ತಾಂತ್ರಿಕ ದೋಷ: ಬುಲೆಟ್ ಮತ್ತು ಎಲೆಕ್ಟ್ರಾ ಬೈಕ್‍ಗಳನ್ನು ಹಿಂಪಡೆದ ರಾಯಲ್ ಎನ್‍ಫೀಲ್ಡ್

ಕ್ಲಾಸಿಕ್ ಬೈಕ್‍ಗಳ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ರಾಯಲ್ ಎನ್‍ಫೀಲ್ಡ್ ತಮ್ಮ ಬುಲೆಟ್ 350, ಬುಲೆಟ್ 500ಮತ್ತು ಎಲೆಕ್ಟ್ರಾ ಬೈಕ್‍ಗಳನ್ನು ಹಿಂಪಡೆಯಲಿದ್ದು, ಬ್ರೇಕ್ ಕ್ಯಾಲಿಪರ್‍‍ಗಳಲ್ಲಿ ತಾಂತ್ರಿಕ ದೋಷವಿರುವ ಕಾರಣ ಈ ಬೈಕ್‍ಗಳನ್ನು ಹಿಂಪಡೆಯಲಿದೆ ಎಂದು ಹೇಳಲಾಗಿದೆ.

ತಾಂತ್ರಿಕ ದೋಷ: ಬುಲೆಟ್ ಮತ್ತು ಎಲೆಕ್ಟ್ರಾ ಬೈಕ್‍ಗಳನ್ನು ಹಿಂಪಡೆದ ರಾಯಲ್ ಎನ್‍ಫೀಲ್ಡ್

ರಾಯಲ್ ಎನ್‍ಫೀಲ್ಡ್ ಬುಲೆಟ್ 350, ಬುಲೆಟ್ 500 ಮತ್ತು ಎಲೆಕ್ಟ್ರಾ ಬೈಕ್‍ಗಳ ಮಾಲೀಕರು ಈ ಕೂಡಲೇ ನಿಮ್ಮ ಸಮೀಪದಲ್ಲಿರುವ ರಾಯಲ್ ಎನ್‍ಫೀಲ್ಡ್ ಶೂರುಂ ಅನ್ನು ಭೇಟಿ ನೀಡು ಈ ದೋಷವನ್ನು ನಿವಾರಣೆ ಮಾದಿಕೊಳ್ಳಬಾಹುದಾಗಿದ್ದು, ಇದಕ್ಕೆ ಯಾವುದೇ ಹಣ ಪಾವತಿಸುವ ಹಾಗಿಲ್ಲ. ಮತ್ತು ಮಾರ್ಚ್ 20 2019 ರಿಂದ ಏಪ್ರಿಲ್ 30, 2019ರ ನಡುವೆ ಖರೀದಿ ಮಾಡಿದ ಬೈಕ್‍ಗಳಲ್ಲಿ ಮಾತ್ರ ಈ ದೋಷಗಳು ಕಂಡು ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ತಾಂತ್ರಿಕ ದೋಷ: ಬುಲೆಟ್ ಮತ್ತು ಎಲೆಕ್ಟ್ರಾ ಬೈಕ್‍ಗಳನ್ನು ಹಿಂಪಡೆದ ರಾಯಲ್ ಎನ್‍ಫೀಲ್ಡ್

ಎಬಿಎಸ್ ಆಧಾರಿತ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಮತ್ತು 350 ಇಎಸ್ ಬೈಕ್‍ಗಳು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.21 ಲಕ್ಷ ಮತ್ತು ರೂ. 1.35 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಖರೀದಿಸಲು ಬಯಸುವ ಗ್ರಾಹಕರು ನಿಮ್ಮ ಹತ್ತಿರದ ರಾಯಲ್ ಎನ್‍ಫೀಲ್ಡ್ ಡೀಲರ್‍‍ನ ಬಳೆ ಬುಕ್ಕಿಂಗ್ ಅನ್ನು ಸಹ ಮಾಡಿಕೊಳ್ಳಬಹುದಾಗಿದೆ.

ತಾಂತ್ರಿಕ ದೋಷ: ಬುಲೆಟ್ ಮತ್ತು ಎಲೆಕ್ಟ್ರಾ ಬೈಕ್‍ಗಳನ್ನು ಹಿಂಪಡೆದ ರಾಯಲ್ ಎನ್‍ಫೀಲ್ಡ್

ಹೊಸ ಶ್ರೇಣಿಯ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್‍‍ಗಳು 346ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಅನ್ನು ಪಡೆದುಕೊಂಡಿರಲಿದ್ದು, 19.8 ಬಿಹೆಚ್‍‍ಪಿ ಮತ್ತು 28ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ನೀಡುತ್ತದೆ. ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಅಳವಡಿಸಲಾಗಿದೆ.

