ಬಹಿರಂಗವಾಯ್ತು ಹೊಸ ಕ್ರೆಟಾದ ಎಲ್ಲಾ ಮಾದರಿಗಳ ವಿವರ

ಹ್ಯುಂಡೈ ಕಂಪನಿಯು ತನ್ನ ಸರಣಿಯಲ್ಲಿರುವ ಹಲವು ಕಾರುಗಳನ್ನು ಅಪ್‍‍ಗ್ರೇಡ್ ಮಾಡಿ ಬಿಡುಗಡೆಗೊಳಿಸುತ್ತಿದೆ. ಈಗ ತನ್ನ ಸರಣಿಯಲ್ಲಿರುವ ಕ್ರೆಟಾ ಕಾರ್ ಅನ್ನು ಸಹ ಅಪ್‍‍ಗ್ರೇಡ್‍‍ಗೊಳಿಸಿದ್ದು, ಮಾರ್ಚ್ 17ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಬಹಿರಂಗವಾಯ್ತು ಹೊಸ ಕ್ರೆಟಾದ ಎಲ್ಲಾ ಮಾದರಿಗಳ ವಿವರ

ಈ ಕಾರ್ ಅನ್ನು ಖರೀದಿಸಲು ಬಯಸುವವರಿಗಾಗಿ ಈ ಕಾರಿನ ವಿವಿಧ ಮಾದರಿಗಳು ಹಾಗೂ ಅವುಗಳಲ್ಲಿರುವ ಫೀಚರ್‍‍ಗಳ ಮಾಹಿತಿಯನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ. ಅಂದ ಹಾಗೆ ಹೊಸ ಕ್ರೆಟಾ ಕಾರ್ ಅನ್ನು 14 ಮಾದರಿಗಳು ಹಾಗೂ 5 ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಲಾಗುವುದು.

ಬಹಿರಂಗವಾಯ್ತು ಹೊಸ ಕ್ರೆಟಾದ ಎಲ್ಲಾ ಮಾದರಿಗಳ ವಿವರ

ಹೊಸ ಕ್ರೆಟಾ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.10ರಿಂದ 16 ಲಕ್ಷಗಳಾಗಲಿದೆ. ಈ ಕಾರಿನ ವಿವಿಧ ಮಾದರಿಗಳನ್ನು 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಹಾಗೂ 7 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಗೇರ್‍‍ಬಾಕ್ಸ್ ಗಳಲ್ಲಿ ಬಿಡುಗಡೆಗೊಳಿಸಲಾಗುವುದು.

ಬಹಿರಂಗವಾಯ್ತು ಹೊಸ ಕ್ರೆಟಾದ ಎಲ್ಲಾ ಮಾದರಿಗಳ ವಿವರ

ಹೊಸ ಕ್ರೆಟಾ ಕಾರಿನ ಮಾದರಿಗಳು ಹಾಗೂ ಫೀಚರ್‍‍ಗಳು ಕೆಳಗಿನಂತಿರಲಿವೆ:

ಇ (1.5 ಲೀಟರ್ ಡೀಸೆಲ್ 6 ಎಂಟಿ)

ಫೀಚರ್‍‍ಗಳು

  • ಡ್ಯುಯಲ್ ಏರ್‌ಬ್ಯಾಗ್‌ಗಳು
  • ಎಬಿಎಸ್-ಇಬಿಡಿ
  • ಹಿಂದಿನ ಪಾರ್ಕಿಂಗ್ ಸೆನ್ಸಾರ್‍‍ಗಳು
  • ಹೈಸ್ಪೀಡ್ ಅಲರ್ಟ್ ಸಿಸ್ಟಂ
  • ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್
  • ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್‍‍ಲಾಕ್
  • ಪ್ರೊಜೆಕ್ಟರ್ ಹೆಡ್‌ಲ್ಯಾಂಪ್
  • ಡ್ಯುಯಲ್-ಟೋನ್ ಬಂಪರ್
  • ಕಪ್ಪು ರೇಡಿಯೇಟರ್ ಗ್ರಿಲ್
  • ಮುಂಭಾಗ ಹಾಗೂ ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್
  • ಎಲ್‍ಇ‍‍ಡಿ ಟೇಲ್‍‍ಲ್ಯಾಂಪ್
  • ಕಾರಿನ ಬಣ್ಣದ ಹಿಂಭಾಗದ ಸ್ಪಾಯ್ಲರ್
  • ಸಿಲ್ವರ್ ಸೈಡ್ ಗಾರ್ನಿಶ್
  • 3.5 ಇಂಚಿನ ಮೊನೊ ಟಿಎಫ್‌ಟಿ ಮಲ್ಟಿ ಇನ್ಫೋ ಡಿಸ್‍‍ಪ್ಲೇ
  • ಗ್ರೇ ಹಾಗೂ ಕಪ್ಪು ಬಣ್ಣದ ಇಂಟಿರಿಯರ್
  • ಡಿ-ಕಟ್ (ಫ್ಲಾಟ್-ಬಾಟಮ್) ಸ್ಟೀಯರಿಂಗ್ ವ್ಹೀಲ್
  • ಟಿಲ್ಟ್ ಅಡ್ಜಸ್ಟಬಲ್ ಸ್ಟೀಯರಿಂಗ್
  • 12 ವೋಲ್ಟ್ ನ ಪವರ್ ಔ‍‍ಟ್‍‍ಲೆಟ್
  • ಹೈಟ್ ಅಡ್ಜಸ್ಟ್ ಮಾಡಬಲ್ಲ ಡ್ರೈವರ್ ಸೀಟ್
  • ಇಕೊ ಕೋಟಿಂಗ್ ಹೊಂದಿರುವ ಮ್ಯಾನುವಲ್ ಏರ್ ಕಂಡೀಷನರ್
  • ಹಿಂಭಾಗದಲ್ಲಿರುವ ಏರ್ ಕಂಡೀಷನರ್ ವೆಂಟ್
  • ಸೆಂಟ್ರಲ್ ಲಾಕಿಂಗ್
  • ರಿಮೋಟ್ ಲಾಕಿಂಗ್
  • 4 ಪವರ್ ವಿಂಡೋಗಳು
  • ಪವರ್ ಅಡ್ಜಸ್ಟಬಲ್ ವಿಂಗ್ ಮಿರರ್
  • ಲೇನ್ ಚೇಂಜ್ ಇಂಡಿಕೇಟರ್
  • ಗೇರ್ ಶಿಫ್ಟ್ ಇಂಡಿಕೇಟರ್ (ಎಂಟಿ ಮಾದರಿಯಲ್ಲಿ ಮಾತ್ರ)
  • ಬಹಿರಂಗವಾಯ್ತು ಹೊಸ ಕ್ರೆಟಾದ ಎಲ್ಲಾ ಮಾದರಿಗಳ ವಿವರ

