ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಇಂತವರನ್ನ ಏನು ಮಾಡಬೇಕು ನೀವೆ ಹೇಳಿ...

ಆಂಬ್ಯೂಲೆನ್ಸ್ ಮತ್ತು ಇತರ ತುರ್ತು ವಾಹನಗಳಿಗೆ ದಾರಿ ನೀಡಬೇಕು ಮತ್ತು ಅಂತಹ ಒಂದು ವಾಹನವನ್ನು ನಿರ್ಬಂಧಿಸುವುದು ಭಾರತ ಸೇರಿದಂತೆ ವಿಶ್ವದ ಬಹುತೇಕ ಭಾಗಗಳಲ್ಲಿ ಕ್ರಿಮಿನಲ್ ಅಪರಾಧವಾಗಿದೆ. ಆದರೆ ಇಲ್ಲಿ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ ರೈಡರ್ ಒಬ್ಬ ಆಂಬ್ಯೂಲೆನ್ಸ್ ಗೆ ದಾರಿ ನೀಡದೆ ಕೇರಳ ಪೊಲೀಸರ ಹತ್ತಿರ ಸಿಕ್ಕಿಬಿದ್ದಿದ್ದಾನೆ. ಮುಂದೇನಾಯ್ತು ಎಂಬುದನ್ನು ತಿಳಿಯಲು ಮುಂದಕ್ಕೆ ಓದಿರಿ...

ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಇಂತವರನ್ನ ಏನು ಮಾಡಬೇಕು ನೀವೆ ಹೇಳಿ...

ಹೌದು, ಆಂಬ್ಯೂಲೆನ್ಸ್ ಗೆ ರಸ್ತೆಗಳಲ್ಲಿ ದಾರಿ ಬಿಡದೆ ಇದ್ದಲ್ಲಿ ಅಂತವರ ಮೇಲೆ ಕಠಿಣವಾದ ಶಿಕ್ಷೆಯನ್ನು ನೀಡಿರುವುದನ್ನು ಮಾದಿರುವುದು ನಾವು ಕಂಡಿದ್ದೇವೆ. ಇಲ್ಲಿ ನಡೆದದ್ದು ಕೂಡಾ ಅದೆ, ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಈ ರಾಯಲ್ ಎನ್‍ಫೀಲ್ಡ್ ಸವಾರಿಯ ವಿದೀಯೋ ಇದೀಗೆ ಎಲ್ಲೆಡೆ ವೈರಲ್ ಆಗಿದ್ದು, ಈ ವಿಡಿಯೋನಲ್ಲಿ ಕಾಣಿಸಿಕೊಂಡ ಆ ಯುವಕ ಕಯಾಮ್‍ಕುಲಂ ಮೂಲದ ಆದರ್ಶ್ ಎಂದು ಗುರುತಿಸಲಾಗಿದೆ.

ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಇಂತವರನ್ನ ಏನು ಮಾಡಬೇಕು ನೀವೆ ಹೇಳಿ...

ಯುವಕನಿಗೆ ಬಿತ್ತು ಭಾರೀ ದಂಡ

24 ವರ್ಷದ ರಾಯಲ್ ಎನ್‍ಫೀಲ್ಡ್ ರೈಡರ್ ಆದರ್ಶ್ ಕಯಾಮ್‍ಕುಲಂ ನಿಂದ ಎರ್ನಾಕುಲಂಗೆ ಹೋಗುವ ವೇಳೆ ಹೀಗೆ ನಡೆದಿದ್ದು, ಆದರ್ಶ್‍ಗೆ ಟ್ರಾಫಿಕ್ ಪೊಲೀಸರು ರೂ. 6,000 ದಂಡವನ್ನು ವಿಧಿಸಿದ್ದಾರೆ. ಟ್ರಾಫಿಕ್ ಪೊಲೀಸರು ದಂಡ ನೀಡಿದ ನಂತರ ಹೇಗೆ ಮಾದಿದ್ದು ಯಾಕೆ ಅಂತ ಕೇಳಿದಾಗ ಅವರು ನೀಡಿದ ಉತ್ತರವೆ ಬೇರೆ.

ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಇಂತವರನ್ನ ಏನು ಮಾಡಬೇಕು ನೀವೆ ಹೇಳಿ...

ಅಸಲಿಗೆ ಆದರ್ಶ್ ಹಾಗೆ ಮಾಡಿದ್ದೇಕೆ.?

ಎಲ್ಲರಿಗೂ ಕಾಣಿಸಿದ್ದು, ಆತ ಆಂಬ್ಯೂಲೆನ್ಸ್ ಗೆ ದಾರಿ ಬಿಟ್ಟಿಲ್ಲವೆಂದು ಮಾತ್ರ. ಆದರೆ ನಿಜಕ್ಕೂ ಆದರ್ಶ್ ಆ ಆಂಬ್ಯೂಲೆನ್ಸ್ ಗೆ ಮಾರ್ಗದರ್ಶಕನಾಗಿ ಮುಂದೆ ಹೋಗುತ್ತಿದ್ದನಂತೆ. ತುರ್ತು ವಾಹನಕ್ಕಾಗಿ ಪೈಲಟ್ ವಾಹನದಂತೆ ಕಾರ್ಯನಿರ್ವಹಿಸುವ ಯಾವುದೇ ಅನಧಿಕೃತ ವಾಹನವನ್ನು ಕಾನೂನು ಎಂದಿಗೂ ಪರಿಗಣಿಸಲ್ಪಡುವುದಿಲ್ಲ.

ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಇಂತವರನ್ನ ಏನು ಮಾಡಬೇಕು ನೀವೆ ಹೇಳಿ...

