Kannada
Story first published: Wednesday, December 4, 2019, 19:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X