    ಎಕ್ಸ್ (1.5 ಪೆಟ್ರೋಲ್ 6 ಎಂಟಿ, 1.5 ಡೀಸೆಲ್ 6 ಎಂಟಿ)

    ಫೀಚರ್‍‍ಗಳು

    • ಶಾರ್ಕ್ ಫಿನ್ ಆಂಟೆನಾ
    • ಎ‍ಎಂ/ಎಫ್‍ಎಂ ಹೊಂದಿರುವ 8.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ
    • ಬ್ಲೂಟೂಥ್
    • ಐ-ಬ್ಲೂ ಆಡಿಯೊ ರಿಮೋಟ್ ಆ್ಯಪ್
    • ಫ್ರಂಟ್ ಯು‍ಎಸ್‍‍‍ಬಿ ಚಾರ್ಜರ್
    • ಸ್ಮಾರ್ಟ್‍‍ಫೋನ್ ಕನೆಕ್ಟಿವಿಟಿ
    • ವಾಯ್ಸ್ ರೆಕಾಗ್ನಿಷನ್
    • ಆರ್ಕ್‍‍ಮಿಸ್ ಸೌಂಡ್ ಸಿಸ್ಟಂ, 4 ಸ್ಪೀಕರ್‍‍ಗಳು
    • ಸ್ಟೀಯರಿಂಗ್ ಮೌಂಟೆಡ್ ಆಡಿಯೊ ಹಾಗೂ ಕಾಲಿಂಗ್ ಕಂಟ್ರೋಲ್
    • ಬಹಿರಂಗವಾಯ್ತು ಹೊಸ ಕ್ರೆಟಾದ ಎಲ್ಲಾ ಮಾದರಿಗಳ ವಿವರ

      ಎಸ್ (1.5 ಲೀಟರ್ ಪೆಟ್ರೋಲ್ 6 ಎಂಟಿ, 1.5 ಲೀಟರ್ ಡೀಸೆಲ್ 6 ಎಂಟಿ)

      ಫೀಚರ್‍‍ಗಳು

      • 16 ಇಂಚಿನ ಸ್ಟೀಲ್ ವ್ಹೀಲ್‍‍ಗಳು
      • ಫ್ರಂಟ್ ಫಾಗ್ ಲ್ಯಾಂಪ್
      • ಸಿಲ್ವರ್ ರೂಫ್ ರೇಲಿಂಗ್
      • ಗ್ಲಾಸಿ ಕ್ರೋಮ್ ಫ್ರಂಟ್ ಗ್ರಿಲ್
      • ಫುಲ್ ಕ್ಲಾಥ್ ಸೀಟ್ ಫ್ಯಾಬ್ರಿಕ್
      • ಲೆದರ್ ವ್ರಾಪ್ಡ್ ಗೇರ್ ಕ್ನಾಬ್ (ಎಂಟಿ ಮಾದರಿಗಳಿಗೆ ಮಾತ್ರ)
      • ಹಿಂಭಾಗದಲ್ಲಿ ಯುಎಸ್‍‍ಬಿ ಚಾರ್ಜರ್
      • ರೇರ್ ಪಾರ್ಕಿಂಗ್ ಕ್ಯಾಮರಾ
      • ಡ್ರೈವರ್‍‍ಗಾಗಿ ರೇರ್ ವೀವ್ ಮಾನಿಟರ್
      • ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್
      • ಕ್ರೂಸ್ ಕಂಟ್ರೋಲ್
      • ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್
      • ವಾಶರ್ ಹೊಂದಿರುವ ರೇರ್ ವೈಪರ್
      • ಆಟೋ ಲೈಟ್ ಕಂಟ್ರೋಲ್
      • ಹಿಂಭಾಗದಲ್ಲಿ ವಿಂಡೋ ಮ್ಯಾನುವಲ್ ಕರ್ಟೇನ್
      • ಬಹಿರಂಗವಾಯ್ತು ಹೊಸ ಕ್ರೆಟಾದ ಎಲ್ಲಾ ಮಾದರಿಗಳ ವಿವರ

