Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಾರ್ಚೂನರ್ ಎಸ್ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ 2021ರ ನಿಸ್ಸಾನ್ ಎಕ್ಸ್-ಟೆರ್ರಾ
ನಿಸ್ಸಾನ್ ಕಂಪನಿಯು ತನ್ನ 2021ರ ಎಕ್ಸ್-ಟೆರ್ರಾ ಎಸ್ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್ಯುವಿಯು ಉತ್ತರ ಅಮೆರಿಕಾದಲ್ಲಿ ಮಾರಾಟವಾಗುತಿದ್ದ ತನ್ನ ಪಿಕಪ್ ಟ್ರಕ್ ಅನ್ನು ಆಧರಿಸಿದೆ.

ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್ಯುವಿಯ ಇಂಟಿರಿಯರ್ ಅನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಈ ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್ಯುವಿಯ ಹೊರಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಹೆಡ್ಲ್ಯಾಂಪ್ಗಳು ಮತ್ತು ಸಿ-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಗಳಿಂದ ಸುತ್ತುವರೆದಿರುವ ಹೆಚ್ಚು ಆಗ್ರೇಸಿವ್ -ಮೋಷನ್ ಗ್ರಿಲ್ನೊಂದಿಗೆ ಕಂಪನಿಯ ಪೆಟ್ರೋಲ್ ಎಸ್ಯುವಿಯ ಸ್ಫೂರ್ತಿ ಪಡೆದ ಮುಂಭಾಗದ ಫಾಸಿಕವನ್ನು ಹೊಂದಿದೆ.

ಈ ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್ಯುವಿಯ ಮುಂಭಾಗದ ಬಂಪರ್ ಅನ್ನು ನವೀಕರಿಸಿದ್ದು, ಇದು ಹೆಚ್ಚು ಬೋಲ್ಡ್ ಲುಕ್ ಅನ್ನು ಹೊಂದಿದೆ. ಇತರ ಸೂಕ್ಷ್ಮ ಸ್ಟೈಲಿಂಗ್ ನವೀಕರಣಗಳೊಂದಿಗೆ ಟೈಲ್ ಲ್ಯಾಂಪ್ಗಳನ್ನು ಸಹ ಮರುವಿನ್ಯಾಸಗೊಳಿಸಲಾಗಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್

ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್ಯುವಿಯನ್ನು ಏಳು ವಿಭಿನ್ನ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಇನ್ನು ಈ ಹೊಸ ನಿಸ್ಸಾನ್ ಎಸ್ಯುವಿಯ ಕ್ಯಾಬಿನ್ ಬ್ಲ್ಯಾಕ್ ಮತ್ತು ಗ್ರೇ ಬಣ್ಣದೊಂದಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಅಳವಡಿಸಲಾಗಿದೆ.

ಇನ್ನು ಈ ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್ಯುವಿಯಲ್ಲಿ ಝೀರೊ ಗ್ರಾವಿಟಿ ಸೀಟ್ ಗಳನ್ನು ಹೊಂದಿದ್ದು, ಈ ಎಸ್ಯುವಿಯನ್ನು ಪ್ರಯಾಣ ಮಾಡುವಾಗ ಉತ್ತಮ ಪ್ರಯಾಣದ ಅನುಭವವನ್ನು ನೀಡುತ್ತದೆ. ಅಕೌಸ್ಟಿಕ್ ಗ್ಲಾಸ್ ಹೊರಗಿನ ಶಬ್ದವನ್ನೂ ಕೇಳಸದಂತೆ ನೋಡಿಕೊಳ್ಳುತ್ತದೆ.

ಇನ್ನು ಈ ಹೊಸ ನಿಸ್ಸಾನ್ ಎಸ್ಯುವಿಯಲ್ಲಿ ಸೆಂಟರ್ ಕನ್ಸೋಲ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ನಿಸ್ಸಾನ್ ಕನೆಕ್ಟ್ ನೊಂದಿಗೆ ಒಂಬತ್ತು ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಆದರೆ ಡ್ಯಾಶ್ಬೋರ್ಡ್ ಸಹ ಮರುಹೊಂದಿಸಲ್ಪಟ್ಟಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಡ್ಯಾಶ್ ಬೋರ್ಡ್ ಸಾಪ್ಟ್ ಟಚ್ ಫೀಚರ್ ಗಳನ್ನು ಹೊಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುವ ನಿಸ್ಸಾನ್ ಮಾದರಿಗಳಲ್ಲಿ ಎಲ್ಲಾ ಫ್ಲಾಟ್-ಬಾಟಮ್ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್ ಅನ್ನು ಪಡೆಯುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಜಪಾನಿನ ತಯಾರಕರು ತನ್ನ ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್ಯುವಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಸೇರ್ಪಡೆಗೊಳಿಸುವುದರೊಂದಿಗೆ ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ. ಇದರಲ್ಲಿ ಲೇನ್ ಡಿಪರ್ಚರ್ ವಾರ್ನಿಂಗ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಇಂಟೆಲಿಜೆಂಟ್ ಡ್ರೈವರ್ ಅಲರ್ಟ್ನೆಸ್, ಬ್ಲೈಂಡ್ ಸ್ಪಾಟ್ ವಾರ್ನಿಂಗ್, ಇಂಟೆಲಿಜೆಂಟ್ ಫಾರ್ವರ್ಡ್ ಕಾಲಿಷನ್ ವಾರ್ನಿಂಗ್ ಅನ್ನು ಒಳಗೊಂಡಿದೆ.

ಇನ್ನು ಈ ಹೊಸ ನಿಸ್ಸಾನ್ ಎಸ್ಯುವಿಯಲ್ಲಿ 2.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 165 ಬಿಹೆಚ್ಪಿ ಪವರ್ ಮತ್ತು 241 ನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

ಬಹುನಿರೀಕ್ಷಿತ ನಿಸ್ಸಾನ್ ಎಕ್ಸ್-ಟೆರ್ರಾ ಎಸ್ಯುವಿಯು ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರಲಿದೆ. ನಿಸ್ಸಾನ್ ಎಕ್ಸ್-ಟೆರ್ರಾ ಎಸ್ಯುವಿಯಲ್ಲಿ ಲಿಮಿಟೆಡ್ ಸ್ಲಿಪ್ ಡಿಫ್, ಎಲೆಕ್ಟ್ರಾನಿಕ್ ಲಾಕಿಂಗ್ ರಿಯರ್ ಡಿಫ್ ಮತ್ತು ಫ್ಹೂರ್ ಲಾಕಿಂಗ್ ಸಿಸ್ಟಂ ಅನ್ನು ಹೊಂದಿರಲಿದೆ.