50ನೇ ವರ್ಷದ ಸಂಭ್ರಮಾಚರಣೆಯಲ್ಲಿ ರೇಂಜ್ ರೋವರ್

ಬ್ರಿಟನ್ ಮೂಲದ ಲ್ಯಾಂಡ್ ರೋವರ್ ಕಂಪನಿಯ ಕಾರುಗಳು ಐಷಾರಾಮಿತನಕ್ಕೆ ಹೆಸರುವಾಸಿಯಾಗಿವೆ. ಲ್ಯಾಂಡ್ ರೋವರ್ ಕಾರುಗಳು ಚಿತ್ರ ನಟರ, ಸೆಲೆಬ್ರಿಟಿಗಳ ನೆಚ್ಚಿನ ಕಾರುಗಳಾಗಿವೆ.

50ನೇ ವರ್ಷದ ಸಂಭ್ರಮಾಚರಣೆಯಲ್ಲಿ ರೇಂಜ್ ರೋವರ್

ಲ್ಯಾಂಡ್ ರೋವರ್ ತನ್ನ ಐಷಾರಾಮಿ ಎಸ್‌ಯುವಿಯಾದ ರೇಂಜ್ ರೋವರ್‌ನ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಕಂಪನಿಯು ಸ್ವೀಡನ್ ನಲ್ಲಿರುವ ತನ್ನ ಕೋಲ್ಡ್ ಟೆಸ್ಟಿಂಗ್ ಘಟಕದಲ್ಲಿ ವಿಶೇಷ ಆಕಾರವನ್ನು ರಚಿಸುವ ಮೂಲಕ ತನ್ನ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

50ನೇ ವರ್ಷದ ಸಂಭ್ರಮಾಚರಣೆಯಲ್ಲಿ ರೇಂಜ್ ರೋವರ್

ಹಿಮದಿಂದ ಆವೃತವಾಗಿರುವ ಟೆಸ್ಟ್ ಟ್ರ್ಯಾಕ್‌ನಲ್ಲಿ ಕಂಪನಿಯು 260 ಮೀಟರ್ ವೃತ್ತಾಕಾರದ ಆಕಾರವನ್ನು ರಚಿಸಿದೆ. ಇದನ್ನು ಖ್ಯಾತ ಹಿಮ ಕಲಾವಿದರಾದ ಸೈಮನ್ ಬೆಕ್ ರವರು ತಯಾರಿಸಿದ್ದಾರೆ. ಈ ಆಕಾರವನ್ನು ಬಹಳ ಎತ್ತರದಿಂದಲೂ ನೋಡಬಹುದು.

50ನೇ ವರ್ಷದ ಸಂಭ್ರಮಾಚರಣೆಯಲ್ಲಿ ರೇಂಜ್ ರೋವರ್

ಲ್ಯಾಂಡ್ ರೋವರ್ ತನ್ನ ಮೊದಲ ಆಫ್-ರೋಡ್ ಲ್ಯಾಂಡ್ ರೋವರ್ ಸರಣಿಯ ಕಾರುಗಳನ್ನು 1948 ರಲ್ಲಿ ಬಿಡುಗಡೆಗೊಳಿಸಿತು. ಕಾರುಗಳನ್ನು 1970ರಲ್ಲಿ ರೇಂಜ್ ರೋವರ್ ಹೆಸರಿನಡಿಯಲ್ಲಿ ಬಿಡುಗಡೆಗೊಳಿಸಲಾಯಿತು.

50ನೇ ವರ್ಷದ ಸಂಭ್ರಮಾಚರಣೆಯಲ್ಲಿ ರೇಂಜ್ ರೋವರ್

ಟಾಟಾ ಮೋಟಾರ್ಸ್ ಕಂಪನಿಯು 2008ರಲ್ಲಿ ಲ್ಯಾಂಡ್ ರೋವರ್‌ನ ಮೂಲ ಕಂಪನಿಯಾದ ಜಾಗ್ವಾರ್ ಅನ್ನು ಸ್ವಾಧೀನಪಡಿಸಿಕೊಂಡಿತು. ಇದಾದ ನಂತರ ಲ್ಯಾಂಡ್ ರೋವರ್ ಕಂಪನಿ ಟಾಟಾ ಗ್ರೂಪ್ ಕಂಪನಿಯಾಗಿ ಮಾರ್ಪಟ್ಟಿತು.

50ನೇ ವರ್ಷದ ಸಂಭ್ರಮಾಚರಣೆಯಲ್ಲಿ ರೇಂಜ್ ರೋವರ್

ಲ್ಯಾಂಡ್ ರೋವರ್ ಬ್ರಾಂಡ್ ಹೆಸರಿನಲ್ಲಿ ಉತ್ಪಾದನೆಯಾಗುವ ಕಾರುಗಳು, ಅವುಗಳ ವಿನ್ಯಾಸ ಹಾಗೂ ಮಾರಾಟದ ಪೇಟೆಂಟ್ ಗಳನ್ನು ಟಾಟಾ ಗ್ರೂಪ್ ಪಡೆದುಕೊಂಡಿದೆ.

50ನೇ ವರ್ಷದ ಸಂಭ್ರಮಾಚರಣೆಯಲ್ಲಿ ರೇಂಜ್ ರೋವರ್

ಲ್ಯಾಂಡ್ ರೋವರ್ ಕಂಪನಿಯು ಈ ವರ್ಷ ಭಾರತದಲ್ಲಿ ಡಿಫೆಂಡರ್, ಇವೊಕ್ ಹಾಗೂ ಡಿಸ್ಕವರಿ ಸ್ಪೋರ್ಟ್ ಎಂಬ ಮೂರು ಐಷಾರಾಮಿ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

50ನೇ ವರ್ಷದ ಸಂಭ್ರಮಾಚರಣೆಯಲ್ಲಿ ರೇಂಜ್ ರೋವರ್

2018ರಲ್ಲಿ, ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ಟಾಟಾದೊಂದಿಗಿನ ತನ್ನ ಹತ್ತು ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಮಾರಾಟವು 2,00,000 ಯುನಿಟ್‌ಗಳಿಂದ 6,00,000 ಯುನಿಟ್‌ಗಳಿಗೆ ಏರಿದೆ.

50ನೇ ವರ್ಷದ ಸಂಭ್ರಮಾಚರಣೆಯಲ್ಲಿ ರೇಂಜ್ ರೋವರ್

ಕಂಪನಿಯು 2019ರ ಹಣಕಾಸು ವರ್ಷದಲ್ಲಿ ಆಟೋಮೋಟಿವ್ ತಂತ್ರಜ್ಞಾನ, ಉತ್ಪಾದನೆ ಹಾಗೂ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ರೂ. 380 ಕೋಟಿಗಳ ಬಂಡವಾಳವನ್ನು ಹೂಡಿಕೆ ಮಾಡಿದೆ.

Most Read Articles

Kannada
English summary
Land Rover celebrates 50th anniversary of Range Rover. Read in Kannada.
Story first published: Friday, March 20, 2020, 16:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X