ಜನಪ್ರಿಯ ಬಿಎಸ್-6 ದಟ್ಸನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ದಟ್ಸನ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಜನಪ್ರಿಯ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ದಟ್ಸನ್ ಕಂಪನಿಯು ತನ್ನ ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಮತ್ತು ರೆಡಿ ಗೋ ಕಾರುಗಳ ಮೇಲೆ ರಿಯಾಯಿತಿಯನ್ನು ನೀಡಿದೆ.

ಜನಪ್ರಿಯ ಬಿಎಸ್-6 ದಟ್ಸನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಒಬ್ಬ ಅದೃಷ್ಟ ಗ್ರಾಹಕನು ಕಾರಿನಲ್ಲಿ ಶೇ.100 ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವನ್ನು ಹೊಂದಿದೆ. ಆದರೆ ಎಕ್ಸ್ ಶೋರೂಂ ಬೆಲೆಯಲ್ಲಿ ಕ್ಯಾಶ್‌ಬ್ಯಾಕ್ ಲಭಿಸುವುದು ಎಂದು ನಿರೀಕ್ಷಿಸುತ್ತೇವೆ. ಕಳೆದ ತಿಂಗಳು ದಟ್ಸನ್ ಕಂಪನಿಯು ಯಾವುದೇ ನಗದು ರಿಯಾಯಿತಿಯನ್ನು ನೀಡಿರಲಿಲ್ಲ. ಈ ತಿಂಗಳು ದಟ್ಸನ್ ಕಂಪನಿಯು ನಗದು ರಿಯಾಯಿತಿಯನ್ನು ಕೂಡ ನೀಡಿದ್ದಾರೆ.

ಜನಪ್ರಿಯ ಬಿಎಸ್-6 ದಟ್ಸನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ದಟ್ಸನ್ ಗೋ ಕಾರಿಗೆ ರೂ,20,000 ಗಳವರೆಗೆ ನಗದು ರಿಯಾಯಿತಿಯನ್ನು ನೀಡಿದೆ. ಇದರೊಂದಿಗೆ ರೂ.20,000 ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.10,000 ಕಾರ್ಪೊರೇಟ್ ಬೋನಸ್ ಅನ್ನು ನೀಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಜನಪ್ರಿಯ ಬಿಎಸ್-6 ದಟ್ಸನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಬಿಎಸ್-6 ದಟ್ಸನ್ ಗೋ ಪ್ಲಸ್ ಕಾರಿಗೆ ರೂ.15,000 ಗಳವರೆಗೆ ನಗದು ರಿಯಾಯಿತಿಯನ್ನು ನೀಡಿದೆ. ಇನ್ನು ತಮ್ಮ ಹಳೆಯ ಕಾರಿನೊಂದಿಗೆ ವಿನಿಮಯವನ್ನು ಮಾಡುವವರಿಗೆ ಹೆಚ್ಚುವರಿ ರೂ.20,000 ರಿಯಾಯಿತಿ ಲಭಿಸುತ್ತದೆ.

ಜನಪ್ರಿಯ ಬಿಎಸ್-6 ದಟ್ಸನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ದಟ್ಸನ್ ಇಂಡಿಯಾ ಪೋರ್ಟ್ಫೋಲಿಯೊದಲ್ಲಿ ಅತ್ಯಂತ ಚಿಕ್ಕ ಕಾರದ ರೆಡಿ-ಗೋ ಕಾರಿಗೆ ಒಟ್ಟು ರೂ.30,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.15,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್, ರೂ,10,000 ಗಳವರೆಗೆ ಲಾಯಲ್ಟಿ ಬೋನಸ್ ಮತ್ತು ಶೇ.7.99 ರಷ್ಟು ಬಡ್ಡಿದರವಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಜನಪ್ರಿಯ ಬಿಎಸ್-6 ದಟ್ಸನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಇನ್ನು ನಿಸ್ಸಾನ್ ಅಥವಾ ದಟ್ಸನ್ ಕಾರುಗಳನ್ನು ಖರೀದಿಸುವ ಗ್ರಾಹಕರಲ್ಲಿ ಒಬ್ಬರಿಗೆ ರೂ,1 ಲಕ್ಷ ರೂಪಾಯಿ ಮೌಲ್ಯದ ಚಿನ್ನವೂ ಸಿಗುತ್ತದೆ. ಮುಂದಿನ ತಿಂಗಳಲ್ಲಿ ಒಬ್ಬ ಅದೃಷ್ಟ ವಿಜೇತನ ಹೆಸರನ್ನು ಕಂಪನಿಯು ಘೋಷಿಸುತ್ತದೆ.

ಜನಪ್ರಿಯ ಬಿಎಸ್-6 ದಟ್ಸನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಇನ್ನು ದಟ್ಸನ್ ಗೋ ಮತ್ತು ಗೋ ಪ್ಲಸ್ ಒಂದೇ ಮಾದರಿಯ 1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಆಯ್ಕೆಯು 68 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಜನಪ್ರಿಯ ಬಿಎಸ್-6 ದಟ್ಸನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯು 75 ಬಿಹೆಚ್‌ಪಿ ಮತ್ತು 104 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳಲ್ಲಿ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯು ಹೊಂದಿರುವುದು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಸಹಕಾರಿಯಾಗಿದೆ.

ಜನಪ್ರಿಯ ಬಿಎಸ್-6 ದಟ್ಸನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಭಾರತೀಯ ಮಾರುಕಟ್ಟೆಯಲ್ಲಿ ದಟ್ಸನ್ ಗೋ ಕಾರು ಹ್ಯುಂಡೈ ಸ್ಯಾಂಟ್ರೊ, ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಟಾಟಾ ಟಿಯಾಗೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನು ದಟ್ಸನ್ ಗೋ ಪ್ಲಸ್ ಮಾದರಿ ಮಾರುತಿ ಸುಜುಕಿ ಇಕೋ ಮತ್ತು ರೆನಾಲ್ಟ್ ಟ್ರೈಬರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ದಟ್ಸನ್ datsun
English summary
Datsun Go, Go+, Redi-GO Get Discounts Of Up To Rs 40,000 With Benefits. Read In Kannada.
Story first published: Friday, August 14, 2020, 18:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X