102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಕೆಲವರಿಗೆ ಕಾನೂನು ಉಲ್ಲಂಘನೆ ಮಾಡುವುದು ಅಂದ್ರೆ ಒಂದು ಥರಾ ಮಾಜಾ ಅಂತಾ ಕಾಣುತ್ತೆ. ಯಾಕೆಂದ್ರೆ ಇಲ್ಲೊಬ್ಬ ಕಾರು ಮಾಲೀಕ ಕೂಡಾ 102 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೇ ಸಾವಿರಾರು ರೂಪಾಯಿ ದಂಡ ಹಾಕಿಸಿಕೊಂಡಿದ್ದಾನೆ.

102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಇತ್ತೀಚೆಗೆ ವಾಹನಗಳ ಸಂಖ್ಯೆ ಹೆಚ್ಚಾದಂತೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತಲೇ ಇವೆ. ಕೆಲವೊಮ್ಮೆ ನಮಗೆಯೇ ಗೊತ್ತಿಲ್ಲದಂತೆ ನಮ್ಮಿಂದಲೂ ಕೂಡಾ ಸಂಚಾರಿ ನಿಯಮಗಳು ಉಲ್ಲಂಘನೆಯಾಗಿರುತ್ತವೆ. ಆದ್ರೆ ನಾವು ಮಾಡುತ್ತಿರುವುದು ತಪ್ಪು ಅಂತಾ ಗೊತ್ತಿದ್ರು ಮತ್ತದೇ ತಪ್ಪನ್ನು ಪದೇ ಪದೇ ಮಾಡುವವರಿಗೆ ಏನು ಹೇಳುಬೇಕು ನೀವೆ ಹೇಳಿ. ಯಾಕೆಂದ್ರೆ ಇಲ್ಲೂ ಕೂಡಾ ನಡೆದಿರುವುದು ಅಂತದ್ದೇ ಪ್ರಕರಣ.

102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಕೆಲವೊಮ್ಮೆ ಅವರಸದಲ್ಲೊ ಅಥವಾ ಗೊತ್ತಿಲ್ಲದೆಯೋ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಆಗುವುದು ಕಾಮನ್. ಆದರೂ ಅದು ತಪ್ಪು ತಪ್ಪೇ. ಆದ್ರೆ ಇಲ್ಲೊಬ್ಬ ಮಹಾನುಭಾವ ತಾನು ಮಾಡುತ್ತಿರುವುದು ತಪ್ಪು ಅಂತಾ ಗೊತ್ತಿದ್ದರೂ ಬರೋಬ್ಬರಿ 102 ಬಾರಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಹೌದು, ಪ್ರಯಾಣಿಕರ ಸುರಕ್ಷತೆಗಾಗಿ ಟ್ರಾಫಿಕ್ ಪೊಲೀಸರು ಕಠಿಣ ಸಂಚಾರಿ ನಿಯಮಗಳನ್ನ ಜಾರಿ ಮಾಡಿದ್ದರೂ ಕೆಲವರಿಗೆ ಅದು ಅರ್ಥವಾಗುವುದೇ ಇಲ್ಲ. ಇಲ್ಲೊಬ್ಬ ಕ್ಯಾಬ್ ಚಾಲಕ ಕೂಡಾ ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದು, ಒಂದಲ್ಲಾ, ಎರಡಲ್ಲಾ ಬರೋಬ್ಬರಿ 102 ಬಾರಿ ರಾಂಗ್ ಸೈಡ್ ಪಾರ್ಕಿಂಗ್ ಕೇಸ್‌ ಜಡಿಸಿಕೊಂಡಿದ್ದಾನೆ.

102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಅಂದಹಾಗೆ ಈ ಪ್ರಕರಣ ನಡೆದಿರುವುದು ಹೈದ್ರಾಬಾದ್‌ನಲ್ಲಿ. ತೆಲಂಗಾಣ ನೋಂದಣಿಯ ಫೋರ್ಡ್ ಆಸ್ಪೈರ್ ಕಾರು ಮಾಲೀಕನು ಇಂತದೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ದಾಖಲಾಗಿರುವ 102 ಪ್ರಕರಣಗಳಲ್ಲಿ ಬರೋಬ್ಬರಿ 96 ಪ್ರಕರಣಗಳಲ್ಲಿ ರಾಂಗ್ ಸೈಡ್ ಪಾರ್ಕ್ ಮಾಡಿ ಸಿಕ್ಕಿಬಿದ್ದಿದ್ದಾನೆ.

