ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟ ಸುಧಾರಿಸುವತ್ತ ಹಲವಾರು ಆಫರ್ ಘೋಷಣೆ ಮಾಡುತ್ತಿದ್ದು, ಅಗಸ್ಟ್ ಅವಧಿಯಲ್ಲೂ ಕಾರು ಖರೀದಿಸುವ ಗ್ರಾಹಕರಿಗೆ ಹಲವಾರು ಸುಲಭ ಹಣಕಾಸು ಸೌಲಭ್ಯಗಳೊಂದಿಗೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ.

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಹ್ಯುಂಡೈ

ಸ್ವಾತಂತ್ರ್ಯ ಸಂಭ್ರಮದ ಸಂದರ್ಭದಲ್ಲಿ ಕಾರು ಖರೀದಿಸುವ ಗ್ರಾಹಕರಿಗಾಗಿ ಹಲವಾರು ಆಕರ್ಷಕ ಆಫರ್ ಘೋಷಣೆ ಮಾಡಿರುವ ಹ್ಯುಂಡೈ ಕಂಪನಿಯು ವಿವಿಧ ಕಾರು ಮಾದರಿಗಳ ಮೇಲೆ ರೂ.20 ಸಾವಿರದಿಂದ ರೂ.65 ಸಾವಿರ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳು ಆಯ್ದ ಕಾರು ಮಾದರಿಗಳ ಮೇಲೆ ಮಾತ್ರವೇ ಲಭ್ಯವಿವೆ. ಹಾಗಾದ್ರೆ ಹ್ಯುಂಡೈ ಕಂಪನಿಯು ನೀಡಿರುವ ಆಫರ್‌ನಲ್ಲಿ ಎಷ್ಟು ಡಿಸ್ಕೌಂಟ್ ಲಭ್ಯ? ಮತ್ತು ಹೊಸ ಕಾರುಗಳ ಖರೀದಿಗೆ ನೀಡಲಾಗುತ್ತಿರುವ ಸುಲಭ ಸಾಲ-ಸೌಲಭ್ಯದ ಬಗೆಗೆ ಇಲ್ಲಿ ಮಾಹಿತಿ ತಿಳಿಯೋಣ.

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಾದ ಸ್ಯಾಂಟ್ರೋ, ಗ್ರಾಂಡ್ ಐ10, ಗ್ರಾಂಡ್ ಐ10 ನಿಯೊಸ್, ಎಲೈಟ್ ಐ20, ಔರಾ ಮತ್ತು ಎಲಾಂಟ್ರಾ ಕಾರುಗಳ ಮೇಲೆ ಆಫರ್ ನೀಡಲಾಗುತ್ತಿದ್ದು, ರೂ.20 ಸಾವಿರದಿಂದ ರೂ.65 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ ನೀಡಲಾಗುತ್ತಿದೆ.

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಹ್ಯುಂಡೈ

ಜೊತೆಗೆ ಸ್ಯಾಂಟ್ರೋ, ಗ್ರಾಂಡ್ ಐ10 ನಿಯೋಸ್ ಮತ್ತು ಔರಾ ಕಾರುಗಳ ಖರೀದಿ ಮೇಲೆ ವಿಶೇಷ ಸಾಲಸೌಲಭ್ಯವನ್ನು ನೀಡಲಾಗುತ್ತಿದ್ದು, ಕನಿಷ್ಠ ಇಎಂಐಯೊಂದಿಗೆ ಮರುಪಾವತಿಗೆ ವಿನಾಯ್ತಿ, ಗರಿಷ್ಠ ಅವಧಿಗೆ ಸಾಲಸೌಲಭ್ಯ, ಲೋ ಡೌನ್‌ಪೆಮೆಂಟ್ ಸ್ಕೀಮ್ ಜೊತೆಗೆ ಬಲೂನ್ ಲೋನ್ ಸ್ಕ್ರೀಮ್ ನೀಡಲಾಗುತ್ತಿದೆ.

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಹ್ಯುಂಡೈ

ಲಾಕ್‌ಡೌನ್‌ನಿಂದಾಗಿ ಎದುರಾಗಿರುವ ಆರ್ಥಿಕ ಸಂಕಷ್ಟದ ವೇಳೆ ಕಾರು ಖರೀದಿ ಮುಂದೂಡುತ್ತಿರುವ ಗ್ರಾಹಕರಿಗೆ ಹೊಸ ಸಾಲಸೌಲಭ್ಯವು ಸಾಕಷ್ಟು ಸಹಕಾರಿಯಾಗಿದ್ದು, ಕಾರು ಖರೀದಿಸಿದ 60 ದಿನಗಳ ನಂತರ ಇಎಂಐ ಮರುಪಾವತಿಗೆ ಅವಕಾಶ ನೀಡಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಹ್ಯುಂಡೈ

ಹಾಗೆಯೇ ಆಯ್ದ ಕಾರು ಮಾದರಿಗಳ ಮೇಲೆ ನೀಡಲಾಗುತ್ತಿರುವ ಸಾಲ ಮರುಪಾವತಿಗೆ ಅತಿ ಕಡಿಮೆ ಇಎಂಐ ದರದೊಂದಿಗೆ ಗರಿಷ್ಠ 8 ವರ್ಷಗಳ ಅವಕಾಶ ನೀಡಲಾಗಿದ್ದು, ಡಿಸ್ಕೌಂಟ್ ಆಫರ್‌ಗಳು ಕಾರು ಖರೀದಿಗೆ ಸಾಕಷ್ಟು ಸಹಕಾರಿಯಾಗುತ್ತಿದೆ.

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಹ್ಯುಂಡೈ

ಸ್ಯಾಂಟ್ರೋ ಕಾರು ಮಾದರಿಯ ಮೇಲೆ ಹ್ಯುಂಡೈ ಕಂಪನಿಯು ಒಟ್ಟು ರೂ.45 ಸಾವಿರದಷ್ಟು ಆಫರ್ ಘೋಷಣೆ ಮಾಡಿದ್ದು, ಔರಾ ಕಂಪ್ಯಾಕ್ಟ್ ಸೆಡಾನ್ ಮೇಲೆ ರೂ.20 ಸಾವಿರ ಮತ್ತು ಗ್ರಾಂಡ್ ಐ10 ನಿಯೋಸ್ ಕಾರು ಖರೀದಿಯ ಮೇಲೆ ರೂ. 25 ಸಾವಿರ ಡಿಸ್ಕೌಂಟ್ ಲಭ್ಯವಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಹ್ಯುಂಡೈ

ಇನ್ನು ಹ್ಯುಂಡೈ ಜನಪ್ರಿಯ ಕಾರು ಮಾದರಿಯಾದ ಎಲೈಟ್ ಐ20 ಕಾರು ಖರೀದಿ ಮೇಲೆ ರೂ.35 ಸಾವಿರ ಡಿಸ್ಕೌಂಟ್ ಲಭ್ಯವಿದ್ದು, ಎಲಾಂಟ್ರಾ ಕಾರು ಖರೀದಿ ಮೇಲೆ ರೂ. 30 ಸಾವಿರ ಡಿಸ್ಕೌಂಟ್ ಮತ್ತು ಹಳೆಯ ತಲೆಮಾರಿನ ಗ್ರಾಂಡ್ ಐ10 ಕಾರಿನ ಮೇಲೆ ಗರಿಷ್ಠ 65 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದೆ.

Most Read Articles

Kannada
English summary
Hyundai Car Discounts & Independence Day Benefits. Read in Kannada.
Story first published: Wednesday, August 12, 2020, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X