ಅಂದರೆ ಇದರ ಅರ್ಥ ಆದರ್ಶ್ ಜವಾಬ್ದಾರಿಯನ್ನು ತೆಗೆದುಕೊಂಡು ಆಂಬ್ಯೂಲೆನ್ಸ್ ಗೆ ರಸ್ತೆಯಲ್ಲಿ ಸಹಾಯ ಮಾಡಲು ಮುಂದಾದರೂ ಸಹ, ಅದೊಂದು ಅನಧಿಕೃತ ವಾಹನವಾದುದರಿಂದ ಅವರಿಗೆ ದಂಡ ವಿಧಿಸಲಾಗಿದೆ ಎನ್ನಲಾಗಿದೆ. ಹಾಗಾದರೆ ನಿಮಗೆ ಆಂಬ್ಯೂಲೆನ್ಸ್ ಕಾಣಿಸಿಕೊಂಡಲ್ಲಿ ಮಾಡಬೇಕಾದ ಕೆಲಸವೇನು.?

ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಇಂತವರನ್ನ ಏನು ಮಾಡಬೇಕು ನೀವೆ ಹೇಳಿ...

ರಸ್ತೆಯಲ್ಲಿ ನಿಮಗೆ ಆಂಬ್ಯೂಲೆನ್ಸ್ ಕಾಣಿಸಿಕೊಂಡರೆ ಈ ಕೆಲಸವನ್ನು ತಕ್ಷಣ ಮಾಡಿ..

  • ಆಂಬ್ಯೂಲೆನ್ಸ್ ಸೈರನ್ ನಿಮಗೆ ಕೇಳಿಸಿದ್ದಾಲಿ ತಕ್ಷಣವೇ ನಿಮ್ಮ ವಾಹನದ ಇಂಡಿಕೇಟರ್ ಅನ್ನು ಆನ್ ಮಾಡಿ ಎಡಭಾಗಕ್ಕೆ ನಿಮ್ಮ ವಾಹನವನ್ನು ಸೇರಿಸೆ. ಇದು ಖಚಿತವಾಗಿ ಆಂಬ್ಯೂಲೆನ್ಸ್ ಗೆ ದಾರಿ ಮಾಡಿಕೊಡುವಲ್ಲಿ ಸಹಕಾರಿಯಾಗುತ್ತದೆ. ಆದರೆ ಎಡಭಾಗಕ್ಕೆ ನಿಮ್ಮ ವಾಹನವನ್ನು ಕೊಂಡೊಯ್ಯುವಾಗ ಮರೆಯದೆ ನಿಮ್ಮ ಎಡಭಾಗದಲ್ಲಿನ ಮಿರರ್ ಅನ್ನು ಗಮನಿಸಿ ಬೇರಾವುದಾದರು ವಾಹನ ಬರುತ್ತಿದೆಯೆ ಎಂದು ಪರಿಶೀಲಿಸಿ ಎಡಕ್ಕೆ ಬನ್ನಿ.
ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಇಂತವರನ್ನ ಏನು ಮಾಡಬೇಕು ನೀವೆ ಹೇಳಿ...

ನಿಮ್ಮ ಮುಂಭಾಗದಲ್ಲಿ ಆಂಬ್ಯೂಲೆನ್ಸ್ ಹೋಗುತ್ತಿದ್ದಲ್ಲಿ ದಯವಿಟ್ಟು ನೀವು ಅದನ್ನು ಓವರ್ ಟೇಕ್ ಮಾಡಲು ಮುಂದಾಗಬೇಡಿ. ಇದೊಂದು ನಮ್ಮ ಭಾರತೀಯ ರಸ್ತೆಯಲ್ಲಿ ಅಭ್ಯಾದವಾಗಿ ಹೋಗಿದೆ ಎಂದರೆ ತಪ್ಪಾಗುವಿದಿಲ್ಲ. ದಾರಿ ಸಿಕ್ಕಲ್ಲೆಲ್ಲ ಹಲವಾರು ವಾಹನ ಸವಾರರು ಮುನ್ನುಗ್ಗುತ್ತಾರೆ ಮತು ಲೇನ್ ಫಾಲೋ ಮಾಡೊದೆ ಇಲ್ಲ.

ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಇಂತವರನ್ನ ಏನು ಮಾಡಬೇಕು ನೀವೆ ಹೇಳಿ...

ಅಕಸ್ಮಾತ್ ಆಗಿ ವ್ರಾಂಗ್ ವೇನಲ್ಲಿ ನಿಮ್ಮ ಎದುರು ಆಂಬ್ಯೂಲೆನ್ಸ್ ಬಂದಾಗ ಕೂಡಾ, ನಿಮ್ಮ ವಾಹನವನ್ನು ಎಡಕ್ಕೆ ಸರಿಸಿರಿ.

ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಇಂತವರನ್ನ ಏನು ಮಾಡಬೇಕು ನೀವೆ ಹೇಳಿ...

ಜೊತೆಗೆ ಆಂಬ್ಯೂಲೆನ್ಸ್ ಮುಂದೆ ನಿಮ್ಮ ವಾಹನದಲ್ಲಿ ಪೈಲೆಟ್ (ಮಾರ್ಗಸೂಚಕ) ಆಗಿ ಹೋಗಲೇಬೇಡಿ. ಯಾಕಂದ್ರೆ ನೀವು ಮಾಡುತ್ತಿರುವುದು ಒಳ್ಳೆಯ ಕೆಲಸವಾದರೂ ಸಹ ಅದು ಕಾನೂನು ಬಾಹಿರ.

Most Read Articles

Kannada
English summary
Young Royal Enfield Rider Busted For Not Giving Way For Ambulance. Read In Kannada
Story first published: Sunday, February 24, 2019, 9:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more