102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ದಾಖಲಾದ ಒಟ್ಟು 102 ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಹೈದ್ರಾಬಾದ್‌ನ ಔಟರ್ ರಿಂಗ್ ರೋಡ್‌ನಲ್ಲೇ ನಡೆದಿದ್ದು, ರಾಂಗ್ ಸೈಡ್ ಪಾರ್ಕಿಂಗ್ ಮತ್ತು ಕಾನೂನು ಬಾಹಿರವಾಗಿ ಓವರ್ ಸ್ಪೀಡ್ ಮಾಡಿದ್ದ ಹಿನ್ನೆಲೆ ರೂ.16,565 ದಂಡ ವಸೂಲಿ ಮಾಡಲಾಗಿದೆ.

102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಇದಲ್ಲದೇ ಕಳೆದ ತಿಂಗಳ ಹಿಂದಷ್ಟೇ ಇಂತದ್ದೇ ಪ್ರಕರಣವನ್ನು ಪತ್ತೆ ಹಚ್ಚಿದ್ದ ತೆಲಂಗಾಣ ಟ್ರಾಫಿಕ್ ಪೊಲೀಸರು, 127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಹೋಂಡಾ ಜಾಝ್ ಕಾರು ಮಾಲೀಕನಿಂದ ಭಾರೀ ಪ್ರಮಾಣದ ದಂಡ ವಸೂಲಿ ಮಾಡಿದ್ದರು.

102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಹೈದ್ರಾಬಾದ್‌ನ ಔಟರ್ ರಿಂಗ್ ರಸ್ತೆಯಲ್ಲಿ ಸದ್ಯ ಪ್ರತಿ ಗಂಟೆಗೆ ಗರಿಷ್ಠ 100 ಕಿ.ಮೀ ವೇಗವನ್ನು ಮಿತಗೊಳಿಸಲಾಗಿದೆ. ಹೀಗಿದ್ದರೂ, ಹೋಂಡಾ ಝಾ ಕಾರು ಮಾಲೀಕ ಮಾತ್ರ ಪ್ರತಿ ಸರಿ ಗಂಟೆಗೆ 160 ಕಿ.ಮೀ ಗಿಂತಲೂ ಹೆಚ್ಚು ವೇಗದಲ್ಲೇ ಚಲಿಸಿದ್ದಲ್ಲೇ ಇತರೆ ವಾಹನ ಸವಾರರಿಗೂ ಕಿರಿಕಿರಿ ಉಂಟು ಮಾಡಿದ್ದ.

102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಹೀಗಾಗಿ ತಲಾ ಒಂದು ಓವರ್ ಸ್ಪೀಡ್ ಪ್ರಕರಣಕ್ಕೆ ರೂ.1,435ರಂತೆ ಒಟ್ಟು 127 ಪ್ರಕರಣಗಳಿಗೆ ರೂ. 1,82,245 ವಸೂಲಿ ಮಾಡಲಾಗಿದ್ದು, ಇದರಲ್ಲಿ ಪ್ರತಿ ಪ್ರಕರಣದ ಮೇಲೂ ರೂ.35 ಬಳಕೆದಾರರ ಶುಲ್ಕವನ್ನು ಸೇರಿಸಲಾಗಿದೆ.

MOST READ: ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ 127 ಪ್ರಕರಣಗಳು ದಾಖಲಾಗುವ ತನಕವು ಒಂದು ಬಾರಿಯೂ ಹೋಂಡಾ ಕಾರಿನ ಮಾಲೀಕ ಮಾತ್ರ ಪೊಲೀಸರ ಕೈಗೆ ಸಿಕ್ಕಿಬಿದ್ದಿರಲಿಲ್ಲ. ಆದ್ರೆ ಈ ಬಾರಿ ಅವನ ಅದೃಷ್ಟ ಕೆಟ್ಟಿತ್ತು ಅಂತಾ ಕಾಣುತ್ತೆ. ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ದಂಡ ಕಟ್ಟಲು ಪರಿತಪಿಸಿದ್ದಾನೆ.

102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ದಾಖಲಾದ 127 ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಹೈದ್ರಾಬಾದ್‌ನ ಔಟರ್ ರಿಂಗ್ ರೋಡ್‌ನಲ್ಲೇ ನಡೆದಿದ್ದು, ಕಾನೂನು ಬಾಹಿರವಾಗಿ ಓವರ್ ಸ್ಪೀಡ್ ಮಾಡಿದ ಹಿನ್ನೆಲೆ 127 ಪ್ರಕರಣಗಳಿಂದ ಬರೋಬ್ಬರಿ 1 ಲಕ್ಷ 80 ಸಾವಿರ ದಂಡ ವಸೂಲಿ ಮಾಡಲಾಗಿತ್ತು.

Most Read Articles

Kannada
English summary
Telangana Taxi Driver With 102 Challans For Wrong Parking Finally Busted. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more