ಅನಾವರಣವಾಯ್ತು ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಹೊಸ ಕ್ಯೂ5 ಸ್ಪೋರ್ಟ್‌ಬ್ಯಾಕ್ ಅನ್ನು ಅನಾವರಣಗೊಳಿಸಿದೆ. ಆಡಿ ಎಸ್‍ಯುವಿಗಳ ಸರಣಿಯಲ್ಲಿ ಮೂರನೇ ಒಂದು ಭಾಗವು ಸ್ಪೋರ್ಟ್‌ಬ್ಯಾಕ್ ರೂಪಾಂತರವನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ

ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿಯು ಫ್ರಂಟ್ ಗ್ರಿಲ್, ಸಾಮಾನ್ಯ ಕ್ಯೂ5 ಗಿಂತ ಸ್ಪೋರ್ಟಿಯರ್ ಬಂಪರ್ ಮತ್ತು ಫ್ರಂಟ್ ಬಂಪರ್‌ನಲ್ಲಿ ವಿಶಾಲವಾದ ಏರ್ ಇಂಟೆಕ್‌ಗಳನ್ನು ಹೊಂದಿದೆ. ಹಿಂಭಾಗದ ವಿಂಡೋ ಗ್ರಾಫಿಕ್ನಂತೆ ಸ್ಲಿಮ್ಡ್ ಡೌನ್ ಹಿಂಭಾಗವನ್ನು ಎದ್ದು ಕಾಣುವಂತೆ ರೂಫ್ ರೈಲ್ ಸಂಪೂರ್ಣವಾಗಿ ಹೊಸದು. ಎಸ್‍ಯುವಿಯ ಹಿಂಭಾಗದ ಮೂರನೇ ಒಂದು ಭಾಗವು ಹೊಸದಾಗಿದೆ.

ಅನಾವರಣವಾಯ್ತು ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ

ಎಷ್ಟರಮಟ್ಟಿಗೆ ಎಂದರೆ ಕ್ಯೂ5 ಸ್ಪೋರ್ಟ್‌ಬ್ಯಾಕ್ ಕ್ಯೂ5 ಗಿಂತ ಉದ್ದವಾಗಿದೆ. ಈ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಲ್ಇಡಿ ಹೆಡ್ ಲೈಟ್ ಮತ್ತು ಟೈಲ್‌ಲೈಟ್‌ಗಳು ಹೆಚ್ಚು ಆಕರ್ಷಕವಾಗಿ ಕಂಡುಬರುವ ಭಾಗಗಳಾಗಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ

ಹೊಸ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಂಐಬಿ3 ಇಂಟರ್ಫೇಸ್ ಅನ್ನು ಸಹ ಹೊಂದಿದೆ. ಈ ಎಸ್‍ಯುವಿಯಲ್ಲಿ ಕೈಬರಹ ಗುರುತಿಸುವಿಕೆ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಸ್ಟೀಯರಿಂಗ್ ಕಂಟ್ರೋಲ್ ನೊಂದಿಗೆ ಆಕರ್ಷಕ ಡಿಸ್ ಪ್ಲೇಯನ್ನು ಹೊಂದಿದೆ

ಅನಾವರಣವಾಯ್ತು ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ

ಟೈಲ್‌ಗೇಟ್ ತುಂಬಾ ಕಡಿದಾದಾಗ, ಸ್ಟ್ಯಾಂಡರ್ಡ್ ಕ್ಯೂ5ಗೆ ಹೋಲಿಸಿದರೆ ಬೂಟ್ ಸ್ಪೇಸ್ ಕೇವಲ 10 ಲೀಟರ್‌ಗಳಷ್ಟು ಕಡಿಮೆ ಮಾಡಲಾಗಿದೆ, ಸ್ಟ್ಯಾಂಡರ್ಡ್ ಸೀಟುಗಳೊಂದಿಗೆ 510 ಲೀಟರ್, ಅಥವಾ ಹೊಂದಾಣಿಕೆ ಹಿಂಭಾಗದ ಸೀಟ್ ಪ್ಯಾಕೇಜ್‌ನೊಂದಿಗೆ 570 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಅನಾವರಣವಾಯ್ತು ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ

ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 204 ಹೆಚ್‌ಪಿ ಮತ್ತು ಪವರ್ 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ

ಈ ಎಂಜಿನ್ ಅನ್ನು 7-ಸ್ಪೀಡ್ ಎಸ್-ಟ್ರೋನಿಕ್ ಡ್ಯುಯಲ್-ಕ್ಲಚ್ ಆಟೋ ಗೇರ್‌ಬಾಕ್ಸ್ ಮತ್ತು ಕ್ವಾಟ್ರೋ ಆಲ್-ವೀಲ್-ಡ್ರೈವ್‌ಗೆ ಜೋಡಿಸಲಾಗಿದೆ. ಎಂಜಿನ್ ಮೈಲ್ಡ್ ಹೈಬ್ರಿಡ್ ಸೆಟಪ್ ಅನ್ನು ಪಡೆಯುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ

ಡೀಸೆಲ್ ಎಂಜಿನ್ ಅನ್ನು ಆಡಿ ಕಂಪನಿಯು ಯುರೋ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಆಡಿ 4 ಸಿಲಿಂಡರ್ ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್ ಮತ್ತು ದೊಡ್ಡದಾದ ಮತ್ತು ಹೆಚ್ಚು ಪವರ್ ಫುಲ್ ವಿ6 ಡೀಸೆಲ್ ಅನ್ನು ಸಹ ನೀಡಲಿದೆ.

ಅನಾವರಣವಾಯ್ತು ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ

ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸೀಮಿತ ಸಂಖ್ಯೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಅನಾವರಣವಾಯ್ತು ಹೊಸ ಆಡಿ ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ

ಆಡಿ ಕ್ಯೂ 5 ಸ್ಪೋರ್ಟ್‌ಬ್ಯಾಕ್ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್4 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕೂಪೆ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ. ಬಿಎಂಡಬ್ಲ್ಯು ಎಕ್ಸ್4 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕೂಪೆ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

Most Read Articles

Kannada
Read more on ಆಡಿ audi
English summary
New Audi Q5 Sportback Makes Global Debut. Read In Kannad.
Story first published: Saturday, September 26, 2020, 16:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X