ಹೊಸ ಯೋಜನೆಗಾಗಿ ಸುಮಾರು 1,200 ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದೆ ಟಾಟಾ ಮೋಟಾರ್ಸ್

ಸಧ್ಯ ಆಟೋಮೊಬೈಲ್ ಉದ್ಯಮದಲ್ಲಿ ಕೇಳಿಸುತ್ತಿರುವ ವಿಚಾರವೆಂದರೆ ಅದು ಬಿಎಸ್-6 ಎಮಿಷನ್ ಬಗ್ಗೆ. ಬಿಎಸ್-6 ಎಂಜಿನ್‍‍ಗಳ ತಯಾರಿಯ ಬಗ್ಗೆ ವಾಹನ ತಯಾರಕ ಸಂಸ್ಥೆಗಳು ಈಗಾಗಲೆ ತಲೆ ಬಿಸಿ ಮಾಡಿಕೊಳ್ಳಲಾಗಿದ್ದು, ನೂರಾರು ಕೋಟಿ ಹಣವನ್ನು ಹೂಡಿಕೆ ಮಾಡಿ ಬಿಎಸ್-6 ಎಂಜಿನ್‍ ತಯಾರಿಸಲು ಬೇಕಾದ ಸೌಲತ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.

ಹೊಸ ಯೋಜನೆಗಾಗಿ ಸುಮಾರು 1,200 ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದೆ ಟಾಟಾ ಮೋಟಾರ್ಸ್

ಹೌದು, ಇರುವ ವಾಹನಗಳಿಗೆಲ್ಲವೂ ಬಿಎಸ್-6 ಎಮಿಷನ್ ಆಧಾರಿತ ಎಂಜಿನ್ ಅನ್ನು ನೀಡುವುದೆಂದರೆ ಅದು ಸುಲಭವಲ್ಲ. ಏಕೆಂದರೆ ಈ ಯೋಜನೆಗೆ ಸಾವಿರಾರು ಕೋಟಿ ಖರ್ಚಾಗಲಿದ್ದು, ಸಧ್ಯ ಟಾಟಾ ಮೋಟಾರ್ಸ್ ಕೂಡ ಈ ಯೋಜನೆಗಾಗಿ ಸಾವಿರಾರು ಕೋಟಿ ಹೂಡಿಕೆ ಮಾಡಲಾಗಿದೆ. ಟಾಟಾ ಮೋಟಾರ್ಸ್ ಎಷ್ಟು ಸಾವಿರ ಕೋಟಿ ಹೂಡಿಕೆ ಮಾಡಿದೆ ಎಂದುಬದ ಬಗ್ಗೆ ಇನ್ನು ನಿಖರವಾದ ಮಾಹಿತಿ ಲಭ್ಯವಾಗಲಿಲ್ಲ.

ಹೊಸ ಯೋಜನೆಗಾಗಿ ಸುಮಾರು 1,200 ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದೆ ಟಾಟಾ ಮೋಟಾರ್ಸ್

ದಿ ಹಿಂದೂ ಪತ್ರಿಕೆಯೊಂದಿಗೆ ಮಾತನಾಡಿದ ಟಾಟಾ ಮೋಟಾರ್ಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆದ ಗುಂಟೆರ್ ಬುಟ್ಸ್ಚೆಕ್ ಅವರು ಸಧ್ಯಕ್ಕೆ ಟಾಟಾ ಮೋಟಾರ್ಸ್ ಸಂಸ್ಥೆಯು ಈಗಾಗಲೇ 1,200 ಕೋಟಿ ಹಣಾವನ್ನು ಹೂಡಿಕೆ ಮಾಡಲಾಗಿದ್ದು, ಈ ಮೊತ್ತವನ್ನು ಇದೇ ಹಣಕಾಸು ವರ್ಷದಲ್ಲಿ ಹೂಡಿಕೆ ಮಾಡಲಾಗಿದ್ದು, ಇನ್ನು ಹೆಚ್ಚಿನ ಹಣವನ್ನು ಹೂಡಿಕೆ ಮಾಡುವ ನಿರೀಕ್ಷೆಯಲ್ಲಿದೆ.

