ಚೀನಾ ಕಂಪನಿಯ ಈ ಬ್ಯಾಟರಿಯ ಹೆಸರೇ ಬ್ಲೇಡ್..!

ಚೀನಾ ಮೂಲದ ಬಿವೈಡಿ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿದೆ. ಈ ಕಂಪನಿಯು ಭಾರತದಲ್ಲಿಯೂ ಸಹ, ಎಲೆಕ್ಟ್ರಿಕ್ ಬಸ್ ಗಳನ್ನು ಮಾರಾಟ ಮಾಡುತ್ತದೆ. ಈಗ ಈ ಕಂಪನಿಯು ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿಯನ್ನು ತಯಾರಿಸಿದೆ.

ಚೀನಾ ಕಂಪನಿಯ ಈ ಬ್ಯಾಟರಿಯ ಹೆಸರೇ ಬ್ಲೇಡ್..!

ಬ್ಲೇಡ್ ಬ್ಯಾಟರಿ ಎಂಬ ಹೆಸರಿನ ಈ ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ ಪ್ಯಾಕ್, ವಿನೂತನ ಸಂರಚನೆ ಹಾಗೂ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇದರಿಂದಾಗಿ ಈ ಬ್ಯಾಟರಿ ಸಾಮಾನ್ಯ ಲಿಥಿಯಂ-ಐಯಾನ್ ಬ್ಯಾಟರಿಗಳಿಗಿಂತ ಹೆಚ್ಚು ದೂರ ಹಾಗೂ ಹೆಚ್ಚು ಸುರಕ್ಷತೆಯನ್ನು ಒದಗಿಸುತ್ತದೆ.

ಚೀನಾ ಕಂಪನಿಯ ಈ ಬ್ಯಾಟರಿಯ ಹೆಸರೇ ಬ್ಲೇಡ್..!

ಈ ಆರ್ಕಿಟೆಕ್ಚರ್ ನಿಂದಾಗಿ ಹೆಚ್ಚಿನ ಬ್ಯಾಟರಿ ಕೋಶಗಳನ್ನು ಸ್ಟೋರ್ ಮಾಡಬಹುದು. ಈ ಬ್ಯಾಟರಿಯಿಂದಾಗಿ ಹೆಚ್ಚು ದೂರವನ್ನು ಕ್ರಮಿಸಬಹುದು. ಈ ಬ್ಯಾಟರಿ ಚಿಕ್ಕ ಗಾತ್ರವನ್ನು ಹೊಂದಿದೆ.

ಚೀನಾ ಕಂಪನಿಯ ಈ ಬ್ಯಾಟರಿಯ ಹೆಸರೇ ಬ್ಲೇಡ್..!

ಎಲೆಕ್ಟ್ರಿಕ್ ವಾಹನಗಳು ಅಪಘಾತಕ್ಕೀಡಾದಾಗ ಬ್ಯಾಟರಿಗಳಿಗೆ ಹಾನಿಯಾಗಿ ಬೆಂಕಿ ಬೀಳುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಬ್ಯಾಟರಿಯ ರಚನೆಯನ್ನು ಸುಲಭವಾಗಿ ಸುಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಬಿವೈಡಿ ಕಂಪನಿ ಹೇಳಿದೆ.

ಚೀನಾ ಕಂಪನಿಯ ಈ ಬ್ಯಾಟರಿಯ ಹೆಸರೇ ಬ್ಲೇಡ್..!

ಅಪಘಾತದ ಸಂದರ್ಭದಲ್ಲಿ ಬ್ಯಾಟರಿ ಪುಡಿಯಾಗುವ ಸಾಧ್ಯತೆಗಳಿರುತ್ತವೆ. ಜೊತೆಗೆ ಇತರ ವಸ್ತುಗಳೊಂದಿಗೂ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಗಳಿರುತ್ತವೆ. ಆದರೆ ಬ್ಯಾಟರಿಯನ್ನು ಪುಡಿಮಾಡಿ, ಬಾಗಿಸಿದರೆ ಅದು ಉರಿಯುತ್ತದೆ ಎಂದು ಹೇಳಲಾಗಿದೆ.

ಚೀನಾ ಕಂಪನಿಯ ಈ ಬ್ಯಾಟರಿಯ ಹೆಸರೇ ಬ್ಲೇಡ್..!

ಈ ಬ್ಯಾಟರಿಯನ್ನು 300 ಡಿಗ್ರಿ ಶಾಖದಲ್ಲಿ ಉರಿಯುವಂತೆ ತಯಾರಿಸಲಾಗಿದೆ. ಈ ಬ್ಯಾಟರಿಗಳನ್ನು ಟೆಸ್ಟ್ ಮಾಡುವಾಗ 260%ಗಳವರೆಗೆ ಚಾರ್ಜ್ ಆಗುತ್ತವೆ. ಆದರೂ ಸ್ಫೋಟಗೊಳ್ಳುವುದಿಲ್ಲ ಎಂದು ಬಿವೈಡಿ ಹೇಳಿದೆ.

ಸಾಮಾನ್ಯ ಲಿಥಿಯಂ-ಐಯಾನ್ ಫಾಸ್ಫೇಟ್ ಬ್ಯಾಟರಿಯನ್ನು ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಬ್ಲೇಡ್ ಬ್ಯಾಟರಿ ಹೆಚ್ಚಿನ ರಕ್ಷಣೆ ನೀಡಲಿದೆ ಎಂದು ಹೇಳಲಾಗಿದೆ. ಹೊಸ ಬ್ಲೇಡ್ ಬ್ಯಾಟರಿಯನ್ನು ಬಿವೈಡಿ ಕಂಪನಿಯ ದಿ ಹನ್‌ ಎಲೆಕ್ಟ್ರಿಕ್ ಸೆಡಾನ್ ಕಾರಿನಲ್ಲಿ ಅಳವಡಿಸಲಾಗಿದೆ.

ಚೀನಾ ಕಂಪನಿಯ ಈ ಬ್ಯಾಟರಿಯ ಹೆಸರೇ ಬ್ಲೇಡ್..!

ಬ್ಲೇಡ್ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 605 ಕಿ.ಮೀ.ಗಳವರೆಗೆ ಚಲಿಸಬಹುದು. ಈ ಬ್ಯಾಟರಿಯಿಂದಾಗಿ 3.9 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0 - 100 ಕಿ.ಮೀ ವೇಗವನ್ನು ಅಕ್ಸೆಲರೇಟ್ ಮಾಡಬಹುದು ಎಂದು ಹೇಳಲಾಗಿದೆ.

Most Read Articles

Kannada
English summary
BYD introduces new Blade Battery with redefined EV safety standards. Read in Kannada.
Story first published: Friday, April 3, 2020, 14:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X