ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರು

ಬಿಎಂಡಬ್ಲ್ಯು ಕಂಫನಿಯು ತನ್ನ ಹೊಸ 4-ಸೀರಿಸ್ ಕನ್ವರ್ಟಿಬಲ್ ಕಾರನ್ನು ಅನಾವರಣಗೊಳಿಸಿದೆ. ಬಿಎಂಡಬ್ಲ್ಯು ಕಂಪನಿಯು ಜೂನ್‌ನಲ್ಲಿ 4 ಕೂಪೆ ಪರಿಚಯಿಸಿದ ಬಳಿಕ ಈ ಪೋರ್ಟ್ಫೋಲಿಯೊದಲ್ಲಿ ಎರಡನೇ ಮಾದರಿಯಾಗಿ 4-ಸೀರಿಸ್ ಕನ್ವರ್ಟಿಬಲ್ ಕಾರನ್ನು ಅನಾವರಣಗೊಳಿಸಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರು

ಬಿಎಂಡಬ್ಲ್ಯು 4-ಸೀರಿಸ್ ಕನ್ವರ್ಟಿಬಲ್ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಕಾರಿನಲ್ಲಿ ಸಾಫ್ಟ್ ಟಾಪ್ ನಂತೆ ಫಾಬ್ರ್ಯ್ಕ್ ರೂಫ್ ಹಳೆಯ ಮಾದರಿಗಿಂತ ಶೇ.40 ರಷ್ಟು ಹಗುರವಾಗಿದೆ ಮತ್ತು ಉತ್ತಮ ಅಕೌಸ್ಟಿಕ್ ಮತ್ತು ಥರ್ಮಲ್ ಸೌಕರ್ಯವನ್ನು ಹೊಂದಿದೆ. ಸಾಫ್ಟ್ ಟಾಪ್ ಸ್ಟ್ಯಾಂಡರ್ಡ್ ಆಗಿ ಬ್ಲ್ಯಾಕ್ ಬಣ್ಣದಲ್ಲಿ ಮತ್ತು ಆಂಥ್ರಾಸೈಟ್ ಸಿಲ್ವರ್ ಎಫೆಕ್ಟ್ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರು

ಜಿ20 3 ಸೀರಿಸ್ ಈಗಾಗಲೇ ಗಟ್ಟಿಯಾದ ಸೆಟಪ್ ಅನ್ನು ಆಧರಿಸಿದೆ, ಹೊಸ 4 ಕನ್ವರ್ಟಿಬಲ್ ಸೈಡ್ ಸ್ಕರ್ಟ್‌ಗಳು, ಹೆಚ್ಚುವರಿ ಕನ್ವರ್ಟಿಬಲ್-ಸ್ಪೆಸಿಫಿಕ್ ಬ್ರೇಸಿಂಗ್ ಮತ್ತು ಮುಂಭಾಗದ ತುದಿಯಲ್ಲಿ ಹೊಸ ಅಲ್ಯೂಮಿನಿಯಂ ಪ್ಯಾನಲ್ ಅನ್ನು ಪಡೆಯುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರು

ಹಿಂದಿನ 4 ಸೀರಿಸ್ ಕನ್ವರ್ಟಿಬಲ್ ಮಾದರಿಗೆ ಹೋಲಿಸಿದರೆ ಮುಂಭಾಗ ಮತ್ತು ಹಿಂಭಾಗದ ಟ್ರ್ಯಾಕ್ ಕ್ರಮವಾಗಿ 28 ಎಂಎಂ ಮತ್ತು 18 ಎಂಎಂ ಅಗಲವಾಗಿರುತ್ತದೆ. ಈ ಕಾರಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಬಿಎಂಡಬ್ಲ್ಯು ಲೇಸರ್ ಲೈಟ್ ಗಳನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರು

ಈ ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರಿನಲ್ಲಿ 19 ಇಂಚಿನ ಎಂ-ಸ್ಪೆಕ್ ವ್ಹೀಲ್ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರಿನಲ್ಲಿ ವಿಂಡ್ ಡಿಫ್ಲೆಕ್ಟರ್ ಅನ್ನು ಪಡೆಯುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರು

ಈ ಹೊಸ ಕಾರಿನಲ್ಲಿ ದೊಡ್ಡದಾದ 12.3 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಮತ್ತು 10.25 ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರು

ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರಿನಲ್ಲಿ ಮೂರು ಪೆಟ್ರೋಲ್ ಮತ್ತು ನಾಲ್ಕು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿವೆ. ರೇಂಜ್-ಟಾಪಿಂಗ್ ಎಂ44ಐಒ ಎಕ್ಸ್ ಡ್ರೈವ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರು

ಈ ಎಂಜಿನ್ 374 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಸಾಲಿನಲ್ಲಿ 420ಡಿಎಕ್ಸ್‌ಡ್ರೈವ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 190 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರು

ರೇಂಜ್-ಟಾಪಿಂಗ್ ಎಂ44ಒಡಿ ಎಕ್ಸ್ ಡ್ರೈವ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲ್ಲಾ ಡೀಸೆಲ್ ಆಯ್ಕೆಗಳು 48ವಿ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 4 ಸೀರಿಸ್ ಕನ್ವರ್ಟಿಬಲ್ ಕಾರು

ಈ ಎಲ್ಲಾ ಎಂಜಿನ್ ಆಯ್ಕೆಗಳೊಂದಿಗೆ 8-ಸ್ಫೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಈ ಹೊಸ 4 ಸೀರಿಸ್ ಕನ್ವರ್ಟಿಬಲ್ ಕಾರಿನ ಬಿಡುಗಡೆ ಮತ್ತು ಬೆಲೆ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

Most Read Articles

Kannada
English summary
BMW 4 Series Convertible Breaks Cover. Read In Kannada.
Story first published: Thursday, October 1, 2020, 9:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X