ಹೊಸ ಯೋಜನೆಗಾಗಿ ಸುಮಾರು 1,200 ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದೆ ಟಾಟಾ ಮೋಟಾರ್ಸ್

ಬಂಡವಾಳದ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾಗಿದ್ದು, ಬಿಎಸ್ 6 ಎಂಜಿನ್ ಅನ್ನು ಪೂರೈಸಲು ಯಾವ ಎಂಜಿನ್‍ಗಳನ್ನು ನವೀಕರಿಸಲಾಗುವುದು ಮತ್ತು ಯಾವುದನ್ನು ನವೀಕರಿಸಲ್ಪಡುವುದಿಲ್ಲ ಎಂದು ಸ್ಪಷ್ಟಪಡಿಸುವುದಿಲ್ಲ. ಆದರೆ ಒಂದು ವಿಷಯ ನಿಶ್ಚಿತವಾಗಿದೆ, ಪೆಟ್ರೋಲ್ ಇಂಜಿನ್‍ಗಳಿಗೆ ಹೋಲಿಸಿದರೆ ಹೆಚ್ಚಿನ ಡೀಸೆಲ್ ಎಂಜಿನ್‍ಗಳು ನವೀಕರಣವನ್ನು ಪಡೆಯುವ ಸಾಧ್ಯತೆಗಳಿವೆ.

ಹೊಸ ಯೋಜನೆಗಾಗಿ ಸುಮಾರು 1,200 ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದೆ ಟಾಟಾ ಮೋಟಾರ್ಸ್

ಸಣ್ಣ ವಾಹನಗಳಿಗೆ ಡೀಸೆಲ್ ಎಂಜಿನ್‍ಗಳನ್ನು ಅಭಿವೃದ್ಧಿಪಡಿಸುವುದರಿಂದ ವೆಚ್ಚ ಪರಿಣಾಮಕಾರಿಯಾಗಿರುವುದಿಲ್ಲ ಎಂದು ತಜ್ಞರು ಊಹಿಸಿದ್ದು, ಈ ಎಂಜಿನ್ಗಳನ್ನು ಹೊಸ ಬಿಎಸ್-6 ಹೊರಸೂಸುವಿಕೆಯ ಮಾನದಂಡಗಳಿಗೆ ಅನುಗುಣವಾಗಿ ಮಾಡಲು ಹೆಚ್ಚಿನ ವೆಚ್ಚಗಳು ಹೂಡಿಕೆಯನ್ನು ಸಮರ್ಥಿಸುವುದಿಲ್ಲ, ಏಕೆಂದರೆ ಇದು ಹೆಚ್ಚಿನ ಬೆಲೆಯ ಟ್ಯಾಗಿಂ‍ಗ್‍ಗಳಿಗೆ ಕಾರಣವಾಗಬಹುದು, ಮತ್ತು ಇಂತಹ ವಾಹನಗಳಿಗೆ ಬೇಡಿಕೆಯು ಹೆಚ್ಚಿನದಾಗಿರುತ್ತದೆ ಎಂದು ಹೇಳಲಾಗಿದೆ.

ಹೊಸ ಯೋಜನೆಗಾಗಿ ಸುಮಾರು 1,200 ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದೆ ಟಾಟಾ ಮೋಟಾರ್ಸ್

ಸೇಫ್ಟಿ ಪರವಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ವಾಹನಗಳನ್ನೆ ನೀಡುತ್ತೇವೆ - ಟಾಟಾ ಮೋಟಾರ್ಸ್

ಜಿನೆವಾ: ಕೆಲವು ದಿನಗಳ ಹಿಂದಷ್ಟೆ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯ ನೆಕ್ಸಾನ್ ಕಾರು ಒಟ್ಟು 5ಕ್ಕೆ 5 ಅಂಕಗಳನ್ನು ಪಡೆದುಕೊಂಡಿದ್ದು, ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಕಂಪ್ಲೀಟ್ ಅಂಕಗಳನ್ನು ಪಡೆದ ಮೊದಲ ಭಾರಾತದ ಸೇಫೆಸ್ಟ್ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಹೊಸ ಯೋಜನೆಗಾಗಿ ಸುಮಾರು 1,200 ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದೆ ಟಾಟಾ ಮೋಟಾರ್ಸ್

