ಅನಾವರಣವಾಯ್ತು ಮರ್ಸಿಡಿಸ್ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಾರು

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಹೊಸ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಾರನ್ನು ಅನಾವರಣಗೊಳಿಸಿದೆ. ಈ ಹೊಸ ಮರ್ಸಿಡಿಸ್ ಎಎಂಜಿ ಇ 63 ಕಾರನ್ನು ಭಾರತದಲ್ಲಿ ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲಿದೆ.

ಅನಾವರಣವಾಯ್ತು ಮರ್ಸಿಡಿಸ್ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಾರು

ಹೊಸ ಮರ್ಸಿಡಿಸ್ ಎಎಂಜಿ ಇ 63 ಎಸ್ ಕಾರಿನಲ್ಲಿ ಎಎಂಜಿ ಜಿಟಿ ಮಾದರಿಯಲ್ಲಿರುವಂತಹ ಪನಾಮೆರಿಕಾನಾ ಗ್ರಿಲ್ ಅನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿ ಹೊಸ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಅಳವಡಿಸಿದೆ. ಈ ಕಾರಿನ ಪ್ರೊಫೈಲ್ ಹಿಂದಿನ ಮಾದರಿಗೆ ಹೋಲುತ್ತದೆ. ಈ ಹೊಸ ಕಾರಿನಲ್ಲಿ 20 ಇಂಚಿನ ಅಲಾಯ್ ವ್ಹೀಲ್ ಗಳನ್ನು ಸಹ ಅಳವಡಿಸಿದೆ. ಇನ್ನು ಈ ಕಾರಿನ ಹಿಂಭಾಗದಲ್ಲಿ ಲಿಪ್ ಸ್ಪಾಯ್ಲರ್ ಮತ್ತು ಕ್ವಾಡ್ ಎಕ್ಸಾಸ್ಟ್ ಟಿಪ್‌ಗಳನ್ನು ಅಳವಡಿಸಿದೆ.

ಅನಾವರಣವಾಯ್ತು ಮರ್ಸಿಡಿಸ್ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಾರು

ಇನ್ನು ಈ ಐಷಾರಾಮಿ ಕಾರಿನ ಒಳಭಾಗದ ಕ್ಯಾಬಿನ್ ಆಕರ್ಷಕವಾಗಿದೆ. ಕಾರಿನ ಒಳಭಾಗದಲ್ಲಿ ಸ್ಟೀಯರಿಂಗ್ ವ್ಹೀಲ್ ಮತ್ತು ಹೊಸ ಎಂಬಿಎಕ್ಸ್ ಸಿಸ್ಟಂಗಳನ್ನು ಅಳವಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಮರ್ಸಿಡಿಸ್ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಾರು

ಈ ಕಾರಿನಲ್ಲಿ ಇನ್ಫೋಟೈನ್‌ಮೆಂಟ್ ಸಿಸಂ ಅನ್ನು ಅಳವಡಿಸಿದೆ. ಇದಕ್ಕೆ ಬಟನ್ ಗಳನ್ನು ಕೂಡ ನೀಡಲಾಗಿದೆ. ಈ ಕಾರು ಗ್ರ್ಯಾಫೈಟ್ ಗ್ರೇ ಮೆಟಾಲಿಕ್, ಹೈಟೆಕ್ ಸಿಲ್ವರ್ ಮೆಟಾಲಿಕ್ ಮತ್ತು ಬ್ರಿಲಿಯಂಟ್ ಬ್ಲೂ ಮ್ಯಾಗ್ನೋ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಯ್ತು ಮರ್ಸಿಡಿಸ್ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಾರು

ಹೊಸ ಮರ್ಸಿಡಿಸ್ ಎಎಂಜಿ ಇ 63 ಎಸ್ ಕಾರಿನಲ್ಲಿ 4.0-ಲೀಟರ್ ವಿ8 ಟರ್ಬೋ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 596 ಬಿಹೆಚ್‍ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಮರ್ಸಿಡಿಸ್ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಾರು

ಈ ಎಂಜಿನ್ ಅನ್ನು 9-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ಮಿಷನ್ (ಡಿಸಿಟಿ) ಗೆ ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ಟಯರುಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಈ ಮರ್ಸಿಡಿಸ್ ಎಎಂಜಿ ಇ 63 ಕಾರು ಕೇವಲ 3.3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ಕ್ರಮಿಸುತ್ತದೆ,

ಅನಾವರಣವಾಯ್ತು ಮರ್ಸಿಡಿಸ್ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಾರು

ಇದರೊಂದಿಗೆ ಮರ್ಸಿಡಿಸ್ ಬೆಂಝ್ ತನ್ನ ಹೊಸ ಜಿಎಲ್ಎಸ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.99.90 ಲಕ್ಷಗಳಾಗಿದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಅನಾವರಣವಾಯ್ತು ಮರ್ಸಿಡಿಸ್ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಾರು

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯು ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ತಲೆಮಾರಿನ ಮಾದರಿಯಾಗಿದೆ. ಹೊಸ ತೆಲೆಮಾರಿನ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಅನಾವರಣವಾಯ್ತು ಮರ್ಸಿಡಿಸ್ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಾರು

ಹೊಸ ಮರ್ಸಿಡಿಸ್ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಂಪನಿಯ ಪೋರ್ಟ್ಫೋಲಿಯೊದಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಈ ಕಾರು ಅತ್ಯಾಧುನಿಕ ಐಷಾರಾಮಿ ಫೀಚರ್ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ. ಶೀಘ್ರದಲ್ಲೇ ಈ ಐಷಾರಾಮಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Facelifted 2021 Mercedes-AMG E63 Unveiled. Read In Kannada.
Story first published: Saturday, June 20, 2020, 10:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X