ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಕ್ಸಾ

ಟಾಟಾ ಮೋಟಾರ್ಸ್ ಕಂಪನಿಯು ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ತನ್ನ ಹೆಕ್ಸಾ ಮಾದರಿಯನ್ನು ಸ್ಥಗಿತಗೊಳಿಸಿತ್ತು. ಇದೀಗ ಟಾಟಾ ತನ್ನ ಹೆಕ್ಸಾ ಎಸ್‍ಯುವಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಕ್ಸಾ

ಟಾಟಾ ಕಂಪನಿಯು ಹೆಕ್ಸಾ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಪ್ರಯುಕ್ತ ಟಾಟಾ ತನ್ನ ಹೆಕ್ಸಾ ಮಾದರಿಯನ್ನು ಸ್ಪಾಟ್ ಟೆಸ್ಟ್ ನಡೆಸಿದೆ. ಟಾಟಾ ಹೆಕ್ಸಾ ಮಾದರಿಯನ್ನು ಯಾವುದೇ ರೀತಿ ಮರೆಮಾಚುವಿಕೆಯಿಲ್ಲದೆ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಟಾಟಾ ಹೆಕ್ಸಾ ಎಸ್‍ಯುವಿಯಲ್ಲಿ 4×4' ಬ್ಯಾಡ್ಜ್ ಕಂಡುಬಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಕ್ಸಾ

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಟಾಟಾ ಹೆಕ್ಸಾ ಬೇಸ್ ಸ್ಪೇಕ್ 4×4 ರೂಪಾಂತರವಾಗಿದೆ. ಹೊಸ ಟಾಟಾ ಹೆಕ್ಸಾ ಹೆಚ್ಚಿನ ರೂಪಾಂತರಗಳು ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ. ಟಾಟಾ ಹೆಸ್ಕಾ ಎಸ್‍ಯುವಿಯು ಇಂಪ್ಯಾಕ್ಟ್ ವಿನ್ಯಾಸದಡಿಯಲ್ಲಿ ಅಭಿವೃದಿ ಪಡಿಸಲಾಗುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಕ್ಸಾ

ಹೊಸ ಟಾಟಾ ಹೆಕ್ಸಾ ಎಸ್‍ಯುವಿ ಬೈ-ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಅದರ ಬಾಡಿವರ್ಕ್ ಸುತ್ತಲೂ ಕ್ರೋಮ್‌ನೊಂದಿಗೆ ಒಳಗೊಂಡಿದೆ. ಇನ್ನು ಈ ಹೊಸ ಟಾಟಾ ಹೆಕ್ಸಾ ಎಸ್‍ಯುವಿ ಆಕರ್ಷಕ ಲುಕ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಕ್ಸಾ

ಹೊಸ ಟಾಟಾ ಹೆಕ್ಸಾ ಎಸ್‍ಯುವಿಯ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಇನ್ನು ಈ ಹೊಸ ಎಸ್‍ಯುವಿಯಲ್ಲಿ ಅದೇ 2.2-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಕ್ಸಾ

ಈ ಎಂಜಿನ್ ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ. ಹೈ ಸ್ಪೆಕ್ ಮಾದರಿಯ ಎಂಜಿನ್ 154 ಬಿಹೆಚ್‌ಪಿ ಪವರ್ ಮತ್ತು 400 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸಿದ್ದರೆ, ಲೋ ಸ್ಪೇಕ್ ಮಾದರಿಯು 140 ಬಿಹೆಚ್‌ಪಿ ಪವರ್ ಮತ್ತು 320 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಕ್ಸಾ

ಹೊಸ ಟಾಟಾ ಸಫಾರಿ ಎಡಿಷನ್ ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಹೊಸ ಟಾಟಾ ಸಫಾರಿ ಎಡಿಷನ್ ಹಸಿರು ಬಣ್ಣದಿಂದ ಕೂಡಿರಲಿದೆ. ಇನ್ನು ಹೊಸ ಟಾಟಾ ಸಫಾರಿ ಎಡಿಷನ್ ರೂಫ್ ರೈಲ್ ಅನ್ನು ಹೊಂದಿದೆ. ಇನ್ನು ಟಾಟಾ ಹೆಕ್ಸಾ ಎಸ್‍ಯುವಿಯು ಏಳು ಸೀಟುಗಳ ಮಾದರಿಯಾಗಲಿದೆ. ಹೊಸ ಟಾಟಾ ಸಫಾರಿ ಎಡಿಷನ್ ಆಫ್-ರೋಡ್ ಸ್ಟೈಲಿಂಗ್ ಅನ್ನು ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಕ್ಸಾ

ಹೊಸ ಟಾಟಾ ಹೆಕ್ಸಾ ಎಸ್‍ಯುವಿಯ ಡ್ಯಾಶ್‌ಬೋರ್ಡ್‌ನಲ್ಲಿ ಸಫಾರಿ ಬ್ಯಾಡ್ಜಿಂಗ್‌ನೊಂದಿಗೆ ಪರಿಷ್ಕರಿಸಲಾಗಿದೆ. ಈ ಹೊಸ ಟಾಟಾ ಸಫಾರಿ ಮಾದರಿಯು ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಕ್ಸಾ

ಟಾಟಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹ್ಯಾರಿಯರ್ ಕ್ಯಾಮೊ ಎಡಿಷನ್ ಅನ್ನು ಬಿಡುಗಡೆಗೊಳಿಸಿತ್ತು. ಈ ಹೊಸ ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.16.5 ಲಕ್ಷಗಳಾಗಿದೆ.

Image Courtesy: SP Auto Tech

Most Read Articles

Kannada
English summary
2021 Tata Hexa BS6 Spied Testing In Pune. Read In Kannada.
Story first published: Wednesday, December 2, 2020, 20:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X