ತಾಂತ್ರಿಕ ದೋಷ: ಬುಲೆಟ್ ಮತ್ತು ಎಲೆಕ್ಟ್ರಾ ಬೈಕ್‍ಗಳನ್ನು ಹಿಂಪಡೆದ ರಾಯಲ್ ಎನ್‍ಫೀಲ್ಡ್

ಇನ್ನು ಮಾಹಿತಿಗಳ ಪ್ರಕಾರ ಮಾಹಿತಿ ಪ್ರಕಾರ ಹೊಸದಾಗಿ ಬಿಡುಗಡೆಗೊಂಡ ಎಬಿಎಸ್ ಆಧಾರಿತ ರಾಯಲ್ ಎನ್‍ಫೀಲ್ದ್ ಬುಲೆಟ್ 500 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1,86 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ.

ತಾಂತ್ರಿಕ ದೋಷ: ಬುಲೆಟ್ ಮತ್ತು ಎಲೆಕ್ಟ್ರಾ ಬೈಕ್‍ಗಳನ್ನು ಹಿಂಪಡೆದ ರಾಯಲ್ ಎನ್‍ಫೀಲ್ಡ್

ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಪಡೆದ ರಾಯಲ್ ಎನ್‍ಫೀಲ್ಡ್ 500 ಬೈಕ್ ಸಾಧರಣ ಬೈಕ್‍ಗಿಂತಾ ರೂ. 14,000 ಬೆಲೆಯಲ್ಲಿ ಹೆಚ್ಚಿರಲಿದ್ದು, ಸಾಧಾರಣ ರಾಯಲ್ ಎನ್‍ಫೀಲ್ಡ್ 500 ಬೈಕ್ ಎಕ್ಸ್ ಶೋರಂ ಪ್ರಕಾರ ರೂ. 1.73 ಲಕ್ಷಕ್ಕೆ ನಿಗದಿಮಾಡಲಾಗಿದೆ.

ತಾಂತ್ರಿಕ ದೋಷ: ಬುಲೆಟ್ ಮತ್ತು ಎಲೆಕ್ಟ್ರಾ ಬೈಕ್‍ಗಳನ್ನು ಹಿಂಪಡೆದ ರಾಯಲ್ ಎನ್‍ಫೀಲ್ಡ್

ಎಂಜಿನ್ ಸಾಮರ್ಥ್ಯ

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್‍‍ಗಳು 499ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 27.2 ಬಿಹೆಚ್‍‍ಪಿ ಮತ್ತು 41.3 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ತಾಂತ್ರಿಕ ದೋಷ: ಬುಲೆಟ್ ಮತ್ತು ಎಲೆಕ್ಟ್ರಾ ಬೈಕ್‍ಗಳನ್ನು ಹಿಂಪಡೆದ ರಾಯಲ್ ಎನ್‍ಫೀಲ್ಡ್

ಕಡ್ಡಾಯವಾಗಿ ಎಬಿಎಸ್ ಸ್ವೀಕರಿಸಿದ ಎಲ್ಲಾ ರಾಯಲ್ ಎನ್‍ಫೀಲ್ಡ್ ದ್ವಿಚಕ್ರ ವಾಹನಗಳು ಡ್ಯುಯಲ್-ಚಾನೆಲ್ ಆವೃತ್ತಿಯನ್ನು ಪಡೆಯುತ್ತವೆ. ಡ್ಯುಯಲ್-ಚಾನೆಲ್ ಎಬಿಎಸ್ ಬೈಕ್ ಮುಂಭಾಗದ ಮತ್ತು ಹಿಂಭಾಗದ ಚಕ್ರಗಳು ಎರಡೂ ಭಾರಿ ಬ್ರೇಕಿಂಗ್ ಅಡಿಯಲ್ಲಿ ಚಕ್ರಗಳು ಲಾಕ್ ಮಾಡುತ್ತಿಲ್ಲವೆಂದು ಖಚಿತಪಡಿಸುತ್ತದೆ ಮತ್ತು ಇದು ಬೈಕುಗಳನ್ನು ಹೆಚ್ಚು ಸುರಕ್ಷಿತಗೊಳಿಸುತ್ತದೆ.

Source: Livemint

Most Read Articles

Kannada
English summary
Royal Enfield Recall In India — Over 7000 Bullet & Electra Recalled Over Faulty Brakes. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X