        ಎಸ್‌ಎಕ್ಸ್ (1.5 ಪೆಟ್ರೋಲ್ 6 ಎಂಟಿ ಹಾಗೂ ಐವಿಟಿ, 1.5 ಡೀಸೆಲ್ 6 ಎಂಟಿ ಮತ್ತು 6 ಎಟಿ, 1.4 ಟರ್ಬೊ-ಪೆಟ್ರೋಲ್ 7 ಡಿಸಿಟಿ)

        ಫೀಚರ್‍‍ಗಳು

        • 17 ಇಂಚಿನ ಕ್ಲೀನ್ ಸಿಲ್ವರ್ ಅಲಾಯ್ ವ್ಹೀಲ್‍‍ಗಳು
        • ಇಎಸ್‍‍ಸಿ, ವಿಎಸ್ಎಂ, ಹೆಚ್‌ಎಸಿ
        • ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್
        • ಕ್ರೋಮ್ ಔಟ್‍‍ಡೋರ್ ಡೋರ್ ಹ್ಯಾಂಡಲ್
        • ಪಡಲ್ ಲ್ಯಾಂಪ್‍‍ಗಳು
        • ಎಲ್ಇಡಿ ಡಿಆರ್‍ಎಲ್
        • ಲೆದರ್‍‍ನಿಂದ ಸುತ್ತುವರೆದಿರುವ ಸ್ಟೀಯರಿಂಗ್ ವ್ಹೀಲ್
        • ಆಂಬಿಯಂಟ್ ಲೈಟಿಂಗ್
        • ಅಡ್ಜಸ್ಟ ಮಾಡಬಹುದಾದ ಹಿಂಭಾಗದ ಸೀಟಿನ ಹೆಡ್‌ರೆಸ್ಟ್‌ಗಳು
        • 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಪನಾರೋಮಿಕ್ ಸನ್‌ರೂಫ್
        • ಎಲ್ಇಡಿ ಮ್ಯಾಪ್ ಹಾಗೂ ರೀಡಿಂಗ್ ಲ್ಯಾಂಪ್
        • ವೈರ್‌ಲೆಸ್ ಚಾರ್ಜರ್
        • ಎಲೆಕ್ಟ್ರಿಕ್‍‍ನಿಂದ ಫೋಲ್ಡ್ ಮಾಡುವ ವಿಂಗ್ ಮಿರರ್
        • ಒನ್-ಟಚ್-ಡೌನ್ ಡ್ರೈವರ್-ಸೈಡ್ ವಿಂಡೋ
        • 60:40 ಸ್ಪ್ಲಿಟ್ ಹಿಂಭಾಗದ ಸೀಟುಗಳು
        • ಬಹಿರಂಗವಾಯ್ತು ಹೊಸ ಕ್ರೆಟಾದ ಎಲ್ಲಾ ಮಾದರಿಗಳ ವಿವರ

          ಎಸ್‌ಎಕ್ಸ್ (ಒ) (1.5 ಪೆಟ್ರೋಲ್ ಐವಿಟಿ, 1.5 ಡೀಸೆಲ್ 6 ಎಂಟಿ ಹಾಗೂ 6 ಎಟಿ, 1.4 ಟರ್ಬೊ-ಪೆಟ್ರೋಲ್ 7 ಡಿಸಿಟಿ)

          ಫೀಚರ್‍‍ಗಳು

          • 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್‍‍ಗಳು
          • 6 ಏರ್‌ಬ್ಯಾಗ್‌ಗಳು
          • 7.0 ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್
          • 8-ಸ್ಪೀಕರ್ ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಂ
          • ರಿಮೋಟ್ ಎಂಜಿನ್ ಸ್ಟಾರ್ಟ್-ಸ್ಟಾಪ್
          • ಫ್ರಂಟ್ ವೆಂಟಿಲೇಟೆಡ್ ಸೀಟ್
          • ಪವರ್ಡ್ ಚಾಲಕ ಸೀಟ್
          • ಆಟೋ ಹೋಲ್ಡ್ ಫಂಕ್ಷನ್ ಹೊಂದಿರುವ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್

Most Read Articles

Kannada
English summary
New Hyundai Creta variant wise features revealed. Read in Kannada.
Story first published: Saturday, February 29, 2020, 15:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X