ಈ ನಿಟ್ಟಿನಲ್ಲಿ ಸಧ್ಯ ಜಿನೆವಾನಲ್ಲಿ ನಡೆಯುತ್ತಿರುವ 2019ರ ಜೆನೆವಾ ಮೋಟಾರ್ ಶೋನಲ್ಲಿ ತಮ್ಮ ಅಲ್‍ಟ್ರೋಜ್ ಪ್ರೀಮಿಯಂ ಹ್ಯಾಚ್‍ಬ್ಯಾಕ್, ಅಲ್‍ಟ್ರೋಜ್ ಎಲೆಕ್ಟ್ರಿಕ್ ಕಾರು, ಹೆಚ್2ಎಕ್ಸ್ (ಹಾರ್ನ್‍ಬಿಲ್) ಮತ್ತು ಹೆಚ್7ಎಕ್ಸ್ (ಬುಜ್ಜಾರ್ಡ್) ಎಂಬ ಕಾರುಗಳನ್ನು ಅನಾವರಣಗೊಳಿಸಿದ್ದು, ಇದರ ಜೊತೆಗೆ ಈ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಅನುಸಾರ ಹಲವಾರು ಸೇಫ್ಟಿ ಫೀಚರ್‍‍ಗಳನ್ನು ಅಳವಡಿಸಿ ಸೇಫ್ಟಿಯಲ್ಲಿ 5 ಸ್ಟಾರ್ ರೇಟಿಂಗ್ ಪಡೆಯುವ ಹಾಗೆ ಉತ್ಪನ್ನ ಮಾಡುತ್ತೇವೆ ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.

ಹೊಸ ಯೋಜನೆಗಾಗಿ ಸುಮಾರು 1,200 ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದೆ ಟಾಟಾ ಮೋಟಾರ್ಸ್

ಕಳೆದ ಮೂರು ವರ್ಷದಿಂದ ಮಾರಾಟದಲ್ಲಿ ಅಧಿಕ ಸಂಖ್ಯೆಯನ್ನು ಕಾಣುತ್ತಿರುವ ಟಾಟಾ ಮೋಟಾರ್ಸ್ ಭಾರತದಲ್ಲಿ ಶೇಕಡ 7ರಷ್ಟು ಪಾಲುದಾರೆಕಯನ್ನು ಹೊಂದಿದೆ. ಟಾಟಾ ಮೋಟಾರ್ಸ್ ಸಂಸ್ಥೆಯು ಮುಂದಿನ 3 ರಿಂದ 5ವರ್ಷಗಳೊಳಗೆ ತಮ್ಮದೇ ಸಂಸ್ಥೆಯ 'ಆಲ್ಫಾ' ಮತ್ತು 'ಒಮೊಗಾ' ಪ್ಲಾಟ್‍ಪಾರ್ಮ್‍ನ ಅಡಿಯಲ್ಲಿ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ಸಹ ಹೇಳಿಕೊಂಡಿದೆ.

ಹೊಸ ಯೋಜನೆಗಾಗಿ ಸುಮಾರು 1,200 ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದೆ ಟಾಟಾ ಮೋಟಾರ್ಸ್

ಕಳೆದ ವರ್ಷದಲ್ಲಿ ನಡೆದ ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಟಾಟಾ ನೆಕ್ಸಾನ್ ಕಾರು 5ಕ್ಕೆ 5 ಅಂಕವನ್ನು ಪಡೆದು ಭಾತದ ಸೇಪೆಸ್ಟ್ ಎಸ್‍ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದೀಗ ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಆಲ್‍ಟ್ರೋಜ್ ಕಾರನ್ನು ಆಲ್ಫಾ ಪ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ನಿರ್ಮಾಣ ಮಾಡಲಿರುವ ಕಾರಣ ಈ ಕಾರು ಮತ್ತಷ್ಟು ಬಲಿಷ್ಠವಾಗಿ ಅಭಿವೃದ್ದಿಗೊಳ್ಳಲಿದೆ.

ಹೊಸ ಯೋಜನೆಗಾಗಿ ಸುಮಾರು 1,200 ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದೆ ಟಾಟಾ ಮೋಟಾರ್ಸ್

ಹಾಗೆಯೆ ಟಾಟಾ ಅಲ್‍ಟ್ರೋಜ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಲಭ್ಯವಾಗಿದ್ದು, ಟಾಟಾ ಟಿಯಾಗೊ ಜೆಟಿಪಿ ಕಾರನಲ್ಲಿ ನೀಡಲಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಈ ಕಾರಿನಲ್ಲಿಯೂ ನೀಡಲಿದೆ ಎಂಬ ಮಾಹಿತಿಯು ಲಭ್ಯವಾಗಿದೆ. ಅಲ್‍ಟ್ರೋಜ್ ಕಾರು ಜೆಟಿಪಿ ಎಂಜಿನ್ ಪಡೆದಿದ್ದೆ ಆದಲ್ಲಿ ಈ ಕಾರು 114 ಬಿಹೆಚ್‍ಪಿ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿರಲಿದೆ.

Soure: Rushlane

Most Read Articles

Kannada
English summary
Tata Motors To Invest More Than 1200 Croses For Upgradation of BS-6 Emission Norms. Read In Kannada
Story first published: Monday, May 27, 2019, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X